Page 49 - NIS Kannada 16-30 June, 2022
P. 49

ಪ್ರಧಾನಮಂತಿ್ರ‌ಸ್ವನಿಧಿ  ಮಹತಾ್ವಕಾಂಕ್ಯ‌ಯೇಜನ




        ಸವಾನಧಿಯಂದ ಸಮೃದ್್ಧ



            ಕೆ್ೇವಿಡ್ -19 ಸಾಂಕಾರಿಮಕ ರೆ್ೇಗದ ಸಮಯದಲ್ಲಿಯ್
           ಪಾದಚಾರಿ ರಸತಗಳಲ್ಲಿ ಸರಕುಗಳನುನು ಮಾರಾರ ಮಾಡುವವರಿಗೆ
           ತಮಮಿ ಜಿೇವನವನುನು ರುನರಾರಂಭಿಸಲು ಕಡಿಮ ಬಡಿಡಿದರಗಳಲ್ಲಿ               ಇದು‌ಸಕಾತುರದಿಂದ‌
           ಖಾತರಿರಡಿಸಿದ ಉಚಿತ ಬಂಡವಾಳ ಸಾಲಗಳ ಸೌಲಭ್ಯವನುನು                      ಸಕಾಲ್ಕ‌ಸಹಾಯ‌
           ಒದಗಿಸುವುದು ಮತುತ ಸುಲಭ ನಿಯಮಗಳನುನು ಒದಗಿಸುವುದು
           ಪಿಎಂ ಸ್ವನಿಧಿಯ ಉದದುೇಶವಾಗಿದ.                                 ಎಂದು‌ಫಲಾನುಭವಿಗಳು‌
            ಮೊದಲ ಬಾರಿಗೆ, 10,000 ರ್.ಗಳ ಸಾಲವನುನು ನಿೇಡಲಾಗುತತದ.                   ಹೆೇಳುತಾತುರ
           ಈ ಸಾಲವನುನು ಸಕಾಲದಲ್ಲಿ ಮರುಪಾವತಸಿದರೆ, ಎರಡನೆೇ
           ಕಂತನಲ್ಲಿ 20 ಸಾವಿರ ರ್ಪಾಯಿಗಳನುನು ಮತುತ ಮ್ರನೆೇ
           ಕಂತನಲ್ಲಿ 50 ಸಾವಿರ ರ್ಪಾಯಿಗಳನುನು ನಿೇಡಲಾಗುತತದ.
            ಪೂರಿೇತಾಸಾಹ ಧನವನುನು ರರಿತ 3 ತಂಗಳಿಗೆ್ಮಮಿ ವಷನ್ಕೆಕೆ
           ಶೇ.7ರ ದರದಲ್ಲಿ ಬಡಿಡಿ ಸಬ್ಸಾಡಿ ರ್ರದಲ್ಲಿ ನಿೇಡಲಾಗುತತದ.         ಲಾಕ್ ಡೌನ್ ನಂದಾಗಿ ನಮ್ಮ ಆರ್ಟ್ಕ
            ಡಿಜಿರಲ್ ವಹಿವಾರನುನು ಉತೆತೇಜಿಸಲು, ಮಾಸಿಕ 100                 ಸಿಥೆತ್ ತುಂರಾ ದುಬಟ್ಲವಾಗಿತುತಿ. ನನ್ನ ಪತ್
           ರ್.ಗಳವರೆಗೆ ಮತುತ ವಾರ್ನ್ಕವಾಗಿ 1,200 ರ್.ಗಳವರೆಗೆ              ಕಾರು ಮೆಕಾ್ಯನಕ್, ಉಳಿಸಿದದಿ ಹಣವನೂ್ನ
           ಕಾ್ಯಶ್ ಬಾ್ಯಕ್ ನಿೇಡಲಾಗುತತದ.                                ಖಚುಟ್ ಮಾಡಲಾಯತು, ಮತುತಿ ನಮ್ಮಲ್ಲಿ
                                                                     ಏನೂ ಉಳಿದ್ರಲ್ಲಲಿ. ಯೋಜನೆಯ ಬಗೆಗೆ
        ನಿೇಡುವ ಯೇಜನೆಗೆ ಅನುಮೊೇದನೆ ನಿೇಡಿದ. ಸಾಲ ನಿೇಡಲು 5,000
                                                                     ತ್ಳಿದುಕೂಂಡ ನಂತರ, ಆನ್ ಲೈನ್ ನಲ್ಲಿ ಅಜಟ್
        ಕೆ್ೇಟಿ  ರ್.  ತೆಗೆದಿರಿಸಲಾಗಿದ.  ಈ  ಯೇಜನೆಯಡಿಯಲ್ಲಿ  ಒರುಟಾ
                                                                     ಸಲ್ಲಿಸಿದೆವು. ಸಹ ಮಾಡಲು ನನಗೆ ರಾ್ಯಂಕ್ನಂದ
        ಮೊತತವು 8,100 ಕೆ್ೇಟಿ ರ್.ಗೆ ಏರಿದ. ಈಗ, ಬ್ೇದಿ ಬದಿ ವಾ್ಯಪಾರಿಗಳು
                                                                     ಕರೆ ಬಂತು ಮತುತಿ ನಂತರ 1೦ ಸಾವಿರ
        ಸುಲಭವಾಗಿ ದುಡಿಯುವ ಬಂಡವಾಳವನುನು ರಡೆಯುತಾತರೆ, ಇದರಿಂದ
                                                                     ರೂಪಾಯಗಳ ಸಾಲವನು್ನ ಪಡೆದೆ. ನಾನು
        ಅವರು  ತಮಮಿ  ವ್ಯವಹಾರವನುನು  ವಿಸತರಿಸಬಹುದು  ಮತುತ  ಅವರು
                                                                     ಅದನು್ನ ಮರು ಪಾವತ್ಸಿದೆ, ಈಗ ನಾನು 20
        ಸಾ್ವವಲಂಬ್ಗಳಾಗಬಹುದು. ಸುಮಾರು 1.2 ಕೆ್ೇಟಿ ಜನರು ಇದರಿಂದ
                                                                     ಸಾವಿರ ಸಾಲವನು್ನ ಸಹ ಪಡೆದ್ದೆದಿೋನೆ. ಡಿಜಟಲ್
        ರರಿಯೇಜನ ರಡೆಯುತಾತರೆ ಎಂದು ನಿರಿೇಕ್ಸಲಾಗಿದ.
                                                                     ಯುಗದಲ್ಲಿ, ಜನರು ನನ್ನ ಕೂ್ಯಆರ್ ಕೂೋಡ್
           ತಂತರಿಜ್ಾನದ್ಂದಿಗೆ ಸಂರಕನ್ ಸಾಧಿಸುವ ಮ್ಲಕ ಪಿಎಂ ಸ್ವನಿಧಿ
                                                                     ಅನು್ನ ಸಾಕೆ್ಯನ್ ಮಾಡುವ ಮೂಲಕ ಹಣವನು್ನ
        ಯೇಜನೆಯನುನು  ಸರಳಗೆ್ಳಿಸಲಾಗಿದ.  ದಾಖಲ್ಗಳನುನು  ಸಲ್ಲಿಸಲು
                                                                     ಕಳುಹಸುತಾತಿರೆ, ಅದು ನೆೋರವಾಗಿ ಖಾತಯನು್ನ
        ಸರತ  ಸಾಲ್ನಲ್ಲಿ  ನಿಲುಲಿವ  ಅಗತ್ಯವಿಲಲಿ,  ಸಾಮಾನ್ಯ  ಸೇವಾ  ಕೆೇಂದರಿ,
                                                                     ತಲುಪುತತಿದೆ.
        ಸಥೆಳಿೇಯ ನಗರ ಸಂಸಥೆ ಅಥವಾ ಬಾ್ಯಂಕ್ ಗೆ ಭೆೇಟಿ ನಿೇಡುವ ಮ್ಲಕ
                                                                     ನಜ್ಮನ್, ಮಧ್ಯಪ್ರದೆೋಶ
        ಔರಚಾರಿಕತೆಗಳನುನು  ರೂಣನ್ಗೆ್ಳಿಸಬಹುದು.  ಸಕಾಲದಲ್ಲಿ  ಸಾಲ
        ಪಾವತಗಳನುನು  ಮಾಡುವ  ಮ್ಲಕ  ಮತುತ  ಡಿಜಿರಲ್  ಪಾವತಗಳನುನು
        ಅಳವಡಿಸಿಕೆ್ಳುಳಿವ ಮ್ಲಕ ಶೇಕಡಾ 7 ರಷುಟಾ ಬಡಿಡಿ ಸಬ್ಸಾಡಿಯನ್ನು
        ರಡೆಯಬಹುದು.ಇದಲಲಿದ, ‘ಸ್ವನಿಧಿಯಿಂದ ಸಮೃದಿಧಿ’ ಕಾಯನ್ಕರಿಮವನುನು       ನಾನು ಲೈಯಾ, ಚನಾ ಮತುತಿ ನೆಲಗಡಲಯನು್ನ
        ಭಾರತ  ಸಕಾನ್ರದ  8  ಕಲಾ್ಯಣ  ಯೇಜನೆಗಳೊಂದಿಗೆ  ಸಂರಕ್ನ್ಸಿದ,        ಮಾರಾಟ ಮಾಡುತತಿೋನೆ. 10,000 ರೂ.ಗಳ
        ಇದರಿಂದ  ಬ್ೇದಿ  ಬದಿ  ವಾ್ಯಪಾರಿಗಳ  ಜಿೇವನವು  ಸುಗಮವಾಗುತತದ.        ಸಾಲವನು್ನ ಪಡೆದ ನಂತರ, ಒಂದೂವರೆ
        ಇದೇ  ಮೊದಲ  ಬಾರಿಗೆ  ಲಕ್ಾಂತರ  ಬ್ೇದಿಬದಿ  ವಾ್ಯಪಾರಿಗಳು  ಈ         ಪಟುಟಾ ಹಚುಚಿ ಕಡಲ ಮತುತಿ ನೆಲಗಡಲಯನು್ನ
        ವ್ಯವಸಥೆಯಂದಿಗೆ  ನಿಜವಾಗಿಯ್  ಸಂರಕನ್  ಹೆ್ಂದಿದಾದುರೆ,  ಅವರು        ಖರಿೋದ್ಸಲು ಮೊದಲು ನಾನು ಮತತಿ ಮತತಿ
        ಹೆ್ಸ    ಗುರುತನುನು   ರಡೆದುಕೆ್ಂಡಿದಾದುರೆ.   ಸ್ವಉದ್್ಯೇಗದಿಂದ      ಮಾರುಕಟಟಾಗೆ ಹೂೋಗಬೆೋಕಾಗಿತುತಿ, ಈಗ
           ಸಾ್ವವಲಂಬನೆ  ಮತುತ  ಆತಮಿಗೌರವವನುನು  ಗಳಿಸುವ  ರಯಣದಲ್ಲಿ         ನಾನು ದೊಡಡಿ ಪ್ರಮಾಣದಲ್ಲಿ ಸರಕುಗಳನು್ನ
              ಸ್ವನಿಧಿ ಯೇಜನೆ ಒಂದು ರರಿಮುಖ ಹೆಜಜ್ಯಾಗಿದ.                  ಖರಿೋದ್ಸಲು ಪಾ್ರರಂಭಿಸಿದೆದಿೋನೆ. ಈಗ
                                                                     ನಾನು ಪ್ರತ್ ದ್ನದ ಬದಲಾಗಿ ವಾರಕೂಕೆಮೆ್ಮ
                                                                     ಮಾರುಕಟಟಾಗೆ ಹೂೋಗುತತಿೋನೆ.
                                                                     ವಿಜಯ್ ಬಹದೂದಿರ್, ಲಖನೌ




                                                                        ನ್ಯೂ ಇಂಡಿಯಾ ಸಮಾಚಾರ    ಜ್ನ್ 16-30, 2022 47
   44   45   46   47   48   49   50   51   52   53   54