Page 44 - NIS Kannada 2021 September 1-15
P. 44
ಪ್ರಧಾನಮೆಂತಿ್ರ ಮತಸಾ್ಯ
ಸೆಂಪದ ಯೊೀಜನೆ
ಜಲಕೃಷಿ
ಪುನಶ್ಚೀತನಗೊಳಿಸ್ವ
ನಿೀಲ್ ಕ್ರಂತಿ
ಕಾಲಕಾಲದ ಬೆಳವಣಿಗೆಗೆ ಒಳಪಡದ ಹಲವಾರ್ ವಲಯಗಳಲ್ಲಿ ಮೇನ್ಗಾರಿಕೆ
ವಲಯವೂ ಒಂದ್. ಅದ್ಭುತ ಸಾಮಥಯಾ್ಭದ ಹೆ್ರತಾಗಿಯ್, ಹಿಂದ್ನ ಸಕಾ್ಭರಗಳು
ಈ ವಲಯದ ಬಗೆಗೆ ಹೆಚ್ಚ ಗಮನ ಹರಿಸಿರಲ್ಲ. 2014ರಲ್ಲಿ ತಮ್ಮ ಸಕಾ್ಭರ
ಲಿ
ರಚನೆಯಾದ ಕ್ಡಲೆೇ ಪ್ರಧಾನಮಂತಿ್ರ ನರೆೇಂದ್ರ ಮೇದ್ ಅವರ್ 2022ರ ವೆೇಳೆಗೆ
ರೆೈತರ ಆದಾಯವನ್ನು ದ್ವಾಗ್ಣಗೆ್ಳಿಸ್ವ ತಮ್ಮ ಸಂಕಲ್ಪವನ್ನು ಪುನರ್ಚಚರಿಸಿದರ್.
ಅವರ ಕಾಯ್ಭಯೇಜನೆಯಲ್ಲಿ ಹಸಿರ್ ಕಾ್ರಂತಿ ಮತ್ತು ಶೆವಾೇತ ಕಾ್ರಂತಿಯನ್ನು
ಭಾಗವಾಗಿ ಸೆೇರಿಸಿದರ್. ಆದರೆ ಇದೆೇ ಮದಲ ಬಾರಿಗೆ ಯಾವುದೆೇ ಸಕಾ್ಭರ
ನಿೇಡದ ನಿೇಲ್ ಕಾ್ರಂತಿಗೆ ಮಹತವಾವನ್ನು ಈ ಸಕಾ್ಭರ ನಿೇಡಿದೆ. ಸವಾತಂತ್ರ ಭಾರತದ
ಅತಿದೆ್ಡ ಯೇಜನೆಯಾದ ಪ್ರಧಾನಮಂತಿ್ರ ಮತಸೂ್ಯ ಸಂಪದ ಯೇಜನೆಯನ್ನು 2020
ಡ್
ಸೆಪೆ್ಟಂಬರ್ 10 ರಂದ್ ಘ್ೇಷ್ಸಲಾಯಿತ್, ಐದ್ ವಷ್ಭಗಳ ಅವಧಿಗೆ ₹20,000
ಕೆ್ೇಟಿ ಬಜೆಟ್ ಹಂಚಿಕೆ ಮಾಡಲಾಗಿದೆ.
ಡ್
ಶತಮಾನದ ಅತಿದೆ್ಡ ವಿಪತ್ತು ಕೆ್ೇವಿಡ್ ಕಳೆದ
ಈ ತು
ವಷ್ಭ ಜಗತನ್ನು ಅಪ್ಪಳಿಸಿದಾಗ, ಆಗಾಗೆಗೆ ಮತ್ತು
ದ್ೇಘ್ಭಕಾಲದ ಲಾರ್ ಡೌನ್ ಗಳಿಂದಾಗಿ ಬಹ್ತೆೇಕ
ಎಲಾಲಿ ದೆೇಶಗಳ ಆರ್್ಭಕತೆಯ್ ಹಳಿ ತಪಿ್ಪತ್ ಮತ್ತು ಭಾರತಕ್ಕಾ
ಇದರಿಂದ ತಪಿ್ಪಸಿಕೆ್ಳ್ಳಲ್ ಸಾಧಯಾವಾಗಲ್ಲ. ಆದರೆ ಆರ್್ಭಕ
ಲಿ
ಅನಿಶಚತತೆಗಳ ನಡ್ವೆಯ್ ಭಾರತವು ಆತ್ಮನಿರ್ಭರ ಭಾರತಕಾಕಾಗಿ ಈಗ ಅಶೆೋೀಕ ಚಕ್ರದ
ಒಂದ್ ಸಂಕಲ್ಪ ಮಾಡಿತ್. ಈ ಅಭಿಯಾನದ ಅಡಿಯಲ್ಲಿ,
ನಿೀಲ್ ಬಣ್ಣದಿೆಂದ ನಿೀಲ್ ಕಾ್ರೆಂತಿರನ್ನು
ಅಭಿವೃದ್ಧಿಯ ಮ್ಖಯಾವಾಹಿನಿಗೆ, ಅಂದರೆ ದೆೇಶದ ಜಿಡಿಪಿಗೆ ಹೆಚಿಚನ
ಕೆ್ಡ್ಗೆ ನಿೇಡಬಹ್ದಾದ ಪ್ರತಿಯಂದ್ ವಲಯಕ್ಕಾ ಗಮನ ರೋಪಿಸ್ರ ಸಮರ ಬೆಂದಿದೆ.
ನಿೇಡಲಾಯಿತ್. ಸಕಾ್ಭರದ ಗಮನ ಸೆಳೆದ ಅಂತಹ ಒಂದ್
- ನರೆೀೆಂದ್ರ ಮೀದಿ, ಪ್ರಧಾನ ಮೆಂತಿ್ರ
ವಲಯವೆಂದರೆ ಮೇನ್ಗಾರಿಕೆ, ಅದ್ ಅಪಾರ ಸಾಮಥಯಾ್ಭವನ್ನು
ಹೆ್ಂದ್ತ್ತು, ಆದರೆ ಹಿಂದ್ನ ಸಕಾ್ಭರಗಳ ಶೆೋೇಧನೆಯ ವಾಯಾಪಿತುಯಲ್ಲಿ
ಲಿ
ಎಂದ್ಗ್ ಅದ್ ಇರಲ್ಲ. ಸಾವಾತಂತಾ್ರ್ಯನಂತರ 2014 ರವರೆಗೆ
ಒಟಾ್ಟರೆ ಮಾಡಿರ್ವ 3,682 ಕೆ್ೇಟಿ ರ್. ವೆಚಚ, ಹಿಂದ್ನ
42 ನ್ಯೂ ಇಂಡಿಯಾ ಸಮಾಚಾರ ಸೆಪೆಟಂಬರ್ 1-15, 2021