Page 10 - NIS Kannada September 01-15, 2022
P. 10

ರಾಷಟ್ರ
             ಶಿಕ್ಷಕರ ದಿನಾಚರಣೆ ವಿಶೇಷ



                ಅಧ್ಯಯನದೆೊೆಂದ್ಗೆ ಬೆಸೆದುಕೆೊಳ್ಳಲು ಶಿಕ್ಷಕರು


                  ತಮ್ಮದೆರೀ ಆದ "ಜಾಲ್ವುಡ್" ಹೊೆಂದ್ದಾದಿರ.



            ಶಿಕ್ಷಕರ್ ಎಂದಿಗೊ ಜ್ಾನದ ಹರಿವಿನೊಂದಿಗೆ ಸಂಪಕ್ಣವನ್ನು ಕಡಿದ್ಕೊಳು್ಳವುದಿಲಲಿ. ಅವರ್ ಕಲಸ ಮಾಡ್ವುದನ್ನು ನಿಲ್ಲಿಸಬಹ್ದ್,
            ಆದರ ಅವರ್ ಕಲ್ಸ್ವುದನ್ನು ನಿಲ್ಲಿಸಲ್ ಸಾಧಯೆವಿಲಲಿ. ಶಿಕ್ಷಕ ಅಥವಾ ಮಾಗ್ಣದಶ್ಣಕರ್ ಎಲೆಲಿಡಯೊ ಬೆೇಕ್. ಕಲವು ಶಿಕ್ಷರ ತಜ್ಞರ್
                  ತಮ್ಮದೆೇ ಆದ "ಜಾಲ್ವುಡ್" (ಬಾಲಯೆದಲ್ಲಿ ಸಂತೊೇಷ್ದಾಯಕ ಕಲ್ಕ) ಮೊಲಕ ರವಿಷ್ಯೆದ ಸಸಿಗಳನ್ನು ಬೆಳೆಸಿದರ,
          ಇತರರ್, ಮಕ್ಳನ್ನು ಪರಿಸರ, ಕ್್ರೇಡ ಮತ್ತು ಇತರ ಅವಶಯೆಕತಗಳ ಜತ ಬೆಸಯಲ್ ಸಾಂಪ್ರದಾಯಿಕ ತರಗತಿಗಳಿಂದಾಚೆಗೆ ಹೊೇಗಿ ರವಿಷ್ಯೆದ
         ಅಡತಡಗಳನ್ನು ಎದ್ರಿಸಲ್ ಸಾಧಯೆವಾಗ್ವಂತ ಅವರನ್ನು ಸಜ್ಜೆಗೆೊಳಿಸ್ತಾತುರ. ಶಿಕ್ಷಕರ ದಿನದಂದ್ ರಾಷ್ಟ್ರಮಟಟಿದಲ್ಲಿ ಗ್ರ್ತಿಸಿಕೊಂಡಿರ್ವ
                                 ಅಂತಹ ಪ್ರಶಸಿತು ವಿಜೆೇತ ಶಿಕ್ಷಕರನ್ನು ನಾವು ನಿಮಗೆ ಪರಿಚಯಿಸ್ತಿತುದೆದಿೇವ.






      ಖುಷ್್ಮದ್ ಕುತುಬುದದಿೋನ್ ಶೋಖ್  ಭಾಷೆಯ ಸಮಸೆಯೂಯನುನು                ಜೈ ಸಂಗ್        ಸಕಾ್ಮರದ ಯೊೋಜನೆಗಳು ಮತುತಾ
        ಗಡಿಚಿರೆ್ೋಲ್-ಮಹಾರಾಷಟ್ರ  ನಿವಾರಿಸದ "ನಾನ್ ವರದಗಾರ"          ಜುಂಜುನು, ರಾಜಸಾಥಾನ  ಸಥಾಳಿೋಯರ ಸಹಕಾರದ್ಂದಗೆ ಆಟದ
                                                                                  ಮೈದಾನ ನಿಮಾ್ಮಣ
          ಖ್ಷ್್ಣದ್ ಕ್ತ್ಬ್ದಿದಿೇನ್ ಶೇಖ್, ಮಹಾರಾಷ್ಟ್ರದ ಗಡಿ್ಚರೊೇಲ್            ಜ್ಂಜ್ನ್ ಜಿಲೆಲಿಯ ಸರ್ಣ ಪಟಟಿರವಾದ
          ಜಿಲೆಲಿಯ ಪುಟಟಿ ಗಾ್ರಮವಾದ ಅಸರ್ ಅಲ್ಯ ಜಿಲಾಲಿ ಪಾ್ರಥಮಿಕ       ಸೊರಜ್ ಗಡ್ ನಲ್ಲಿರ್ವ ಕಾಲಿಸಿಕಲ್ ಹೈಯರ್ ಸೊ್ಲ್ ಗೆ 2015
             ಶಾಲೆಯ ಶಿಕ್ಷಕ, ಇವರ್ ಈ ಬ್ಡಕಟ್ಟಿ ಪ್ರದೆೇಶಗಳಲ್ಲಿನ        ರಲ್ಲಿ ಕ್್ರೇಡಾ ಶಿಕ್ಷಕರಾಗಿ ಬಂದ ಜೆೈ ಸಿಂಗ್, ಮಕ್ಳಿಗೆ ಶಾಲೆಯಲ್ಲಿ
           ಯ್ವಕರ್ ಮತ್ತು ಸಮಾಜದ ಇತರರ ನಡ್ವ ಸಂಪಕ್ಣವನ್ನು               ಕ್್ರೇಡಾ ಸೌಲರಯೆಗಳನ್ನು ಪಡಯಲ್ ಸಹಾಯ ಮಾಡಿದರ್.
           ಬೆಸಯಲ್ ನಿರಂತರವಾಗಿ ತಮ್ಮ ಕಲ್ಪನಯನ್ನು ಬಳಸ್ತಾತುರ.              ಮಕ್ಳು ತರಬೆೇತಿಗಾಗಿ ಹೊರಗೆ ಹೊೇಗಬೆೇಕಾಗಿಲಲಿ;
             ಗಡಿ ಪ್ರದೆೇಶದಲ್ಲಿ ಭಾಷೆಯ ಸಮಸಯೆ ಇತ್ತು, ಆದದಿರಿಂದ        ಸರಕಾರದ ವಿವಿಧ ಯೇಜನಗಳ ನರವಿನಿಂದ ಹಾಗೊ ಎಲಲಿರ
            ಖ್ಷ್್ಣದ್ "ನಾನೊ ವರದಿಗಾರ" ಎಂಬ ಚಟ್ವಟಿಕಗಳನ್ನು             ಸಹಕಾರದಿಂದ ಶಾಲೆಯಲ್ಲಿ ರಾಷ್ಟ್ರಮಟಟಿದ ಆಟದ ಮೈದಾನ
            ಪಾ್ರರಂಭಿಸಿದರ್. ಭಾರತದಲ್ಲಿ ಬಾಲ್ವುಡ್ ಇದದಿ ಹಾಗೆ ನನನು       ನಿಮಿ್ಣಸಲಾಗಿದೆ. ಆ ಮೈದಾನದಲ್ಲಿ ರಾತಿ್ರ ಬೆಳಕ್ನ ವಯೆವಸಥಾ
          ಶಾಲೆಯಲ್ಲಿ ಜಾಲ್ವುಡ್ ಇದೆ ಎಂದ್ ಶೇಖ್ ಹೇಳಿಕೊಳು್ಳತಾತುರ.       (ಫಲಿಡ್ ಲೆೈಟ್) ಯಂದಿಗೆ ಅಥೆಲಿಟಿಕ್ ಟಾ್ರ್ಯಕ್ ಮತ್ತು ನಾಲ್್
            ಜಾಲ್ವುಡ್ ಎಂದರ ಸಂತೊೇಷ್ದಾಯಕ ಬಾಲಯೆದ ಕಲ್ಕ.                     ವಾಲ್ಬಾಲ್ ಕೊೇಟಗೆ್ಣಳನ್ನು ನಿಮಿ್ಣಸಲಾಗಿದೆ.









         ಜಯಸುಂದರ್ ವಿ.      ಹ್ಸ ಆವಿಷಾಕಾರಗಳು ಮತುತಾ               ದಯಾಭಾಯಿ ವನಿತಾ       ಪರಿಸರದ ಬಗೆಗೆ ಉತಾಸಾಹ,
       ಮನಕೆ್ೋಟ-ಪುದುಚೋರಿ    ಚಿಂತನಾ ಮಾಗ್ಮಗಳ ಅಭಿವೃದಧಿ            ರಾಜ್ಕಾೋಟ್, ಗುಜರಾತ್   ಆಟಿಕೆಗಳ ಮ್ಲಕ ವಿಜ್ಾನ ಕಲ್ಕೆ
              ವಿಜ್ಾನದ ವಾಯೆಮೇಹಿಯಾಗಿರ್ವ ಜಯಸ್ಂದರ್ ಅವರ್                 ಗ್ಜರಾತ್ ನ ರಾಜೆೊ್ೇಟ್ ನಲ್ಲಿರ್ವ ವಿನೊೇಬಾ ಭಾವ ಶಾಲೆಯ
           ಪುದ್ಚೆೇರಿಯ ಮನಪೇಟನುಲ್ಲಿರ್ವ ಸಕಾ್ಣರಿ ಮಾಧಯೆಮಿಕ ಶಾಲೆಯಲ್ಲಿ    ಪಾ್ರಂಶ್ಪಾಲರಾದ ವನಿತಾ ದಯಾಭಾಯ್ ರಾಥೆೊೇಡ್ ಅವರ್
            ಶಿಕ್ಷಕರಾಗಿ ಕಾಯ್ಣನಿವ್ಣಹಿಸ್ತಿತುದಾದಿರ. ವಿದಾಯೆರ್್ಣಗಳಲ್ಲಿ ನವಿೇನ   ಮಕ್ಳಲ್ಲಿ ಪರಿಸರ ಪ್ರೇಮವನ್ನು ಬೆಳೆಸಲ್ ಪ್ರಯತಿನುಸ್ತಿತುದಾದಿರ.
             ಚಿಂತನ ಮತ್ತು ಅತಾಯೆಧ್ನಿಕ ಸಂಶೊೇಧನಯ ಸಂಸ್ಕೃತಿಯನ್ನು       ಇಂಗಿಲಿಷ್ ಶಿಕ್ಷರ ತಜ್ಞ ಪ್ರಮೇದ್ ಕ್ಮಾರ್ ಶ್ಕಾಲಿ ಅವರ್ ಛತಿತುೇಸಗೆಢದ
             ಬೆಳೆಸ್ವುದ್ ಅವರ ಉದೆದಿೇಶವಾಗಿದೆ. ಹೊಸ ಪರಿಕಲ್ಪನಗಳು         ಬಸಾತುನ್ಣಲ್ಲಿರ್ವ ಏಕಲವಯೆ ಮಾದರಿ ವಸತಿ ಶಾಲೆಯಲ್ಲಿ ಬ್ಡಕಟ್ಟಿ
              ಮತ್ತು ಉಪಕ್ರಮಗಳಲ್ಲಿ ಕಲಸ ಮಾಡಲ್ ವಿದಾಯೆರ್್ಣಗಳನ್ನು          ಜನಾಂಗದ ಮಕ್ಳು ಇಂಗಿಲಿಷ್ ಕಲ್ಯ್ವಂತ ಮಾಡಿದಾದಿರ.
            ಪೂ್ರೇತಾಸ್ಹಿಸ್ತಾತುರ. ಜಯಸ್ಂದರ್ ವಿ ಅವರ ಪ್ರಕಾರ, ರವಿಷ್ಯೆದ    ನಾಗಾಲಾಯೆಂಡನು ಜಖಾ್ಮ ಗಾ್ರಮದ ಸಕಾ್ಣರಿ ಮಾಧಯೆಮಿಕ ಶಾಲೆಯ
               ವಿಜ್ಾನಿಗಳನ್ನು ರಾಷ್ಟ್ರಕ್ ತರಬೆೇತ್ಗೆೊಳಿಸ್ವುದ್ ಅವರ      ಮ್ಖಯೆ ಶಿಕ್ಷಕರಾದ ಸಿವಾೇಡಶ್ನಾವೂ ಜಾವೂ ಅವರ್ ಮನ-ಮನಗೆ
           ಗ್ರಿಯಾಗಿದೆ. ಇದಕಾ್ಗಿ ಮಕ್ಳಲ್ಲಿ ವಿಜ್ಾನದ ಬಗೆಗೆ ಕ್ತೊಹಲವನ್ನು   ತರಳಿ ಮಕ್ಳೊಂದಿಗೆ ಶಿಕ್ಷರದ ಮೌಲಯೆದ ಬಗೆಗೆ ಮಾತನಾಡ್ತಾತುರ
           ಬೆಳೆಸ್ವುದ್ ಮ್ಖಯೆ. ಅವರ ಕಲವು ವಿದಾಯೆರ್್ಣಗಳನ್ನು ರಾಷ್ಟ್ರೇಯ     ಮತ್ತು ಬೆೊೇಧನಾ ವಿಧಾನವಾಗಿ ಕಲೆ ಆಧಾರಿತ ಕಲ್ಕಯನ್ನು
           ಮಟಟಿದ ಇನ್ ಸ್ಪಯರ್ ಸಾಟಿ್ಯಂಡಡ್್ಣ ಪ್ರಶಸಿತುಗೆ ಆಯ್ ಮಾಡಲಾಗಿದೆ.               ಆರಿಸಿಕೊಂಡಿದಾದಿರ.






         8  ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022
   5   6   7   8   9   10   11   12   13   14   15