Page 20 - NIS Kannada 2021 September 1-15
P. 20

ಮ್ಖಪುಟ ರರದಿ:
                            ಕೆೆಂಪುಕೆೋೀಟೆರ  ಮೀಲ್ನಿೆಂದ
                            ಪ್ರಧಾನಮೆಂತಿ್ರರರರ ಭಾಷಣ


                                                                  ಸಣ್ಣ ರೆೈತರ್ ದೆೀಶದ ಹೆಮ್ಮ



                                                                      ದೆೇಶದ  ಶೆೇ.80  ಕ್ಕಾಂತ  ಹೆಚ್ಚ  ರೆೈತರ್  ಎರಡ್  ಹೆಕೆ್ಟೇರ್
                                                                     ಗಿಂತ  ಕಡಿಮ  ರ್ಮಯನ್ನು  ಹೆ್ಂದ್ದಾದರೆ.  100  ರಲ್ಲಿ  80
                                                                     ರೆೈತರ್  ಎರಡ್  ಹೆಕೆ್ಟೇರ್  ಗಿಂತಲ್  ಕಡಿಮ  ರ್ಮಯನ್ನು
                                                                     ಹೆ್ಂದ್ದಾದರೆ   ಅಂದರೆ   ನಿಜವಾಗಿ   ನಮ್ಮ   ದೆೇಶದ
                                                                     ರೆೈತರ್  ಎಂದರೆ,  ಸಣ್ಣ  ರೆೈತರ್.  ದ್ರದೃಷ್ಟವಶಾತ್,  ಈ
                                                                     ವಗ್ಭವು  ನಮ್ಮ  ಹಿಂದ್ನ  ನಿೇತಿಗಳ  ಪ್ರಯೇಜನಗಳಿಂದ
                                                                     ಹೆ್ರಗ್ಳಿದ್ದೆ. ಅವರಿಗೆ ಸರಿಯಾದ ಪಾ್ರಮ್ಖಯಾ ಸಿಗಲ್ಲ.
                                                                                                                 ಲಿ
                                                                     ಈಗ, ದೆೇಶದ ಈ ಸಣ್ಣ ರೆೈತರನ್ನು ಗಮನದಲ್ಲಿಟ್್ಟಕೆ್ಂಡ್,
                                                                     ಕೃಷ್  ಸ್ಧಾರಣೆಗಳನ್ನು  ಕೆೈಗೆ್ಳ್ಳಲಾಗ್ತಿತುದೆ.  ಅವರಿಗೆ
                                                                     ಲಾರದಾಯಕವಾಗ್ವ        ನಿಣಾ್ಭಯಕ    ನಿಧಾ್ಭರಗಳನ್ನು
                                                                     ತೆಗೆದ್ಕೆ್ಳ್ಳಲಾಗ್ತಿತುದೆ.
                                                                      ಬೆಳೆ   ವಿಮಾ   ಯೇಜನೆಯ       ಸ್ಧಾರಣೆ    ಅಥವಾ
                                                                     ಎಂಎಸ್ ಪಿಯನ್ನು  ಒಂದ್ವರೆ  ಪಟ್್ಟ  ಹೆಚಿಚಸ್ವ  ಮಹತವಾದ
                                                                     ನಿಧಾ್ಭರ; ಕ್ಸಾನ್ ಕೆ್ರಡಿಟ್ ಕಾಡ್್ಭ ಮ್ಲಕ ಕಡಿಮ ಬಡಿಡ್
                                                                     ದರದಲ್ಲಿ ಬಾಯಾಂಕ್ಗಳಿಂದ ಸಾಲಗಳನ್ನು ಒದಗಿಸ್ವ ವಯಾವಸೆಥೆ;
                                                                     ಜಮೇನಿಗಾಗಿ  ಸೌರಶಕ್ಗೆ  ಸಂಬಂಧಿಸಿದ  ಯೇಜನೆಗಳು,
                                                                                       ತು
                                                                     ರೆೈತ  ಉತಾ್ಪದಕ  ಸಂಘಟನೆಯನ್ನು  ರ್ಪಿಸಿರ್ವುದ್
                                                                     ಈ ಎಲಾಲಿ ಪ್ರಯತನುಗಳು ಸಣ್ಣ ರೆೈತನ ಶಕ್ಯನ್ನು ಹೆಚಿಚಸ್ತವೆ.
                                                                                                  ತು
                                                                                                               ತು
                                                                     ಮ್ಂಬರ್ವ  ಕಾಲದಲ್ಲಿ,  ಗೆ್ೇದಾಮನ  ಸೌಲರಯಾವನ್ನು
                                                                     ಬಾಲಿರ್  ಹಂತದವರೆಗೆ  ಸೃಷ್್ಟಸ್ವ  ಅಭಿಯಾನವನ್ನು  ಸಹ
                                                                     ಆರಂಭಿಸಲಾಗ್ವುದ್.
                                                                      ಪ್ರತಿ ಸಣ್ಣ ರೆೈತನ ಸಣ್ಣ ಖಚ್್ಭಗಳನ್ನು ಗಮನದಲ್ಲಿಟ್್ಟಕೆ್ಂಡ್
                                                                     ಪಿಎಂ  ಕ್ಸಾನ್  ಸಮಾ್ಮನ್  ನಿಧಿ  ಯೇಜನೆಯನ್ನು  ಜಾರಿ
                                                                     ಮಾಡಲಾಗಿದೆ. ಇದ್ವರೆಗೆ, ಹತ್ತು ಕೆ್ೇಟಿಗ್ ಹೆಚ್ಚ ರೆೈತ
                                                                     ಕ್ಟ್ಂಬಗಳ ಬಾಯಾಂರ್ ಖಾತೆಗೆ 1.5 ಲಕ್ಷ ಕೆ್ೇಟಿಗ್ ಹೆಚ್ಚ
                                                                     ಹಣವನ್ನು ನೆೇರವಾಗಿ ಜಮಾ ಮಾಡಲಾಗಿದೆ. ಈಗ ನಮಗೆ
                                                                     ಸಣ್ಣ  ರೆೈತ  ನಮ್ಮ  ಸಂಕಲ್ಪ  ಮತ್ತು  ಮಂತ್ರವಾಗಿದೆ.  ಸಣ್ಣ
                                                                     ರೆೈತ  ದೆೇಶದ  ಹೆಮ್ಮಯಾಗಬೆೇಕ್..ಇದ್  ನಮ್ಮ  ಕನಸ್.
                                                                     ಮ್ಂಬರ್ವ  ವಷ್ಭಗಳಲ್ಲಿ,  ನಾವು  ದೆೇಶದ  ಸಣ್ಣ  ರೆೈತರ
                    ದೆೀಶದಲ್ಲಿ ಹಿೆಂದೆ ರೋಪಿಸಿದ                         ಸಾಮ್ಹಿಕ ಶಕ್ಯನ್ನು ಹೆಚಿಚಸಬೆೇಕ್. ಹೆ್ಸ ಸೌಲರಯಾಗಳನ್ನು
                                                                                 ತು
                                                                     ಒದಗಿಸಬೆೇಕ್.
                     ನಿೀತಿಗಳಲ್ಲಿ, ಸಣ್ಣ ರೆೈತರಿಗೆ
                                                                      ಇಂದ್,  ಕ್ಸಾನ್  ರೆೈಲ್  ದೆೇಶದ  70  ಕ್ಕಾ  ಹೆಚ್ಚ
                  ನಿೀಡಬೆೀಕಾದಷ್ಟ ಗಮನರನ್ನು                             ಮಾಗ್ಭಗಳಲ್ಲಿ ಸಂಚರಿಸ್ತಿತುದೆ. ಈ ರೆೈಲ್ ಆಧ್ನಿಕ ಸೌಲರಯಾ
                                                                     ಹೆ್ಂದ್ರ್ವ  ಸಣ್ಣ  ರೆೈತರಿಗೆ  ಕಡಿಮ  ವೆಚಚದ  ಸಾಗಣೆ
                             ನಿೀಡಲಾಗಿಲ.
                                             ಲಿ
                                                                     ಮ್ಲಕ  ತಮ್ಮ  ಉತ್ಪನನುಗಳನ್ನು  ದ್ರದ  ಪ್ರದೆೇಶಗಳಿಗೆ
                                                                     ತಲ್ಪಿಸಲ್ ಸಹಾಯ ಮಾಡ್ತದೆ. ಕಮಲಂ, ಶಾಹಿ ಲ್ಚಿ,
                                                                                              ತು
                                                                     ರಟ್ ಜೆ್ಲೆ್ಕ್ಯಾ ಮಣಸಿನ ಕಾಯಿ, ಕಪು್ಪ ಅಕ್ಕಾ ಅಥವಾ
                      ಈಗ ದೆೀಶದ ಈ ಸಣ್ಣ ರೆೈತರ
                                                                     ಅರಿಶನದಂತಹ ಹಲವಾರ್ ಉತ್ಪನನುಗಳನ್ನು ಜಗತಿತುನ ವಿವಿಧ
                ಹಿತರನ್ನು ಗಮನದಲ್ಲಿಟ್ಟಕೆೋೆಂಡ್ ಕೃಷ್                     ದೆೇಶಗಳಿಗೆ  ರಫ್ತು  ಮಾಡಲಾಗ್ತಿತುದೆ.  ಇಂದ್,  ಭಾರತದ
                                                                     ಮಣಿ್ಣನಲ್ಲಿ ಬೆಳೆದ ಈ ಉತ್ಪನನುಗಳ ಸ್ವಾಸನೆಯ್ ಪ್ರಪಂಚದ
                   ಸ್ಧಾರಣೆಗಳನ್ನು ತರಲಾಗ್ತಿತುದೆ,                       ವಿವಿಧ ದೆೇಶಗಳನ್ನು ತಲ್ಪಿದೆ. ಇಂದ್ ಪ್ರಪಂಚವು ಭಾರತದ
                 ನಿಧಾ್ವರಗಳನ್ನು ಕೆೈಗೆೋಳ್ಳಲಾಗ್ತಿತುದೆ.                  ಹೆ್ಲಗಳಲ್ಲಿ ಬೆಳೆದ ತರಕಾರಿಗಳು ಮತ್ತು ಆಹಾರ ಧಾನಯಾಗಳ
                                                                     ರ್ಚಿಯನ್ನು ಸವಿಯ್ತಿತುದೆ.


             18  ನ್ಯೂ ಇಂಡಿಯಾ ಸಮಾಚಾರ    ಸೆಪೆಟಂಬರ್  1-15, 2021
   15   16   17   18   19   20   21   22   23   24   25