Page 49 - NIS Kannada 2021 September 1-15
P. 49

ವಿನೀಬ್ ಭಾವೆ: ಭೂದಾನ ಚಳವಳಿಯ ಪ್ರವತ್ಷಕರ್



                   ಮತ್ತು ಮಹಾತಾ್ಮ ಗಾಂಧಿ ಅವರ ಮದಲ ಸತಾ್ಯಗ್ರಹಿ


                                                             ಹಾತ್ಮ  ಗಾಂಧಿಯವರ  ಜಿೇವನದಲ್ಲಿ  ಆಧಾಯಾತಿ್ಮಕತೆಯ್  ಬಹಳ
                                                             ಮ್ಖಯಾವಾಗಿತ್ತು,  ಇದ್  ಅವರ  ಸತಾಯಾಗ್ರಹದ  ಮಾಗ್ಭವನ್ನು
                                                    ಮಮಾಗ್ಭದಶ್ಭನ  ಮಾಡಿತ್  ಎಂದ್  ನಂಬಲಾಗಿದೆ.  ನಿಜ  ಅಥ್ಭದಲ್ಲಿ,
                                                    ವಿನೆ್ೇಬಾ ಭಾವೆ, ಮಹಾತಾ್ಮ ಗಾಂಧಿಯವರ ಆಧಾಯಾತಿ್ಮಕ ಪರಂಪರೆಯ ನಿಜವಾದ
                                                    ಉತರಾಧಿಕಾರಿಯಾಗಿದರ್. ಇವರ್ 1895ರ ಸೆಪೆ್ಟಂಬರ್ 11ರಂದ್ ಮಹಾರಾಷಟ್ರದ
                                                        ತು
                                                                      ದ
                                                    ಕೆ್ಂಕಣ ಪ್ರದೆೇಶದ ಗಗೆ್ೇಡ ಗಾ್ರಮದಲ್ಲಿ ಜನಿಸಿದರ್. ಅವರ ನಿಜವಾದ ಹೆಸರ್
                                                    ವಿನಾಯಕ  ನರಹರಿ  ಭಾವೆ,  ಅವರ್  ದೆೇಶದಲ್ಲಿ  ರ್ದಾನ  ಚಳವಳಿಗೆ  ಬ್ನಾದ್
                                                    ಹಾಕ್ದರ್.  ಅವರ್  ಹೆಸರಾಂತ  ಸಾವಾತಂತ್ರ್ಯ  ಹೆ್ೇರಾಟಗಾರ,  ಸಾಮಾಜಿಕ
                                                    ಕಾಯ್ಭಕತ್ಭ ಮತ್ತು ಪ್ರಸಿದ ಗಾಂಧಿವಾದ್ ನಾಯಕರಾಗಿದರ್.
                                                                                              ದ
                                                                        ಧಿ
                                                       ಅವರ ಸಮಪ್ಭಣೆಯನ್ನು ನೆ್ೇಡಿದ ಗಾಂಧಿೇಜಿ ಅವರಿಗೆ ವಾಧಾ್ಭ ಆಶ್ರಮದ
                                                    ಜವಾಬಾದರಿಯನ್ನು  ನಿೇಡಿದರ್.  1940ರ  ವರೆಗ್  ವಿನೆ್ೇಬಾ  ಭಾವೆ  ಒಬ್ಬ
                                                    ಅನಾಮಧೆೇಯ  ನಾಯಕನಾಗಿದರ್,  ಆದರೆ  1940ರ  ಅಕೆ್್ಟೇಬರ್  5ರಂದ್
                                                                             ದ
                                                    ಮಹಾತಾ್ಮ  ಗಾಂಧಿಜಿೇ  ಭಾವೆ  ಅವರನ್ನು  ದೆೇಶಕೆಕಾ  ಪರಿಚಯಿಸಿದರ್.  ಗಾಂಧಿೇಜಿ
                                                    ಹೆೇಳಿಕೆಯಂದನ್ನು ಹೆ್ರಡಿಸಿ ಅವರನ್ನು ಮದಲ ಸತಾಯಾಗ್ರಹಿ ಎಂದ್ ಕರೆದರ್.
                                                    ಮಹಾತಾ್ಮ  ಗಾಂಧಿಯವರ  ಚಿಂತನೆಗಳಿಂದ  ಪ್ರಭಾವಿತರಾದ  ಮಹಾತಾ್ಮ
                                                                                                          ತು
                                                    ಗಾಂಧಿ ಯವರ್ ಸತಾಯಾಗ್ರಹ ಚಳವಳಿಗೆ ಆಯೆಕಾ ಮಾಡಿದ ಮದಲ ವಯಾಕ್ ಭಾವೆ,
                                                    ವಿನೆ್ೇಬಾ  ಭಾವೆ  ಅವರ್  ಭಾರತದ  ಸಾವಾತಂತ್ರ್ಯ  ಹೆ್ೇರಾಟದಲ್ಲಿ  ಸಕ್್ರಯ
                       ವಿನೆೋೀಬಾ ಭಾವೆ                ಪಾತ್ರ  ವಹಿಸಿದರ್  ಮತ್ತು  ಅವರ್  ಅಸಹಕಾರ  ಚಳವಳಿಯಲ್ಲಿ  ಸೆೇರಿಕೆ್ಂಡರ್.
                                                    ಸಾವಾತಂತ್ರ್ಯ ಹೆ್ೇರಾಟದಲ್ಲಿ ವಿನೆ್ೇಬಾ ಭಾವೆ ಸಕ್್ರಯವಾಗಿ ಪಾಲೆ್ಗೆಂಡಿದದರಿಂದ
                  ಜನನ - ಸೆಪೆಟೆಂಬರ್ 11, 1895
                                                    ಬಿ್ರಟಿಷ್  ಆಡಳಿತವು  ಆಕೆ್್ರೇಶಗೆ್ಂಡಿತ್  ಮತ್ತು  ಅವರ್  ಬಿ್ರಟಿಷ್  ಆಡಳಿತವನ್ನು
                   ನಿಧನ - ನವೆೆಂಬರ್ 15, 1982         ವಿರೆ್ೇಧಿಸ್ತಿತುದಾದರೆ ಎಂದ್ ಆರೆ್ೇಪಿಸಿತ್. ಸಕಾ್ಭರವು ಅವರನ್ನು ಆರ್ ತಿಂಗಳ
                                                    ಕಾಲ  ಧ್ಲ್ಯಾ  ಜೆೈಲ್ಗೆ  ಕಳುಹಿಸಿತ್.  ಸೆರೆವಾಸದ  ಸಮಯದಲ್ಲಿ,  ಅವರ್
                                                    ಕೆೈದ್ಗಳಿಗೆ  ಮರಾಠಿಯಲ್ಲಿ  ‘ರಗವದ್ಗೆೇತೆ’  ಕಲ್ಸಿದರ್.  ಚರಕದಲ್ಲಿ  ನ್ಲನ್ನು
                                                    ಸ್ತಿತು, ಅದೆೇ ರಿೇತಿ ಮಾಡ್ವಂತೆ ಇತರರಿಗೆ ಮನವಿ ಮಾಡಿದನ್. ಸಮ್ದಾಯ
                   ವಿನೆೋೀಬಾ ಅರರ
                                                    ನಾಯಕತವಾದಲ್ಲಿನ ಪಾತ್ರಕಾಕಾಗಿ ರಮೇನ್ ಮಾಯಾಗೆಸೂಸೆ ಪ್ರಶಸಿತುಗೆ ಪಾತ್ರರಾದ ಮದಲ
                                                       ತು
                 ಸವೀ್ವದರ ಚಳರಳಿ                      ವಯಾಕ್  ಅವರಾದರ್.  ವಿನೆ್ೇಭಾ  ಭಾವೆ  ಅವರ್,  ಸಂಸಕೃತ,  ಕನನುಡ,  ಉದ್್ಭ,
                                                                                                      ದ
                                                    ಮರಾಠಿ  ಸೆೇರಿದಂತೆ  ಸ್ಮಾರ್  7  ಭಾಷೆಗಳ  ಜ್ಾನ  ಹೆ್ಂದ್ದರ್.  ತನನುನ್ನು
                   ಮತ್ತು ಗಾ್ರಮದಾನ                   ತಾನ್ ನಿಯಂತಿ್ರಸಿಕೆ್ಳ್ಳಬಲವನ್ ಜಗತನ್ನು ನಿಯಂತಿ್ರಸಬಹ್ದ್ ಎಂದ್ ಅವರ್
                                                                                  ತು
                                                                         ಲಿ
                                                    ಹೆೇಳುತಿತುದರ್. ಪಚಂಪಲ್ಲಿಯ ಶ್ರೇ ವೆೇದ್ರಾಮ ಚಂದ್ರ ರೆಡಿಡ್ ಅವರ್ ತಮ್ಮ ಕರೆಯಲ್ಲಿ
                 ಪರಿಕಲ್ಪನೆರ್ ಗಾ್ರಮ
                                                    ವಿನೆ್ೇಬಾ ಜಿೇ ಅವರ ಕರೆಗೆ ಓಗೆ್ಟ್್ಟ 1೦೦ ಎಕರೆ ರ್ಮಯನ್ನು ದಾನ ಮಾಡಿದ
                                                              ತು
                ಪುನನಿ್ವಮಾ್ವಣ ಮತ್         ತು         ಮದಲ  ವಯಾಕ್.  ವಿನೆ್ೇಬಾ  ಅವರ  ಸವೇ್ಭದಯ  ಚಳವಳಿ  ಮತ್ತು  ಗಾ್ರಮದಾನ
                                                    ಪರಿಕಲ್ಪನೆಯ್  ಗಾ್ರಮ  ಪುನನಿ್ಭಮಾ್ಭಣ  ಮತ್ತು  ಗಾ್ರಮೇಣ  ಉನನುತಿಗಾಗಿ
                ಗಾ್ರಮಿೀಣ ಉನನುತಿಗಾಗಿ                 ಗಾಂಧಿಜಿೇ ಅವರ ತತವಾ ಆದಶ್ಭಗಳಿಗೆ ಅತ್ಯಾತಮ ಉದಾಹರಣೆಯಾಗಿದೆ. ಹಳಿ್ಳಗಳ
                                                                                     ತು
                    ಗಾೆಂಧಿಜಿೀ ಅರರ                   ಸಾಮಾಜಿಕ-ಆರ್್ಭಕ ಉನನುತಿಗೆ ಸಹಕಾರಿ ವಯಾವಸೆಥೆಯಾಗಿದೆ.
                                                       2020ರ ಸೆಪೆ್ಟಂಬರ್ 11ರಂದ್ ಆಚಾಯ್ಭ ವಿನೆ್ೇಬಾ ಭಾವೆ ಅವರಿಗೆ ಗೌರವ
                   ತತಾ್ವದಶ್ವಗಳಿಗೆ                   ಸಲ್ಲಿಸಿದ ಪ್ರಧಾನಮಂತಿ್ರ ನರೆೇಂದ್ರ ಮೇದ್ ಅವರ್, 1918ರಲ್ಲಿ ಮಹಾತಾ್ಮ ಗಾಂಧಿ
                                                                                                ಲಿ
                                                    ಅವರ್ ನಿಮ್ಮನ್ನು ಹೆೇಗೆ ಹೆ್ಗಳಬೆೇಕೆಂದ್ ನನಗೆ ತಿಳಿದ್ಲ ಎಂದ್ ಬರೆದ್ದರ್.
                                                                                                             ದ
                       ಅತ್ಯಾತಮ                      ನಿಮ್ಮ  ಪಿ್ರೇತಿ  ಮತ್ತು  ನಿಮ್ಮ  ಪಾತ್ರವು  ನನನುನ್ನು  ಆಕಷ್್ಭಸ್ತದೆ  ಮತ್ತು  ನಿಮ್ಮ
                               ತು
                                                                                                  ತು
                 ಉದಾಹರಣೆಯಾಗಿದೆ.                     ಸವಾಯಂ ಮೌಲಯಾಮಾಪನವೂ ಸಹ. ಆದದರಿಂದ ನಿಮ್ಮ ಯೇಗಯಾತೆಯನ್ನು ಅಳೆಯಲ್
                                                    ನಾನ್  ಅಹ್ಭನಲ.”  “ವಿನೆ್ೇಬಾ  ಭಾವೆ  ಅವರ್  ಮಹಾತಾ್ಮ  ಗಾಂಧಿ  ಅವರ
                                                                 ಲಿ
                                                                                 ದ
                                                    ನಿಷಾ್ಠವಂತ ಬೆಂಬಲ್ಗರಲ್ಲಿ ಒಬ್ಬರಾಗಿದರ್. ಅವರ್ ಸಾಮಾಜಿಕ ಜಿೇವನ ಮತ್ತು
                                                    ಶಕ್ಷಣಕಾಕಾಗಿ ಅನ್ಕರಣಿೇಯ ಸೆೇವೆ ಮಾಡಿದರ್, ಜೆ್ತೆಗೆ ಹಸ್ಗಳನ್ನು ರಕ್ಷಿಸ್ವ
                                                    ಅವರ ಪ್ರಯತನುಗಳು ಇತರರಿಗೆ ಉದಾಹರಣೆಯಾಗಿದೆ. ಅವರ ಭಾಷಣದ ಆಯ         ದ
                                                    ಭಾಗಗಳನ್ನು ಓದ್ವಂತೆ ನಾನ್ ಯ್ವಕರಿಗೆ ಮನವಿ ಮಾಡ್ತೆತುೇನೆ.”
                                                                ನೋಯಾ ಇೆಂಡಿಯಾ ಸಮಾಚಾರ    ಸೆಪೆಟೆಂಬರ್   1-15, 2021 47
   44   45   46   47   48   49   50   51   52   53   54