Page 21 - NIS Kannada 01-15 July 2022
P. 21

ಮುಖಪುಟ ಲೋಖನ
                                                                    ಕೌಶ್ಲ್ಯ ಭಾರತ, ಬದಲ್ಾಗುತ್ತುರುವ ಭಾರತ


        ಜ್್ವನ ಮ್ತುತು ಕೌಶಲಯಾದ ನಡ್ುವಿನ

        ವಯಾತ್್ವಯಾಸವನುನೆ ಅರ್ಜಿಮ್ವಡಿಕೆೊಳುಳಿವುದು

        ದ್ಾದ್ಾ ಧಮಾಜಿಧಿಕಾರಿಯವರು ಒಂದು ಪ್ುಸ್ತಕ್ ಬರದ್ದ್ಾದಾರ. ಒಬ್ಬ ಯುವಕ್ ಪ್ರಸ್ಪರ
        ಪ್ರಿಚ್ಯದ ಮೊಲಕ್ ಧಮಾಜಿಧಿಕಾರಿಯವರನು್ನ ಕಲಸಕಾಕಾಗಿ ಸಂಪ್ಕ್ಜಿಸಿದನು. ಅವರು
        ಯಾವುದ್ಾದರೊ ಕಲಸದ ಬಗೆಗೆ ಶ್ಫ್ಾರಸು ಮಾಡಿದರ ಕಲಸವನು್ನ ಹುಡುಕ್ುವುದ್ಾಗಿ
        ಆತ ಹೆೇಳಿದ. ದ್ಾದ್ಾ ಧಮಾಜಿಧಿಕಾರಿ ಆತನ ವಿದ್ಾಯಾಹಜಿತೆಯ ಬಗೆಗೆ ವಿಚಾರಿಸಿದರು,
        ನಾನು ಪ್ದವಿೇಧರರು ಎಂದು ಆತ ಹೆೇಳಿದ. “ನಿನಗೆೇನು ಮಾಡುವುದು ಗೆೊತು್ತ?”
        ಎಂದು ಅವರು ಮತೆೊ್ತಮಮಿ ವಿಚಾರಿಸಿದರು. “ನಾನು ಪ್ದವಿೇಧರ,” ಆತ  ಮತೆ್ತ
        ಹೆೇಳಿದ. ದ್ಾದ್ಾ ಧಮಾಜಿಧಿಕಾರಿ ಏನು ಕೇಳುತಿ್ತದ್ಾದಾರಂದು ಆತನಿಗೆ
        ತಿಳಿದ್ರಲಿಲ್ಲ. ನಾನು ಮತೆ್ತ ನಿನ್ನನು್ನ ಕೇಳುತಿ್ತದದಾೇನ, ಸಹೆೊೇದರ ಎಂದರು.
        ಈತ “ನಾನು ಪ್ದವಿೇಧರ,” ಎಂದು ಮತೆ್ತ ಹೆೇಳಿದ. “ನಿನಗೆ ಟೆೈಪ್
        ಮಾಡುವುದು ಹೆೇಗೆಂದು ತಿಳಿದ್ದಯ್ೇ?” ಧಮಾಜಿಧಿಕಾರಿ ಕೇಳಿದರು.
        ನಿನಗೆ ಯಾವುದ್ಾರೊ ಅಡುಗೆಯ ಕೌಶಲಯಾ ಗೆೊತ್ಾ್ತ? “ನಿನಗೆ
        ಪಿೇಠೋೊೇಪ್ಕ್ರಣಗಳನು್ನ ತಯಾರಿಸುವ ಅನುಭವವಿದಯ್ೇ?”
        “ನಿನಗೆ ಚ್ಹಾ ಮತು್ತ ತಿಂಡಿಗಳನು್ನ ಮಾಡಲು ಬರುತ್ತದಯ್ೇ?”
        ಈ ಎಲಾ್ಲ ಪ್್ರಶ್್ನಗಳಿಗೆ, ಯುವಕ್ “ಇಲ್ಲ, ನಾನು ಇತಿ್ತೇಚೋಗೆ ಪ್ದವಿ
        ಪ್ಡೆದ್ದದಾೇನ.” ಎಂದು ಉತ್ತರಿಸಿದನು.  ಅಂದರ, ಶ್ಕ್ಷಣವು
        ಪ್ಾ್ರಯೊೇಗಿಕ್ ರ್ೇವನದೊಂದ್ಗೆ ಸಂಯೊೇರ್ಸದ ಜ್ಾನವನು್ನ
        ಮಾತ್ರ ನಿೇಡುತ್ತದ. ಪ್್ರಧಾನಿ ನರೇಂದ್ರ ಮೇದ್, ಸಾ್ವಮಿ
        ವಿವೆೇಕಾನಂದರನು್ನ ಉಲೆ್ಲೇಖಿಸಿ, ಜ್ಾನ ಮತು್ತ ಕೌಶಲಯಾದ
        ನಡುವಿನ ವಯಾತ್ಾಯಾಸವನು್ನ ವಿವರಿಸುತ್ಾ್ತರ. ಇಂದ್ನ ಜಗತಿ್ತನಲಿ್ಲ
        ಯಾವುದು ಹೆಚ್ುಚಿ ಮೌಲಯಾಯುತವಾದುದು ಎಂದು ಅವರು
        ವಿವರಿಸುತ್ಾ್ತರ: ಕೈಯಲಿ್ಲರುವ ಪ್್ರಮಾಣಪ್ತ್ರ ಅರ್ವಾ
        ಕೌಶಲಯಾ? ಸಕಾಜಿರವು ಅದೇ ಪ್ರಿಕ್ಲ್ಪನಯನು್ನ “ಕೌಶಲಯಾ
        ಅಭಿವೃದ್ಧಿ” ಎಂದು ಜಾರಿಗೆ ತರಲು ಪ್್ರಯತಿ್ನಸಿದ.



         ದೇಶವನು್ನ   ಜಾಗತಿಕ್   ನಾಯಕ್ನಾಗಿಸುವ   ಗುರಿಯನು್ನ
         ಹೆೊಂದ್ದ.   ಇದನು್ನ   ಗಮನದಲಿ್ಲಟು್ಟಕೊಂಡು,   ಜಾಗತಿಕ್          ಗಳ್ಕೆಯ ಜೊತೆಗೆ ಸದ್ವ ಕಲ್ಯುತತುಲೇ
         ಅಗತಯಾವನು್ನ  ಆಧರಿಸಿ  ನುರಿತ  ಜನರನು್ನ  ಪ್ತೆ್ತ  ಮಾಡಲು         ಇರಬೆೇಕು. ಕೌಶಲಯಾ ಹೊಂದ್ದ ಜನರು
         ಸಕಾಜಿರವು  ಹೆೊಸ  ಉಪ್ಕ್್ರಮವನು್ನ  ಪ್ಾ್ರರಂಭಿಸಿದ.  ಅಷೆ್ಟೇ
         ಅಲ್ಲ,   ಭಾರತವು   ಕೊೇವಿಡ್   ಸಾಂಕಾ್ರಮಿಕ್   ರೊೇಗದ        ಮ್ವತ್ರ ಇಂದ್ನ ಜಗತ್ತುನಲ್ಲಿ ಪ್ರಗತ್ ಹೊಂದಲು
         ವಿರುದಧಿ   ಅಷ್ಟು್ಟ   ಪ್ರಿಣಾಮಕಾರಿಯಾಗಿ   ಹೆೊೇರಾಡಲು       ಸ್್ವಧಯಾ. ಇದು ಜನರು ಮ್ತುತು ದೇಶಗಳೆರಡ್ಕೊಕಾ
         ಸಮರ್ಜಿವಾಗಿದದಾರ,  ಇತಿ್ತೇಚ್ನ  ವಷ್ಟಜಿಗಳಲಿ್ಲ  ದೇಶದ  ನುರಿತ
         ಉದೊಯಾೇಗಿಗಳ  ಲಭಯಾತೆಯೊ  ಕಾರಣವಾಗಿದ.  34  ವಷ್ಟಜಿಗಳ          ಅನವಾಯಿಸುತತುದ. ಇದು ನಮ್್ಮ ಯುವಜನರ
         ನಂತರ,  ಹೆೊಸ  ರಾಷ್ಟ್ರೇಯ  ಶ್ಕ್ಷಣ  ನಿೇತಿಯಲಿ್ಲ  ಪ್ಾ್ರಯೊೇಗಿಕ್   ಕೌಶಲಯಾ ತಂತ್ರದ ಮ್ುಖಯಾ ಭ್ವಗವ್ವಗಿರಬೆೇಕು,
         ಜ್ಾನ-ಕೌಶಲಯಾಗಳನು್ನ   ಸಂಪ್್ಣಜಿವಾಗಿ   ಸಂಯೊೇರ್ಸುವ          ಇದರಿಂದ ಭ್ವರತವು ವಿಶವಾಕೆಕಾ ಕೌಶಲಯಾ ಮ್ತುತು
         ಮೊಲಕ್  ಭಾರತವನು್ನ  ಜಾಗತಿಕ್  ಜ್ಾನ-ಕೌಶಲಯಾ  ಕೇಂದ್ರವಾಗಿ
         ಪ್ರಿವತಿಜಿಸುವ  ನಿಟಿ್ಟನಲಿ್ಲ  ಸಕಾಜಿರವು  ನಿಣಾಜಿಯಕ್  ಹೆಜೋಜ್     ಕೌಶಲಯಾಪೂಣಜಿ ಕ್ವಮ್ಜಿಕ ಬ್ಲವನುನೆ
         ಇಟಿ್ಟದ.                                                      ಒದಗಿಸಬ್ಹುದು. ಭ್ವಗಿೇದ್ವರರು
            ಸಿಕಾಲ್  ಇಂಡಿಯಾ  ಕಾಯಜಿಕ್್ರಮವು  ಸಾಂಪ್್ರದ್ಾಯಿಕ್
         ವೃತಿ್ತಪ್ರ  ಶ್ಕ್ಷಣವನು್ನ  ಎಂದ್ಗೊ  ಪ್ಡೆಯದ  ಅರ್ವಾ  ವಿವಿಧ   ನಿರಂತರವ್ವಗಿ “ಕೌಶಲಯಾ,” “ಮ್ರು-ಕೌಶಲಯಾ,”
         ಕಾರಣಗಳಿಗಾಗಿ  ಶ್ಾಲೆ  ಅರ್ವಾ  ಕಾಲೆೇರ್ನಿಂದ  ಹೆೊರಗುಳಿದ      ಮ್ತುತು “ಉನನೆತ ಕೌಶಲಯಾ” ಗೆೊಳುಳಿತ್ತುರಬೆೇಕು.
         ಮಹಳಯರಿಗೆ      ವರದ್ಾನವಾಗಿದ.    ಸಿಕಾಲ್   ಇಂಡಿಯಾ
         ಶ್ಾಲೆಯಿಂದ   ಹೆೊರಗುಳಿದ   ಲಕ್ಾಂತರ   ಮಹಳಯರಿಗೆ                 ನರೋೇಂದ್ರ ಮೊೇದ್, ಪ್ರಧ್ವನ ಮ್ಂತ್್ರ
         ಸಾಂಪ್್ರದ್ಾಯಿಕ್   ಶ್ಕ್ಷಣ   ಮತು್ತ   ಔದೊಯಾೇಗಿಕ್   ಅಹಜಿತೆ


                                                                         ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022 19
   16   17   18   19   20   21   22   23   24   25   26