Page 30 - NIS Kannada 01-15 July 2022
P. 30

ರ್ವಷ್ಟಟ್ರ
               ಜನ್ ಸಮಥ್ಜಿ ಪೋ�ೋಟಜಿಲ್


                     ಸ್್ವಲ ಪಡೆಯಲು ಏಕಗವ್ವಕ್ಷಿ





























          ದೇಶದ ನಾಗರಿಕ್ರ ರ್ೇವನವನು್ನ ಸುಧಾರಿಸುವ ಸಲುವಾಗಿ ಸಕಾಜಿರವು ಡಿರ್ಟಲಿೇಕ್ರಣ ಮತು್ತ ಸುಗಮ ರ್ೇವನಕಕಾ ಹೆಚ್ಚಿನ ಆದಯಾತೆ
         ನಿೇಡಿದ. ಇದಕಾಕಾಗಿಯ್ೇ ಸಕಾಜಿರವು ಈಗ ಆನ್ ಲೆೈನ್ ವೆೇದ್ಕಗಳಲಿ್ಲ ಅನೇಕ್ ಸಾಲ ಯೊೇಜನಗಳನು್ನ ಒದಗಿಸುತಿ್ತದ, ಇದರಿಂದ ಸಾಲ
        ಪ್ಡೆಯಲಿಚ್ಛಾಸುವವರು ಆನ್ ಲೆೈನ್ ನಲಿ್ಲ ಅರ್ಜಿ ಸಲಿ್ಲಸಬಹುದು ಮತು್ತ ಯಾವುದೇ ತೆೊಂದರಯಿಲ್ಲದ ಸಾಲವನು್ನ ಪ್ಡೆಯಬಹುದು. ಈ
         ಸಾಲವನು್ನ ಜನ ಸಮಥ್ಜಿ ಪ್್ೇಟಜಿಲ್ ಮೊಲಕ್ ವಿವಿಧ ವಿಭಾಗಗಳಲಿ್ಲ ವಿತರಿಸಲಾಗುವುದು. ಈ ಪ್್ೇಟಜಿಲ್ ಗೆ ಜೊನ್ 6 ರಂದು
         ಪ್್ರಧಾನಮಂತಿ್ರ ನರೇಂದ್ರ ಮೇದ್ ಚಾಲನ ನಿೇಡಿದರು. ಎಲ್ಲ ಫಲಾನುಭವಿಗಳನು್ನ ಸಕಾಜಿರಿ ಯೊೇಜನಗಳ ವಾಯಾಪಿ್ತಗೆ ತರುವ ಮೊಲಕ್
                           ಸ್ವಯಂ ಉದೊಯಾೇಗವನು್ನ ಹೆಚ್ಚಿಸುವಲಿ್ಲ ಈ ಪ್್ೇಟಜಿಲ್ ಪ್್ರಮುಖ ಪ್ಾತ್ರ ವಹಸಲಿದ.
                         ನ್  6  ರಂದು  ಹಣಕಾಸು  ಮತು್ತ  ಸಾಂಸಿಥೆಕ್   ಜನ ಸಮ್ರ್ಜಿ ಪೊೇಟಜಿಲ್ : ರ್್ವಲುಕಾ ಸ್್ವಲ ವಿಭ್ವಗಗಳಲ್ಲಿ 13
                         ವಯಾವಹಾರಗಳ   ಸಚ್ವಾಲಯದ     ಐಕಾನಿಕ್    ಯೊೇಜನಗಳು
        ಜೊವಿೇಕ್                   ಸ್ಲೆಬ್ರೇಷ್ಟನ್ಸಾ   ಉದ್ಾಘಾಟನಾ    “ಜನ  ಸಮಥ್ಜಿ”  ಪ್್ರಸು್ತತ  ನಾಲುಕಾ  ಸಾಲ  ವಿಭಾಗಗಳಲಿ್ಲ  13
        ಸಮಾರಂಭದಲಿ್ಲ  ಪ್್ರಧಾನಮಂತಿ್ರಯವರು  ಈ  ಪ್್ೇಟಜಿಲ್ ಗೆ  ಚಾಲನ   ಸಕಾಜಿರಿ  ಯೊೇಜನಗಳಿಗೆ  ಅರ್ಜಿಗಳನು್ನ  ಸಲಿ್ಲಸಲು  ಮತು್ತ
        ನಿೇಡಿದರು,  ನಾಗರಿಕ್ರಿಗೆ  ಸಕಾಜಿರದ  13  ಯೊೇಜನಗಳನು್ನ  ಒಂದೇ   125ಕ್ೊಕಾ  ಹೆಚ್ುಚಿ  ಸಾಲದ್ಾತರಿಂದ  ಆಯ್ಕಾ  ಮಾಡಲು  ಎಲ್ಲ
        ವೆೇದ್ಕಯಲಿ್ಲ  ಕೊ್ರೇಡಿೇಕ್ರಿಸುವ  ಮೊಲಕ್  ಅವುಗಳು  ಸುಲಭವಾಗಿ   ಸ್ೇವೆಯ ಒಂದು ತ್ಾಣವನು್ನ ಒದಗಿಸುತ್ತದ.
        ಲಭಯಾವಾಗುವಂತೆ  ಮಾಡುವ  ಗುರಿಯನು್ನ  ಹೆೊಂದಲಾಗಿದ.  ಇದು       ಇದು  ಸಿಬಿಡಿಟಿ,  ರ್ಎಸಿ್ಟ,  ಉದಯ್,  ಎನ್.ಇ.ಎಸ್.ಎಲ್,
        ನಾಗರಿಕ್ರಿಗೆ  ಸಾಲ  ಪ್ಡೆಯುವುದನು್ನ  ಸುಗಮಗೆೊಳಿಸುತ್ತದ  ಮತು್ತ   ಯುಐಡಿಎಐ,  ಸಿ.ಐ.ಬಿ.ಐ.ಎಲ್  ಮತು್ತ  ಇತರ  ಸಕಾಜಿರಿ
        ಅನೇಕ್  ಸಥೆಳಗಳಿಗೆ  ಅಲೆದ್ಾಡುವ  ಮತು್ತ  ಅನೇಕ್  ಕಾಯಜಿವಿಧಾನಗಳ   ಸಂಸ್ಥೆಗಳೊಂದ್ಗೆ ಸಮನ್ವಯ ಸಾಧಿಸುವ ಮೊಲಕ್ ತ್ವರಿತ ಸಾಲ
        ಮೊಲಕ್ ಸಾಗುವ ಶ್ರಮ  ಉಳಿಸುತ್ತದ. ಅದೇ ವೆೇಳ, ಈ ಪ್್ೇಟಜಿಲ್     ಪ್್ರಕ್್ರಯ್ಯನು್ನ ಖಚ್ತಪ್ಡಿಸುತ್ತದ.
        ನಾಗರಿಕ್ರ   ರ್ೇವನವನು್ನ   ಸುಗಮಗೆೊಳಿಸುವುದಲ್ಲದ,   ಅವರ      “ಜನ ಸಮಥ್ಜಿ” ಪ್್ೇಟಜಿಲ್ ಕ್ೃಷ್, ರ್ೇವನೊೇಪ್ಾಯ, ಶ್ಕ್ಷಣ ಮತು್ತ
        ಕ್ನಸುಗಳನು್ನ  ಸಾಕಾರಗೆೊಳಿಸಲು  ಅವರಿಗೆ  ನರವಾಗುತ್ತದ.  ಈ     ವಾಯಾಪ್ಾರ ಚ್ಟುವಟಿಕಯ ವಗಜಿಗಳಲಿ್ಲ ಸಾಲಗಳನು್ನ ನಿೇಡುತ್ತದ.
        ಸಂದಭಜಿದಲಿ್ಲ  ಪ್್ರಧಾನಮಂತಿ್ರಯವರು  ಕ್ಳದ  ಎಂಟು  ವಷ್ಟಜಿಗಳಲಿ್ಲ    ಜನ  ಸಮರ್ಜಿ  ಪ್್ೇಟಜಿಲ್  ನಲಿ್ಲ  ಈಗಾಗಲೆೇ  ಮೊರು  ಸಕಾಜಿರಿ
        ಎರಡೊ  ಸಚ್ವಾಲಯಗಳ  ಪ್ಯಣ  ಮತು್ತ  ಸಾಧನಗಳ  ಕ್ುರಿತ           ಯೊೇಜನಗಳು     ಲಭಯಾವಿದುದಾ,   ಭವಿಷ್ಟಯಾದಲಿ್ಲ   ಇನೊ್ನ   ಹೆಚ್ಚಿನ
        ಡಿರ್ಟಲ್ ವಸು್ತಪ್್ರದಶಜಿನವನೊ್ನ ಉದ್ಾಘಾಟಿಸಿದರು.             ಯೊೇಜನಗಳನು್ನ ಸ್ೇರಿಸಲಾಗುವುದು. ‘ಜನ ಸಮಥ್ಜಿ’ ಪ್್ೇಟಜಿಲ್
           “ಭಾರತ  ಸಕಾಜಿರದ  ಎಲ್ಲ  ಸಾಲ  ಸಂಬಂಧಿತ  ಯೊೇಜನಗಳು  ಈಗ    ಅಹಜಿತೆಯನು್ನ  ಪ್ರಿಶ್ೇಲಿಸಿ,  ತ್ಾತಿ್ವಕ್  ಅನುಮೇದನ  ನಿೇಡುತ್ತದ
        ಒಂದೇ  ತ್ಾಣದಲಿ್ಲ  ಲಭಯಾವಾಗಲಿವೆ”  ಎಂದು  ಪ್್ರಧಾನಮಂತಿ್ರ  ನರೇಂದ್ರ   ಮತು್ತ ಅರ್ಜಿಯನು್ನ ಆಯ್ಕಾ ಮಾಡಲಾದ ಬಾಯಾಂಕ್ ಗೆ ಕ್ಳುಹಸುತ್ತದ.
        ಮೇದ್  ಅವರು  ಪ್್ೇಟಜಿಲ್  ಬಿಡುಗಡೆ  ಸಮಾರಂಭದಲಿ್ಲ  ತಿಳಿಸಿದರು.    ಇದು  ಸಾಲ  ಪ್್ರಕ್್ರಯ್ಯಲಿ್ಲನ  ಇತಿ್ತೇಚ್ನ  ಬಳವಣಿಗೆಗಳ  ಬಗೆಗೆ
        ಜನ  ಸಮಥ್ಜಿ  ಪ್್ೇಟಜಿಲ್  ಜನಸಾಮಾನಯಾರಿಗೆ  ಪ್್ರಧಾನಮಂತಿ್ರಯವರ   ಫಲಾನುಭವಿಗಳಿಗೆ  ತಿಳಿಸುತ್ತದ.  ಒಂದಕ್ಕಾಂತ  ಹೆಚ್ುಚಿ  ಬಾರಿ
        ಸ್ೇವೆಯ  ಒಂದು  ಭಾಗವಾಗಿದ,  ಏಕಂದರ  ಸಾವಜಿಜನಿಕ್ರನು್ನ        ಬಾಯಾಂಕ್ ಶ್ಾಖೆಗಳಿಗೆ ಭೆೇಟಿ ನಿೇಡುವ ಅಗತಯಾವಿರುವುದ್ಲ್ಲ.
        ತಲುಪ್ುವುದು,  ಪ್್ರತಿಯೊಬ್ಬ  ಅಹಜಿ  ವಯಾಕ್್ತಯನು್ನ  ತಲುಪ್ುವುದು  ಮತು್ತ    ಶ್ಕ್ಷಣಕಾಕಾಗಿ ಮೊರು, ಕ್ೃಷ್ಗಾಗಿ ಮೊರು, ವಾಯಾಪ್ಾರ ಚ್ಟುವಟಿಕ
        ಅವರಿಗೆ  ಸಂಪ್್ಣಜಿ  ಪ್್ರಯೊೇಜನಗಳನು್ನ  ಒದಗಿಸುವುದು  ಸಕಾಜಿರದ   ವಗಜಿಗಳಿಗೆ  ಆರು  ಮತು್ತ  ರ್ೇವನೊೇಪ್ಾಯ  ಸಾಲಕಾಕಾಗಿ  ಒಂದು
        ಮದಲ ಆದಯಾತೆ ಮತು್ತ ಜವಾಬಾದಾರಿಯಾಗಿದ.                       ಯೊೇಜನ ಇದ.

        28  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022
   25   26   27   28   29   30   31   32   33   34   35