Page 47 - NIS Kannada 16-31 JAN 2022
P. 47

಼
                                                                                  ಆಜಾದಿ ಕಾ ಅಮೃತ ಮಹೆೊೋತಸ್ವ  ಭಾರತ@75
                                                                              ಕಾಯಾಪ್ಟನ್ ಅಬಾ್ಬಸ್ ಅಲ್

                                                                  ಬ್ರಟ್ಷ್ ಸಾಮಾ್ರಜಯುದ ಅಡಿಪ್ಯವನೆ್ನೋ
                                                                        ಅಲುಗ್ಡಿಸ್ದ ಧೈಯ್ಟಶಾಲ್

                                                                      ಜನನ: 3 ಜನವರಿ 1920, ನಿಧನ: 11 ಅಕೆೊ್ಟೋಬರ್ 2014
















                                                                ಕಾ್ಯ     ಪಟಿನ್  ಅಬಾ್ಬಸ್  ಅಲ್  3  ಜನವರಿ  1920  ರಂದು  ಉತರ
                                                                                                                ತಿ
                                                                         ಪ್ರದೆೇಶದ  ಬುಲಂದ್  ಶಹರ್  ಜಲೆಲಿಯ  ಖುಜಾ್ಷದಲ್ಲಿ
                                                                         ಮುಸಿಲಿಂ-ರಜಪೂತ  ಕುಟುಂಬದಲ್ಲಿ  ಜನಿಸಿದರು.  ಅವರು
                                                                ಸಾ್ವತಂತ್ರಯ  ಹೊೇರಾಟಗಾರರ  ಕುಟುಂಬಕೆಕಿ  ಸೆೇರಿದವರು  ಮತುತಿ
                                                                ಅವರ  ಅಜ್  ರುಸಾತಿಮ್  ಅಲ್  ಖಾನ್  ಅವರನುನು  1857ರಲ್ಲಿ  ಉತರ
                                                                                                                ತಿ
                                                                ಪ್ರದೆೇಶದ  ಬುಲಂದ್  ಶಹರ್  ನಲ್ಲಿ  ಮದಲ  ಸಾ್ವತಂತ್ರಯ  ಹೊೇರಾಟದ
                                                                ನಂತರ  ಗಲ್ಲಿಗೆೇರಿಸಲಾಗಿತುತಿ.  1931ರ  ಮಾಚ್್ಷ  23ರಂದು  ಶಹಿೇದ್-
                                                                ಎ-ಅಜಮ್  ಭಗತ್  ಸಿಂಗ್  ಅವರನುನು  ಬಿ್ರಟ್ರರು  ಗಲ್ಲಿಗೆೇರಿಸಿದಾಗ
                                                                ಅಬಾ್ಬಸ್  ಅಲ್ಗೆ  ಕೆೇವಲ  11  ವರ್ಷ  ವಯಸಾ್ಸಗಿತುತಿ.  ಆದರೂ,  ಅವರು
                                                                ಪ್ರತಿಭಟನೆಗಳಲ್ಲಿ  ಭಾಗವಹಿಸುವುದನುನು  ಮುಂದುವರಿಸಿದರು.  ಭಗತ್
                                                                ಸಿಂಗ್  ಅವರ  ಸಹಚರರು  ಸಾಥಿಪಿಸಿದ  ನೌ  ಜವಾನ್  ಭಾರತ  ಸಭಾಕೆಕಿ
                                                                ಸೆೇರಿದರು. ನಂತರ ಅಲ್ಗಢ ಮುಸಿಲಿಂ ವಿಶ್ವವಿದಾ್ಯಲಯದಲ್ಲಿ ಅಧ್ಯಯನ
                                                                ಮಾಡುತಿತಿದಾ್ದಗ ಅರ್ಲ ಭಾರತ ವಿದಾ್ಯರ್್ಷ ಒಕೂಕಿಟದ ಸದಸ್ಯರಾದರು
                                                                ಮತುತಿ  1939  ರಲ್ಲಿ  ಅವರು  ದಂಗೆಯನೆನುಬಿ್ಬಸುವ  ಉದೆ್ದೇಶದಿಂದಲೆೇ
                                                                ಬಿ್ರಟ್ಷ್  ಭಾರತಿೇಯ  ಸೆೇನೆಗೆ  ಸೆೇರಿದರು.  ಕಾ್ಯಪಟಿನ್  ಅಬಾ್ಬಸ್  ಅಲ್
            ಅಕಾಲ್ದಳವು  ಕನ್ಷಲ್  ಢಿಲನ್  ಪ್ರಕರಣದ  ವಿರುದ್ಧ
                                     ಲಿ
                                                                                     ್ಡ
                                                                ಬಿ್ರಟ್ಷ್ ಸೆೈನ್ಯದಲ್ಲಿ ಕಮಿರನ್  ಅಧಿಕಾರಿಯಾಗಿದ್ದರು ಮತುತಿ 1940ರಲ್ಲಿ
            ಹೊೇರಾಡಲು  ಪ್ರಸಾತಿಪಿಸಿದರೆ,  ಮುಸಿಲಿಂ  ಲ್ೇಗ್,  ಜನರಲ್
                                                                ಅವರನುನು  ಜಪಾನ್  ವಿರುದ್ಧ  ಹೊೇರಾಡಲು  ಆಗೆನುೇಯ  ಏಷಾ್ಯ  ಫ್ರಂಟ್
            ಶಾಹನವಾಜ್  ಖಾನ್  ಗೆ  ಪ್ರಕರಣದಲ್ಲಿ  ಕಾನೂನು  ನೆರವು
                                                                ಗೆ ಕಳುಹಿಸಲಾಗಿತುತಿ. ಆದಾಗೂ್ಯ, ನೆೇತಾಜ ಸುಭಾಷ್ ಚಂದ್ರ ಬೊೇಸ್
            ನಿೇಡಲು ಮುಂದೆ ಬಂದಿತು, ಆದರೆ ಈ ಮಿಲ್ಟರಿ ಅಧಿಕಾರಿಗಳು
                                                                1944 ರಲ್ಲಿ ಸಿಂಗಾಪುರದಿಂದ ಸಶಸತ್ರ ಕಾ್ರಂತಿಯ ನೆೇತೃತ್ವ ವಹಿಸಿದಾ್ದಗ
            ಆ  ಪ್ರಸಾತಿಪವನುನು  ತಿರಸಕಿರಿಸಿದರು.  ಆ  ಸಮಯದಲ್ಲಿ  ಈ    ಕಾ್ಯಪಟಿನ್  ಅಬಾ್ಬಸ್  ಅಲ್  ಬಿ್ರಟ್ಷ್  ಸೆೈನ್ಯದ  ಹುದೆ್ದಯನುನು  ತೊರೆದು
            ಘೂೇರಣೆ ಬಹಳ ಜನಪಿ್ರಯವಾಯಿತು - ಸಹಗಲ್, ಢಿಲನ್,            ಆಜಾದಿ ಹಿಂದ್ ಫೌಜ್ ಗೆ ಸೆೇರಿದರು. ನಂತರ ಅವರು ಮಾ್ಯನಾ್ಮರ್ ನ
                                                      ಲಿ
                                                                   ಼
            ಶಾಹನವಾಜ್  ರಿಂದ  ಆ  'ಧ್ವನಿ  ಕೆಂಪು  ಕೊೇಟೆಯಿಂದ        ರಾಖೆೈನ್ ನ  ಇಂದಿನ  ಪಾ್ರಂತ್ಯವಾದ  ಅರಕಾನ್  ನಲ್ಲಿ  ಬಿ್ರಟ್ಷ್
            ಬಂದಿತು'. ಗಾಂಧಿೇಜ ಅವರಿಂದ 'ನೆೇತಾಜ' ಎಂಬ ಬಿರುದು         ಸೆೈನ್ಯದೊಂದಿಗೆ   ಹೊೇರಾಡಿದರು,   ಆದರೆ   ಜಪಾನಿೇಯರು
                                                                                        ಼
            ಪಡೆದ ಸುಭಾಷ್ ಚಂದ್ರ ಬೊೇಸ್ ಅವರು ನಿೇಡಿದ 'ಜೆೈ ಹಿಂದ್'    ಮಿತ್ರಪಡೆಗಳಿಗೆ ಶರಣಾದಾಗ, ಆಜಾದಿ ಹಿಂದ್ ಫೌಜ್ ನ 60 ಸಾವಿರಕೂಕಿ
            ಘೂೇರಣೆ  ಇಂದು  ರಾಷ್ಟ್ೇಯ  ಘೂೇರಣೆಯಾಗಿದೆ.  ಆಜಾದಿ        ಹೆಚುಚು  ಸೆೈನಿಕರನುನು  ಅಬಾ್ಬಸ್  ಅಲ್ಯಂದಿಗೆ  ಬಂಧಿಸಲಾಯಿತು.
                                                      ಼
            ಕಾ  ಅಮೃತ  ಮಹೊೇತ್ಸವದ  ಈ  ಸರಣಿಯಲ್ಲಿ,  ಸುಭಾಷ್         ತದನಂತರ, ಅವರನುನು ಅವರ ಮೂವರು ಸಹಚರರೊಂದಿಗೆ ಮುಲಾತಿನ್
                                                                ಕೊೇಟೆಯಲ್ಲಿ ಇರಿಸಲಾಯಿತು ನಂತರ ವಿಚಾರಣೆಗೆ ಒಳಪಡಿಸಲಾಯಿತು.
            ಚಂದ್ರ ಬೊೇಸ್ ಅವರ ನಿಕಟ ಸಹವತಿ್ಷಗಳಾಗಿದ್ದ ಕಾ್ಯಪಟಿನ್
                                                                ಅಬಾ್ಬಸ್  ಅಲ್  ಅವರನುನು  ನಾ್ಯಯಾಲಯಕೆಕಿ  ಹಾಜರುಪಡಿಸಲಾಯಿತು,
            ಅಬಾ್ಬಸ್  ಅಲ್,  ರಾಸ್  ಬಿಹಾರಿ  ಬೊೇಸ್,  ಗುಬ್ಷಕ್ಷ್  ಸಿಂಗ್
                                                                ಅಂತಿಮವಾಗಿ    1946ರಲ್ಲಿ   ಮರಣದಂಡನೆ    ವಿಧಿಸಲಾಯಿತು.
                ಲಿ
                                                      ಼
            ಢಿಲನ್  ಮತುತಿ  ಕನ್ಷಲ್  ನಿಜಾಮುದಿ್ದೇನ್  ಹಾಗು  ಆಜಾದ್
                                                                ಅವರು    ಮಾತೃಭೂಮಿಯ       ಉದೆ್ದೇಶಕಾಕಿಗಿ   ಹುತಾತ್ಮರಾಗಲು
            ಹಿಂದ್ ಫೌಜ್ ನ ಸೆೈನಿಕರ ಜೇವನದ ಮೆೇಲೆ ನಾವು ಬೆಳಕು
                                                                ಕಾಯುತಿತಿದಾ್ದಗಲೆೇ,   1947ರ   ಆಗಸ್ಟಿ   15   ರಂದು   ದೆೇಶವು
            ಚೆಲುಲಿತೆತಿೇವೆ.  ಅವರು  ಬಿ್ರಟ್ಷ್  ಸಾಮಾ್ರಜ್ಯಶಾಹಿಯ  ವಿರುದ್ಧ
                                                                ಸ್ವತಂತ್ರವಾಯಿತು,  ನಂತರ  ಅವರನುನು  ಬಿಡುಗಡೆ  ಮಾಡಲಾಯಿತು.
            ಹೊೇರಾಡಿದು್ದ  ಮಾತ್ರವಲ,  ನೆೇತಾಜ  ಕರೆಯಂತೆ  ತಾಯಿ       ಅವರು  ಸಾಮಾಜಕವಾಗಿ  ಸಕ್್ರಯರಾದರು  ಮತುತಿ  ಸಾ್ವತಂತಾ್ರಯ
                                ಲಿ
                         ಲಿ
            ಭಾರತಿಗಾಗಿ ಎಲವನೂನು ತಾ್ಯಗ ಮಾಡಿದರು.                    ನಂತರದ ಹೊಸ ರಾರಟ್ವನುನು ನಿಮಿ್ಷಸುವಲ್ಲಿ ತೊಡಗಿಕೊಂಡರು.
                                                                      ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 45
   42   43   44   45   46   47   48   49   50   51   52