Page 4 - NIS Kannada 16-31 Aug 2022
P. 4
ಸಂಪಾದಕಿೇಯ
ಶುಭ್ಶಯಗಳು!
ಭ್ರತವು ಆಜ್ದ ಕ್ ಅಮೃತ ಮಹೊೇತ್ಸವವನುನು ಆಚರಸುತ್ತಿರುವ್ಗ, ಬುಡಕಟುಟಾ ಸಮುದ್ಯದ ಮಹಿಳೆಯಬ್ಬರು ದೆೇಶದ
ಅತು್ಯನನುತ ಸ್ಿಂವಿಧ್ನಿಕ ಹುದೆದಾಗೆ ಆಯ್ಕಯ್ಗಿರುವುದು ಸ್ಮ್ಜಕ ಪರವತಟ್ನ ಮತುತಿ ನವಭ್ರತದ ದೃಢ ಸಿಂಕಲ್ಪಕೆ್ಕ ಬಲವ್ದ
ಉದ್ಹರಣೆಯ್ಗಿದೆ. ಕಷಟಾದ ಹಿನನುರಯಿಿಂದ ಭ್ರತದ ರ್ಷಟ್ರಪತ್ಯ್ಗುವವರೆಗೆ ಬಳೆದ ದೌ್ರಪದ ಮುಮುಟ್ ಅವರ ಜೇವನದ
ಪ್ರತ್ಯಿಂದು ಅಿಂಶವು ಮುಿಂದನ ಪ್ೇಳಿಗೆಗೆ ಶ್ಶ್ವತವ್ಗಿ ಸೂಫೂತ್ಟ್ ಮತುತಿ ಪ್ರಭ್ವವನುನು ಬೇರುತತಿದೆ. ಒಿಂದು ವ್ಡ್ಟ್ ಕೌನಿ್ಸಲರ್ ನಿಿಂದ
ರ್ಷಟ್ರಪತ್ಯವರೆಗಿನ ಅವರ ಬಳವಣಿಗೆಯು ಅತು್ಯನನುತ ಸ್ಿಂವಿಧ್ನಿಕ ಹುದೆದಾಗೆೇರಲು ಇದದಾ ಪ್ರತ್ ಅಡಚಣೆಯನುನು ಅವರು ದ್ಟಿರುವುದನುನು
ಒತ್ತಿಹೆೇಳುತತಿದೆ.
ಬಡವರ ಮನಯಲ್್ಲ ಜನಿಸಿದ ಹೆಣುಣಿ ಮಗಳು, ದೂರದ ಬುಡಕಟುಟಾ ಪ್ರದೆೇಶದಲ್್ಲ ಜನಿಸಿದ ಹೆಣುಣಿ ಮಗಳು ಭ್ರತದ ಅತು್ಯನನುತ
ಸ್ಿಂವಿಧ್ನಿಕ ಹುದೆದಾಯನುನು ತಲುಪಬಹುದು ಎಿಂಬುದು ಭ್ರತದ ಹಿರಮೆ ಮತುತಿ ಪ್ರಜ್ಪ್ರಭುತ್ವದ ಶರ್ತಿಗೆ ಸ್ಕ್ಷಿಯ್ಗಿದೆ. ರ್ಷಟ್ರಪತ್
ಮುಮುಟ್ ಅವರು ತಮ್ಮ ಚೂಚಚುಲ ಭ್ಷಣದಲ್್ಲ ಇದನನುೇ ಹೆೇಳಿದರು, “ರ್ಷಟ್ರಪತ್ ಹುದೆದಾಯನುನು ತಲುಪ್ರುವುದು ನನನು ವೆೈಯರ್ತಿಕ
ಸ್ಧನಯಲ್ಲ, ಇದು ಭ್ರತದ ಪ್ರತ್ಯಬ್ಬ ಬಡವರ ಸ್ಧನಯ್ಗಿದೆ. ಭ್ರತದ ಬಡವರು ಕನಸು ಕ್ಣಬಹುದು ಮತುತಿ ಅವರು ತಮ್ಮ
ಕನಸುಗಳನುನು ನನಸ್ಗಿಸಬಹುದು ಎಿಂಬುದಕೆ್ಕ ನನನು ಆಯ್ಕ ಸ್ಕ್ಷಿಯ್ಗಿದೆ. ಶತಮ್ನಗಳಿಿಂದ ವಿಂಚಿತರ್ದವರು, ಅಭಿವೃದ್ಧಯಿಿಂದ
ದೂರವಿರುವವರು, ಬಡವರು, ದೇನದಲ್ತರು, ಹಿಿಂದುಳಿದವರು ಮತುತಿ ಬುಡಕಟುಟಾ ಸಮುದ್ಯದವರು ನನನುಲ್್ಲ ತಮ್ಮ ಪ್ರತ್ಬಿಂಬವನುನು
ನೂೇಡುತ್ತಿರೆ ಎಿಂಬುದು ನನಗೆ ಅತ್ಯಿಂತ ತೃಪ್ತಿಯ ವಿಷಯವ್ಗಿದೆ.”
ಭ್ರತದ ಬುಡಕಟುಟಾ ಸಮುದ್ಯಗಳು ಸ್್ವತಿಂತ್ರಯಾ ಚಳವಳಿಯಲ್್ಲ ಮರೆಯಲ್ಗದ ಕೊಡುಗೆಗಳನುನು ಮತುತಿ ತ್್ಯಗವನುನು ನಿೇಡಿವೆ. ಆದರೆ
ಸ್್ವತಿಂತ್್ರಯಾ ನಿಂತರದ ದೇರಟ್ ಕ್ಲದವರೆಗೆ, ಯ್ವುದೆೇ ಸಕ್ಟ್ರವು ಬುಡಕಟುಟಾ ಸಮುದ್ಯಗಳ ಅಭಿವೃದ್ಧ ಮತುತಿ ಉನನುತ್ಗ್ಗಿ ದೃಢವ್ದ
ಕ್ರಮಗಳನುನು ತೆಗೆದುಕೊಳ್ಳಲ್ಲ್ಲ. ಅವರ ಸ್ಮ್ಜಕ ಮತುತಿ ಆಥಟ್ಕ ಬಳವಣಿಗೆಯನುನು ಖ್ತ್್ರಪಡಿಸುವ ಮೂಲಕ ಅವರನುನು ರ್ಷ್ಟ್ರೇಯ
ಮುಖ್ಯವ್ಹಿನಿಗೆ ತರಲು ಯ್ವುದೆೇ ಪ್ರಯತನುಗಳನುನು ಮ್ಡಲ್ಲ್ಲ, ಹ್ಗೆಯೇ ಅವರು ಸರಯ್ದ ರ್ಜರ್ೇಯ ಪ್್ರತ್ನಿಧ್ಯವಿಲ್ಲದೆಯೇ
ಉಳಿದರು. ಆದರೆ ಈಗ ಬುಡಕಟುಟಾ ಸಮುದ್ಯಗಳ ಪ್ರಗತ್ ಮತುತಿ ಸಮ್ಜದ ಪ್ರತ್ಯಿಂದು ವಗಟ್ದ ಅಭಿವೃದ್ಧಯ ಎಲ್ಲರನೂನು
ಒಳಗೊಿಂಡ ಚಿಿಂತನಯಿಂದಗೆ ನವ ಭ್ರತದ ಹೊಸ ಪರಿಂಪರೆಯನುನು ರೂಪ್ಸಲ್ಗಿದೆ. ಸಕ್ಟ್ರದ ವಿಧ್ನವು ಬಹಳ ವಿಶ್ಲವ್ಗಿದೆ ಮತುತಿ
ಮಹಿಳ್ ಸಬಲ್ೇಕರಣವನುನು ಮ್ತ್ರವಲ್ಲದೆ ಮಹಿಳ್ ನೇತೃತ್ವದ ಅಭಿವೃದ್ಧಯನುನು ಉತೆತಿೇಜಸಲು ಒಿಂದು ಹೆಜ್ಜೆ ಮುಿಂದೆ ಹೊೇಗುವುದ್ಗಿದೆ.
ಪ್ರಧ್ನಿ ನರೆೇಿಂದ್ರ ಮೇದ ಅವರ ನೇತೃತ್ವದಲ್್ಲ ದೆೇಶದ ನೂತನ ರ್ಷಟ್ರಪತ್ಯನುನು ಆಯ್ಕ ಮ್ಡುವ ಅವಕ್ಶ ಬಿಂದ್ಗ ಅವರು ಮಹಿಳ್
ರ್ಷಟ್ರಪತ್ಯವರ ಮೆೇರ ನಿಂಬಕೆ ಇರಸಿದರು ಎಿಂಬುದಕೆ್ಕ ದೌ್ರಪದ ಮುಮುಟ್ ಅವರ ಆಯ್ಕಯು ಒಿಂದು ನಿದಶಟ್ನವ್ಗಿದೆ.
ಅದು ಮಹಿಳ್ ಸಬಲ್ೇಕರಣವ್ಗಲ್ ಅರವ್ ಸ್ಮ್ಜಕ ನ್್ಯಯವ್ಗಿರಲ್, ಪ್ರಧ್ನಿ ಮೇದಯವರಗೆ ಸಮ್ಜದ ಪ್ರತ್ಯಿಂದು ವಗಟ್ಕೂ್ಕ
ಸಮ್ನ ಅವಕ್ಶಗಳನುನು ಒದಗಿಸುವುದು, ಯ್ರೂ ಜೇವನದ ಮೂಲಭೂತ ಅವಶ್ಯಕತೆಗಳಿಿಂದ ವಿಂಚಿತರ್ಗಬ್ರದು ಎಿಂಬುದೆೇ ಆಗಿದೆ.
ದಲ್ತರು, ಹಿಿಂದುಳಿದವರು, ಆದವ್ಸಿಗಳು, ಮಹಿಳೆಯರು ಮತುತಿ ದವ್್ಯಿಂಗರಗೆ ಸೌಲಭ್ಯಗಳು ತಲುಪುವುದೆೇ ಅಭಿವೃದ್ಧಯ ನಿಜವ್ದ
ಅಳತೆಗೊೇಲು. ಭ್ರತವು ವೆೇಗವ್ಗಿ ಅಭಿವೃದ್ಧಯತತಿ ಸ್ಗುತ್ತಿರುವ್ಗ, ರ್ಷಟ್ರಪತ್ ದೌ್ರಪದ ಮುಮುಟ್ ಅವರ ಆಯ್ಕಯು ಪ್ರಧ್ನಿ
ಮೇದಯವರ ಉತತಿಮ ಭ್ರತ ನಿಮ್ಟ್ಣದ ಅವಿರತ ಸಿಂಕಲ್ಪಕೆ್ಕ ಹೆೇಗೆ ವಿಜಯೇತ್ಸವವ್ಗಿ ಕ್ಯಟ್ನಿವಟ್ಹಿಸುತತಿದೆ ಎಿಂಬುದು ಈ
ಸಿಂಚಿಕೆಯ ಮುಖಪುಟ ರೇಖನವ್ಗಿದೆ.
ಈ ಸಿಂಚಿಕೆಯಲ್್ಲ ವಿಶ್ವ ಮ್ನವಿೇಯ ದನದ ಹಿನನುರಯಲ್್ಲ ಮ್ನವಿೇಯತೆಗೆ ಭ್ರತದ ಸಮಪ್ಟ್ತ ಸೇವೆ, ಭ್ರತ ರತನು ಪ್ರಶಸಿತಿ ಪುರಸ್ಕಕೃತರ್ದ
ಅಟಲ್ ಬಹ್ರ ವ್ಜಪೇಯಿ ಮತುತಿ ಪ್ರಣಬ್ ಮುಖಜಟ್, ಫಿರ್ ಇಿಂಡಿಯ್ ಮತುತಿ ಕ್ಮನ್ ವೆಲ್ತಿ ರ್್ರೇಡ್ಕೂಟಕೆ್ಕ ಭ್ರತದ ತಯ್ರ ಕುರತು
ವಿಶೇಷ ರೇಖನಗಳಿವೆ. ಅಮೃತ ಮಹೊೇತ್ಸವ ಸರಣಿಯಲ್್ಲ ನಮ್ಮ ಸ್್ವತಿಂತ್ರಯಾ ಹೊೇರ್ಟಗ್ರರ ಸೂ್ಪತ್ಟ್ದ್ಯಕ ಜೇವನಚರತೆ್ರಗಳನುನು
ಓದಬಹುದು. ವ್ಯರ್ತಿತ್ವ ವಿಭ್ಗದಲ್್ಲ ಕವಯಿತ್್ರ ಸುಭದ್್ರ ಕುಮ್ರ ಚೌಹ್ಣ್ ಅವರ ಕುರತ್ದ ವೆೈಶಿಷಟಾಯಾ ರೇಖನವು ಓದುಗರಲ್್ಲ
ಅಳಿಸಲ್ಗದ ಛ್ಪು ಮೂಡಿಸುತತಿದೆ.
ನಿಮ್ಮ ಸಲಹೆಗಳನುನು ನಮಗೆ ಕಳುಹಿಸುತ್ತಿರ.
ಹಿಿಂದ, ಇಿಂಗಿ್ಲಷ್ ಮತುತಿ ಇತರ 11 ಭ್ಷೆಗಳಲ್್ಲ
ಲಭ್ಯವಿರುವ ಪತ್್ರಕೆಯನುನು ಇಲ್್ಲ ಓದ/
ಡೌನ್ ರೂೇಡ್ ಮ್ಡಿ.
https://newindiasamachar.pib.gov.in/
(ಸತೆ್ಯೇಂದ್ರಪ್ರಕಾಶ್)