Page 7 - NIS Kannada 16-31 JAN 2022
P. 7

ಸುದಿದಿ ತುಣುಕುಗಳು



                                                                         ದಿೋನದಯಾಳ್ ಅಂತಯುೋದಯ ರಾಷ್ಟ್ೋಯ
                                                                        ಗ್್ರಮಿೋಣ ಜೋವನೋಪ್ಯ ಮಿಷನ್ ಮತುತು
                                                       ತು
                 ಕುತುಬ್ ಮಿನಾರ್ ಗಂತ ಎತರ;
                                                                          ಸಾಟಿಟ್ಟಪ್ ಗ್್ರಮೋದಯುಮ ಕಾಯ್ಟಕ್ರಮ
                 ಮಣಿಪುರದಲ್ಲಿ ಬರಲ್ದೆ ವಿಶವೆದ                              ಸಾವೆವಲಂಬನೆಗೆ ನೆರವಾಗರುವುದು ಸಾಬೋತು
                                                                       ರ್್ಷಕ  ಅಸಮಾನತೆಯನುನು  ನಿವಾರಿಸಲು  ದಿೇನದಯಾಳ್
                               ತು
                   ಅತಿ ಎತರದ ರೈಲ್ವೆ ಸೋತುವೆ
                                                                  ಆಅಂತೊ್ಯೇದಯ ರಾಷ್ಟ್ೇಯ ಗಾ್ರಮಿೇಣ ಜೇವನೊೇಪಾಯ
                                                                   ಮಿರನ್  ಮತುತಿ  ಸಾಟಿಟ್್ಷಅಪ್  ವಿಲೆೇಜ್  ಎಂಟರ್ ಪೆ್ರನೂ್ಯರ್ ಶಿಪ್
                                                                   ಕಾಯ್ಷಕ್ರಮವನುನು  ಪಾ್ರರಂಭಿಸಲಾಯಿತು.  ದಿೇನದಯಾಳ್
                                                                   ಅಂತೊ್ಯೇದಯ  ರಾಷ್ಟ್ೇಯ  ಗಾ್ರಮಿೇಣ  ಜೇವನೊೇಪಾಯ
                                                                   ಮಿರನ್ ಪಾ್ರರಂಭವಾದಾಗಿನಿಂದ 8.04 ಕೊೇಟ್ ಮಹಿಳೆಯರನುನು
                                                                   73.5 ಲಕ್ಷ ಸ್ವಸಹಾಯ ಗುಂಪುಗಳಿಗೆ ಸೆೇರಿಸಲಾಗಿದೆ, ಅಲ್ಲಿ 1 ಲಕ್ಷ
                                                                   78  ಸಾವಿರಕೂಕಿ  ಹೆಚುಚು  ಗಾ್ರಮಿೇಣ  ಕೆೈಗಾರಿಕೆಗಳಿಗೆ  ಸಾಟಿಟ್ಷಪ್
                                                                   ಗಾ್ರಮ  ಉದ್ಯಮಶಿೇಲತೆ  ಮೂಲಕ  ನೆರವು  ಒದಗಿಸಲಾಗಿದೆ.
                                                                   ಈ  ಕಾಯ್ಷಕ್ರಮವನುನು  2016  ರಲ್ಲಿ  ಪಾ್ರರಂಭಿಸಲಾಯಿತು.
                                                                   ನವೆಂಬರ್  30  ರವರೆಗಿನ  ಅಂಕ್ಅಂಶಗಳ  ಪ್ರಕಾರ,  ಪ್ರಸಕ  ತಿ
                                                                   ಹಣಕಾಸು  ವರ್ಷದಲ್ಲಿ  27.38  ಲಕ್ಷ  ಸ್ವಸಹಾಯ  ಗುಂಪುಗಳಿಗೆ
                        ತಂತ್ರಯದ   ನಂತರ,     ಭಾರತದ     ಅನೆೇಕ
                                                                   ಬಾ್ಯಂಕ್ ಗಳು 62,848 ಕೊೇಟ್ ರೂ.ವರೆಗೆ ಸಾಲವನುನು ನಿೇಡಿವೆ.
                ಸಾ್ವ ರಾಜ್ಯಗಳು,  ವಿಶೆೇರವಾಗಿ  ಈಶಾನ್ಯ  ರಾಜ್ಯಗಳು
                                                                   ಮಹಿಳಾ  ಸ್ವ-ಸಹಾಯ  ಗುಂಪುಗಳಿಗೆ  ಈ  ಮಿರನ್ ನಲ್ಲಿ  ಈಗ
                ಅಭಿವೃದಿ್ಧಯ ಪಥದಲ್ಲಿ ಹಿಂದುಳಿದವು. ದುಗ್ಷಮ ಗುಡ್ಡಗಾಡು
                                                                   ಓವರ್ ಡಾ್ರಫ್ಟಿ ಸೌಲಭ್ಯವನುನು ಸೆೇರಿಸಲಾಗಿದೆ.
                ಭೂಪ್ರದೆೇಶಗಳು ಮತುತಿ ಇತರ ಭೌಗೊೇಳಿಕ ಪ್ರದೆೇಶಗಳನುನು
                                                                             ತು
                ಅಭಿವೃದಿ್ಧಯ   ಮುಖ್ಯವಾಹಿನಿಗೆ   ತರಲು   ಬಲವಾದ           ಖಾದಿ ಮತ್ ಜಾಗತಿಕವಾಗದೆ, ಅಮೆರಿಕಾದ ಫ್ಯುಶನ್
                ಮೂಲಸೌಕಯ್ಷದ  ಅಗತ್ಯವಿದೆ.  ಈ  ರಾಜ್ಯಗಳಲ್ಲಿ  ಹೊಸ         ಬ್ರಂಡ್ ‘ಪ್ಯುಟಗೋನಿಯಾ’ ತನ್ನ ಉಡುಪುಗಳಿಗೆ
                ಮೂಲಸೌಕಯ್ಷ  ಯೇಜನೆಗಳು  ಬರುತಿತಿರುವುದರಿಂದ                     ಖಾದಿ ಡೆನಿಮ್ ಅನು್ನ ಆಯ್ಕೆ ಮಾಡಿದೆ
                2014  ರಿಂದ  ಪರಿಸಿಥಿತಿ  ಬದಲಾಗಿದೆ.  ಈಶಾನ್ಯವನುನು
                ಭಾರತದ  ಅಭಿವೃದಿ್ಧಯ  ಎಂಜನ್  ಎಂದು  ಪರಿಗಣಿಸುವ
                ಪ್ರಧಾನಿ  ನರೆೇಂದ್ರ  ಮೇದಿಯವರ  ಬದ್ಧತೆಯೇ  ಇದಕೆಕಿ
                ಕಾರಣ.  ಮಣಿಪುರದಲ್ಲಿ  ವಿಶ್ವದ  ಅತಿ  ಎತತಿರದ  ಸೆೇತುವೆಯ
                ನಿಮಾ್ಷಣವು ಈಶಾನ್ಯ ಭಾರತದಲ್ಲಿ ಮೂಲಸೌಕಯ್ಷವನುನು
                ಹೆರ್ಚುಸುವ ಸಕಾ್ಷರದ ಬದ್ಧತೆಗೆ ಮತೊತಿಂದು ಸಾಕ್ಷಿಯಾಗಿದೆ.
                                                                 ಭಾ
                ಮಣಿಪುರದ  ಮಹತಾ್ವಕಾಂಕ್ೆಯ  ಯೇಜನೆಯು  ಮಣಿಪುರ                 ರತದ ಖಾದಿ ಪ್ರಪಂಚದಾದ್ಯಂತದ ಜನರ ಫಾ್ಯರನ್ ಬಾ್ರಯಂಡ್
                ರಾಜಧಾನಿಯನುನು  ದೆೇಶದ  ಬಾ್ರಡ್-ಗೆೇಜ್  ಜಾಲದೊಂದಿಗೆ          ಆಗುತಿತಿದೆ. ಮೆಕ್್ಸಕೊೇದಲ್ಲಿ ಭಾರತದ ಖಾದಿ ‘ಒಹಾಕಾ ಖಾದಿ’
                                                                 ಬಾ್ರಯಂಡ್ ಆಗಿರುವ ಕಥೆಯನುನು ಸ್ವತಃ ಪ್ರಧಾನಿ ನರೆೇಂದ್ರ ಮೇದಿಯವರು
                ಸಂಪಕ್್ಷಸುವ  111  ಕ್ಮಿೇ  ಉದ್ದದ  ಜರಿಬಾಮ್  ಇಂಫಾಲ್
                                                                 ವಿವರಿಸಿದಾ್ದರೆ. ಅಮೆರಿಕಾ ಮೂಲದ ವಿಶ್ವದ ಪ್ರಮುಖ ಫಾ್ಯರನ್ ಬಾ್ರಯಂಡ್
                ರೆೈಲು ಮಾಗ್ಷದ ಭಾಗವಾಗಿದೆ. ಸೆೇತುವೆಯನುನು ಭೂಕಂಪ
                                                                 ಪಾ್ಯಟಗೊೇನಿಯಾ ಈಗ ಡೆನಿಮ್ ಉಡುಪುಗಳನುನು ತಯಾರಿಸಲು ಕೆೈನಿಂದ
                ನಿರೊೇಧಕವಾಗಿ ನಿಮಿ್ಷಸಲಾಗುತಿತಿದೆ. ರಿಕಟಿರ್ ಮಾಪಕದಲ್ಲಿ
                                                                 ನೂಲ್ದ ಖಾದಿ ಡೆನಿಮ್ ಬಟೆಟಿಯನುನು ಬಳಸುತಿತಿದೆ. ಪಾ್ಯಟಗೊೇನಿಯಾ,
                                                         ಲಿ
                8.5  ರರುಟಿ  ಭೂಕಂಪನವನುನು  ಇದು  ತಡೆದುಕೊಳಳುಬಲದು.   ಪ್ರಖಾ್ಯತ ಜವಳಿ ಸಂಸೆಥಿ ಅರವಿಂದ್ ಮಿಲ್್ಸ ಮೂಲಕ ಗುಜರಾತ್ ನಿಂದ
                ಯೇಜನೆ  ಪೂಣ್ಷಗೊಂಡರೆ  111  ಕ್.ಮಿೇ  ದೂರವನುನು  2.5   1.08  ಕೊೇಟ್  ರೂ.  ಮೌಲ್ಯದ  ಸುಮಾರು  30,000  ಮಿೇಟರ್  ಖಾದಿ
                ಗಂಟೆಗಳಲ್ಲಿ ಕ್ರಮಿಸಬಹುದು. ಪ್ರಸುತಿತ, ಜರಿಬಾಮ್ ಇಂಫಾಲ್   ಡೆನಿಮ್ ಫಾ್ಯಬಿ್ರಕ್ ಅನುನು ಖರಿೇದಿಸಿದೆ. ಪಾ್ಯಟಗೊೇನಿಯಾದಿಂದ ಖಾದಿ
                (NH-37) ನಡುವಿನ ಅಂತರವು 220 ಕ್ಮಿೇ, ಇದು ಸುಮಾರು      ಡೆನಿಮ್  ಖರಿೇದಿಯಿಂದಾಗಿ  ಹೆಚುಚುವರಿ  1.80  ಲಕ್ಷ  ಮಾನವ  ಗಂಟೆಗಳ
                                                                 ಕೆಲಸ  ಸೃಷ್ಟಿಯಾಗಿದೆ,  ಅಂದರೆ  ಖಾದಿ  ಕುಶಲಕಮಿ್ಷಗಳಿಗೆ  27,720-
                                                         ತಿ
                10-12  ಗಂಟೆಗಳ  ಪ್ರಯಾಣವನುನು  ತೆಗೆದುಕೊಳುಳುತದೆ.
                                                                 ಮಾನವ  ದಿನಗಳ  ಕೆಲಸ  ದೊರೆತಿದೆ.  ಪಾ್ಯಟಗೊೇನಿಯಾ  ಈ  ಖಾದಿ
                ನಿಮಾ್ಷಣದ  ನಂತರ,  ನೊೇನಿ  ಕಣಿವೆಯನುನು  ದಾಟುವ
                                                                 ಡೆನಿಮ್ ಫಾ್ಯಬಿ್ರಕ್ ಅನುನು ಗುಜರಾತ್ ನಿಂದ ಭಾರತದ ಪ್ರಮುಖ ಜವಳಿ
                ಸೆೇತುವೆಯು  ವಿಶ್ವದ  ಅತಿ  ಎತತಿರದ  ಸೆೇತುವೆಯಾಗಲ್ದೆ.
                                                                 ಗಿರಣಿಯಾದ ಅರವಿಂದ್ ಮಿಲ್್ಸ ಮೂಲಕ ಖರಿೇದಿಸಿದೆ, ಜುಲೆೈ 2017 ರಲ್ಲಿ,
                ಡಿಸೆಂಬರ್ 2023 ರೊಳಗೆ ಸೆೇತುವೆ ಪೂಣ್ಷಗೊಳಳುಲ್ದೆ.    ಖಾದಿ ಮತುತಿ ಗಾ್ರಮೇದೊ್ಯೇಗ ಆಯೇಗ (ಕೆವಿಐಸಿ) ಅಹಮದಾಬಾದ್ ನ
                                                                 ಅರವಿಂದ್ ಮಿಲ್್ಸ ಲ್ಮಿಟೆಡ್ ನೊಂದಿಗೆ ವಿಶ್ವದಾದ್ಯಂತ ಖಾದಿ ಡೆನಿಮ್
                                                                 ಉತ್ಪನನುಗಳನುನು ವಾ್ಯಪಾರ ಮಾಡಲು ಒಪ್ಪಂದಕೆಕಿ ಸಹಿ ಹಾಕ್ದೆ.


                                                                      ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 5
   2   3   4   5   6   7   8   9   10   11   12