Page 50 - NIS Kannada 16-31 JAN 2022
P. 50
ವಯಾಕಿತಾತವಾ
ಫೋಲ್ ಮಾರಚೆಲ್ ಕೆ ಎಂ ಕಾರಿಯಪ್ಪ
್ಡ
ಶತು್ರಗಳೂ ತಲ್ಬಗುತಿತುದ್ದ
ಭಾರತಿೋಯ ವಿೋರ
ಫೋಲ್ ಮಾರಚೆಲ್ ಭಾರತಿೋಯ ಸೆೋನೆಯ ಅತುಯಾನನುತ ಶೆ್ರೋಣಿ. ಆದರೆ ಸವಾತಂತ್ರ
್ಡ
ಭಾರತದ ಇತಿಹಾಸದಲ್ಲಿ, ಸೆೈನಯಾದ ಇಬ್ಬರು ವಯಾಕಿತಾಗಳು ಮಾತ್ರ ಈ ಅತುಯಾನನುತ ಸೆೋನಾ
ಶೆ್ರೋಯಾಂಕವನುನು ಯಶಸಿವಾಯಾಗಿ ಪಡೆದುಕೆೊಂಡಿದಾದಿರೆ. ಒಬ್ಬರು ಸಾಯಾಮ್ ಮಾಣಿಕ್
ಶಾ ಮತುತಾ ಇನೆೊನುಬ್ಬರು ಜನರಲ್ ಕೆೊಡಂದೆರ ಮಾದಪ್ಪ ಕಾರಿಯಪ್ಪ. ಆಸಕಿತಾದಾಯಕ
ಸಂಗತಿಯ್ಂದರೆ, ಜನವರಿ 15 ಅನುನು 'ಸೆೋನಾ ದಿನ' ಎಂದು ಆಚರಿಸಲಾಗುತದೆ,
ತಾ
ಏಕೆಂದರೆ ಈ ದಿನದಂದೆೋ 1949ರಲ್ಲಿ ಕಾರಿಯಪ್ಪ ಅವರು ಸೆೋನೆಯ ಮದಲ
ಭಾರತಿೋಯ ಕಮಾಂಡರ್-ಇನ್-ಚಿೋಫ್ ಆಗಿ ಅಧಿಕಾರ ವಹಸಿಕೆೊಂಡಿದುದಿ. ಜನನ: 28 ಜನವರಿ 1899, ನಿಧನ: 15 ಮೆೋ 1993
ಭಾ ರತಿೇಯ ಸೆೈನ್ಯವು ವಿಶ್ವದ ಅತ್ಯಂತ ಶಿಸುತಿಬದ್ಧ ಮತುತಿ ಅವರ ಪುತ್ರನನುನು ಸಂಪೂಣಚೆ ಗೌರವದಿಂದ ಹಸಾತಾಂತರಿಸಿದ ಪಾಕಿಸಾತಾನ
ನಿಭಿೇ್ಷತ ಸೆೈನ್ಯಗಳಲ್ಲಿ ಒಂದಾಗಿದೆ. ಕಾಲಕಾಲಕೆಕಿ
ಈ ಘಟನೆಯು 1965ರ ಭಾರತ-ಪಾಕ್ಸಾತಿನ ಯುದ್ಧದ ಸಮಯದು್ದ.
ಅಧಿಕಾರ ವಹಿಸಿಕೊಂಡ ಸೆೇನಾ ಜನರಲ್ ಗಳ ನಿವೃತರಾದ ನಂತರ ಜನರಲ್ ಕಾರಿಯಪ್ಪ ಅವರು ಕನಾ್ಷಟಕದ
ತಿ
ದಣಿವರಿಯದ ಪ್ರಯತನುಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಮಡಿಕೆೇರಿಯಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತಿತಿದ್ದರು. ಈ ವೆೇಳೆ
ಈ ಜನರಲ್ ಗಳಲ್ಲಿ ಜನರಲ್ ಕೆ.ಎಂ. ಕಾರಿಯಪ್ಪ ಅವರ ಹೆಸರು ಅವರ ಪುತ್ರ ನಂದಾ ಕಾರಿಯಪ್ಪ ಭಾರತಿೇಯ ವಾಯುಪಡೆಯಲ್ಲಿ
ಬಹಳ ಉನನುತವಾಗಿದೆ, ಅವರನುನು ಇಂದಿಗೂ ಅವರ ದೆೇಶಭಕ್ತಿ ಮತುತಿ ಫೆಲಿೈಟ್ ಲೆಫಟಿನೆಂಟ್ ಆಗಿದ್ದರು. ಯುದ್ಧದ ಕೊನೆಯ ದಿನದಂದು, ಫೆಲಿೈಟ್
ಬುದಿ್ದವಂತಿಕೆಗಾಗಿ ಸ್ಮರಿಸಲಾಗುತದೆ. 1922ರಲ್ಲಿ ಶಾಶ್ವತ ಅಧಿಕಾರ ಲೆಫಟಿನೆಂಟ್ ನಂದಾ ಕಾರಿಯಪ್ಪ ಪಾಕ್ಸಾತಿನದ ನಿದಿ್ಷರಟಿ ಸಳಗಳ ಮೆೇಲೆ
ಥಿ
ತಿ
ಪಡೆದ ನಂತರ, ಅವರು ಎರಡನೆೇ ಲೆಫಟಿನೆಂಟ್ ಶೆ್ರೇಣಿಯಲ್ಲಿ ಸೆೇವೆ ಬಾಂಬ್ ದಾಳಿ ನಡೆಸುವ ಕಾಯಾ್ಷಚರಣೆಯ ನೆೇತೃತ್ವ ವಹಿಸಿದ್ದರು. ನೆಲ
ಸಲ್ಲಿಸಿದರು, ನಂತರ, 5-ಸಾಟಿರ್ ಶೆ್ರೇಣಿಯ ಗೌರವವಾದ ಫೇಲ್ ್ಡ ದಾಳಿಯ ಸಮಯದಲ್ಲಿ ಅವರ ವಿಮಾನವನುನು ನಾಶಪಡಿಸಲಾಯಿತು
ಮಾರ್ಷಲ್ ಆಗಿ ಹೊರಹೊಮಿ್ಮದರು. ಕನಾ್ಷಟಕದ ಕೊಡಗಿನ ಶನಿವಾರ ಮತುತಿ ನಂದಾ ಕಾರಿಯಪ್ಪ ಅವರನುನು ಪಾಕ್ಸಾತಿನವು ಸೆರೆಹಿಡಿಯಿತು.
ಸಂತೆ ಎಂಬ ಸಳದಲ್ಲಿ 28 ಜನವರಿ 1899 ರಂದು ಜನಿಸಿದ ಫೇಲ್ ್ಡ ಪಾಕ್ಸಾತಿನ ಅಧ್ಯಕ್ಷ ಅಯೂಬ್ ಖಾನ್ ಜನರಲ್ ಕಾರಿಯಪ್ಪ ಅವರ
ಥಿ
ಮಾರ್ಷಲ್ ಕಾರಿಯಪ್ಪ ತಮ್ಮ 20ನೆೇ ವಯಸಿ್ಸನಲೆಲಿೇ ಬಿ್ರಟ್ಷ್ ಭಾರತಿೇಯ ಅಡಿಯಲ್ಲಿ ಸೆೇನೆಯಲ್ಲಿ ಸೆೇವೆ ಸಲ್ಲಿಸಿದ್ದರು. ನಂದಾ ಅವರು ಕಾರಿಯಪ್ಪ
ಸೆೇನೆಗೆ ಸೆೇರಿದರು. ಅವರ ತಂದೆ ಕೊಡಂದೆರ ಮಡಿಕೆೇರಿಯಲ್ಲಿ ಅವರ ಪುತ್ರ ಎಂದು ತಿಳಿಯುತಿತಿದ್ದಂತೆ, ರೆೇಡಿಯೇ ಪಾಕ್ಸಾತಿನ್
ಕಂದಾಯ ಅಧಿಕಾರಿಯಾಗಿದ್ದರು. ಅವರ ಅತು್ಯನನುತ ವ್ಯಕ್ತಿತ್ವದ ಮೆೇಲೆ ಫೆಲಿೈಟ್ ಲೆಫಟಿನೆಂಟ್ ನಂದಾ ಕಾರಿಯಪ್ಪ ತಮ್ಮ ವಶದಲ್ಲಿದಾ್ದರೆ ಮತುತಿ
ಬೆಳಕು ಚೆಲುಲಿವ ಹಲವಾರು ಕಥೆಗಳು ಅವರೊಂದಿಗೆ ನಂಟು ಹೊಂದಿವೆ. ಸುರಕ್ಷಿತವಾಗಿದಾ್ದರೆ ಎಂದು ಘೂೇಷ್ಸಿತು. ಅಯೂಬ್ ಖಾನ್,
ಕಮಾಂಡರ್ ಇನ್ ಚಿೋಫ್ ಆಗಿ ನೆೋಮಕ ಭಾರತದ ಪಾಕ್ಸಾತಿನಿ ಹೆೈಕಮಿೇರನರ್ ಮೂಲಕ ಜನರಲ್ ಕಾರಿಯಪ್ಪ
1946ರಲ್ಲಿ ಮಧ್ಯಂತರ ಸಕಾ್ಷರದಲ್ಲಿ ರಕ್ಷಣಾ ಸರ್ವರಾಗಿದ್ದ ಬಲದೆೇವ್ ಅವರು ಬಯಸಿದರೆ ಅವರ ಮಗನನುನು ಬಿಡುಗಡೆ ಮಾಡಬಹುದು
ಸಿಂಗ್ ಅವರು ಬಿ್ರಗೆೇಡಿಯರ್ ಶೆ್ರೇಣಿಯಲ್ಲಿ ಸೆೇವೆ ಸಲ್ಲಿಸುತಿತಿದ್ದ ನಾಥು ಎಂದು ತಿಳಿಸಿತು. ಕಾರಿಯಪ್ಪ ನಯವಾಗಿ ನಿರಾಕರಿಸಿದರು. ನಂದಾ
ಸಿಂಗ್ ಅವರನುನು ಭಾರತದ ಮದಲ ಕಮಾಂಡರ್-ಇನ್-ರ್ೇಫ್ ಆಗಿ ಈ ದೆೇಶದ ಮಗ ಎಂದು ಹೆೇಳಿದರು. ಇತರ ಯುದ್ಧ ಕೆೈದಿಗಳನುನು
ಮಾಡಲು ಮುಂದಾಗಿದ್ದರು. ಆದರೆ ಕಾರಿಯಪ್ಪ ಅವರ ಹಿರಿತನದಿಂದಾಗಿ ನಡೆಸಿಕೊಳುಳುವ ರಿೇತಿಯಲ್ಲಿಯೇ ಅವನ ವಿಚಾರದಲೂಲಿ ವತಿ್ಷಸಬೆೇಕು
ಈ ಹುದೆ್ದಗೆ ಅವರ ಹಕುಕಿ ಬಲವಾಗಿದೆ ಎಂದು ನಂಬಿದ್ದ ನಾಥು ಸಿಂಗ್ ಎಂದರು. ನಿೇವು ಅವನನುನು ಬಿಡುಗಡೆ ಮಾಡಲು ಬಯಸುವುದಾದರೆ,
ಲಿ
ಈ ಪ್ರಸಾತಿಪವನುನು ನಿರಾಕರಿಸಿದರು. ನಾಥು ಸಿಂಗ್ ನಂತರ ರಾಜೆೇಂದ್ರ ಎಲ ಯುದ್ಧ ಕೆೈದಿಗಳನೂನು ಬಿಡುಗಡೆ ಮಾಡಿ ಎಂದು ತಿಳಿಸಿದರು.
ಸಿಂಗ್ ಅವರಿಗೂ ಈ ಹುದೆ್ದಯನುನು ನಿೇಡುವ ಪ್ರಸಾತಿಪ ಮಾಡಲಾಯಿತು,
ದಿ
ಶತು್ರಗಳೊ ಸಹ ಕಾರಿಯಪ್ಪ ಅವರನುನು ಗೌರವಿಸುತಿತಾದರು
ಆದರೆ ಕಾರಿಯಪ್ಪ ಅವರ ಮೆೇಲ್ನ ಗೌರದಿಂದ ಅವರು ಆ ಹುದೆ್ದಯನುನು
ಭಾರತ-ಪಾಕ್ಸಾತಿನ ಯುದ್ಧ ಮುಗಿದ ನಂತರ, ಕಾರಿಯಪ್ಪ ಗಡಿ
ಸಿ್ವೇಕರಿಸಲ್ಲ. ನಂತರ ಡಿಸೆಂಬರ್ 4, 1948 ರಂದು ಕಾರಿಯಪ್ಪ
ಲಿ
ಪ್ರದೆೇಶಕೆಕಿ ಹೊೇಗಿ ಭಾರತಿೇಯ ಸೆೈನಿಕರ ನೆೈತಿಕ ಸೆಥಿೈಯ್ಷವನುನು
ಅವರನುನು ಸೆೈನ್ಯದ ಮದಲ ಭಾರತಿೇಯ ಕಮಾಂಡರ್-ಇನ್-ರ್ೇಫ್
ಹೆರ್ಚುಸಿದರು. ಈ ವೆೇಳೆ ಗಡಿ ದಾಟ್ 'ನೊೇ ಮಾ್ಯನ್್ಸ ಲಾ್ಯಂಡ್'
ಆಗಿ ಮಾಡಲಾಯಿತು.
ಪ್ರವೆೇಶಿಸಿದರು. ನಂದಾ ಕಾರಿಯಪ್ಪ ತನನು ತಂದೆಯ ಜೇವನ
ಲೆಹ್ ಅನುನು ಭಾರತದ ಭಾಗ ಮಾಡುವಲ್ಲಿ ನಿಣಾಚೆಯಕ ಪಾತ್ರ
ಚರಿತೆ್ರಯಲ್ಲಿ ಹಿೇಗೆ ಬರೆಯುತಾತಿರೆ, ಆಗ 'ಅವರನುನು ನೊೇಡಿದ,
1947ರ ನವೆಂಬರ್ ನಲ್ಲಿ ಲೆಹ್ ಅನುನು ಭಾರತದ ಭಾಗವನಾನುಗಿ
ಪಾಕ್ಸಾತಿನಿ ಕಮಾಂಡರ್ ಅವರನುನು ಅಲ್ಲಿಯೇ ನಿಲ್ಲಿಸುವಂತೆ
ಮಾಡುವಲ್ಲಿ ನಿಣಾ್ಷಯಕ ಪಾತ್ರ ವಹಿಸಿದ್ದ ಕಾರಿಯಪ್ಪ ಅವರನುನು
ಲಿ
ಆದೆೇಶಿಸಿದನು, ಇಲದಿದ್ದರೆ ಅವರನುನು ಗುಂಡಿಕ್ಕಿ ಕೊಲಲಾಗುವುದು
ಲಿ
ಸೆೇನೆಯ ಪೂವ್ಷ ಕಮಾಂಡ್ ನ ಮುಖ್ಯಸರನಾನುಗಿ ರಾಂರ್ಯಲ್ಲಿ
ಥಿ
ಎಂದನು. ಅವರು ಜನರಲ್ ಕಾರಿಯಪ್ಪ ಎಂದು ಭಾರತದ ಗಡಿಯಿಂದ
ನೆೇಮಿಸಲಾಯಿತು. ಆದರೆ ಎರಡು ತಿಂಗಳೆೊಳಗೆ ಕಾಶಿಮೀರದ ಪರಿಸಿಥಿತಿ
ಯಾರೊೇ ಕೂಗಿ ಹೆೇಳಿದರು. ಅವರ ಹೆಸರನುನು ಕೆೇಳಿದ ಪಾಕ್ಸಾತಿನಿ
ಬಿಗಡಾಯಿಸುತಿತಿದ್ದಂತೆ, ಲೆಫಟಿನೆಂಟ್ ಜನರಲ್ ಡಡಿಲಿ ರಸೆ್ಸಲ್ ಬದಲ್ಗೆ
ಸೆೈನಿಕರು ತಮ್ಮ ಶಸಾತ್ರಸತ್ರಗಳನುನು ಕೆಳಗಿಳಿಸಿದರು. ಅವರ ಅಧಿಕಾರಿ
ಅವರನುನು ದೆಹಲ್ ಮತುತಿ ಪೂವ್ಷ ಪಂಜಾಬ್ ನ ಜಒಸಿ - ಇನ್- ರ್ೇಫ್
ಬಂದು ಜನರಲ್ ಕಾರಿಯಪ್ಪ ಅವರಿಗೆ ನಮಸಕಿರಿಸಿದರು. ಜನರಲ್
ಆಗಿ ಮಾಡಲಾಯಿತು. ಅವರ ನೆೇತೃತ್ವದಲ್ಲಿ, ಭಾರತಿೇಯ ಸೆೈನ್ಯವು
ಕಾರಿಯಪ್ಪ 1953ರಲ್ಲಿ ಸೆೈನ್ಯದಿಂದ ನಿವೃತರಾದರು. ಸೆೇನೆಯಿಂದ
ತಿ
ಮದಲು ನೌಶೆೇರಾ ಮತುತಿ ಝಾಂಗರ್ ಅನುನು ವಶಪಡಿಸಿಕೊಂಡಿತು
ನಿವೃತರಾದ ನಂತರ, ಅವರು 1956ರವರೆಗೆ ಆಸೆಟ್ೇಲ್ಯಾ ಮತುತಿ
ತಿ
ಮತುತಿ ನಂತರ ಜೊಜಲಾ, ದಾ್ರಸ್ ಮತುತಿ ಕಾಗಿ್ಷಲ್ ನಿಂದ
ನೂ್ಯಜಲಾ್ಯಂಡ್ ನಲ್ಲಿ ಹೆೈಕಮಿೇರನರ್ ಆಗಿ ಕೆಲಸ ಮಾಡಿದರು.
ದಾಳಿಕೊೇರರನುನು ಹಿಂದಕೆಕಿ ತಳಿಳುತು.
48 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2022