Page 4 - NIS Kannada 2021 September 1-15
P. 4
ಸಂಪಾದಕೀಯ
ಲಿ
ಎಲರಿಗ್ ನಮಸಾಕಾರ,
ಜನರ ಭಾಗವಹಿಸ್ವಿಕೆಯ್ ಯಾವುದೆೇ ಸ್ಪಂದನಶೇಲ ಪ್ರಜಾಪ್ರರ್ತವಾದ ಲಕ್ಷಣವಾಗಿದೆ. ಇದ್ ನಾಗರಿಕರ್
ತು
ಮತ್ತು ಸಕಾ್ಭರದ ನಡ್ವಿನ ಅತಯಾಂತ ಶಕ್ಶಾಲ್ ಸಂವಹನ ಸಾಧನವಾಗಿದೆ. ಜನರ ಭಾಗವಹಿಸ್ವಿಕೆಯ ಮ್ಲಕ
ಭಾರತ ಮತ್ತು ಜಾಗತಿಕ ಕಲಾಯಾಣವು ಕೆೇಂದ್ರ ಸಕಾ್ಭರದ ನಿೇತಿಗಳ ಪ್ರಮ್ಖ ಆಧಾರಸತುಂರವಾಗಿದೆ. ಕಳೆದ ಏಳು
ವಷ್ಭಗಳಲ್ಲಿ, ಈ ಮಂತ್ರವು ಸಕಾ್ಭರದ ಯೇಜನೆ ಮತ್ತು ನಿೇತಿಗಳ ಪ್ರಕ್್ರಯೆಯಲ್ಲಿ ಜನರ ಭಾಗವಹಿಸ್ವಿಕೆಯನ್ನು
ಪ್ರಬಲ ಘಟಕವನಾನುಗಿಸಿದೆ.
ಅಭಿವೃದ್ಧಿಯ ಹಾದ್ಯಲ್ಲಿ ವೆೇಗವಾಗಿ ಸಾಗ್ತಿತುರ್ವ ಭಾರತವು ಮ್ಂದ್ನ 25 ವಷ್ಭಗಳ ಅವಧಿಯಲ್ಲಿ
ಅಭಿವೃದ್ಧಿ ಹೆ್ಂದ್ದ ರಾಷಟ್ರವಾಗಬೆೇಕೆಂಬ ತನನು ಆಕಾಂಕ್ೆಗಳನ್ನು ಪೂರೆೈಸಲ್ ನಿಧ್ಭರಿಸಿದೆ. ಸಾವಾತಂತ್ರ್ಯದ 75 ನೆೇ
ವಷ್ಭದಲ್ಲಿ, ದೆೇಶವು ತನನು ಮಹತಾವಾಕಾಂಕ್ೆಯನ್ನು ಸಾಧಿಸ್ವತ ವೆೇಗವಾಗಿ ಸಾಗ್ತಿತುದೆ. ಪ್ರಧಾನ ಮಂತಿ್ರ ನರೆೇಂದ್ರ
ತು
ಮೇದ್ಯವರ್ ಎಂಟನೆೇ ಬಾರಿಗೆ ಕೆಂಪು ಕೆ್ೇಟೆಯ ಪಾ್ರಂಗಣದ್ಂದ ದೆೇಶವನ್ನು ಉದೆದೇಶಸಿ ಮಾತನಾಡ್ತಿತುದಾದಗ
ಅವರ ಮಾತ್ಗಳಲ್ಲಿ ‘ನವ ಭಾರತ’ ನಿಮಾ್ಭಣದ ಕತ್ಭವಯಾ ಪ್ರಜ್ೆ ಮತ್ತು ದೃಢತೆ ಗೆ್ೇಚರಿಸಿತ್. ಈ ಗ್ರಿಯಂದ್ಗೆ,
ಸಾವ್ಭಜನಿಕ ಭಾಗವಹಿಸ್ವಿಕೆಯಂದ್ಗೆ ನವ ಭಾರತವನ್ನು ನಿಮ್ಭಸಲ್ ಸಕಾ್ಭರದ “ಸಬ್ ಕಾ ಸಾಥ್, ಸಬ್ ಕಾ
ವಿಕಾಸ್, ಸಬ್ ಕಾ ವಿಶಾವಾಸ್” ಉಪಕ್ರಮಕೆಕಾ ಅವರ್ “ಸಬ್ ಕಾ ಪ್ರಯಾಸ್” ಅನ್ನು ಸೆೇರಿಸಿದರ್. ಅದಕಾಕಾಗಿಯೆೇ
ಪ್ರಧಾನಮಂತಿ್ರಯವರ್ ಕೆಂಪು ಕೆ್ೇಟೆಯ ಪಾ್ರಂಗಣದ್ಂದ ವಿವರಿಸಿದ ಅಭಿವೃದ್ಧಿಯ ಮ್ನೆ್ನುೇಟ ಈ ಸಂಚಿಕೆಯ
ಮ್ಖಪುಟ ಲೆೇಖನವಾಗಿದೆ.
ಸಾವಾತಂತ್ರ್ರದ ಅಮೃತ ಮಹೆ್ೇತಸೂವದ್ಂದಾಗಿ ಈ ವಷ್ಭ ವಿಶೆೇಷ ಮಹತವಾವನ್ನು ಪಡೆದ್ಕೆ್ಂಡಿದೆ. ಏಕೆಂದರೆ
ಭಾರತವು ಆಗಸ್್ಟ 1 ರಿಂದ ಒಂದ್ ತಿಂಗಳ ಕಾಲ ವಿಶವಾಸಂಸೆಥೆಯ ರದ್ರತಾ ಮಂಡಳಿಯ ನೆೇತೃತವಾ ವಹಿಸಿಕೆ್ಂಡಿದೆ.
ಈ ಸಂಚಿಕೆಯಲ್ಲಿ ಈ ಕ್ರಿತ್ ವಿಶೆೇಷ ವರದ್ ಇದೆ. ಕಲಾಯಾಣ ಯೇಜನೆಗಳ ಬಗೆಗೆ ರೆೈತರ್, ಬಡವರ್, ಮಧಯಾಮ
ವಗ್ಭದವರ್, ಮಹಿಳೆಯರ್, ಯ್ವಕರ್, ಸಮಾಜದ ವಂಚಿತ ವಗ್ಭಗಳ ನೆೇರ ಸಂವಾದ ಅಥವಾ ಅಮೃತ
ಮಹೆ್ೇತಸೂವ ವಿಭಾಗದಲ್ಲಿನ ಸತಾಯಾಗ್ರಹದ ಲೆೇಖನಗಳು ಈ ಸಂಚಿಕೆಯ ಮ್ಖಯಾ ಆಕಷ್ಭಣೆಗಳಾಗಿವೆ. ಶಕ್ಷಕರ
ದ್ನಾಚರಣೆಯ ಸಂದರ್ಭದಲ್ಲಿ ಭಾರತದ ಪ್ರಖಾಯಾತ ಶಕ್ಷಣ ತಜ್ಞ ಡಾ. ಸವ್ಭಪಲ್ಲಿ ರಾಧಾಕೃಷ್ಣನ್ ಅವರ ಕ್ರಿತಾದ
ಲೆೇಖನವೂ ಈ ಸಂಚಿಕೆಯ ಒಂದ್ ಭಾಗವಾಗಿದೆ. ಸೆಪೆ್ಟಂಬರ್ 15 ರಂದ್ ಆಚರಿಸಲಾಗ್ವ ‘ಇಂಜಿನಿಯರ್
ದ್ನ’ದಂದ್, ನಾವು ಎಂ ವಿಶೆವಾೇಶವಾರಯಯಾನವರಿಗೆ ವಿಶೆೇಷ ಲೆೇಖನದೆ್ಂದ್ಗೆ ಗೌರವ ಸಲ್ಲಿಸ್ತೆತುೇವೆ.
ನಿಸಸೂಂದೆೇಹವಾಗಿ, ಭಾರತವು ತನನು ಅಭಿವೃದ್ಧಿ ಪಯಣದಲ್ಲಿ ಹೆ್ಸ ದಾಖಲೆಗಳನ್ನು ಸಾಥೆಪಿಸ್ತಿತುದೆ. 2047 ರಲ್ಲಿ
ಭಾರತವು ತನನು ಸಾವಾತಂತ್ರ್ಯದ ಶತಮಾನೆ್ೇತಸೂವವನ್ನು ಆಚರಿಸ್ವಾಗ, ಪ್ರತಿಯಬ್ಬ ಭಾರತಿೇಯರ್ ತಮ್ಮ
ಪ್ರಯತನುದ್ಂದ ಈ ‘ಅಮೃತ್ ಕಾಲ’ ವನ್ನು ನವ ಭಾರತದ ಮ್ನ್ಸೂಚಕವಾಗಿ ಮಾಡಲ್ ನಿಧ್ಭರಿಸಿದಾದರೆ.
ಕೆ್ೇವಿಡ್ ಶಷಾ್ಟಚಾರವನ್ನು ಅನ್ಸರಿಸ್ವ ಮ್ಲಕ ಸ್ರಕ್ಷಿತವಾಗಿರಿ ಮತ್ತು ನಿಮ್ಮ ಸಲಹೆಗಳನ್ನು ನಮಗೆ
ಬರೆದ್ ತಿಳಿಸಿ.
ವಿಳಾಸ: ಬ್ಯಾರೆ್ೇ ಆಫ್ ಔಟ್ ರಿೇಚ್ ಅಂಡ್ ಕಮ್ಯಾನಿಕೆೇಷನ್, ಎರಡನೆೇ ಮಹಡಿ,
ಸ್ಚನಾ ರವನ, ನವದೆಹಲ್ - 110003
ಇ-ಮೇಲ್: response-nis@pib.gov.in
(ಜೆೈದಿೀಪ್ ರಟಾನುಗರ್)
2 ನ್ಯೂ ಇಂಡಿಯಾ ಸಮಾಚಾರ ಸೆಪೆಟಂಬರ್ 1-15, 2021