Page 4 - NIS Kannada 16-30 April 2022
P. 4

ಸಂಪಾದಕಿೇಯ





                     ಶುಭಾಶಯಗಳು!





                        ಶರಾಮವಹಿಸಿ ರಾಡಿದ ಕೆಲಸಕೆಕಾ ಯಶಸೆ್ಸ� ಹೆೋರತು ಕೆ�ವಲ ಮನಸಿನಲ್ಲಿ ಅಂದುಕೆೋಂಡರೆ ಅಲಲಿ. ಮಲಗಿರುವ ಸಿಂಹದ
                     ಬಾಯಿಗೆ  ಜಿಂಕೆ  ತಾನು  ಅದರ  ಆಹಾರ  ಎಂದು  ತಾನಾಗಿಯ�  ಬಂದು  ಹೆ�ಗೆ  ಬಿ�ಳುವುದಿಲಲಿವ�  ಹಾಗೆಯ�  ಸಿಂಹ

                     ಬೆ�ಟೆಯಾಡಿಯ� ತನನು ಆಹಾರ ಪಡೆಯಬೆ�ಕು.
                        ಸಾರಾನ್ಯ ಬಜೆಟ್ ಆಗಿರಲ್ ಅರವಾ ಇತರ ಯ�ಜನೆಗಳ ಅನುಷಾಠಾನವಾಗಲ್, ಸಂಕಲ್ಪಗಳನುನು ಸಾಕಾರಗೆೋಳ್ಸಲು
                     ಕ�ಣ ಪರಿಶರಾಮವು ಸಕಾಮಾರದ ನಿ�ತಿಗಳ ಆಧಾರವಾಗಿದೆ. ಸಾ್ವತಂತಾರಾ್ಯನಂತರ ಬಹಳ ಕಾಲದವರೆಗೆ ಸಾರಾನ್ಯ ಬಜೆಟ್
                     ಮಂಡಿಸಿ ಕೆಲವು ಕ್ೆ�ತರಾಗಳ ಜನರ ಅಭಿಪಾರಾಯಗಳನುನು ಆಲ್ಸುವ ಸಂಪರಾದಾಯವಿತುತ. ಸಾ್ವತಂತರಾ್ಯದ ಶತರಾನೆೋ�ತ್ಸವ

                     ವಷಮಾಕೆಕಾ  ದೆ�ಶವು  ಹೆೋಸ  ಸಂಕಲ್ಪವನುನು,  ಹೆೋಸ  ಪರಂಪರೆಯನುನು  ಸೃಷ್ಟುಸುತಿತರುವಾಗ,  ಹಿಂದಿನವು  ನಿರಿ�ಕ್ಷಿತ
                     ಫಲ್ತಾಂಶಗಳನುನು ನಿ�ಡಲು ಸಾಧ್ಯವಿಲಲಿ. ಅಂತಹ ಸಂದರಮಾದಲ್ಲಿ, ಪರಾಧಾನಿ ನರೆ�ಂದರಾ ಮ�ದಿ ಅವರು “ಬಜೆಟ್ ನಂತರ
                     ಪಾಲುದಾರರೆೋಂದಿಗೆ  ಸಂವಾದ  ಮತುತ  ಸಮನ್ವಯ”  ಎಂಬ  ಹೆೋಸ  ಸಂಸದಿ�ಯ  ಸಂಪರಾದಾಯವನುನು  ಆರಂಭಿಸಿದರು.
                     ಬಜೆಟ್ ಸುಧಾರಣೆಗಳ ಜೆೋತೆಗೆ, ಈ ಹೆೋಸ ಸಂಪರಾದಾಯದಿಂದ ಉತೆತ�ಜಕ ಫಲ್ತಾಂಶಗಳು ಕಳೆದ ವಷಮಾ ಕಂಡುಬಂದವು.

                     ಬಹುಪಾಲು ಸಾರಾನ್ಯ ಬಜೆಟ್ ಘೋ�ಷಣೆಗಳು ಆರ್ಮಾಕ ವಷಮಾ ಮುಗಿಯುವ ಮೋರು ತಿಂಗಳ ಮದಲೆ� ಪೂಣಮಾಗೆೋಂಡವು.
                        2047 ರ ಸುವಣಮಾ ಭಾರತಕಾಕಾಗಿ ಪರಾತಿ ವಷಮಾ ಸಾರಾನ್ಯ ಬಜೆಟ್ ಅನುನು ನಿರಂತರತೆಯಂದಿಗೆ ಮುನನುಡೆಸಲಾಗುತಿತದೆ,
                     ಅದೆ�  ರಿ�ತಿಯಲ್ಲಿ,  ಸಂವಾದದ  ಸರಪಳ್ಯನುನು  ವಿಸತರಿಸಿ,  ಪರಾಧಾನ  ಮಂತಿರಾಯವರು  2022-23 ರ  ಸಾರಾನ್ಯ  ಬಜೆಟ್
                     ಅನುನು  ಸುರಾರು  ಹನೆನುರಡು  ಕ್ೆ�ತರಾಗಳಾಗಿ  ವಿಂಗಡಿಸಿದಾದಾರೆ  ಮತುತ  40  ಸಾವಿರಕೋಕಾ  ಹೆಚು್ಚ  ಪಾಲುದಾರರೆೋಂದಿಗೆ

                     ವಿಚಾರ  ಮಂರನ  ನಡೆಸಲಾಗಿದೆ.  ಉದ್ಯಮಗಳು  ತಮ್ಮ  ಸಥಾಳ್�ಯ  ಉತ್ಪನನುಗಳ  ಬಗೆಗೆ  ಹೆಮ್್ಮ  ಪಡಲು  ಅವಕಾಶಗಳನುನು
                     ಒದಗಿಸುವ ಮೋಲಕ ಸಾವಮಾಜನಿಕ ಮತುತ ಖಾಸಗಿ ವಲಯಗಳ ನಡುವೆ ಅಭಿವೃದಿಧಿಯ ರಾಷ್್�ಯ ಬಂಧವನುನು ರಚಸುವ
                     ಗುರಿಯನುನು ಹೆೋಂದಲಾಗಿದೆ ಮತುತ ಗಾರಾಹಕರು ಅವುಗಳ್ಂದ ಸೋಫೂತಿಮಾ ಪಡೆಯುತಾತರೆ. ‘ಸಬ್  ಕಾ ಪರಾಯಾಸ್’ ಈಗ ರಾಷ್ದ
                     ಅಭಿವೃದಿಧಿಯಲ್ಲಿ ಹೆ�ಗೆ ಪರಾಮುಖ ಅಂಶವಾಗಿದೆ ಎಂಬುದು ಈ ಸಂಚಕೆಯ ಮುಖಪುಟ ಲೆ�ಖನ.

                        ಈ ಸಂಚಕೆಯಲ್ಲಿ ಪಂಚಾಯತ್ ರಾಜ್ ವ್ಯವಸೆಥಾ ಮತುತ ಅದನುನು ಬಲಪಡಿಸುವ ಪರಾಯತನುಗಳು, ಖೆ�ಲೆೋ� ಇಂಡಿಯಾ
                     ಯ�ಜನೆಯಂದಿಗೆ  ಕರಾ�ಡಾ  ಕಾರಾಂತಿಯ  ಆರಂರ  ಮತುತ  ವಿಶ್ವ  ಪರಂಪರೆಯ  ದಿನದಂದು  ಪರಂಪರೆಯನುನು  ಉಳ್ಸುವ
                     ಹೆಮ್್ಮಯ  ಕಥೆ  ಮತುತ  ಭಾರತದಿಂದ  ಕಳವು  ರಾಡಿ  ಅಕರಾಮವಾಗಿ  ಸಾಗಿಸಲಾಗಿದದಾ  ಕಲಾಕೃತಿಗಳ  ಪರಂಪರೆಯು
                     ತಾಯಾನುಡಿಗೆ ಮರಳುತಿತರುವ ಬಗೆಗೆ ವಿಶೆ�ಷ ಲೆ�ಖನವಿದೆ. ಈ ಸಂಚಕೆಯಲ್ಲಿ ಭಾರತ ರತನು ಪರಾಶಸಿತ ಪುರಸಕೃತ ಧೆೋ�ಂಡೆೋ�

                     ಕೆ�ಶವ್ ಕವೆಮಾ ಅವರ ಬಗೆಗೆ ಲೆ�ಖನವಿದೆ. ಅಮೃತ ಮಹೆೋ�ತ್ಸವ ವಿಭಾಗದಲ್ಲಿ ಕಾರಾಂತಿ ರೋಮಯ ನೆನಪು, ಇಂಡೆೋ� ಜಪಾನ್
                     ಸಂಬಂಧಗಳ ಬಲವಧಮಾನೆಗೆ ಹೆೋಸ ಆಯಾಮಗಳು ಮತುತ ಇತರ ಪಾಕ್ಷಿಕ ಸುದಿದಾಗಳನುನು ಸಂಚಕೆಯು ಒಳಗೆೋಂಡಿದೆ.


                     ದಯವಿಟುಟು ನಿಮ್ಮ ಸಲಹೆಗಳನುನು ನಮಗೆ ಕಳುಹಿಸುವುದನುನು ಮುಂದುವರಿಸಿ
                     ನಿಮ್ಮ ಸಲಹೆಗಳನುನು ನಮ್ಮ ಇ-ಮ್�ಲ್  response-nis@pib.gov.in ಗೆ ಕಳುಹಿಸಿ.



                            ಹಿಂದಿ, ಇಂಗಿಲಿಷ್ ಮತುತ  ಇತರ 11 ಭಾಷೆಗಳಲ್ಲಿ
                                   ಲರ್ಯವಿರುವ ಪತಿರಾಕೆಯನುನು
                                 ಇಲ್ಲಿ ಓದಿ/ಡೌನ್ ಲೆೋ�ಡ್ ರಾಡಿ.
                       https://newindiasamachar.pib.gov.in/news.aspx
                                                                                    (ಜ�ೈದಿೇಪ್ ಭಟಾನುಗರ್)



             2  ನೊಯು ಇಂಡಿಯಾ ಸಮಾಚಾರ    ಏಪ್ರಿಲ್ 16-30, 2022
   1   2   3   4   5   6   7   8   9