Page 57 - NIS Kannada 01-15 July 2022
P. 57

ರಾಷ್ಟಟ್ರ
                                                                                       ಪ್್ರಧಾನ ಮಂತ್್ರಯವರ ಬ್ಾಲಾಗ್


         ಬಲ್ಲ  ತಂದರು.  ಬಲ್ಲ  ಮತು್ತ  ನಿೇರು  ನಮಗೆ  ತ್ವರಿತ  ಶಕ್್ತಯನು್ನ     ರ್್ವನು ಜನರ ಸೇವೆಯನುನೆ
         ನಿೇಡಿತು  ಮತು್ತ  ನಾವು  ಮತೆ್ತ  ನಡೆಯಲು  ಪ್ಾ್ರರಂಭಿಸಿದವು.
         ಆ  ನಿತ್ಾ್ರಣಗೆೊಳಿಸುವ  ಸ್ಕಯಲಿ್ಲ  ಪ್್ಜೋಗೆ  ಹೆೊೇಗುವಾಗ,                 ಮ್ುಂದುವರಿಸಲು
         ತ್ಾಯಿಯ  ಜಾಗರೊಕ್ತೆ  ಮತು್ತ  ನನ್ನ  ತಂದ  ವೆೇಗವಾಗಿ               ಬ್ಯಸುವುದ್ವದರೋ ಆರೋೊೇಗಯಾಕರ
         ಬಲ್ಲವನು್ನ  ತಂದ್ದುದಾ,  ನನಗೆ  ಆ  ಕ್ಷಣಗಳು  ಇನೊ್ನ  ಸ್ಪಷ್ಟ್ಟವಾಗಿ   ರ್ೇವನಶೈಲ್ಯಲ್ಲಿ ಸ್್ವಗುವುದು
         ನನಪಿವೆ.
                                                                   ಮ್ತುತು ವೆೈಯಕತುಕ ಯೊೇಗಕ್ಷೆೇಮ್ವನುನೆ
            ಬಾಲಯಾದ್ಂದಲೊ,    ತ್ಾಯಿ   ಇತರರ     ಆಯ್ಕಾಗಳನು್ನ
         ಗೌರವಿಸುವುದು     ಮಾತ್ರವಲ್ಲದ   ತನ್ನ   ಆದಯಾತೆಗಳನು್ನ               ಖಚಿತಪಡಿಸಿಕೆೊಳುಳಿವುದು
         ಇತರರ     ಮೇಲೆ    ಹೆೇರುವುದರಿಂದ   ದೊರವಿರುವುದನು್ನ               ಅಗತಯಾ ಎಂಬ್ುದನುನೆ ಆಕೆ ನನಗೆ
         ನಾನು  ಗಮನಿಸಿದದಾೇನ.  ತ್ಾಯಿಯು  ವಿಶ್ೇಷ್ಟವಾಗಿ  ನನ್ನ
         ಸ್ವಂತ  ವಿಷ್ಟಯದಲಿ್ಲ,  ನನ್ನ  ನಿಧಾಜಿರಗಳನು್ನ  ಗೌರವಿಸಿದರು.                ನನಪಿಸುತ್್ವತುರೋ.
         ಯಾವುದೇ  ಅಡೆತಡೆಗಳನು್ನ  ಸೃಷ್್ಟಸಲಿಲ್ಲ  ಮತು್ತ  ನನ್ನನು್ನ
         ಪ್್್ರೇತ್ಾಸಾಹಸಿದರು.   ಬಾಲಯಾದ್ಂದಲೊ   ನನೊ್ನಳಗೆ   ವಿಭಿನ್ನ   ಚ್ಂತಿಸುತಿ್ತದದಾಳು.  ಅವರು  ಹೆೊರಡುವ  ಮದಲು  ನನಗೆ  ಕಲವು
         ಮನಸಿಥೆತಿ  ಬಳಯುತಿ್ತದ  ಎಂದು  ಅವರು  ಭಾವಿಸಿದದಾಳು.  ನನ್ನ    ದ್ನಗಳಿಗಾಗುವಷ್ಟು್ಟ  ಆಹಾರ  ಮತು್ತ  ತಿಂಡಿಗಳನು್ನ  ಮಾಡಿಟು್ಟ
         ಸಹೆೊೇದರ  ಸಹೆೊೇದರಿಯರಿಗೆ  ಹೆೊೇಲಿಸಿದರ  ನಾನು  ಸ್ವಲ್ಪ       ಹೆೊೇದರು!
         ಭಿನ್ನವಾಗಿರುತಿ್ತದದಾ.                                       ನಾನು   ಮನ     ಬಿಟು್ಟ   ಹೆೊರಡಲು   ನಿಧಜಿರಿಸಿದ್ಾಗ,
            ನನ್ನ   ವಿಭಿನ್ನ   ಅಭಾಯಾಸಗಳು   ಮತು್ತ   ಅಸಾಮಾನಯಾ       ನಾನು  ಅವರಿಗೆ  ಹೆೇಳುವ  ಮದಲೆೇ  ನನ್ನ  ನಿಧಾಜಿರವನು್ನ
         ಪ್್ರಯೊೇಗಗಳಿಗೆ   ಬೇಕಾದ      ವಿಶ್ೇಷ್ಟ   ಅಗತಯಾಗಳನು್ನ      ತ್ಾಯಿ  ಗ್ರಹಸಿದದಾರು.  ನಾನು  ಹೆೊರಗೆ  ಹೆೊೇಗಿ  ಜಗತ್ತನು್ನ
         ಸರಿಹೆೊಂದ್ಸಲು  ತ್ಾಯಿಯು  ಆಗಾಗೆಗೆ  ವಿಶ್ೇಷ್ಟ  ಪ್್ರಯತ್ನಗಳನು್ನ   ಅರ್ಜಿಮಾಡಿಕೊಳಳಿಲು  ಬಯಸುತೆ್ತೇನ  ಎಂದು  ನಾನು  ಆಗಾಗೆಗೆ
         ಮಾಡಬೇಕಾಗಿತು್ತ.  ಆದ್ಾಗೊಯಾ,  ಅವರು  ಅದನು್ನ  ಎಂದ್ಗೊ        ನನ್ನ  ಹೆತ್ತವರಿಗೆ  ಹೆೇಳುತಿ್ತದದಾ.  ನಾನು  ಅವರಿಗೆ  ಸಾ್ವಮಿ
         ಹೆೊರ ಎಂದು ಪ್ರಿಗಣಿಸಲಿಲ್ಲ ಮತು್ತ ಯಾವುದೇ ಕ್ರಿಕ್ರಿಯನು್ನ     ವಿವೆೇಕಾನಂದರ  ಬಗೆಗೆ  ಹೆೇಳುತಿ್ತದದಾ  ಮತು್ತ  ನಾನು  ರಾಮಕ್ೃಷ್ಟ್ಣ
         ತೆೊೇರಲಿಲ್ಲ.  ಉದ್ಾಹರಣೆಗೆ,  ನಾನು  ಸಾಮಾನಯಾವಾಗಿ  ಕಲವು      ಮಿಷ್ಟನ್  ಮಠಕಕಾ  ಭೆೇಟಿ  ನಿೇಡಬೇಕ್ು  ಎಂದು  ಹೆೇಳುತಿ್ತದದಾ.  ಇದು
         ತಿಂಗಳುಗಳವರಗೆ  ಉಪ್್ಪನು್ನ  ತಯಾರ್ಸುತಿ್ತದದಾ  ಅರ್ವಾ  ಕಲವು   ಹಲವು ದ್ನಗಳ ಕಾಲ ನಡೆದ್ತು್ತ.
         ವಾರಗಳವರಗೆ  ಯಾವುದೇ  ಧಾನಯಾಗಳನು್ನ  ಸ್ೇವಿಸುವುದನು್ನ            ಅಂತಿಮವಾಗಿ,  ನಾನು  ಮನ  ಬಿಟು್ಟ  ಹೆೊರಡುವ  ನನ್ನ
         ನಿಲಿ್ಲಸಿ,  ಕೇವಲ  ಹಾಲು  ಕ್ುಡಿಯುತಿ್ತದದಾ.  ಕಲವೆ್ಮಮಿ,  ನಾನು   ಆಸ್ಯನು್ನ  ಬಿಚ್ಚಿಟೆ್ಟ  ಮತು್ತ  ಅವರ  ಆಶ್ೇವಾಜಿದವನು್ನ  ಕೇಳಿದ.
         ಆರು     ತಿಂಗಳವರಗೆ    ಸಿಹತಿಂಡಿಗಳನು್ನ   ತಿನು್ನತಿ್ತರಲಿಲ್ಲ.   ನನ್ನ  ತಂದ  ತುಂಬಾ  ನಿರಾಶ್ಗೆೊಂಡರು  ಮತು್ತ  ಕ್ರಿಕ್ರಿಯಿಂದ
         ಚ್ಳಿಗಾಲದಲಿ್ಲ  ಬಯಲಿನಲಿ್ಲ  ಮಲಗುತಿ್ತದದಾ  ಮತು್ತ  ಮಡಕಯ      "ನಿನಿ್ನಷ್ಟ್ಟ"  ಎಂದರು.  ಅವರ  ಆಶ್ೇವಾಜಿದವಿಲ್ಲದ  ನಾನು  ಮನ
         ತಣಿ್ಣೇರಿನಿಂದ   ಸಾ್ನನ   ಮಾಡುತಿ್ತದದಾ.   ನಾನು   ನನ್ನನು್ನ   ಬಿಟು್ಟ  ಹೆೊೇಗುವುದ್ಲ್ಲ  ಎಂದು  ಹೆೇಳಿದ.  ಆದರ,  ಅಮಮಿ
         ಪ್ರಿೇಕ್ಷಿಸಿಕೊಳುಳಿತಿ್ತದದಾೇನ  ಎಂದು  ತ್ಾಯಿಗೆ  ತಿಳಿದ್ತು್ತ  ಮತು್ತ   ನನ್ನ  ಆಸ್ಗಳನು್ನ  ಅರ್ಜಿಮಾಡಿಕೊಂಡು,  “ನಿನ್ನ  ಮನಸುಸಾ
         ಯಾವುದಕ್ೊಕಾ  ಆಕ್ಷೆೇಪಿಸಲಿಲ್ಲ.  ಅವರು  "ಪ್ರವಾಗಿಲ್ಲ,  ನಿನ್ನ   ಹೆೇಳಿದಂತೆ   ಮಾಡು”ಎಂದು   ಆಶ್ೇವಜಿದ್ಸಿದರು,   ನನ್ನ
         ಇಷ್ಟ್ಟದಂತೆ ಮಾಡು" ಎಂದು ಹೆೇಳುತಿ್ತದದಾರು.                  ತಂದಯನು್ನ  ಸಮಾಧಾನಪ್ಡಿಸಲು,  ಅವರು  ನನ್ನ  ಜಾತಕ್ವನು್ನ
            ನಾನು  ವಿಭಿನ್ನ  ದ್ಾರಿಯಲಿ್ಲ  ಹೆೊೇಗುತಿ್ತದದಾೇನ  ಎಂದು  ಅಮಮಿ   ಜೋೊಯಾೇತಿಷ್ಗೆ  ತೆೊೇರಿಸಲು  ಕೇಳಿದರು.  ನನ್ನ  ತಂದ  ಜೋೊಯಾೇತಿಷ್ಟಯಾ
         ಗ್ರಹಸಿದದಾರು.    ಒಮಮಿ  ನಮಮಿ  ಮನಯ  ಸಮಿೇಪ್ದಲಿ್ಲರುವ        ತಿಳಿದ  ಸಂಬಂಧಿಕ್ರ  ಬಳಿ  ಹೆೊೇದರು.  ನನ್ನ  ಜಾತಕ್ವನು್ನ
         ಗಿರಿ   ಮಹಾದೇವ     ದೇವಸಾಥೆನಕಕಾ   ಒಬ್ಬ   ಮಹಾತಮಿರು        ಅಧಯಾಯನ  ಮಾಡಿದ  ನಂತರ,  “ಅವನ  ಹಾದ್  ವಿಭಿನ್ನವಾಗಿದ.
         ಬಂದ್ದದಾರು.  ನಾನು  ಬಹಳ  ಭಕ್್ತಯಿಂದ  ಅವರ  ಸ್ೇವೆ           ದೇವರು  ಅವನಿಗಾಗಿ  ಆರಿಸಿರುವ  ಮಾಗಜಿದಲಿ್ಲ  ಮಾತ್ರ  ಅವನು
         ಮಾಡಲು  ಪ್ಾ್ರರಂಭಿಸಿದ.  ಆ  ಸಮಯದಲಿ್ಲ,  ತ್ಾಯಿಯು  ತನ್ನ      ಹೆೊೇಗುತ್ಾ್ತನ.” ಎಂದು ಅವರು ಹೆೇಳಿದರು.
         ಸಹೆೊೇದರಿಯ  ವಿವಾಹದ  ಬಗೆಗೆ  ತುಂಬಾ  ಉತುಸಾಕ್ರಾಗಿದದಾರು,        ಕಲವು  ಗಂಟೆಗಳ  ನಂತರ,  ನಾನು  ಮನಯಿಂದ  ಹೆೊರಟೆ.
         ವಿಶ್ೇಷ್ಟವಾಗಿ  ಅದು  ಆಕಗೆ  ತನ್ನ  ಸಹೆೊೇದರನ  ಮನಗೆ          ಅಷೆೊ್ಟತಿ್ತಗಾಗಲೆೇ  ನನ್ನ  ತಂದ  ಕ್ೊಡ  ನನ್ನ  ನಿಧಾಜಿರವನು್ನ  ಒಪಿ್ಪ
         ಹೆೊೇಗುವ  ಅವಕಾಶವಾಗಿತು್ತ.  ಮನಯವರಲ್ಲ  ಸ್ೇರಿ  ಮದುವೆ        ಆಶ್ೇವಾಜಿದ ಮಾಡಿದದಾರು. ಹೆೊರಡುವ ಮದಲು, ಅಮಮಿ ನನಗೆ
         ತಯಾರಿಯಲಿ್ಲ  ತೆೊಡಗಿದ್ಾದಾಗ  ನನಗೆ  ಬರಲು  ಇಷ್ಟ್ಟವಿಲ್ಲ  ಎಂದು   ಮಸರು  ಮತು್ತ  ಬಲ್ಲವನು್ನ  ಉಣಿಸಿದರು,  ಒಂದು  ಮಂಗಳಕ್ರ
         ಆಕಗೆ  ಹೆೇಳಿದ.  ತ್ಾಯಿಯು  ಕಾರಣವನು್ನ  ಕೇಳಿದರು,  ನಾನು      ಹೆೊಸ  ಆರಂಭಕಾಕಾಗಿ.  ಇನು್ನ  ಮುಂದ  ನನ್ನ  ರ್ೇವನವು
         ಮಹಾತಮಿರಿಗೆ ಮಾಡುತಿ್ತರುವ ನನ್ನ ಸ್ೇವೆಯ ಬಗೆಗೆ ವಿವರಿಸಿದ.     ತುಂಬಾ  ವಿಭಿನ್ನವಾಗಿರುತ್ತದ  ಎಂದು  ಅವರು  ತಿಳಿದ್ದದಾರು.
            ಸಾ್ವಭಾವಿಕ್ವಾಗಿ, ನಾನು ಅವಳ ಸಹೆೊೇದರಿಯ ಮದುವೆಗೆ          ತ್ಾಯಂದ್ರು    ತಮಮಿ   ಭಾವನಗಳನು್ನ    ನಿಯಂತಿ್ರಸುವಲಿ್ಲ
         ಬರುತಿ್ತಲ್ಲ  ಎಂದು  ತ್ಾಯಿ  ನಿರಾಶರಾದರು.  ಆದರ  ಅವರು  ನನ್ನ   ಅತಯಾಂತ  ಪ್್ರವಿೇಣರಾಗಿರುತ್ಾ್ತರ.  ಆದರ  ಅವರ  ಮಗು  ಮನ
         ನಿಧಾಜಿರವನು್ನ  ಗೌರವಿಸಿದರು.  "ಪ್ರವಾಗಿಲ್ಲ,  ನಿನ್ನ  ಇಚೋಛಾಯಂತೆ   ಬಿಟು್ಟ  ಹೆೊರಟ್ಾಗ  ಅವರಿಗೆ  ಕ್ಷ್ಟ್ಟವಾಗುತ್ತದ.  ತ್ಾಯಿ  ಕ್ಣಿ್ಣೇರು
         ಮಾಡು"  ಎಂದು  ಅವರು  ಹೆೇಳಿದರು.  ಆದರ,  ಮನಯಲಿ್ಲ            ಹಾಕ್ದರು.  ಆದರ  ನನ್ನ  ಭವಿಷ್ಟಯಾಕಾಕಾಗಿ  ಅವರ  ಅಪ್ಾರ
         ನಾಣು    ಒಬ್ಬಂಟಿಯಾಗಿ   ಹೆೇಗಿರುತ್ಾ್ತನ   ಎಂದು   ಅಮಮಿ      ಆಶ್ೇವಾಜಿದವಿತು್ತ.

                                                                         ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022 55
   52   53   54   55   56   57   58   59   60