Page 17 - NIS Kannada 01-15 July 2022
P. 17

ಮುಖಪುಟ ಲೋಖನ
                                                                    ಕೌಶ್ಲ್ಯ ಭಾರತ, ಬದಲ್ಾಗುತ್ತುರುವ ಭಾರತ




                                                      ರಾಷ್ಟಟ್ರ ಮತು್ತ ಸಮಾಜಕಕಾ ಸಂಬಂಧಿಸಿದ ಪ್್ರತಿಯೊಂದು

                                                      ಕ್ಷೆೇತ್ರದಲೊ್ಲ ಅದು ಶ್ಕ್ಷಣ ಅರ್ವಾ ಆರೊೇಗಯಾ,
                                                      ಕಾಮಿಜಿಕ್ ಅರ್ವಾ ಉದಯಾಮ, ಹಳಿಳಿ ಅರ್ವಾ ನಗರ,
                                                      ಸಕಾಜಿರ ಅರ್ವಾ ಕಾಪ್್ಜಿರೇಟ್ ಸಂಸ್ಥೆ ಆಗಿರಲಿ

                                                      ತಂತ್ರಜ್ಾನ ಮತು್ತ ಹೆೊಸ ಕೌಶಲಯಾಗಳ ಅಭಿವೃದ್ಧಿ
                                                      ಅತಯಾಗತಯಾವಾಗಿದ. ಈ ಅಂಶಗಳ ಮಹತ್ವವು

                                                      ಕೊೇವಿಡ್ ನಂತರದ ಜಗತಿ್ತನಲಿ್ಲ ಇನ್ನಷ್ಟು್ಟ ಹೆಚಾಚಿಗಿದ.
                                                      ಪ್ರಿಣಾಮವಾಗಿ, ಭಾರತವು ಕೌಶಲಯಾ ಅಭಿವೃದ್ಧಿಗೆ

                                                      ಹೆೊಸ ದ್ಕ್ಕಾನು್ನ ನಿೇಡಿದ, ರಾಷ್ಟಟ್ರದ ಯುವಜನರು
                                                      ಕೌಶಲಯಾಭರಿತರಾಗುವ ಮೊಲಕ್ ತಮಮಿ ರ್ೇವನದ

                                                      ಅಭಿವೃದ್ಧಿ ಮತು್ತ ಪ್್ರಗತಿಯ ಬಾಗಿಲುಗಳನು್ನ
                                                      ತೆರಯುತಿ್ತದ್ಾದಾರ. ಇದಲ್ಲದ, ಕೌಶಲಯಾಗಳು, ಮರು
                                                      ಕೌಶಲಯಾ ಮತು್ತ ಉನ್ನತ ಕೌಶಲಯಾವು ಲಕ್ಾಂತರ

                                                      ಯುವಕ್ರು ಮತು್ತ ಕೌಶಲಯಾದೊಂದ್ಗೆ ಉದೊಯಾೇಗವನು್ನ
                                                      ಹುಡುಕ್ುತಿ್ತರುವ ಹಂದುಳಿದ ವಗಜಿಗಳಿಗೆ

                                                      ಮಂತ್ರವಾಗಿದ. “ಕೌಶಲಯಾ ಭಾರತ ಮಿಷ್ಟನ್”
                                                      ಯುವಕ್ರನು್ನ ಅತುಯಾತ್ತಮ ಮಾನವ ಸಂಪ್ನೊಮಿಲವಾಗಿ

                                                      ಪ್ರಿವತಿಜಿಸುತಿ್ತದ ಮತು್ತ ಕೌಶಲಯಾಗಳಿಗೆ ಹೆೊಸ
                                                      ಗುರುತನು್ನ ನಿೇಡುತಿ್ತದ, ಸಾ್ವವಲಂಬಿ ಭಾರತ ಎಂಬ

                                                      ರಾಷ್ಟಟ್ರದ ಸಂಕ್ಲ್ಪವನು್ನ ಸಾಕಾರಗೆೊಳಿಸಲು ಅನುವು
                                                      ಮಾಡಿಕೊಡುತಿ್ತದ, ಇದಕಕಾ ಅಡಿಪ್ಾಯವನು್ನ
                                                      7 ವಷ್ಟಜಿಗಳ ಹಂದ ದೊರದೃಷ್್ಟಯ ಚ್ಂತನಯೊಂದ್ಗೆ

                                                      ಹಾಕ್ಲಾಯಿತು.





                   ದಯ  ಅಕಾಲಿಕ್  ಮರಣದ್ಂದ  ನನ್ನ  ಕ್ುಟುಂಬದ      ಕಾಶ್ಮಿೇರದ ಕ್ುಪ್ಾ್ವರದ ಯುವತಿ ನಿಲೆೊೇಫರ್. ಕೌಶಲಯಾ ಅಭಿವೃದ್ಧಿ
                   ಆರ್ಜಿಕ್   ಪ್ರಿಸಿಥೆತಿ   ಹದಗೆಟಿ್ಟತು್ತ.   ಮನಯಲಿ್ಲ   ಅಭಿಯಾನದ್ಂದ ಅವರ ಕ್ುಟುಂಬಕಕಾ ಹೆೊಸ ದ್ಕ್ುಕಾ ಸಿಕ್ಕಾದ.
        ತಂಇಬ್ಬರು ಕ್ವುಡ ಮತು್ತ ಮೊಗ ಸಹೆೊೇದರಿಯರೊ                    ಅದೇ  ರಿೇತಿ,  ಹರಿಯಾಣದ  ಪ್್ಜಾ  ರಾಣಿ  ಆಸ್ಪತೆ್ರಗಳಲಿ್ಲ
         ಇದ್ಾದಾರ. ನಮಗೆ ಸಂಕ್ಷ್ಟ್ಟ ಎದುರಾಯಿತು. ನಂತರ ರ್ಲಾ್ಲ ಮಟ್ಟದ   ರೊೇಗಿಗಳನು್ನ  ನೊೇಡಿಕೊಳುಳಿವ  ತರಬೇತಿ  ನಿೇಡುವ  ಮೊಲಕ್
         ಕೌಶಲಾಯಾಭಿವೃದ್ಧಿ ತರಬೇತಿ ನಿೇಡುವ ಜನ ಶ್ಕ್ಷಣ ಸಂಸಾಥೆನದ ಬಗೆಗೆ   ತನ್ನ  ರ್ೇವನ  ನಡೆಸುತಿ್ತದ್ಾದಾರ,  ಹಾಗೆಯ್ೇ  12  ನೇ  ತರಗತಿಯನು್ನ
         ತಿಳಿದುಕೊಂಡೆ.  ನಾನು  ಅಲಿ್ಲ  ಫ್ಾಯಾಶನ್  ಡಿಸ್ೈನ್  ಓದ್ದ.  ಈಗ,   ಮುಗಿಸಿದ ನಂತರ ತನ್ನ ಭವಿಷ್ಟಯಾದ ಬಗೆಗೆ ಸ್ಪಷ್ಟ್ಟತೆ ಇರದ ಇಮಾ್ರನ್,
         ನಾನು  ಅದೇ  ಕೌಶಲಯಾ  ಅಭಿವೃದ್ಧಿ  ಕೇಂದ್ರದಲಿ್ಲ  ಕ್ವುಡ  ಮತು್ತ   ಪ್್ರಧಾನ  ಮಂತಿ್ರ  ಕೌಶಲಾಯಾಭಿವೃದ್ಧಿ  ಕಾಯಜಿಕ್್ರಮದಲಿ್ಲ  ತರಬೇತಿ
         ಮೊಕ್ರಿಗೆ  ಕೌಶಲಯಾ  ತರಬೇತಿ  ನಿೇಡುವ  ಕಲಸ  ಮಾಡುತೆ್ತೇನ.   ಪ್ಡೆದ ನಂತರ ರ್ೇವನದಲಿ್ಲ ಏನನಾ್ನದರೊ ಮಾಡಬಹುದು ಎಂಬ
         ನನ್ನ  ಇಡಿೇ  ಕ್ುಟುಂಬ  ಮತು್ತ  ನಾನು  ಇದ್ೇಗ  ತುಂಬಾ      ಭರವಸ್ ಹೆೊಂದ್ದ್ಾದಾರ.
         ಸಂತೆೊೇಷ್ಟವಾಗಿದದಾೇವೆ ಏಕಂದರ ನಾನು ಉತ್ತಮ ಸಂಬಳ ಮತು್ತ        “ಕೌಶಲಯಾ  ಅಭಿವೃದ್ಧಿ  ಕೇಂದ್ರಕಕಾ  ಬರುವ  ಮದಲು  ನಾನು
         ಜನರಿಗೆ  ತರಬೇತಿ  ನಿೇಡುವ  ಅವಕಾಶವನು್ನ  ಪ್ಡೆದ್ದದಾೇನ.  ಹೇಗೆ   ಕ್ಂಪ್್ಯಾಟರ್  ಬಳಸಿರಲಿಲ್ಲ  ಮತು್ತ  ನನ್ನ  ಕೌಶಲಯಾದ  ಬಗೆಗೆ
         ನಮಮಿದ್ ಮತು್ತ ಆತಮಿವಿಶ್ಾ್ವಸದಲಿ್ಲ ಮಾತನಾಡಿದುದಾ ಜಮುಮಿ ಮತು್ತ   ತಿಳಿದ್ರಲಿಲ್ಲ” ಎಂದು ರಾಜಸಾಥೆನದ ಶ್್ರೇ ಗಂಗಾನಗರದ ರವಿೇಂದ್ರ

                                                                         ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022 15
   12   13   14   15   16   17   18   19   20   21   22