Page 6 - NIS Kannada 2021 September 1-15
P. 6
ಸ್ದಿದಿ ತ್ಣ್ಕ್ಗಳು
ಭಾರತದ ರಕಣಾ ರಫ್ತು:
್ಷ
7 ವರ್ಷಗಳಲ್ಲಿ ನಾಲ್ಕು ಪಟ್ಟಿ ಹೆಚ್ಚಳ
ದ್ ಕಾಲದಲ್ಲಿ ತನನು ರಕ್ಷಣಾ ಅಗತಯಾಗಳಿಗಾಗಿ
ದ
ಒಂವಿದೆೇಶಗಳ ಮೇಲೆ ಅವಲಂಬಿತವಾಗಿದ ಭಾರತವು
ರಕ್ಷಣಾ ಕ್ೆೇತ್ರದಲ್ಲಿ ದೆೇಶೇಕರಣ ಮತ್ತು ಸಾವಾವಲಂಬನೆಯನ್ನು
ಉತೆತುೇಜಿಸ್ವ ಮ್ಲಕ ಆ ಪ್ರವೃತಿತುಯನ್ನು ತಿರ್ಗ್ಮ್ರ್ಗಾಗಿಸಿದೆ.
ಕಳೆದ ಏಳು ವಷ್ಭಗಳಲ್ಲಿ ಭಾರತದ ರಕ್ಷಣಾ ರಫ್ತು 38,500
ಕೆ್ೇಟಿ ರ್. ದಾಟಿದೆ. ಸಂಸತಿತುನ ಮ್ಂಗಾರ್ ಅಧಿವೆೇಶನದಲ್ಲಿ
ಲೆ್ೇಕಸಭೆಯಲ್ಲಿ ನಿೇಡಲಾದ ಮಾಹಿತಿಯ ಪ್ರಕಾರ, 2014-15ರಲ್ಲಿ
ದ
ಭಾರತದ ರಕ್ಷಣಾ ರಫ್ತುಗಳು 1940 ಕೆ್ೇಟಿ ರ್.ಗಳಷ್್ಟದ್, ಇದ್
2020-21 ರಲ್ಲಿ 8,434 ಕೆ್ೇಟಿ ರ್.ಗಿಂತ ಹೆಚಾಚಗಿದೆ. ಇದ್ ಸಿಥೆರ
ಏರಿಕೆಯಂದ್ಗೆ ಕಳೆದ ಏಳು ವಷ್ಭಗಳಲ್ಲಿ 38,500 ಕೆ್ೇಟಿ ರ್.ಗೆ
ತಲ್ಪಿದೆ. ರಕ್ಷಣಾ ರಫ್ತುಗಳಲ್ಲಿ ಮ್ಖಯಾವಾಗಿ ಮಲ್ಟರಿ ಯಂತಾ್ರಂಶ
ಮತ್ತು ವಯಾವಸೆಥೆಗಳು ಸೆೇರಿವೆ. ಈ ಏಳು ವಷ್ಭಗಳಲ್ಲಿ ರಫ್ತು ಮಾಡಿದ
ಪ್ರಮ್ಖ ವಸ್ತುಗಳು ಶಸತ್ರಸಜಿಜೆತ ರದ್ರತಾ ವಾಹನಗಳು, ಶಸಾತ್ರಸತ್ರ
ಪತೆತು ರಾಡಾರ್ ಗಳು, ಲಘು ಟಾಪಿ್ಭಡೆ್ಗಳು, ಕರಾವಳಿ ರಾಡಾರ್
ಸಿಸ್ಟಂಗಳು, ಅಲಾರಂ ಮಾನಿಟರಿಂಗ್ ಮತ್ತು ಕಂಟೆ್್ರೇಲ್ ನೆೈಟ್
ವಿಷನ್ ಮನೆ್ಕ್ಯಾಲರ್ ಗಳು, ಫೆೈರ್ ಕಂಟೆ್್ರೇಲ್ ಸಿಸ್ಟಮ್ಸೂ ಮತ್ತು
ಟಿಯರ್ ಗಾಯಾಸ್ ಲಾಂಚರ್ ಗಳು ಇತಾಯಾದ್. ಪ್ರಸ್ತುತ ಭಾರತವು
ವಿಶವಾದ 75 ದೆೇಶಗಳಿಗೆ ರಕ್ಷಣಾ ಉತ್ಪನನುಗಳನ್ನು ರಫ್ತು ಮಾಡ್ತಿತುದೆ.
ಪ್ರಧಾನಿ ಮೀದಿ ಟಿ್ವಟಟರ್ ನಲ್ಲಿ ಹೆಚ್ಚು ಪ್ರ ಧಾನ ಮಂತಿ್ರ ನರೆೇಂದ್ರ ಮೇದ್ ಅವರ್ ಮೈಕೆ್್ರೇ
ಬಾಲಿಗಿಂಗ್ ತಾಣವಾದ ಟಿವಾಟ್ಟರ್ ನಲ್ಲಿ ವಿಶವಾದ
ಅನ್ಯಾಯಿಗಳನ್ನು ಹೆೋೆಂದಿರ್ರ ನಾರಕ ಅತಯಾಂತ ಹೆಚ್ಚ ಸಕ್್ರಯ ರಾಜಕಾರಣಿಗಳಾಗಿದಾದರೆ.
ಪ್ರಧಾನಿ ಮೇದ್ಯವರ ಟಿವಾಟರ್ ಖಾತೆ
7 ಕೆ್ೇಟಿ ಅನ್ಯಾಯಿಗಳ ಗಡಿ ದಾಟಿದೆ. ಈ
ಸಾಧನೆಯಂದ್ಗೆ, ಪ್ರಧಾನಿ ಮೇದ್ ಈಗ ಅಮರಿಕದ
ಮಾಜಿ ಅಧಯಾಕ್ಷ ಡೆ್ನಾಲ್ಡ್ ಟ್ರಂಪ್ ಅವರನ್ನು ಹಿಂದ್ಕ್ಕಾ
ಟಿವಾಟ್ಟರ್ ನಲ್ಲಿ ಹೆಚ್ಚ ಅನ್ಯಾಯಿಗಳನ್ನು ಹೆ್ಂದ್ರ್ವ
ಸಕ್್ರಯ ರಾಜಕಾರಣಿಗಳ ಪಟಿ್ಟಯಲ್ಲಿ ಅಗ್ರಸಾಥೆನ
ಪಡೆದ್ದಾದರೆ. ಪ್ರಧಾನಿ ಮೇದ್ 2009 ರಲ್ಲಿ ಗ್ಜರಾತ್
ಮ್ಖಯಾಮಂತಿ್ರಯಾಗಿದಾದಗ ಮೈಕೆ್್ರೇಬಾಲಿಗಿಂಗ್ ತಾಣ
ದ
ಟಿವಾಟರ್ ನಲ್ಲಿ ತಮ್ಮ ಖಾತೆಯನ್ನು ತೆರೆದ್ದರ್. ಟಿವಾಟರ್
ಸೆೇರಿದ ಕೆೇವಲ ಒಂದ್ ವಷ್ಭದೆ್ಳಗೆ, ಮೇದ್ಯ
ಅನ್ಯಾಯಿಗಳ ಸಂಖೆಯಾ ಲಕ್ಷಗಳನ್ನು ತಲ್ಪಿತ್. ಜ್ಲೆೈ
2020 ರಲ್ಲಿ, ಪ್ರಧಾನಿ ಮೇದ್ಯವರ ಅನ್ಯಾಯಿಗಳ
ಸಂಖೆಯಾ 60 ಮಲ್ಯನ್ ಮತ್ತು ಈಗ ಒಂದ್ ವಷ್ಭದ
ನಂತರ ಜ್ಲೆೈ 2021 ರಲ್ಲಿ, ಅನ್ಯಾಯಿಗಳ ಸಂಖೆಯಾ
10 ಮಲ್ಯನ್ ಗಿಂತ ಹೆಚಾಚಗಿದೆ.
4 ನ್ಯೂ ಇಂಡಿಯಾ ಸಮಾಚಾರ ಸೆಪೆಟಂಬರ್ 1-15, 2021