Page 56 - NIS Kannada 01-15 July 2022
P. 56

ರಾಷ್ಟಟ್ರ
             ಪ್್ರಧಾನ ಮಂತ್್ರಯವರ ಬ್ಾಲಾಗ್













































        ಉತ್ತರ  ಪ್್ರದೇಶ  ವಿಧಾನಸಭಾ  ಚ್ುನಾವಣೆಗೆ  ಕಾಶ್ಯಲಿ್ಲ        ನಮಗೆ  ಒಲೆಯಿಂದ  ಬೊದ್,  ಒಂದು  ಬಟ್ಟಲು  ಮತು್ತ
        ಪ್್ರಚಾರ  ಮಾಡಿದ  ನಂತರ  ನಾನು  ಅಹಮದ್ಾಬಾದಗೆ  ಹೆೊೇಗಿದದಾ.    ಒಳಳಿಯ  ಬಟೆ್ಟಯನು್ನ  ಕೊಡುತಿ್ತದದಾರು.  ಬಟ್ಟಲಿಗೆ  ಬಟೆ್ಟ  ಕ್ಟಿ್ಟ
        ನಾನು ಅವರಿಗೆ ಸ್ವಲ್ಪ ಪ್್ರಸಾದವನು್ನ ತೆಗೆದುಕೊಂಡು ಹೆೊೇಗಿದದಾ.   ಅದರ  ಮೇಲೆ  ಒಂದ್ಷ್ಟು್ಟ  ಬೊದ್  ಹಾಕ್ುತಿ್ತದದಾವು.  ನಂತರ
        ನಾನು  ಅಮಮಿನನು್ನ  ಭೆೇಟಿಯಾದ್ಾಗ,  ಅವರು  ಕಾಶ್  ವಿಶ್ವನಾರ್   ನಾವು   ನಿಧಾನವಾಗಿ    ಬೊದ್ಯನು್ನ   ಬಟೆ್ಟಯ   ಮೇಲೆ
        ಮಹಾದೇವನಿಗೆ  ಪ್್ಜೋ  ಸಲಿ್ಲಸಿದಯಾ  ಎಂದು  ಕೇಳಿದರು.          ಉಜುಜ್ತಿ್ತದದಾವು,  ಇದರಿಂದ  ನುಣ್ಣನಯ  ಕ್ಣಗಳು  ಮಾತ್ರ
        ತ್ಾಯಿ  ಇನೊ್ನ  ಕಾಶ್  ವಿಶ್ವನಾರ್  ಮಹಾದೇವ  ಎಂದು  ಪ್್ಣಜಿ    ಬಟ್ಟಲಿನಲಿ್ಲ   ಸಂಗ್ರಹವಾಗುತಿ್ತದದಾವು.   “ನಿಮಮಿ   ಕಲಸವನು್ನ
        ಹೆಸರನು್ನ  ಬಳಸುತ್ಾ್ತರ.  ನಂತರ  ಮಾತುಕ್ತೆಯ  ಸಮಯದಲಿ್ಲ,      ಚೋನಾ್ನಗಿ  ಮಾಡಿ.  ಬೊದ್ಯ  ದೊಡಲ್  ಕ್ಣಗಳಿಂದ  ಮಕ್ಕಾಳಿಗೆ
        ಯಾರದೊೇ  ಮನಯ  ಆವರಣದಲಿ್ಲ  ದೇವಸಾಥೆನವಿದ  ಎಂಬಂತೆ            ತೆೊಂದರಯಾಗಬಾರದು”        ಎಂದು     ತ್ಾಯಿ    ನಮಗೆ
        ಕಾಶ್  ವಿಶ್ವನಾರ್  ದೇವಸಾಥೆನಕಕಾ  ಹೆೊೇಗುವ  ಮಾಗಜಿಗಳು  ಇನೊ್ನ   ಹೆೇಳುತಿ್ತದದಾರು.
        ಹಾಗೆಯ್ೇ ಇವೆಯ್ೇ ಎಂದು ಅವರು ನನ್ನನು್ನ ಕೇಳಿದರು. ನನಗೆ           ತ್ಾಯಿಯ  ಸಹಜ  ವಾತಸಾಲಯಾ  ಮತು್ತ  ಸಮಯಪ್್ರಜ್ಞೆಯನು್ನ
        ಆಶಚಿಯಜಿವಾಯಿತು  ಮತು್ತ  ನಿೇನು  ದೇವಸಾಥೆನಕಕಾ  ಯಾವಾಗ        ಪ್್ರತಿಬಿಂಬಿಸುವ   ಇನೊ್ನಂದು   ನಿದಶಜಿನವನು್ನ   ನಾನು
        ಭೆೇಟಿ  ನಿೇಡಿದುದಾ  ಎಂದು  ಕೇಳಿದ.  ಬಹಳ  ವಷ್ಟಜಿಗಳ  ಹಂದ     ನನಪಿಸಿಕೊಳಳಿಬಲೆ್ಲ.  ಒಮಮಿ  ನಮಮಿ  ಮನಯವರು  ನಮಜಿದ್ಾ
        ಕಾಶ್ಗೆ  ಹೆೊೇಗಿದದಾ,  ಆದರ  ಎಲ್ಲವ್  ನನಪಿದ  ಎಂದು  ಅವರು     ಘಾಟೆಗೆ  ನನ್ನ  ತಂದ  ಮಾಡಲು  ಬಯಸಿದ  ಪ್್ಜೋಗಾಗಿ
        ಉತ್ತರಿಸಿದರು.                                           ಹೆೊೇಗಿದದಾವು.  ಸುಡುಬಿಸಿಲನು್ನ  ತಪಿ್ಪಸಲು,  ನಾವು  ಮೊರು
           ತ್ಾಯಿ  ಅತಯಾಂತ  ಸೊಕ್ಷಷ್ಮ  ಮತು್ತ  ಕಾಳರ್ಯುಳಳಿವರು       ಗಂಟೆಗಳ    ಪ್್ರಯಾಣಕಾಕಾಗಿ   ಮುಂಜಾನಯ್ೇ   ಹೆೊರಟೆವು.
        ಮಾತ್ರವಲ್ಲದ  ಸಾಕ್ಷ್ಟು್ಟ  ಪ್್ರತಿಭಾವಂತರು.  ಚ್ಕ್ಕಾ  ಮಕ್ಕಾಳಿಗೆ  ಚ್ಕ್ತೆಸಾ   ಬಸಿಸಾನಿಂದ  ಇಳಿದ  ನಂತರ  ಇನೊ್ನ  ಸ್ವಲ್ಪ  ದೊರ  ಕಾಲ್ನಡಿಗೆಯಲಿ್ಲ
        ನಿೇಡಲು  ಅಸಂಖ್ಾಯಾತ  ಮನಮದುದಾಗಳು  ಅವರಿಗೆ  ಗೆೊತು್ತ.        ಹೆೊೇಗಬೇಕ್ತು್ತ. ವಿಪ್ರಿೇತ ಸ್ಕಯಾಗಿದದಾರಿಂದ ನದ್ಯ ದಡದಲಿ್ಲ
        ನಮಮಿ  ವಡಾ್ನಗರದ  ಮನಯಲಿ್ಲ,  ಪ್್ರತಿದ್ನ  ಬಳಿಗೆಗೆ,  ಪ್್ೇಷ್ಟಕ್ರು   ನಿೇರಿನಲಿ್ಲ  ನಡೆಯತೆೊಡಗಿದವು.  ನಿೇರಿನಲಿ್ಲ  ನಡೆಯುವುದು
        ತಮಮಿ  ಮಕ್ಕಾಳ  ಪ್ರಿೇಕ್ಷೆ  ಮತು್ತ  ಚ್ಕ್ತೆಸಾಗಾಗಿ  ಸರತಿ  ಸಾಲಿನಲಿ್ಲ   ಸುಲಭವಲ್ಲ,  ಬಹಳ  ಬೇಗ  ನಾವು  ದಣಿದವು  ಮತು್ತ
        ನಿಲು್ಲತಿ್ತದದಾರು.                                       ಹಸಿವಾಗತೆೊಡಗಿತು.  ತ್ಾಯಿ  ತಕ್ಷಣ  ನಮಮಿ  ಅಸ್ವಸಥೆತೆಯನು್ನ
           ಚ್ಕ್ತೆಸಾಗಾಗಿ   ಆಕಗೆ   ಆಗಾಗೆಗೆ   ನುಣ್ಣನಯ   ಪ್ುಡಿಯ    ಗಮನಿಸಿದರು  ಮತು್ತ  ನನ್ನ  ತಂದಯನು್ನ  ನಿಲಿ್ಲಸಿ  ಸ್ವಲ್ಪ
        ಅಗತಯಾವಿರುತಿ್ತತು್ತ.   ಈ   ಪ್ುಡಿಯನು್ನ   ಸಂಗ್ರಹಸುವುದು     ವಿಶ್ಾ್ರಂತಿ  ಪ್ಡೆಯಲು  ಹೆೇಳಿದರು.  ಹತಿ್ತರ  ಎಲಿ್ಲಂದ್ಾದರೊ  ಬಲ್ಲ
        ಮಕ್ಕಾಳಲ್ಲರ   ಸಾಮೊಹಕ್   ಜವಾಬಾದಾರಿಯಾಗಿತು್ತ.   ತ್ಾಯಿ      ಖರಿೇದ್ಸಿ  ತರುವಂತೆ  ಹೆೇಳಿದರು.  ತಂದಯವರು  ಓಡಿ  ಹೆೊೇಗಿ
        54  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022
   51   52   53   54   55   56   57   58   59   60