Page 4 - NIS Kannada 01-15 July 2022
P. 4
ಸಂಪ್ವದಕೇಯ
ಶುಭಾಶಯಗಳು,
ಮಹಾಭಾರತದ ಒಂದು ಶ್ೊ್ಲೇಕ್ ಹೇಗೆ ಹೆೇಳುತ್ತದ-
विश्िकर््ममा नर्स््ततेस््ततु, विश्ि्मत्र््म विश्ि संभिः॥
ಇದರರ್ಜಿ ವಿಶ್ವಕ್ಮಜಿನಿಗೆ ನಮಸಾಕಾರಗಳು, ಅವನಿಂದ ಜಗತಿ್ತನಲಿ್ಲ ಎಲ್ಲವ್ ಸಾಧಯಾ. ಅವನನು್ನ ವಿಶ್ವಕ್ಮಜಿ
ಎಂದು ಕ್ರಯಲಾಗುತ್ತದ ಏಕಂದರ ಅವನ ಕೌಶಲಯಾವಿಲ್ಲದ ಸಮಾಜದ ಅಸಿ್ತತ್ವವು ಅಸಾಧಯಾ. ದುರದೃಷ್ಟ್ಟವಶ್ಾತ್,
ನಮಮಿ ಸಾಮಾರ್ಕ್ ಶ್ಕ್ಷಣ ವಯಾವಸ್ಥೆಯಲಿ್ಲ ಕೌಶಲಯಾ ಅಭಿವೃದ್ಧಿ ವಯಾವಸ್ಥೆಯು ಕ್್ರಮೇಣ ದುಬಜಿಲಗೆೊಂಡಿತು. ಅದರ
ಸತ್ವವನು್ನ ಅರ್ಜಿಮಾಡಿಕೊಂಡ ಪ್್ರಧಾನಿಯವರು 2014 ರಿಂದ ಭಾರತವನು್ನ ಸಾ್ವವಲಂಬಿಯಾಗಿಸುವ ಕ್ನಸನು್ನ
ಪ್್್ರೇತ್ಾಸಾಹಸಿದ್ಾದಾರ, ಇದು ಇಂದು ಪ್್ರತಿಯೊಬ್ಬ ಭಾರತಿೇಯನ ಸಂಕ್ಲ್ಪವಾಗಿದ. ಪ್್ರಧಾನಿ ನರೇಂದ್ರ ಮೇದ್ಯವರ
ದೊರದೃಷ್್ಟಯ ನಾಯಕ್ತ್ವದಲಿ್ಲ ಪ್ಾ್ರರಂಭವಾದ ಕೌಶಲ್ ಭಾರತ್ ಮಿಷ್ಟನ್ ದೇಶದ ಯುವಕ್ರನು್ನ ದಕ್ಷ ಮತು್ತ
ಸಬಲರನಾ್ನಗಿಸಿದ. ಈ ಮಿಷ್ಟನ್ ಉದೊಯಾೇಗಾಕಾಂಕ್ಷಿಗಳನು್ನ ಉದೊಯಾೇಗದ್ಾತರಾಗಲು ಪ್್್ರೇತ್ಾಸಾಹಸುತಿ್ತದ.
ಇದರ ಪ್ರಿಣಾಮವಾಗಿ, ಭಾರತವು ಕೊೇವಿಡ್ ನಂತಹ ಸಾಂಕಾ್ರಮಿಕ್ ರೊೇಗವನು್ನ ವಿಶ್ವದ ಯಾವುದೇ
ದೇಶಕ್ಕಾಂತ ಉತ್ತಮವಾಗಿ ನಿಭಾಯಿಸಲು ಸಮರ್ಜಿವಾಗಿದ. ತಂತ್ರಜ್ಾನ ಕೇಂದ್ರ ಸಕಾಜಿರವು ಉತ್ತಮ ಆಡಳಿತದ
ದೃಷ್್ಟಕೊೇನವನು್ನ ಸಾಥೆಪಿಸಲು ಪ್್ರಯತಿ್ನಸುತಿ್ತರುವುದಕಕಾ ಒಂದು ಪಿೇಠವಾಗಿದ. ಕೌಶಲಯಾ, ಮರು ಕೌಶಲಯಾ ಮತು್ತ
ಕೌಶಲಯಾದ ಮಂತ್ರವು ತಂತ್ರಜ್ಾನದ ಯುಗದಲಿ್ಲ ಪ್್ವಾಜಿಪ್ೇಕ್ಷಿತವಾಗಿದ ಮತು್ತ ಕೌಶಲ್ ಭಾರತ್ ಮಿಷ್ಟನ್ ಕ್ಳದ
ಏಳು ವಷ್ಟಜಿಗಳಿಂದ ಬಾಬಾಸಾಹೆೇಬ್ ಅಂಬೇಡಕಾರ್ ಅವರ ಕ್ನಸನು್ನ ನನಸು ಮಾಡುವ ಮೊಲಕ್ ಲಕ್ಾಂತರ
ಯುವಕ್ರಿಗೆ ಹೆೊಸ ಉದೊಯಾೇಗಾವಕಾಶಗಳನು್ನ ಒದಗಿಸುತಿ್ತದ.
ಭಾರತವು ಬದಲಾಗುತಿ್ತದ ಮತು್ತ ಜಾಗತಿಕ್ವಾಗಿ ಭಾರತದ ಸಾಥೆನಮಾನವ್ ಹೆಚ್ುಚಿತಿ್ತದ, ಇದರ ಸತ್ವ ದೇಶದ
ಅಪ್ಾರ ಮಾನವಶಕ್್ತ, ಇದು ಪ್್ರತಿಕ್ೊಲತೆಯನು್ನ ಅವಕಾಶವನಾ್ನಗಿ ಪ್ರಿವತಿಜಿಸುವಲಿ್ಲ ಸಮರ್ಜಿವಾಗಿದ. ಇದರ
ಫಲವಾಗಿ ಭಾರತ ಈಗ ವಿಶ್ವದಲಿ್ಲ ಕೌಶಲ ಅಭಿವೃದ್ಧಿಯ ಕೇಂದ್ರವಾಗಿ ಹೆೊರಹೆೊಮುಮಿತಿ್ತದ. ಕೌಶಲ್ ಭಾರತ್
ಮಿಷ್ಟನ್ ಏಳು ವಷ್ಟಜಿಗಳನು್ನ ಪ್್ರೈಸಿದ ಸಂದಭಜಿದಲಿ್ಲ, ಅದರ ಸಂಪ್್ಣಜಿ ಪ್್ರಯಾಣವು ಈ ಸಂಚ್ಕಯ
ಮುಖಪ್ುಟ ಲೆೇಖನವಾಗಿದ.
ಅದೇ ರಿೇತಿ, ಕ್ಳದ 5 ವಷ್ಟಜಿಗಳಲಿ್ಲ ರ್ಎಸಿ್ಟಯ ಪ್್ರಗತಿ, ಏಳು ವಷ್ಟಜಿಗಳನು್ನ ಪ್್ಣಜಿಗೆೊಳಿಸಿರುವ ಡಿರ್ಟಲ್
ಇಂಡಿಯಾ ಮತು್ತ ರಾಷ್ಟಟ್ರಪ್ತಿಯವರ ಪ್್ವಜಿಜರ ಗಾ್ರಮ ಪ್ರೌಂಖೆಗೆ ಪ್್ರಧಾನಿ ನರೇಂದ್ರ ಮೇದ್ ಅವರ ಭೆೇಟಿ
ಈ ಸಂಚ್ಕಯ ಭಾಗವಾಗಿವೆ. ಈ ಸಂಚ್ಕಯ ಇತರ ಮುಖ್ಾಯಾಂಶಗಳಂದರ- ವಯಾಕ್್ತತ್ವ ವಿಭಾಗದಲಿ್ಲ ವಿಕ್್ರಮ್ ಬಾತ್ಾ್ರ
ಅವರ ಸೊಫೂತಿಜಿದ್ಾಯಕ್ ಕ್ಥೆ, ರಕ್ಷಣಾ ವಲಯದಲಿ್ಲ ನೇಮಕಾತಿಗೆ ಬಾಗಿಲು ತೆರಯುವ ಸಂಪ್ುಟ ಅನುಮೇದ್ಸಿದ
ಹೆೊಸ ವಯಾವಸ್ಥೆ, ಅಮೃತ ಮಹೆೊೇತಸಾವ, ಕೊೇವಿಡ್ ವಿರುದಧಿದ ಹೆೊೇರಾಟ, ಪ್್ರಧಾನ ಮಂತಿ್ರಯವರಿಂದ ವಿವಿಧ
ಅಭಿವೃದ್ಧಿ ಯೊೇಜನಗಳ ಕೊಡುಗೆ ಸ್ೇರಿದಂತೆ ಇತರ ಲೆೇಖನಗಳಿವೆ.
ನಿಮಮಿ ಸಲಹೆಗಳನು್ನ ನಮಗೆ ಕ್ಳುಹಸುತಿ್ತರಿ
ಹಿಂದ್, ಇಂಗಿಲಿಷ್ ಮ್ತುತು
ಇತರ 11ಭ್ವಷೆಗಳಲ್ಲಿ ಲಭಯಾವಿರುವ ಪತ್್ರಕೆಯನುನೆ
ಇಲ್ಲಿ ಓದ್/ಡೌನೊಲಿೇಡ್ ಮ್ವಡಿ.
https://newindiasamachar.pib.gov.in/ (ಜೈದ್ೇಪ್ ಭಟ್್ವನೆಗರ್)
2 ನ್್ಯಯೂ ಇಂಡಿಯಾ ಸಮಾಚಾರ ಜುಲೈ 1-15, 2022