Page 34 - NIS Kannada 01-15 July 2022
P. 34
ರ್ವಷ್ಟಟ್ರ
ಸಂಪುಟದ ನಿಣ್ಗಯಗಳು
ರಕ್ಷಣಾ ವಲಯದಲ್ಲಿ ಹ್ಯಸ ಉದ್ಯ್ಯೋಗಾವಕಾಶ್ಗಳನುನು ತೆರೆಯಲ್ರುವ ‘ಅಗ್ನುಪಥ್’
ಸಜ್ವಜಾಗಲ್ದ ಯುವ ಪ್ರತ್ಭಯ
ಬ್ಲ್ಷ್ಟ್ಠ ಪಡೆ
ಯುವಕ್ರು ಯಾವುದೇ ರಾಷ್ಟಟ್ರದ ಬನ್ನಲುಬು. ಯುವ ಮನಸುಸಾ ರಚ್ನಾತಮಿಕ್ ಕ್ಲ್ಪನಗಳು ಮತು್ತ ಸೃಜನಶ್ೇಲತೆಯಿಂದ
ತುಂಬಿರುತ್ತದ. ವಿಶ್ವದ ಯಾವುದೇ ರಾಷ್ಟಟ್ರವು ತನ್ನ ಯುವ ಶಕ್್ತಯ ಸಾಮರ್ಯಾಜಿಗಳನು್ನ ಬಳಸಿಕೊಳಳಿದ ಬಲಿಷ್ಟಠಾವಾಗಲು
ಸಾಧಯಾವಿಲ್ಲ. ಈ ನಿಟಿ್ಟನಲಿ್ಲ, ಭಾರತವು ಜನಸಂಖೆಯಾಯ ಲಾಭವನು್ನ ಹೆೊಂದ್ದುದಾ, ಇದನು್ನ ವಿಶ್ವದ ಅತಯಾಂತ ಕ್ರಿಯ ರಾಷ್ಟಟ್ರವೆಂದು
ಪ್ರಿಗಣಿಸಲಾಗಿದ. ಯುವಕ್ರನು್ನ ಸಶಕ್್ತಗೆೊಳಿಸುವ ಉದದಾೇಶದ್ಂದ ಕೇಂದ್ರ ಸಕಾಜಿರವು ಅವರನು್ನ ಸಶಕ್್ತಗೆೊಳಿಸಲು ಎರಡು
ಪ್್ರಮುಖ ನಿಧಾಜಿರಗಳನು್ನ ಕೈಗೆೊಂಡಿದ. ಮದಲನಯದು- ಯುವಕ್ರಿಗೆ ಸಶಸತ್ರ ಪ್ಡೆಗಳಲಿ್ಲ 4 ವಷ್ಟಜಿಗಳ ಸ್ೇವೆಯ
ಅವಕಾಶವನು್ನ ಒದಗಿಸುವ ‘ಅಗಿ್ನಪ್ಥ್’ ಯೊೇಜನ ಮತು್ತ ಎರಡನಯದು... ಮುಂದ್ನ ಒಂದೊವರ ವಷ್ಟಜಿದಲಿ್ಲ ಕೇಂದ್ರ ಸಕಾಜಿರ
ಮತು್ತ ಅದರ ಇಲಾಖೆಗಳ ಅಡಿಯಲಿ್ಲ ಅಭಿಯಾನದೊೇಪ್ಾದ್ಯಲಿ್ಲ 10 ಲಕ್ಷ ಹೆೊಸ ಉದೊಯಾೇಗಗಳನು್ನ ಭತಿಜಿ ಮಾಡುವುದ್ಾಗಿದ.
ಭಾ ರತದ ಯುವಶಕ್್ತಯನು್ನ ಶ್ಸು್ತಬದಧಿ, ಕ್ುಶಲ ಮತು್ತ ಆರ್ಜಿಕ್ವಾಗಿ ಸಬಲರನಾ್ನಗಿ
ಮಾಡಲು ಕೇಂದ್ರ ಸಕಾಜಿರವು ನಿಯಮಿತವಾಗಿ ಹಲವಾರು ಕ್್ರಮಗಳನು್ನ
ಕೈಗೆೊಂಡಿದ. ಈಗ ಯುವಕ್ರಿಗೆ ತಮಮಿ ಕ್ನಸುಗಳನು್ನ ನನಸಾಗಿಸಲು
ಸಹಾಯ ಮಾಡಲು ಹೆೊಸ ದ್ಕ್ಕಾನು್ನ ನಿೇಡುವ ಉದದಾೇಶದ್ಂದ ‘ಅಗಿ್ನಪ್ಥ್’ ಯೊೇಜನಯನು್ನ
ಪ್ಾ್ರರಂಭಿಸಲಾಗಿದ. ಜೊನ್ 14ರಂದು ರಕ್ಷಣಾ ವಯಾವಹಾರಗಳ ಸಂಪ್ುಟ ಸಮಿತಿಯು
ಈ ಯೊೇಜನಯನು್ನ ಅನುಮೇದ್ಸಿದ. ಈ ಯೊೇಜನಯಡಿ, 17.5 ವಷ್ಟಜಿದ್ಂದ 21
ವಷ್ಟಜಿದೊಳಗಿನ ಯುವಕ್ರಿಗೆ 4 ವಷ್ಟಜಿಗಳ ಕಾಲ ಸಶಸತ್ರ ಪ್ಡೆಗಳಿಗೆ ಸ್ೇರಿ ಸ್ೇವೆ ಸಲಿ್ಲಸಲು
ಅವಕಾಶ ನಿೇಡಲಾಗುವುದು. ನೇಮಕಾತಿ ಪ್್ರಕ್್ರಯ್ಯ ಮದಲ ವಷ್ಟಜಿದಲಿ್ಲ ಗರಿಷ್ಟಠಾ
ವಯೊೇಮಿತಿಯಲಿ್ಲ ಎರಡು ವಷ್ಟಜಿಗಳ ಸಡಿಲಿಕಯನು್ನ ನಿೇಡಲಾಗುತ್ತದ...
ಈ ಯೊೇಧರನುನೆ ಅಗಿನೆವಿೇರರು ಎಂದು ಕರೋಯಲ್್ವಗುತತುದ
ಸಿಪ್ಾಯಿ ಹುದದಾಗೆ ಹೆೊಸ ನೇಮಕಾತಿಗಳನು್ನ ಈಗ ಅಗಿ್ನಪ್ಥ್
ಯೊೇಜನಯಡಿ ನಡೆಸಲಾಗುತ್ತದ ಮತು್ತ ಅದರ ಅಡಿಯಲಿ್ಲ
ನೇಮಕ್ಗೆೊಂಡ ಸ್ೈನಿಕ್ರನು್ನ ಅಗಿ್ನವಿೇರ್ ಎಂದು ಕ್ರಯಲಾಗುತ್ತದ.
ಅವರು 4 ವಷ್ಟಜಿಗಳ ಕಾಲ ಸ್ೈನಯಾದಲಿ್ಲ ಸ್ೇವೆ ಮಾಡುವ ಅವಕಾಶವನು್ನ
ಪ್ಡೆಯುತ್ಾ್ತರ, ಆದರ ಅವರಲಿ್ಲ ಶ್ೇಕ್ಡ 25ರಷ್ಟು್ಟ ಜನರು
ದ್ೇಘಜಿಕಾಲದವರಗೆ ಸ್ೈನಯಾದಲಿ್ಲ ಕಲಸ ಮಾಡುವ ಅವಕಾಶವನು್ನ
ಪ್ಡೆಯುತ್ಾ್ತರ. ಅಂದರ, 4 ವಷ್ಟಜಿಗಳ ನಂತರ, ಈ ಸ್ೈನಿಕ್ರಲಿ್ಲ 25
ಪ್್ರತಿಶತದಷ್ಟು್ಟ ಸ್ೈನಿಕ್ರು ಸಶಸತ್ರ ಪ್ಡೆಗಳಲಿ್ಲ 15 ವಷ್ಟಜಿಗಳ ಶ್ಾಶ್ವತ
ಆಯೊೇಗಕಕಾ ಅಹಜಿರಾಗಿರುತ್ಾ್ತರ.
ನಾಲುಕಾ ವಷ್ಟಜಿಗಳ ಸ್ೇವೆಯ ನಂತರ, ಅವರು ಒಂದು ಬಾರಿಯ ನಿಧಿ
ಮತು್ತ ತ್ಾಂತಿ್ರಕ್ ಸಾಮರ್ಯಾಜಿದ ಪ್್ರಮಾಣಪ್ತ್ರವನು್ನ ಪ್ಡೆಯುತ್ಾ್ತರ, ಇದು
ಸಾಂಸಿಥೆಕ್ ಜಗತಿ್ತನಲಿ್ಲ ಹೆೊಸ ಉದೊಯಾೇಗವನು್ನ ಪ್ಡೆಯಲು ಅವರಿಗೆ
ಸಹಾಯ ಮಾಡುತ್ತದ. ಈ ಯೊೇಜನಯಡಿ ಮದಲ ನೇಮಕಾತಿಯನು್ನ
9೦ ದ್ನಗಳಲಿ್ಲ ಘೋೊೇಷ್ಸಲಾಗುವುದು.
ಮರಿಟ್ ಆಧ್ವರದ ಮೇಲ ನೇಮ್ಕ್ವತ್
ಅಗಿ್ನವಿೇರ್ ಆಗಲು, 17.5 ರಿಂದ 21 ವಷ್ಟಜಿದೊಳಗಿನ ದೇಶದ
3232 ನ್್ಯಯೂ ಇಂಡಿಯಾ ಸಮಾಚಾರ ಜುಲೈ 1-15, 2022
1-15, 2022
ಜುಲೈ
್ಯ
ನ
ಇಂಡಿಯಾ ಸಮಾಚಾರ
್ಯ