Page 2 - NIS Kannada 01-15 July 2022
P. 2

ಡ್ವ. ಶ್್ವಯಾಮ್ ಪ್ರಸ್್ವದ್ ಮ್ುಖರ್ಜಿ


          ‘ಒಂದು ರ್ವಷ್ಟಟ್ರ, ಒಂದು ಕ್ವನೊನು, ರ್ವಷ್ಟಟ್ರದ ಒಬ್್ಬ ಮ್ುಖಯಾಸ್ಥ ಮ್ತುತು ಒಂದು ಚಿಹನೆ’ ಯ ಪ್ರವತಜಿಕರು


            ಜುಲೈ 6 ರಂದು ಡ್ವ. ಶ್್ವಯಾಮ್ ಪ್ರಸ್್ವದ್ ಮ್ುಖರ್ಜಿ ಅವರ 122 ನೇ ಜನ್ಮದ್ನದಂದು ಅವರಿಗೆ ಹೃತೊಪೂವಜಿಕ ನಮ್ನಗಳು

            ಡಾ. ಶ್ಾಯಾಮ ಪ್್ರಸಾದ್ ಮುಖರ್ಜಿ ಅವರು ಭಾರತಿೇಯ ಜನಸಂಘದ
              ಸಾಥೆಪ್ಕ್ ಸದಸಯಾರಲಿ್ಲ ಒಬ್ಬರು ಮತು್ತ ಜಮುಮಿ ಮತು್ತ ಕಾಶ್ಮಿೇರದಲಿ್ಲ   ಭಾರತದ ಕ್ೇತಿಜಿಯು ನಿಂತಿರುವುದು ಅದರ
           ವಿಧಿಸಲಾದ 370 ನೇ ವಿಧಿಯನು್ನ ವಿರೊೇಧಿಸಿದ ಪ್್ರಮುಖರು. ಅವರು         ರಾಜಕ್ೇಯ ಸಂಸ್ಥೆಗಳು ಮತು್ತ ಮಿಲಿಟರಿ ಶಕ್್ತಯ
            ತಮಮಿ ಇಡಿೇ ರ್ೇವನವನು್ನ ಭಾರತದ ಏಕ್ತೆ, ಸಮಗ್ರತೆ ಮತು್ತ ಪ್್ರಗತಿಗೆ    ಮೇಲಲ್ಲ, ಬದಲಿಗೆ ಅದರ ಸವೆ್ೇಜಿಚ್ಚಿ ಶಕ್್ತಯ
              ಮುಡಿಪ್ಾಗಿಟ್ಟವರು. ಅವರು ತಮಮಿ ಉನ್ನತ ಆದಶಜಿಗಳೊಂದ್ಗೆ             ಅಗಾಧತೆಯು ಆಧಾಯಾತಿಮಿಕ್ ಶ್್ರೇಷ್ಟಠಾತೆ, ಸತಯಾ ಮತು್ತ
          ದೇಶದ್ಾದಯಾಂತ ಲಕ್ಾಂತರ ಜನರನು್ನ ಪ್್ರೇರೇಪಿಸಿದರು. ಅದೇ ಸಮಯದಲಿ್ಲ,     ಸ್ವಯಂ ಸಿದ್ಾದಾಂತಗಳು, ನೊಂದ ಜನರ ಸ್ೇವೆಯ
          ಅವರು ಮಹಾನ್ ಪ್ಾಂಡಿತಯಾ ಮತು್ತ ಬೌದ್ಧಿಕ್ತೆಯ ಮೊಲಕ್ ಅಳಿಸಲಾಗದ                ನಂಬಿಕಯ ಮೇಲೆ ನಿಂತಿದ.
              ಛಾಪ್ನು್ನ ಮೊಡಿಸಿದರು ಮತು್ತ ರಾಷ್ಟಟ್ರ ನಿಮಾಜಿಣಕಾಕಾಗಿ ತಮಮಿ           - ಡಾ.ಶ್ಾಯಾಮ ಪ್್ರಸಾದ್ ಮುಖರ್ಜಿ
                    ರ್ೇವನದುದದಾಕ್ೊಕಾ ಅವಿರತವಾಗಿ ಶ್ರಮಿಸಿದರು.



















































              ಡಾ ಶ್ಾಯಾಮ ಪ್್ರಸಾದ್ ಮುಖರ್ಜಿ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು. ನಿಷ್ಾಠಾವಂತ
                ದೇಶಭಕ್್ತರಾದ ಅವರು ಭಾರತದ ಅಭಿವೃದ್ಧಿಗೆ ಆದಶಜಿಪ್ಾ್ರಯವಾದ ಕೊಡುಗೆಗಳನು್ನ ನಿೇಡಿದರು.

                 ಅವರು ಭಾರತದ ಏಕ್ತೆಯನು್ನ ಹೆಚ್ಚಿಸಲು ಧೈಯಜಿಶ್ಾಲಿ ಪ್್ರಯತ್ನಗಳನು್ನ ಮಾಡಿದರು. ಅವರ
                ಸಿದ್ಾಧಿಂತಗಳು ಮತು್ತ ಆದಶಜಿಗಳು ರಾಷ್ಟಟ್ರದ್ಾದಯಾಂತ ಲಕ್ಾಂತರ ಜನರಿಗೆ ಶಕ್್ತಯನು್ನ ನಿೇಡುತಿ್ತವೆ.

                                           -ನರೇಂದ್ರ ಮೇದ್, ಪ್್ರಧಾನ ಮಂತಿ್ರ
         2  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022
   1   2   3   4   5   6   7