Page 53 - NIS Kannada 16-30 June, 2022
P. 53

47 ವಷಟ್ಗಳ ತುತುಟ್ ಸಿಥೆತ್  ರಾಷಟ್


                                                                ಪ್ರಜಾಪ್ರಭುತವಾದ ಅರಿವು ಅತ್ಯಗತ್ಯ
                                                                ರರಿಜಾರರಿಭುತ್ವವು ಒಂದು ಸಂಸಕೆಕೃತ ಮತುತ ಒಂದು ವ್ಯವಸಥೆಯಾಗಿದ.
                                                                ಅಂತಹ    ರರಿಸಿಥೆತಯಲ್ಲಿ,   ರರಿಸಿಥೆತಯ   ಬಗೆಗೆ   ನಿರಂತರ
                                                                ಜಾಗೃತಯ  ಅಗತ್ಯವಿದ.  ಇದಕಾಕೆಗಿಯೇ  ರರಿಜಾರರಿಭುತ್ವವು
           ಆ ಭಯಾನಕ ತುತುಟ್                                       ಎದುರಿಸುತತರುವ   ಸಮಸ್ಯಗಳನುನು   ನೆನಪಿರುಟಾಕೆ್ಳುಳಿವುದು
           ಪರಿಸಿಥೆತ್ಯ ದ್ನಗಳನು್ನ ಎಂದ್ಗೂ                          ನಿಣಾನ್ಯಕವಾಗಿದ.  ರರಿಜಾರರಿಭುತ್ವದಲ್ಲಿ  ನಂಬ್ಕೆ  ಇಟಿಟಾರುವ
                                                                ಯಾವ  ಭಾರತೇಯನ್  1975ರ  ಜ್ರ್  25ರ  ರಾತರಿಯನುನು
           ಮರೆಯಲಾಗುವುದ್ಲಲಿ. 1975 ಮತುತಿ                          ಮರೆಯಲಾರ.  ದೇಶವನುನು  ಒಂದು  ರಿೇತಯ  ಸರೆಮನೆಯಾಗಿ

           1977ರ ನಡುವ, ಸಂಸೆಥೆಗಳನು್ನ                             ರರಿವತನ್ಸಿದಾಗ,  ವಿರೆ್ೇಧದ  ಧ್ವನಿಯನುನು  ಮೌನಗೆ್ಳಿಸುವ
                                                                ರರಿಯತನುವನುನು  ಮಾಡಲಾಯಿತು.  ಜಯರರಿಕಾಶ್  ನಾರಾಯಣ್
           ವ್ಯವಸಿಥೆತವಾಗಿ ನಾಶಪಡಿಸಲಾಯತು.                          ಸೇರಿದಂತೆ  ಹಲವಾರು  ರರಿಮುಖ  ರಾರ್ಟ್ೇಯ  ನಾಯಕರನುನು
           ಭಾರತದ ಪ್ರಜಾಸತಾತಿತ್ಮಕ                                 ಸರೆಮನೆಗೆ  ತಳಳಿಲಾಯಿತು.  ತುತುನ್ರರಿಸಿಥೆತಯ  ಭಯಾನಕ
                                                                ಸಿಥೆತಯನುನು ತಪಿ್ಪಸಲು ನಾ್ಯಯಾಂಗ ವ್ಯವಸಥೆಗ್ ಸಾಧ್ಯವಾಗಲ್ಲಲಿ.
           ಮನೊೋಭಾವವನು್ನ ಬಲಪಡಿಸಲು ಮತುತಿ
                                                                ಮಾಧ್ಯಮಗಳನುನು    ಸಹ    ನಿಬನ್ಂಧಿಸಲಾಗಿತುತ.   ಅನೆೇಕ
           ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ                         ಪೂಲ್ೇಸ್  ಅಧಿಕಾರಿಗಳನುನು  ವಿವಿಧ  ರತರಿಕೆಗಳ  ಕಚೇರಿಗಳಲ್ಲಿ

           ಮೌಲ್ಯಗಳನು್ನ ಎತ್ತಿಹಡಿಯುವ                              ಸಂಪಾದಕರನಾನುಗಿ  ನೆೇಮಸಲಾಯಿತು.  ಆದಾಗ್್ಯ,  ಭಾರತದ
                                                                ಅತದ್ಡಡಿ  ಶಕ್ತಯಂದರೆ  ಅದರ  ರರಿಜಾರರಿಭುತ್ವ  ಮತುತ  ಅದರ
           ಸಂಕಲ್ಪವನು್ನ ಮಾಡಲು ನಾವು ಎಲಾಲಿ                         ಜನರ ಶಕ್ತ ಎಂಬುದನುನು ನೆನಪಿನಲ್ಲಿಡುವುದು ಮುಖ್ಯ. ಟಿೇಕೆಗಳು
           ಪ್ರಯತ್ನಗಳನು್ನ ಮಾಡೊೋಣ.                               ಬಂದಾಗಲ್ಲಾಲಿ,  ಈ  ಗಣ್ಯ  ಜನರ  ಗುಂರು  ರರಿಜಾರರಿಭುತ್ವವನುನು
                                                                ಜಿೇವಂತವಾಗಿಡಲು ತಮಮಿ ಶಕ್ತಯನುನು ಬಳಸಿದ. ದೇಶವು ತುತುನ್
           ತುತುಟ್ ಪರಿಸಿಥೆತ್ಯನು್ನ ವಿರೊೋಧಿಸುತಾತಿ                 ರರಿಸಿಥೆತಯನುನು  ಘೂೇರ್ಸಿದಾಗ,  ವಿರೆ್ೇಧವು  ರಾಜಕ್ೇಯ

           ಭಾರತ್ೋಯ ಪ್ರಜಾಪ್ರಭುತವಾಕಾಕೆಗಿ                          ವಲಯಗಳಿಗೆ  ಅಥವಾ  ರಾಜಕಾರಣಿಗಳಿಗೆ  ಸಿೇಮತವಾಗಿರಲ್ಲಲಿ;
                                                                ಅದು  ಜೈಲ್ನ  ಕೆ್ೇಣಗಳಿಗೆ  ಮಾತರಿ  ಸಿೇಮತವಾಗಿರಲ್ಲಲಿ.
           ಹೂೋರಾಡಿದ ಪ್ರತ್ಯಬ್ಬರನೂ್ನ ನಾವು
                                                                ಬದಲಾಗಿ, ಜನರ ಹೃದಯಗಳಲ್ಲಿ ಆಕೆ್ರಿೇಶವಿತುತ. ಕಣಮಿರೆಯಾದ
           ನೆನಪಸಿಕೂಳುಳಿತತಿೋವ.                                   ರರಿಜಾರರಿಭುತ್ವಕಾಕೆಗಿ  ಹಂಬಲವಿತುತ.  ಉದಾಹರಣಗೆ,  ನಿೇವು

                                                                ಎಲಾಲಿ ಸಮಯದಲ್ಲಿ ಆಹಾರವನುನು ರಡೆದರೆ, ನಿಮಗೆ ಹಸಿವಿನ
           ನರೆೋಂದ್ರ ಮೊೋದ್, ಪ್ರಧಾನ ಮಂತ್್ರ                        ಕಡೆ  ಗಮನವಿರುವುದಿಲಲಿ,  ಆದರೆ  ನಿಮಗೆ  ಆಹಾರ  ಸಿಗದಿದಾದುಗ,
                                                                ಹಸಿದ  ವ್ಯಕ್ತಯು  ಭಯಂಕರವಾಗಿ  ಭಾವಿಸುತಾತನೆ.  ಅಂತೆಯೇ,
                                                                ರರಿಜಾರರಿಭುತ್ವದ  ಹಕುಕೆಗಳನುನು  ಯಾರಾದರ್  ಕ್ತುತಕೆ್ಂಡಾಗ
                                                                ದೈನಂದಿನ  ಜಿೇವನದಲ್ಲಿ  ಅದನುನು  ಅನುಭವಿಸಲಾಗುತತದ.
                                                                ತುತುನ್ರರಿಸಿಥೆತಯ  ಸಮಯದಲ್ಲಿ,  ರರಿತಯಬಬ  ನಾಗರಿಕನ್
                                                                ತಮಮಿಂದ  ಏನನೆ್ನುೇ  ಕ್ತುತಕೆ್ಳಳಿಲಾಗಿದ  ಎಂದು  ಭಾವಿಸಲು
                                                                ಪಾರಿರಂಭಿಸಿದನು.  ಯಾವುದೇ  ಸಾಮಾಜಿಕ  ವ್ಯವಸಥೆಯನುನು
                                                                ನಡೆಸಲು,  ಸಂವಿಧಾನದ  ಅಗತ್ಯವೂ  ಇದ.  ನಿಬಂಧನೆಗಳು,
                                                                ಕಾನ್ನುಗಳು  ಮತುತ  ನಿಯಮಗಳು  ಸಹ  ಅಗತ್ಯವಾಗಿವೆ.
                                                                ಹಕುಕೆಗಳು ಮತುತ ಜವಾಬಾದುರಿಗಳ ಬಗೆಗೆಯ್ ಚಚನ್ ನಡೆಯುತತದ.
                                                                ಆದರೆ ಭಾರತದ ಸೌಂದಯನ್ವೆಂದರೆ, “ರರಿಜಾರರಿಭುತ್ವವು ನಮಮಿ
                                                                ಸಂಸಕೆಕೃತ, ನಮಮಿ ರರಂರರೆ, ಮತುತ ನಾವು ಆ ರರಂರರೆಯಂದಿಗೆ
                                                                ಬೆಳೆದಿದದುೇವೆ”  ಎಂದು  ಯಾವುದೇ  ನಾಗರಿಕನು  ಹೆಮಮಿಯಿಂದ
                                                                ಹೆೇಳಬಹುದು. ಆದದುರಿಂದಲ್ೇ ತುತುನ್ರರಿಸಿಥೆತಯ ಸಮಯದಲ್ಲಿ
                                                                ಅದರ ಅನುರಸಿಥೆತಯನುನು ದೇಶವಾಸಿಗಳು ತುಂಬಾ ಸ್ಕ್ಷಷ್ಮವಾಗಿ
                                                                ಅನುಭವಿಸಿದರು.  ಇದರ  ರರಿಣಾಮವಾಗಿ,  ಜನರು  1977
                                                                ರ  ಸಾವನ್ತರಿಕ  ಚುನಾವಣಯಲ್ಲಿ  ತಮಮಿ  ಸ್ವಂತ  ಲಾಭಕಾಕೆಗಿ
                                                                ಅಲಲಿ,  ಆದರೆ  ರರಿಜಾರರಿಭುತ್ವವನುನು  ರಕ್ಸಲು  ಪಾಲ್್ಗೆಂಡಿದದುರು.
                                                                ಜನರು  ತಮಮಿ  ಹಕುಕೆಗಳು  ಅಥವಾ  ಅಗತ್ಯಗಳನುನು  ಲ್ಕ್ಕೆಸದ
                                                                ರರಿಜಾರರಿಭುತ್ವದ  ಉದದುೇಶಕಾಕೆಗಿ  ಮಾತರಿ  ಮತ  ಚಲಾಯಿಸಿದರು.
                                                                ರ್ರಿೇಮಂತರಿಂದ  ಹಿಡಿದು  ಬಡವರವರೆಗೆ  ಎಲಲಿರ್  ಒಗಗೆಟಿಟಾನಿಂದ
                                                                ಮತ ಚಲಾಯಿಸಿದರು.

                                                                        ನ್ಯೂ ಇಂಡಿಯಾ ಸಮಾಚಾರ    ಜ್ನ್ 16-30, 2022 51
   48   49   50   51   52   53   54   55   56   57   58