Page 9 - NIS Kannada 01-15 July 2022
P. 9
Nation
ವಿಶೇಷ್ಟ ಲೇಖನ
ಪ್ರೌಂಖ್ ನಲಿ್ಲ ರಾಷ್ಟಟ್ರಪ್ತಿ-ಪ್್ರಧಾನಿ
ಸಂವಿಧ್ವನ ಮ್ತುತು
ಸಂಸ್್ವಕಾರದ ಸಮ್್ಮಲನ
ದೇಶದ ಅತುಯಾನ್ನತ ಸಾಂವಿಧಾನಿಕ್ ಹುದದಾಯಾದ ರಾಷ್ಟಟ್ರಪ್ತಿ ಚ್ುನಾವಣೆಯ ದ್ನಾಂಕ್ ಪ್್ರಕ್ಟವಾಗಿದ. ಆದರ ಪ್್ರತಿ ಐದು
ವಷ್ಟಜಿಗಳಿಗೆೊಮಮಿ ನಡೆಯುವ ರಾಷ್ಟಟ್ರಪ್ತಿ ಚ್ುನಾವಣೆಯ ಔಪ್ಚಾರಿಕ್ ಪ್್ರಕ್್ರಯ್ಯ ಘೋೊೇಷ್ಟಣೆಗೆ ಸುಮಾರು ಒಂದು ವಾರದ
ಮದಲು, ಉತ್ತರ ಪ್್ರದೇಶದ ಪ್ರೌಂಖ್ ಗಾ್ರಮವು ಅತಯಾಂತ ಆಕ್ಷ್ಟಜಿಕ್ ದೃಶಯಾಗಳಲಿ್ಲ ಒಂದಕಕಾ ಸಾಕ್ಷಿಯಾಯಿತು, ಅದು
ಎಲ್ಲರನೊ್ನ ಆಕ್ಷ್ಜಿಸಿತು. ದೇಶದ ಹಾಲಿ ರಾಷ್ಟಟ್ರಪ್ತಿ ರಾಮನಾಥ್ ಕೊೇವಿಂದ್ ಅವರು ಶ್ಷ್ಾ್ಟಚಾರವನು್ನ ಬದ್ಗೆೊತಿ್ತ ಪ್್ರಧಾನಿ
ನರೇಂದ್ರ ಮೇದ್ ಅವರನು್ನ ಪ್ರೌಂಖೆಗೆ ಆಹಾ್ವನಿಸಿದರು. ಪ್ರೌಂಖ್ ರಾಷ್ಟಟ್ರಪ್ತಿ ರಾಮನಾಥ್ ಕೊೇವಿಂದ್ ಅವರ ಪ್್ವಜಿಜರ
ಗಾ್ರಮವಾಗಿದುದಾ, ಅಲಿ್ಲ ಅವರು ಪ್್ರಧಾನಿಗೆ ಆತಿರ್ಯಾ ನಿೇಡಿದರು. ರಾಷ್ಟಟ್ರಪ್ತಿ ಮತು್ತ ಪ್್ರಧಾನ ಮಂತಿ್ರಯವರು ತಮಮಿ ಭಾಷ್ಟಣಗಳಲಿ್ಲ
ಉಲೆ್ಲೇಖಿಸಿದಂತೆ ಸಂವಿಧಾನದ ಘನತೆ ಮತು್ತ ಭಾರತಿೇಯ ಪ್ದಧಿತಿಗಳ ಅಂತಹ ವೆೈಶ್ಷ್ಟ್ಟತೆಯ ಅತುಯಾತ್ತಮ ಉದ್ಾಹರಣೆಗಳು
ವಿರಳವಾಗಿ ಕ್ಂಡುಬರುತ್ತವೆ.
ಮಾರು 50-55 ವಷ್ಟಜಿಗಳ ಹಂದ ರಾಷ್ಟಟ್ರಮಟ್ಟದ ನಾಯಕ್ರೊಬ್ಬರು ಮದಲ ಬಾರಿಗೆ ಆಗಮಿಸಿದ ಗಾ್ರಮ. ಹಳಿಳಿಯ
ಅನೇಕ್ ಜನರು ತಮಮಿ ರ್ೇವನದಲಿ್ಲ ಮದಲ ಬಾರಿಗೆ ರ್ೇಪ್ ಅನು್ನ ನೊೇಡಿದದಾರು. ಅದು ಕಾನು್ಪರದ ಪ್ರೌಂಖ್
ಗಾ್ರಮ ಮತು್ತ ನಾಯಕ್ ಡಾ.ರಾಮ್ ಮನೊೇಹರ್ ಲೆೊೇಹಯಾ ಅವರ ತವರು. ಆದರ ಸಾಧಾರಣ ಹನ್ನಲೆಯಿಂದ
ಸುಬಂದ ಈ ನಲದ ಮಗ ದೇಶದ ಅತುಯಾನ್ನತ ಸಾಂವಿಧಾನಿಕ್ ಸಾಥೆನವನು್ನ ತಲುಪಿದ್ಾಗ, ಅವರ ಆಹಾ್ವನದ ಮೇರಗೆ
ಪ್್ರಧಾನಿಯವರು ಅದೇ ಗಾ್ರಮವನು್ನ ತಲುಪಿದ್ಾಗ ಅದು ನಿಜವಾಗಿಯೊ ಆ ಹಳಿಳಿ ಮತು್ತ ಸುತ್ತಮುತ್ತಲಿನ ಪ್್ರದೇಶಕಕಾ ಐತಿಹಾಸಿಕ್
ಘಟನಯಾಗುತ್ತದ. ಅವರ ನಡುವಿನ ಸಂಬಂಧದಲಿ್ಲ ಈ ಸ್್ನೇಹಪ್ರತೆ ಹೆೇಗೆ ಅಸಾಧಾರಣ ಚ್ಮತ್ಾಕಾರವನು್ನ ತೆೊೇರಿಸಿತು ಎಂಬುದನು್ನ
ನೊೇಡೆೊೇಣ.
ನ್್ಯಯೂ ಇಂಡಿಯಾ ಸಮಾಚಾರ ಜುಲೈ 1-15, 2022 7