Page 2 - NIS Kannada 16-31 Aug 2022
P. 2

ಮನ್ ಕಿ ಬಾತ್
                      ಮೇದ 2.0 (ಸಿಂಚಿಕೆ 38, ಜುರೈ 31, 2022)



                  ನಮ್ಮ ಯುವಜನರು ಪ್ರತಿಯೊಂದು

                            ಕ್ಷೇತ್ರದಲ್ಲೂ ದಷೇಶವು


                   ಹೆಮ್್ಮ ಪಡುವೊಂತೆ ಮಾಡುತಿತಿದಾದಾರೆ



           ಭಾರತ ಸಾವಾತಂತರೌ್ಯದ 75 ವಷ್ಮುಗಳು ಪೂಣಮುಗೆೊಳುಳುವ ಮುನನು ಪರೌಸಾರವಾದ ಜನಪಿರೌಯ “ಮನ್ ಕಿ ಬಾತ್”
           ಕಾಯಮುಕರೌಮದಲ್ಲಿ ಪರೌಧಾನ ನರೀಂದರೌ ಮೀದಿಯವರು, ಆಟಿಕೆಗಳ ಕ್ೀತರೌಗಳಲ್ಲಿ ಸಾವಾವಲಂಬನಯತತು ಸಾಗುವುದರ
           ಜೊತೆಗೆ ಕಿರೌೀಡಾ ಜಗತಿತುನಲ್ಲಿ ದೆೀಶದ ವಿಶಿಷ್್ಟ ಗುರುತಿನೊಂದಿಗೆ ಸಾವಾತಂತರೌ್ಯ ಹೊೀರಾಟದ ದಿನಗಳನುನು ಅನುಭವಿಸುವಂತೆ
           ಮಾಡಿದರು. ಅವರು ಭಾರತದ ಸಂಸಕೆಕೃತಿಯಲ್ಲಿ ಜಾತೆರೌಗಳ ಮಹತವಾ ಮತುತು ಅಮೃತ ಮಹೊೀತ್ಸವವು
           ಜನಾಂದೆೊೀಲನವಾಗುತಿತುರುವ ಬಗೆಗೆ ಮಾತನಾಡಿದರು. “ಮನ್ ಕಿ ಬಾತ್” ನ ಆಯ್ ಭಾಗಗಳು ಇಲ್ಲಿವೆ:



              ಸಾವಾವಲಂಬಿ ಆಟಿಕೆ ಕ್ೀತರೌ: ನಮ್ಮ ಸ್ಟಾರ್ಟ್ ಅಪ್ ಉದ್ಯಮಿಗಳಿಗೆ ಧನ್ಯವ್ದಗಳು, ಅವರಿಂದ್ಗಿಯೇ ನಮ್ಮ ಆಟಿಕೆ ಉದ್ಯಮವು
             ಇಿಂದು ಯ್ರೂ ಊಹಿಸಲು ಸ್ಧ್ಯವ್ಗದ ಯಶಸ್ಸನುನು ಸ್ಧಿಸಿದೆ. 3000 ಕೊೇಟಿ ರೂ.ಗೂ ಹೆಚುಚು ಮೌಲ್ಯದ ಆಟಿಕೆಗಳನುನು
             ವಿದೆೇಶದಿಂದ ಆಮದು ಮ್ಡಿಕೊಳ್ಳಲ್ಗುತ್ತಿತುತಿ, ಇಿಂದು ನಮ್ಮ ಆಮದು ಶೇ.70ರಷುಟಾ ಕಡಿಮೆಯ್ಗಿದೆ. ಇಿಂದು ಭ್ರತ ವಿದೆೇಶಗಳಿಗೆ
             2600 ಕೊೇಟಿ ರೂ.ಗೂ ಹೆಚುಚು ಮೌಲ್ಯದ ಆಟಿಕೆಗಳನುನು ರಫ್ತು ಮ್ಡಿದೆ. ಭ್ರತ್ೇಯ ಆಟಿಕೆಗಳನುನು ಪ್ರಪಿಂಚದ್ದ್ಯಿಂತ ಹೆಚುಚು
             ಜನಪ್್ರಯಗೊಳಿಸಲು ನ್ವೆಲ್ಲರೂ ಒಟ್ಟಾಗಿ ಕೆಲಸ ಮ್ಡೂೇಣ.
              ಶುಮೆ್ಮ ಟ್ಯ್್ಸ ಹೆಸರನ ಸ್ಟಾರ್ಟ್ ಅಪ್: ಬಿಂಗಳೂರನಲ್್ಲ ಪರಸರ ಸನುೇಹಿ ಆಟಿಕೆಗಳನನುೇ ಹೆಚ್ಚುಗಿ ಮ್ಡುವ ಶುಮೆ್ಮ ಟ್ಯ್್ಸ ಹೆಸರನ
             ಸ್ಟಾರ್ಟ್ ಅಪ್ ಆರಿಂಭವ್ಗಿದೆ. ಗುಜರ್ತ್ ನಲ್್ಲರುವ ಆರ್ಟ್ಡ್ ಝೂ ಕಿಂಪನಿಯು ಎಆರ್-ಆಧ್ರತ ಫ್್ಲಯಾಶ್ ಕ್ಡ್ಟ್ ಗಳು ಮತುತಿ
             ಎಆರ್-ಆಧ್ರತ ಕತೆಪುಸತಿಕ (ಸೂಟಾೇರಬುಕ್ ) ಗಳನುನು ರೂಪ್ಸುತ್ತಿದೆ. ಪುಣೆ ಮೂಲದ ಫನ್ ವೆನ್ಶನ್ ಸಿಂಸಥೆಯು ಕಲ್ಕೆ, ಆಟಿಕೆಗಳು
             ಮತುತಿ ಚಟುವಟಿಕೆಯ ಪಜಲ್  ಗಳ ಮೂಲಕ ವಿಜ್್ನ, ತಿಂತ್ರಜ್್ನ ಮತುತಿ ಗಣಿತದಲ್್ಲ ಮಕ್ಕಳ ಆಸರ್ತಿಯನುನು ಹುಟುಟಾಹ್ಕುತ್ತಿದೆ.
              ರ್್ರೇಡಯಲ್್ಲ ಭ್ರತದ ಹೆಮೆ್ಮ: ಇಿಂದು ನಮ್ಮ ಯುವಜನರು ಪ್ರತ್ಯಿಂದು ಕ್ೇತ್ರದಲೂ್ಲ ದೆೇಶವೆೇ ಹೆಮೆ್ಮ ಪಡುವಿಂತೆ ಮ್ಡುತ್ತಿದ್ದಾರೆ.
             ಪ್.ವಿ. ಸಿಿಂಧು ಸಿಿಂಗ್ಪುರ ಓಪನ್ ನಲ್್ಲ ಚೂಚಚುಲ ಪ್ರಶಸಿತಿ ಜಯಿಸಿದ್ದಾರೆ. ನಿೇರಜ್ ಚೂೇಪ್್ರ ವಿಶ್ವ ಅಥ್್ಲಟಿಕ್್ಸ ಚ್ಿಂಪ್ಯನ್ ಶಿಪ್ ನಲ್್ಲ
             ಭ್ರತಕೆ್ಕ ಬಳಿ್ಳ ಗೆದದಾರು. ಐರಟ್ಿಂಡ್ ಪ್್ಯರ್ ಬ್್ಯಡಿ್ಮಿಂಟನ್ ಇಿಂಟರ್ ನ್್ಯಶನಲ್ ನಲ್್ಲ ನಮ್ಮ ಆಟಗ್ರರು 11 ಪದಕಗಳನುನು ಪಡದರು.
             ನಮ್ಮ ಅಥ್ಲೇರ್ ಸೂರಜ್ ಗಿ್ರೇಕೊೇ-ರೊೇಮನ್ ಸ್ಪರ್ಟ್ಯಲ್್ಲ ಅದುಭುತ ಸ್ಧನ ಮ್ಡಿದ್ದಾರೆ. 32 ವಷಟ್ಗಳ ಸುದೇರಟ್ ಅಿಂತರದ
             ನಿಂತರ ಕುಸಿತಿಯಲ್್ಲ ಚಿನನುದ ಪದಕ ಗೆದದಾದ್ದಾರೆ.
              ಭ್ರತದ ಜ್ತೆ್ರಗಳ ಪ್್ರಮುಖ್ಯತೆ: ನಮ್ಮ ಸಿಂಸ್ಕಕೃತ್ಯಲ್್ಲ ಜ್ತೆ್ರಗಳು ಪ್ರಮುಖ ಪ್ತ್ರವಹಿಸುತತಿವೆ. ನಿೇವು ಹಿಮ್ಚಲಕೆ್ಕ ಭೇಟಿ
             ನಿೇಡುತ್ತಿದದಾರೆ, ನಿೇವು ಚಿಂಬ್ದಲ್್ಲರುವ “ಮಿಿಂಜ್ರ್ ಮೆೇಳ”ವನುನು ನೂೇಡರೇಬೇಕು. ಸರಳಮ್ಮ ಜ್ತ್್ರ ಮೆೇಳವನುನು ಇಬ್ಬರು
             ಬುಡಕಟುಟಾ ಮಹಿಳ್ ಯೇಧರ್ದ ಸ್ಮಕ್ಕ ಮತುತಿ ಸರಳಮ್ಮ ಅವರ ಗೌರವ್ರಟ್ವ್ಗಿ ಆಚರಸಲ್ಗುತತಿದೆ. ಈ ಜ್ತೆ್ರಯನುನು
             ತೆಲಿಂಗ್ಣದ ಮಹ್ ಕುಿಂಭ ಎಿಂದು ಕರೆಯಲ್ಗುತತಿದೆ. ಆಿಂಧ್ರಪ್ರದೆೇಶದ ಮರದಮ್ಮ ಜ್ತೆ್ರ, ರ್ಜಸ್ಥೆನದ ಸಿಯ್ವ್ ಜ್ತೆ್ರ,
             ಛತ್ತಿೇಸ್ ಗಢದ ನ್ರ್ಯಣಪುರದ ಮ್ವಿ್ಲ ಜ್ತೆ್ರ, ಗುಜರ್ತ್ನ ತನಟ್ಟರ್ ಮತುತಿ ಮ್ರ್ೂೇಪುರ ಮುಿಂತ್ದ ಜ್ತೆ್ರಗಳೂ
             ಪ್ರಸಿದ್ಧವ್ಗಿವೆ.
              ಹೊಸ ಭರವಸಯ್ಗಿ ಹೊರಹೊಮು್ಮತ್ತಿರುವ ಆಯುಷ್: ಕೊೇವಿಡ್ ವಿರುದ್ಧದ ಜ್ಗತ್ಕ ಹೊೇರ್ಟದಲ್್ಲ ಆಯುಷ್ ಮಹತ್ವದ
             ಪ್ತ್ರ ವಹಿಸಿದೆ. ಆಯುಷ್ ರಫ್ತು ಗಮನ್ಹಟ್ವ್ಗಿ ಹೆಚ್ಚುಗಿದೆ ಮತುತಿ ಈ ವಲಯದಲ್್ಲ ಅನೇಕ ಹೊಸ ಸ್ಟಾರ್ಟ್ ಅಪ್ ಗಳು
             ಹೊರಹೊಮು್ಮತ್ತಿವೆ. ಜ್ಗತ್ಕ ಆಯುಷ್ ಹೂಡಿಕೆ ಮತುತಿ ನ್ವಿೇನ್ಯತೆ ಶೃಿಂಗಸಭಯನುನು ಇತ್ತಿೇಚಗೆ ನಡಸಲ್ಯಿತು ಮತುತಿ ಸುಮ್ರು
             10,000 ಕೊೇಟಿ ರೂ. ಮೌಲ್ಯದ ಹೂಡಿಕೆಯ ಪ್ರಸ್ತಿಪಗಳನುನು ಸಿ್ವೇಕರಸಲ್ಗಿದೆ. ಸ್ಿಂಕ್್ರಮಿಕ ರೊೇಗದ ನಿಂತರ, ಔಷಧಿೇಯ
             ಸಸ್ಯಗಳ ಸಿಂಶೂೇಧನಯಲ್್ಲ ಹೆಚಚುಳ ಕಿಂಡುಬಿಂದದೆ.
              ಜನ್ಿಂದೊೇಲನವ್ದ ಅಮೃತ ಮಹೊೇತ್ಸವ: ಸ್್ವತಿಂತೊ್ರಯಾೇತ್ಸವದ ಅಮೃತ ಮಹೊೇತ್ಸವವು ಜನ್ಿಂದೊೇಲನದ ರೂಪ ಪಡಯುತ್ತಿದೆ.
             ದೆೇಶಕ್್ಕಗಿ ಪ್್ರಣ ತ್್ಯಗ ಮ್ಡಿದ ಶಹಿೇದ್ ಉಧಮ್ ಸಿಿಂಗ್ ಮತುತಿ ಇತರ ಸ್್ವತಿಂತ್ರಯಾ ಹೊೇರ್ಟಗ್ರರಗೆ ಶ್ರದ್್ಧಿಂಜಲ್.
             ಮೆೇಘ್ಲಯದ ಜನರು ಜನಪ್್ರಯ ಕ್ನಿಟ್ವಲ್ ಮೂಲಕ ಸ್್ವತಿಂತ್ರಯಾ ಹೊೇರ್ಟದಲ್್ಲ ಯು.ತ್ರೊೇತ್ ಸಿಿಂಗ್ ಅವರು ನಿೇಡಿದ
             ಕೊಡುಗೆಯನುನು ಸ್ಮರಸಿದರು. ಕನ್ಟ್ಟಕದಲ್್ಲ ಅಮೃತ ಭ್ರತ್ಗೆ ಕನನುಡದ್ರತ್ ಎಿಂಬ ವಿಶಿಷಟಾ ಅಭಿಯ್ನದ ಮೂಲಕ ಈ ಪ್ರದೆೇಶದ
             ಸ್್ವತಿಂತ್ರಯಾ ಹೊೇರ್ಟಗ್ರರಗೆ ಗೌರವ ಸಲ್್ಲಸಲ್ಯಿತು.




                                               ಈ ಕ್ಯೂಆರ್ ಕ್ೋಡ್ ಅನ್ನು ಸ್ಕ್ಯಾನ್ ಮ್ಕಡ್ವ ಮ್ಲಕ ಮನ್ ಕಿ ಬ್ಕತ್  ಕೋಳಬಹ್ದ್.
   1   2   3   4   5   6   7