Page 2 - NIS Kannada 16-31 JAN 2022
P. 2
ಮನ್ ಕಿ ಬಾತ್ 2.0
31ನೆೇ ಸಂರ್ಕೆ, 26 ಡಿಸೆಂಬರ್ 2021
ಸಾವಾವಲಂಬಿ ಭಾರತದ ಮಂತ್ರ:
“ಬೃಹತಾತಾಗಿ ಯೋಚಿಸಿ, ದೆೊಡ್ಡ ಕನಸು ಕಾಣಿ ಮತುತಾ
ಅವುಗಳನುನು ನನಸಾಗಿಸಲು ಕಠಿಣ ಪರಿಶ್ರಮ ಹಾಕಿ”
ಪ್ರತಿ ವ್ಯಕ್ತಿಯೂ, ಪ್ರತಿ ವೃತಿತಿಯೂ, ಮುಂದಿನ ವರ್ಷದಲ್ಲಿ ಸುಧಾರಣೆ ಕಾಣಲು, ಏನಾದರೂ ಉತಮವಾದುದ್ದನುನು ಮಾಡಲು
ತಿ
ಹೊಸ ವರ್ಷದ ಸಂಕಲ್ಪ ಮಾಡುವುದು ಸಹಜ. ಪ್ರಧಾನಿ ನರೆೇಂದ್ರ ಮೇದಿ ಅವರು 2021 ರ ತಮ್ಮ ಕೊನೆಯ ‘ಮನ್ ಕ್ ಬಾತ್’ ಮೂಲಕ
ತಿ
ಸಾವ್ಷಜನಿಕ ಸಂವಾದ ನಡೆಸಿದರು. ಕಳೆದ ಏಳು ವರ್ಷಗಳ ಈ ಪ್ರಯಾಣವು ವ್ಯಕ್ತಿ, ಸಮಾಜ ಮತುತಿ ದೆೇಶದ ಒಳಿತನುನು ಎತಿ ತೊೇರಿಸುವ
ಮೂಲಕ ಉತಮ ಸಾಧನೆ ಮಾಡಲು ಹೆೇಗೆ ಪೆ್ರೇರೆೇಪಿಸುತಿತಿದೆ ಎಂದು ವಿವರಿಸಿದರು. ಈ ವೆೇದಿಕೆಯು ಜನಶಕ್ತಿಯ ಸಾಧನವಾಗಿ ಮಾಪ್ಷಟ್ಟಿದೆ.
ತಿ
ಪ್ರಧಾನಮಂತಿ್ರಯವರು ತಮ್ಮ ವರ್ಷದ ಅಂತಿಮ ‘ಮನ್ ಕ್ ಬಾತ್’ ನಲ್ಲಿ ಆಜಾದಿ ಕಾ ಅಮೃತ ಮಹೊೇತ್ಸವ, ಭಾರತಿೇಯ ಸಂಸಕೃತಿ,
ಸ್ವಚ್ಛತೆ, ಒಬ್ಬರ ಜೇವನದಲ್ಲಿ ಸಾಹಿತ್ಯದ ಮೌಲ್ಯ ಮತುತಿ ದೊಡ್ಡ ಕನಸುಗಳ ಮಹತ್ವ ಮತುತಿ ಆ ಕನಸುಗಳನುನು ನನಸಾಗಿಸಲು
ಕೆಲಸ ಮಾಡುವ ಕುರಿತು ಮಾತನಾಡಿದರು. ಅದರ ಆಯ್ದ ಭಾಗಗಳು:
ಕೆೊೋವಿಡ್ ಮತುತಾ ಮಾನವಶಕಿತಾ: ಭಾರತವು 100 ವರ್ಷಗಳಲ್ಲಿಯೇ ಅತಿದೊಡ್ಡ ಸಾಂಕಾ್ರಮಿಕ ರೊೇಗದ ವಿರುದ್ಧ ಹೊೇರಾಡಬಲದು ಎಂಬುದು
ಲಿ
ಮಾನವಶಕ್ತಿಯ ಬಲವಾಗಿದೆ. ಭಾರತದ ಲಸಿಕೆಯ ಅಂಕ್ಅಂಶಗಳನುನು ಪ್ರಪಂಚದ ಉಳಿದ ಭಾಗಗಳಿಗೆ ಹೊೇಲ್ಸಿದಾಗ, ಅದು ಎಂತಹ
ಗಮನಾಹ್ಷ ಯಶಸ್ಸನುನು ಸಾಧಿಸಿದೆ ಎಂಬುದನುನು ನಾವು ನೊೇಡಬಹುದು.
ಎಚ್ಚರಿಕೆ: ಹೊಸ ಕೊರೊೇನಾ ರೂಪಾಂತರವು ಬಂದಿರುವುದು ಸಹ ಗಮನಿಸಬೆೇಕಾದ ಸಂಗತಿಯಾಗಿದೆ. ಇಂತಹ ಪರಿಸಿಥಿತಿಯಲ್ಲಿ, ನಮ್ಮ
ತಿ
ಅರಿವು ಮತುತಿ ಶಿಸುತಿ ಈ ರೂಪಾಂತರದ ವಿರುದ್ಧ ಪ್ರಬಲ ಅಸತ್ರವಾಗಿದೆ. ನಮ್ಮ ಸಂಯೇಜತ ಶಕ್ತಿಯು ಕೊರೊೇನಾವನುನು ಸೊೇಲ್ಸುತದೆ
ಮತುತಿ ಈ ಜವಾಬಾ್ದರಿಯಂದಿಗೆ ನಾವು 2022 ಅನುನು ಪ್ರವೆೇಶಿಸಬೆೇಕಾಗಿದೆ.
ಗೊ್ರಪ್ ಕಾಯಾಪ್ಟನ್ ವರುಣ್ ಸಿಂಗ್: ಇತಿತಿೇಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ದುರಂತದಲ್ಲಿ ನಾವು ದೆೇಶದ ಮದಲ ಸಿಡಿಎಸ್ ಜನರಲ್
ಬಿಪಿನ್ ರಾವತ್ ಸೆೇರಿದಂತೆ ಹಲವಾರು ವಿೇರ ಯೇಧರನುನು ಕಳೆದುಕೊಂಡಿದೆ್ದೇವೆ. ಇವರಲ್ಲಿ ಗೂ್ರಪ್ ಕಾ್ಯಪಟಿನ್ ವರುಣ್ ಸಿಂಗ್ ಕೂಡ
ಲಿ
ಇದ್ದರು. ಅವರು ತಮ್ಮ ಶಾಲೆಯ ಪಾ್ರಂಶುಪಾಲರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ, ವರುಣ್ ಸಿಂಗ್ ತಮ್ಮ ಧೆೈಯ್ಷದ ಬಗೆಗೆ ಮಾತನಾಡಿಲ,
ಬದಲ್ಗೆ ಅವರ ವೆೈಫಲ್ಯಗಳ ಬಗೆಗೆ ಮಾತನಾಡಿದಾ್ದರೆ. ಅವರು ತಮ್ಮ ನೂ್ಯನತೆಗಳನುನು ಹೆೇಗೆ ಶಕ್ತಿಯಾಗಿ ಪರಿವತಿ್ಷಸಿಕೊಂಡರು ಎಂಬ
ಬಗೆಗೆ ಹೆೇಳಿದಾ್ದರೆ.
ತಿ
ಪರಿೋಕ್ೆಗಳ ಕುರಿತು ಚರೆಚೆ: ಪ್ರತಿ ವರ್ಷ, ನಾನು ಪರಿೇಕ್ೆಯ ಒತಡವನುನು ಎದುರಿಸಲು ಸಂಬಂಧಿಸಿದ ವಿರಯಗಳನುನು ಚರ್್ಷಸುತೆತಿೇನೆ. ಈ
ವರ್ಷ ಪರಿೇಕ್ೆಗೂ ಮುನನು ವಿದಾ್ಯರ್್ಷಗಳೆೊಂದಿಗೆ ಮಾತನಾಡಲು ಉದೆ್ದೇಶಿಸಿದೆ್ದೇನೆ. 9 ರಿಂದ 12 ನೆೇ ತರಗತಿಯ ವಿದಾ್ಯರ್್ಷಗಳು, ಶಿಕ್ಷಕರು
ತಿ
ಮತುತಿ ಪೇರಕರಿಗಾಗಿ ಆನ್ ಲೆೈನ್ ಸ್ಪಧೆ್ಷಯನುನು ಸಹ ಆಯೇಜಸಲಾಗುತದೆ.
ಪುಸತಾಕಗಳು ಮತುತಾ ವಯಾಕಿತಾತವಾ: ಪುಸತಿಕಗಳು ಕೆೇವಲ ಜ್ಾನವನುನು ನಿೇಡುವುದಿಲ, ಬದಲ್ಗೆ ಅವು ವ್ಯಕ್ತಿತ್ವ ಮತುತಿ ಜೇವನವನುನು ರೂಪಿಸಲು ಸಹಾಯ
ಲಿ
ಮಾಡುತವೆ. ಟ್ವಿ, ಮಬೆೈಲ್ ನೊೇಡುವ ಸಮಯ ಹೆಚುಚುತಿತಿರುವ ಸಂದಭ್ಷದಲ್ಲಿ, ಪುಸಕ ಓದುವಿಕೆಯು ಹೆಚುಚು ಜನಪಿ್ರಯವಾಗುತಿತಿದೆ ಮತುತಿ
ತಿ
ತಿ
ಲಿ
ಇದನುನು ಸಾಧಿಸಲು ನಾವೆಲರೂ ಒಟಾಟಿಗಿ ಕೆಲಸ ಮಾಡಬೆೇಕು.
ಪಾ್ರಚಿೋನ ಸಂಸಕೃತಿ: ಇತಿತಿೇರ್ನ ದಿನಗಳಲ್ಲಿ ಪ್ರಪಂಚದಾದ್ಯಂತ ಭಾರತಿೇಯ ಸಂಸಕೃತಿಯ ಬಗೆಗೆ ಆಸಕ್ತಿ ಹೆಚುಚುತಿತಿದೆ. ನಮ್ಮ ದೆೇಶದ
ಜನರು ಬದ್ಧತೆ ತೊೇರಿದೆ, ನಮ್ಮ ಐತಿಹಾಸಿಕ ಕಲೆಗಳನುನು ಗೌರವಿಸುವ ಮತುತಿ ಉಳಿಸಿಕೊಳುಳುವ ಆಶಯವು ದೆೇಶದಾದ್ಯಂತ ವಾ್ಯಪಕ
ಆಂದೊೇಲನವಾಗಬಹುದು. ಒಂದು ಸಣ್ಣ ಪ್ರಯತನುವೂ ನಮ್ಮ ಶಿ್ರೇಮಂತ ಸಾಂಸಕೃತಿಕ ಪರಂಪರೆಯನುನು ಸಂರಕ್ಷಿಸುವ ಕಡೆಗೆ ಬಹಳ
ದೂರ ಸಾಗಬಹುದು.
ಪಕ್ಷಿಗಳ ಸಂರಕ್ಷಣೆ: ಕಾಡು ಹಕ್ಕಿಗಳ ಸಂಖೆ್ಯಯಲ್ಲಿನ ಕುಸಿತವನುನು ಪರಿಹರಿಸಲು ಅರುಣಾಚಲ ಪ್ರದೆೇಶದಲ್ಲಿ ಏರ್ ಗನ್ ವಾಪಸ್ ಮಾಡುವ
ಅಭಿಯಾನವನುನು ಪಾ್ರರಂಭಿಸಲಾಗಿದೆ, ಈ ಪ್ರದೆೇಶದಲ್ಲಿ 1600 ಕೂಕಿ ಹೆಚುಚು ಜನರು ಪಕ್ಷಿ ಬೆೇಟೆಯನುನು ಕಡಿಮೆ ಮಾಡಲು ತಮ್ಮ
ಬಂದೂಕುಗಳನುನು ವಾಪಸ್ ಮಾಡಿದಾ್ದರೆ.
ಹೆೊಸ ರಿೋತಿಯಲ್ಲಿ ಸವಾಚ್ಛತೆ: ಸಂಸೆಥಿಗಳಾಗಲ್ ಅಥವಾ ಸಕಾ್ಷರವಾಗಲ್, ಪರಿಸರವನುನು ಸ್ವಚ್ಛವಾಗಿಡುವ ಪ್ರಯತನುದಲ್ಲಿ ಪ್ರತಿಯಬ್ಬರೂ ಪಾತ್ರ
ವಹಿಸುತಾತಿರೆ. ಸ್ವಚ್ಛತೆಯಂತಹ ವಿರಯದಲ್ಲಿ ನಮ್ಮ ಸಕಾ್ಷರಿ ಇಲಾಖೆಗಳು ತುಂಬಾ ಸೃಜನಾತ್ಮಕವಾಗಿವೆ. ಕೆಲವು ವರ್ಷಗಳ ಹಿಂದೆ
ಲಿ
ಯಾರೂ ಇದನುನು ನಂಬಿರಲ್ಲ. ಅಂಚೆ ಇಲಾಖೆಯಲ್ಲಿ ಗುಜರಿ ಜಾಗವನುನು ಕೆಫೆಟೆೇರಿಯಾವನಾನುಗಿ ಮಾಡಲಾಗಿದೆ. ಪರಿಸರ ಸರ್ವಾಲಯ
ಬಳಕೆಯಾಗದ ಜಾಗವನುನು ಕ್ೆೇಮ ಕೆೇಂದ್ರವನಾನುಗಿ ಮಾಡಿದೆ. ಪುನಿೇತ್ ಸಾಗರ್ ಅಭಿಯಾನದ ಅಂಗವಾಗಿ ಎನ್ ಸಿಸಿ ಕೆಡೆಟ್ ಗಳು ಪಾಲಿಸಿಟಿಕ್
ತಾ್ಯಜ್ಯಗಳನುನು ತೆರವುಗೊಳಿಸಿದಾ್ದರೆ. ಯುವ ಉದ್ಯಮಿಗಳ ಗುಂಪು ಕ್ಲಿೇನ್ ವಾಟರ್ ಸಾಟಿಟ್್ಷ ಅಪ್ ಪಾ್ರರಂಭಿಸಿದೆ.
ತಿ
ಸಂಕಲ್ಪ: ದೆೇಶವನುನು ಅಭಿವೃದಿ್ಧಯ ಹೊಸ ಎತರಕೆಕಿ ಕೊಂಡೊಯ್ಯಲು, ಲಭ್ಯವಿರುವ ಎಲಾಲಿ ಸಂಪನೂ್ಮಲಗಳ ಬಳಕೆಯನುನು ನಾವು
ಗರಿರ್ಠಗೊಳಿಸಬೆೇಕು. ಇದು ಭಾರತದ ಸಾ್ವವಲಂಬನೆಯ ಮಂತ್ರವೂ ಹೌದು. ಬೃಹತಾತಿಗಿ ಯೇರ್ಸಲು, ದೊಡ್ಡ ಕನಸು ಕಾಣಲು ಮತುತಿ
ಆ ಕನಸುಗಳನುನು ನನಸಾಗಿಸಲು ನಮಿ್ಮಂದಾಗುವ ಎಲವನೂನು ಮಾಡುವ ಬದ್ಧತೆಯನುನು ಪುನರುಚಚುರಿಸೊೇಣ.
ಲಿ
ಈ ಕೊಯಾಆರ್ ಕೆೊೋಡ್ ಅನುನು ಸಾ್ಯಾನ್ ಮಾಡುವ
ಮೊಲಕ ಮನ್ ಕಿ ಬಾತ್ ಕೆೋಳಿ