Page 19 - NIS Kannada 16-30 June, 2022
P. 19

ಮುಖಪುಟ‌ಲೇಖನ
                                                                          ಜಾಗತ್ಕ ವೋದ್ಕಯಲ್ಲಿ ಭಾರತ




              ಭಾರತವು ಈಗ ಜಾಗತ್ಕವಾಗಿ ಪ್ರಮುಖ ದೆೋಶವಾಗಿ

              ಹೂರಹೂಮು್ಮತ್ತಿದೆ, ಅದರ ಸುತತಿಮುತತಿಲ್ನ ಪ್ರದೆೋಶಗಳು


              ಮಾತ್ರವಲಲಿದೆ ಇತರ ದೆೋಶಗಳೆೊಂದ್ಗೆ ಜಾಗತ್ಕ ವೋದ್ಕಗಳಲ್ಲಿ

              ಅತ್ಯಂತ ದೃಢವಾದ ಉಪಸಿಥೆತ್ಯನು್ನ ಹೂಂದ್ದೆ.








                                      ಭಾರತೇಯರು ಜಗತತನಲ್ಲಿ ಎಲ್ಲಿೇ ವಾಸಿಸಿದರ್ ಅವರ
                                      ಭಾರತೇಯತೆ ಮತುತ ದೇಶ ನಿಷ್್ಠ ಸ್ವಲ್ಪವೂ ಕಡಿಮಯಾಗುವುದಿಲಲಿ.

                                      ಇದರ ರರಿಣಾಮವಾಗಿ, ಜಗತತನ ಎಲಾಲಿದರ್ ವಾಸಿಸುವ

                                      ರರಿತಯಬಬ ಭಾರತೇಯನು “ರಾಷಟ್ದ್ತ” ಆಗಿದಾದುನೆ ಮತುತ
                                      ಅದೇ ರಾರ್ಟ್ೇಯ ರಾಯಭಾರಿಗಳು ರಾಷಟ್ದ ಅಭಿವೃದಿಧಿಯನುನು

                                      ಮುನನುಡೆಸಿದಾಗ, ದೇಶದ ವಿಶಾ್ವಸಾಹನ್ತೆ ಬೆಳೆಯುತತದ.

                                      ಮನುಕುಲವು ಎದುರಿಸುವ ಯಾವುದೇ ಬ್ಕಕೆರಟಾನುನು ಎದುರಿಸಲು
                                      ಆ ಜಗತುತ ಸಿದಧಿವಾಗಿರುವಂತೆ ತೆ್ೇರುತತದ. ರರಿಧಾನಿ ನರೆೇಂದರಿ

                                      ಮೊೇದಿಯವರ ಇತತೇಚಿನ ಯುರೆ್ೇಪ್ ಅಥವಾ ಜಪಾರ್

                                      ರರಿವಾಸ ಅಥವಾ ಇತರ ಯಾವುದೇ ಅಂತರರಾರ್ಟ್ೇಯ
                                      ಭೆೇಟಿಗಳಲ್ಲಿ, ‘ಭಾರತ್ ಮಾತಾ ಕ್ೇ ಜೈ’ ಘೂೇಷಣಯು

                                      “ವಸುದೈವ ಕುರುಂಬಕಂ” ಎಂಬ ನವ ಭಾರತದ ಮನಸಿಥೆತಯನುನು
                                      ರರಿತಬ್ಂಬ್ಸುತತದ. ಹಿಂದಿನ ‘ಭಾರತ ಏಕೆ?’ ಎಂಬ ಚಿಂತನೆಯನುನು

                                      ದ್ರವಿರುಟಾ ‘ಭಾರತ ಏಕಾಗಬಾರದು?’ ಎಂಬ ಹೆ್ಸ

                                      ರರಿಕಲ್ಪನೆಯನುನು ಜಗತುತ ರಡೆದುಕೆ್ಂಡಿದ. ದೇಶದ ಅಭಿವೃದಿಧಿ
                                      ಹೆ್ಸ ರಥದಲ್ಲಿ ಸಾಗಿದುದು, ಜಗತತನಾದ್ಯಂತ ನೆಲ್ಸಿರುವ

                                      ಭಾರತೇಯರನುನು ಒಗ್ಗೆಡಿಸಿ ಮಾತೃಭ್ಮಯ ಸಾಥೆನಮಾನವನುನು
                                      ಹಂಚಿಕೆ್ಂಡಿದಾದುರೆ. ರಾಷಟ್ ನಿಮಾನ್ಣಕೆಕೆ ಕೆ್ಡುಗೆ ನಿೇಡಲು

                                      ಸಾಧ್ಯವಾಗಿದ ಎಂದು ಸಂತಸ ವ್ಯಕತರಡಿಸಿದಾದುರೆ. ಜಗತುತ

                                      ನವಭಾರತದ ಹುಟಿಟಾಗೆ ಸಾಕ್ಯಾಗುತತದ ಮತುತ ಬದಲಾಗುತತರುವ
                                      ಜಾಗತಕ ರರಿಸಿಥೆತಯಲ್ಲಿ, ನಿಣಾನ್ಯಕ ನಾಯಕತ್ವ ಮತುತ

                                      ಬಲವಾದ ಜಾಗತಕ ವ್ಯಕ್ತತ್ವದ ಮ್ಲಕ ಅವಕಾಶವನುನು

                                      ರಡೆದುಕೆ್ಳಳಿಲು ಭಾರತವು ತನನುನುನು ಉತತಮ ಸಾಥೆನದಲ್ಲಿರಿಸುತತದ.


                                                                        ನೂ್‌ಇಂಡಿಯಾ‌ಸಮಾಚಾರ    ಜೂನ್ 16-30,‌2022 17
   14   15   16   17   18   19   20   21   22   23   24