Page 39 - NIS Kannada September 01-15, 2022
P. 39

ರಾಷ್ಟ್
                                                                     ನರೀತಿ ಆಯರೀಗದ ಆಡಳಿತ ಮೆಂಡಳಿಯ 7ನರೀ ಸಭೆ


        ನಿೇಡಿದೆ  ಎಂದ್  ಅವರ್  ಹೇಳಿದರ್.  ಅಭಿವೃದಿಧಿಶಿೇಲ  ರಾಷ್ಟ್ರಗಳು
        ನೊೇಡಬಹ್ದಾದ  ಜಾಗತಿಕ  ನಾಯಕನಾಗಿ  ಹೊರಹೊಮ್ಮಲ್  ಇದ್           ಒಕೊಕೂಟ ವ್ಯವಸೆಥೆ:
        ಭಾರತಕ್  ಒಂದ್  ಅವಕಾಶವನ್ನು  ಒದಗಿಸಿದೆ.  ಪರಸ್ಪರ  ಸಹಕಾರದ     ಸೆಂವಾದ ಮತು್ತ ಸಮನ್ವಯ
        ಮೊಲಕ  ಬೆೇರ್ಮಟಟಿದಲ್ಲಿ  ಜನರಿಗೆ  ಸಾವ್ಣಜನಿಕ  ಸೇವಗಳನ್ನು
        ಒದಗಿಸ್ವತತು  ಗಮನ  ಹರಿಸಿದ  ರಾಜಯೆ  ಸಕಾ್ಣರಗಳು  ಇದಕ್  ಕಾರರ           ವಿಡ್  ಅನ್ನು  ನಿಭಾಯಿಸ್ವಲ್ಲಿ  ಐತಿಹಾಸಿಕ  ಹಜೆಜೆ
        ಎಂದ್ ಪ್ರಧಾನಮಂತಿ್ರ ಹೇಳಿದರ್.                             ಕೊೇಇಟಟಿ  ಪ್ರಧಾನಮಂತಿ್ರಯವರ್,  ಕೇಂದ್ರ-ರಾಜಯೆ  ಮತ್ತು
           ಭಾರತವನ್ನು  ಸಾವಾವಲಂಬಿಯನಾನುಗಿ  ಮಾಡ್ವ  ಉಪಕ್ರಮದಲ್ಲಿ,    ಒಕೊ್ಟ  ವಯೆವಸಥಾಯಲ್ಲಿ  ಅತಯೆಂತ  ಪ್ರಮ್ಖ  ರಾಜಯೆಗಳ  ನಡ್ವ

        ಪ್ರಪಂಚದಾದಯೆಂತದ  ಪ್ರತಿಯಂದ್  ಭಾರತಿೇಯ  ದೊತಾವಾಸಗಳ          ಸಮನವಾಯ ಸೇತ್ವಯನ್ನು ಸಾಥಾರ್ಸ್ವ ಮೊಲಕ ಸಬ್ ಕಾ ಸಾಥ್
        ಮೊಲಕ  ವಾಯೆಪಾರ,  ಪ್ರವಾಸೊೇದಯೆಮ  ಮತ್ತು  ತಂತ್ರಜ್ಾನವನ್ನು  3ಟಿ-   ಮಂತ್ರವನ್ನು  ಪ್ರದಶಿ್ಣಸಿದರ್.  ಕೊೇವಿಡ್  ಸಮಯದಲ್ಲಿ  ಮತ್ತು
        ಉತತುೇಜಿಸ್ವಂತ ಪ್ರಧಾನಮಂತಿ್ರಯವರ್ ರಾಜಯೆಗಳಿಗೆ ಒತಿತು ಹೇಳಿದರ್.   ಇತರ  ಸಂದರ್ಣಗಳಲ್ಲಿ,  ಸಭೆಗಳಲ್ಲಿ  ಎಲಾಲಿ  ಮ್ಖಯೆಮಂತಿ್ರಗಳ
        ರಾಜಯೆಗಳು ಆಮದ್ ಕಡಿಮ ಮಾಡ್ವುದ್, ರಫ್ತು ಹಚಿ್ಚಸ್ವುದ್ ಮತ್ತು   ಅಭಿಪಾ್ರಯಗಳನ್ನು  ಗರನಗೆ  ತಗೆದ್ಕೊಳ್ಳಲಾಯಿತ್  ಮಾತ್ರವಲಲಿ,
        ಇದಕಾ್ಗಿ ಪ್ರತಿಯಂದ್ ರಾಜಯೆದಲೊಲಿ ಅವಕಾಶಗಳನ್ನು ಅನವಾೇಷ್ಸ್ವತತು   ಲಾಕ್ ಡೌನ್ ಮತ್ತು ಇತರ ಉಪಕ್ರಮಗಳನ್ನು ರಾಜಯೆಗಳು ನಿೇಡಿದ
                                                               ಟಿಪ್ಪಣಿಗಳು  ಮತ್ತು  ಸಲಹಗಳ  ಬಗೆಗೆ  ಚಿಂತನ  ಮಂಥನ  ನಡಸಿದ
        ಗಮನ  ಹರಿಸಬೆೇಕ್  ಎಂದ್  ಅವರ್  ಹೇಳಿದರ್.  "ವೂೇಕಲ್  ಫಾರ್    ನಂತರವೇ  ಜಾರಿಗೆ  ತರಲಾಯಿತ್.  ಇದಲಲಿದೆ,  ಪ್ರಧಾನಮಂತಿ್ರ
        ಲೆೊೇಕಲ್"  ಎಂಬ್ದ್  ಯಾವುದೆೇ  ಒಂದ್  ರಾಜಕ್ೇಯ  ಪಕ್ಷದ        ಮೇದಿ  ಅವರ್  2020ಕ  ಮಾಚ್್ಣ  19,  ರಂದ್  ಕೊೇವಿಡ್  ಬಗೆಗೆ
        ಕಾಯ್ಣಸೊಚಿಯಲಲಿ  ಆದರ  ಸಾಮಾನಯೆ  ಗ್ರಿಯಾಗಿದೆ  ಎಂದ್          ರಾಷ್ಟ್ರವನ್ನುದೆದಿೇಶಿಸಿ ಮಾಡಿದ ತಮ್ಮ ಮದಲ ಭಾಷ್ರದಲ್ಲಿ ಜನತಾ
        ಅವರ್  ಹೇಳಿದರ್.  ಪ್ರಧಾನಮಂತಿ್ರ  ಶಿ್ರೇ  ನರೇಂದ್ರ  ಮೇದಿ  ಅವರ್   ಕಫ್ಫಯೆ್ಣ  ಘೂೇಷ್ಸಿದರ್,  ಆದರ  ಲಾಕ್ ಡೌನ್  ಅನ್ನು  ನೇರವಾಗಿ
        ಈ  ಸಭೆಯ  ಪರಿಣಾಮಗಳನ್ನು  ಶಾಶವಾತವಾಗಿಡಲ್  ರಾಷ್ಟ್ರೇಯ        ಘೂೇಷ್ಸಲ್ಲಲಿ.
        ಆದಯೆತಗಳನ್ನು ವಾಯೆಖಾಯೆನಿಸ್ವುದ್ ಎಂದ್ ಬಣಿ್ಣಸಿದರ್. ಇಂದ್ ನಾವು   ನಂತರದ         ದಿನಗಳಲ್ಲಿ,   ಔಷ್ಧಿ   ಉದಯೆಮದ
        ಬಿತಿತುದ  ಬಿೇಜಗಳು  2047  ರಲ್ಲಿ  ಭಾರತವು  ಪಡಯ್ವ  ಫಲಗಳನ್ನು   ಪ್ರಮ್ಖ  ಸದಸಯೆರೊಂದಿಗೆ  ಮಾತನಾಡಿದ  ನಂತರ  ಮತ್ತು
        ವಾಯೆಖಾಯೆನಿಸ್ತತುವ ಎಂದ್ ಅವರ್ ಹೇಳಿದರ್.                    ಕಾಳಸಂತ    ಮಾರಾಟವನ್ನು   ನಿಲ್ಲಿಸಲ್   ಆದೆೇಶಗಳೊಂದಿಗೆ
           ಕೊೇವಿಡ್  ನಂತರ  ನಡದ  ಮದಲ  ನೇರ  ಆಡಳಿತ  ಮಂಡಳಿ          ಸಮರೊೇಪಾದಿಯಲ್ಲಿ  ಕಲಸ  ಮಾಡಿದ  ನಂತರ,  ಅವರ್
        ಸಭೆ  ಇದಾಗಿದೆ.  ಈ  ಸಭೆಯ  ಕಾಯ್ಣಸೊಚಿಗೆ  ರಾಷ್ಟ್ರೇಯ         14  ಸಾವಿರ  ಕೊೇಟಿ  ರೊ.ಗಳ  ಎರಡ್  ಯೇಜನಗಳನ್ನು
        ಆದಯೆತಗಳನ್ನು  ಗ್ರ್ತಿಸ್ವ  ಸಲ್ವಾಗಿ  ಕೇಂದ್ರ  ಮತ್ತು  ರಾಜಯೆಗಳ   ವಿಸತುರಿಸಿದರ್.  ನಂತರ  ಅವರ್  ವೈದಯೆಕ್ೇಯ  ಗ್ಂಪುಗಳು,
        ನಡ್ವ  ತಿಂಗಳುಗಳ  ಕಾಲ  ತಿೇವ್ರ  ಚಿಂತನ-ಮಂಥನ  ಮತ್ತು         ಆಯ್ಷ್  ವೈದಯೆರ್,  ಉದಯೆಮ,  ವಿದ್ಯೆನಾ್ಮನ  ಮಾಧಯೆಮ,
        ಸಮಾಲೆೊೇಚನಗಳನ್ನು  ನಡಸಲಾಯಿತ್.  ದೆೇಶದ  75  ವಷ್್ಣಗಳ        ಮ್ದ್ರರ  ಮಾಧಯೆಮ,  ಸಾಮಾಜಿಕ  ಸಂಸಥಾಗಳು,  ರೇಡಿಯೇ
        ಇತಿಹಾಸದಲ್ಲಿ  ಮದಲ  ಬಾರಿಗೆ,  ಭಾರತದ  ಎಲಾಲಿ  ಮ್ಖಯೆ         ಆರ್.ಜೆ.ಗಳು,  ಎಲಾಲಿ  ರಾಜಕ್ೇಯ  ಪಕ್ಷಗಳ  ನಾಯಕರ್,
        ಕಾಯ್ಣದಶಿ್ಣಗಳು  ಮೊರ್  ದಿನಗಳ  ಕಾಲ  ಒಂದೆೇ  ಸಥಾಳದಲ್ಲಿ  ಸಭೆ   ಗಾ್ರಮ  ಸರಪಂಚರ್,  ರಾಷ್ಟ್ರೇಯ  ಕ್್ರೇಡಾಪಟ್ಗಳು  ಮತ್ತು
        ಸೇರಿ  ರಾಷ್ಟ್ರೇಯ  ಮಹತವಾದ  ವಿಷ್ಯಗಳ  ಕ್ರಿತ್  ಚಚಿ್ಣಸಿದರ್.   ಈ  ಸವಾಲ್ನಲ್ಲಿ  ದೆೇಶಕ್  ಸಕ್್ರಯವಾಗಿ  ಕೊಡ್ಗೆ  ನಿೇಡಿದ
        ಈ  ಸಭೆಯ  ಕಾಯ್ಣಸೊಚಿಯ್  ಈ  ಸಹಯೇಗದ  ಪ್ರಕ್್ರಯಯ             ಪ್ರತಿಯಬ್ಬರೊಂದಿಗೆ  ನೇರವಾಗಿ  ಸಂವಾದ  ನಡಸಿದರ್.  ಈ
        ಫಲವಾಗಿದೆ.                                              ಎಲಲಿ  ಉಪಕ್ರಮಗಳಿಗೆ  ಪ್ರಧಾನಮಂತಿ್ರಯವರ  ದೃಷ್ಟಿಕೊೇನವು
                                                               ಜನರಿಗೆ  ಸಕಾರಾತ್ಮಕ  ಸಂದೆೇಶವನ್ನು  ತಲ್ರ್ಸ್ವುದ್  ಹಾಗ್
        ಆಡಳಿತ ಮೆಂಡಳಿಯು ನಾಲುಕೂ ಪ್ರಮುಖ ಕಾಯ್ಥಸೊಚಿ                 ನಿರಾಶಾವಾದ  ಮತ್ತು  ಭಿೇತಿಯನ್ನು  ತೊಡದ್ಹಾಕ್ವುದಾಗಿತ್ತು.
        ಅೆಂಶಗಳನು್ನ ಚಚಿ್ಥಸತು:                                   ಈ  ಎಲಲಿದಕೊ್  ಪ್ರಧಾನಮಂತಿ್ರಯವರ  ಪ್ರತಿಕ್್ರಯಯ್  ಇಲ್ಲಿ
        1.  ದ್್ವದಳ ಧಾನ್ಯಗಳು, ಎಣೆಣೆಕಾಳುಗಳು ಮತು್ತ ಇತರ ಕೃಷ್-      ಕಲಸ  ಮಾಡ್ವವರಿಗೆ  ಸ್ರಕ್ಷಿತ  ಕಲಸದ  ವಾತಾವರರವನ್ನು
           ಸರಕುಗಳಲ್ಲಿ ಬೆಳೆ ವೆೈವಿಧಿ್ಯರೀಕರಣ ಮತು್ತ ಸಾ್ವವಲೆಂಬನ     ಒದಗಿಸ್ವುದಾಗಿತ್ತು.
           ಸಾಧಿಸುವುದು;
        2. ಶಾಲಗಳಲ್ಲಿ ರಾಷ್ಟ್ರೀಯ ಶಿಕ್ಷಣ ನರೀತಿ (ಎನ್ಇಪಿ)ಯ         ಭಾರತದ  ಜಿ20  ಅಧಯೆಕ್ಷತಯನ್ನು  ಉಲೆಲಿೇಖಿಸಿದ  ಪ್ರಧಾನಮಂತಿ್ರ
           ಅನುಷಾಠಾನ.                                          ಮೇದಿ,  ಭಾರತವು  ಕೇವಲ  ದೆಹಲ್  ಮಾತ್ರವಲಲಿ  -  ಇದ್  ದೆೇಶದ
        3. ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನರೀತಿಯ ಅನುಷಾಠಾನ  ಪ್ರತಿಯಂದ್  ರಾಜಯೆ  ಮತ್ತು  ಕೇಂದಾ್ರಡಳಿತ  ಪ್ರದೆೇಶವನ್ನು
        4. ನಗರಾಡಳಿತ.                                          ಒಳಗೆೊಂಡಿದೆ ಎಂದ್ ಹೇಳಿದರ್.
           ಈ  ಮೇಲ್ನ  ಎಲಲಿ  ವಿಷ್ಯಗಳನ್ನು  ಪ್ರಧಾನಮಂತಿ್ರಯವರ್  ಒತಿತು   ಜಿ2೦   ಶೃಂಗಸಭೆಯ     ಸ್ತತು   ಜನಾಂದೆೊೇಲನವನ್ನು
        ಹೇಳಿದರ್.  ಭಾರತವು  ಸಾವಾವಲಂಬಿಯಾಗಲ್  ಮತ್ತು  ಕೃಷ್  ಕ್ಷೆೇತ್ರದಲ್ಲಿ   ಆಯೇಜಿಸಬೆೇಕ್  ಎಂದ್  ಪ್ರಧಾನಮಂತಿ್ರ  ಹೇಳಿದರ್.  ಇದ್
        ಜಾಗತಿಕ ನಾಯಕನಾಗಲ್ ಆಧ್ನಿಕ ಕೃಷ್, ಪಶ್ಸಂಗೆೊೇಪನ ಮತ್ತು       ದೆೇಶದ ಅತ್ಯೆತತುಮ ಪ್ರತಿಭೆಗಳನ್ನು ಗ್ರ್ತಿಸಲ್ ನಮಗೆ ಸಹಾಯ
        ಆಹಾರ  ಸಂಸ್ರಣೆಯ  ಮಹತವಾವನ್ನು  ಅವರ್  ಪ್ರತಿಪಾದಿಸಿದರ್.     ಮಾಡ್ತತುದೆ  ಎಂದರ್.  ಹಾಜರಿದದಿ  ಪ್ರತಿಯಬ್ಬ  ಮ್ಖಯೆಮಂತಿ್ರ
        ಸ್ಗಮ  ಜಿೇವನ,  ಪಾರದಶ್ಣಕ  ಸೇವಯ  ವಿತರಣೆ  ಮತ್ತು  ಎಲಾಲಿ    ಮತ್ತು  ಲೆಫಿಟಿನಂಟ್  ಗವನ್ಣರ್  ಸಭೆಯನ್ನುದೆದಿೇಶಿಸಿ  ಮಾತನಾಡಿ,
        ನಗರ  ಭಾರತಿೇಯರ  ಜಿೇವನ  ಗ್ರಮಟಟಿದಲ್ಲಿ  ಸ್ಧಾರಣೆಯನ್ನು      ತಮ್ಮ  ತಮ್ಮ  ರಾಜಯೆಗಳು  ಮತ್ತು  ಕೇಂದಾ್ರಡಳಿತ  ಪ್ರದೆೇಶಗಳ
        ಖಾತಿ್ರಪಡಿಸಿಕೊಳ್ಳಲ್  ತಂತ್ರಜ್ಾನವನ್ನು  ಬಳಸಿಕೊಳು್ಳವ  ಮೊಲಕ   ಆದಯೆತಗಳು,  ಸಾಧನಗಳು  ಮತ್ತು  ಸವಾಲ್ಗಳನ್ನು  ಎತಿತು
        ತವಾರಿತ ನಗರಿೇಕರರವನ್ನು ಭಾರತದ ಋರಕ್್ಂತ ಹಚಾ್ಚಗಿ ಆಸಿತುಯಾಗಿ   ತೊೇರಿಸಿದರ್,  ನಾಲ್್  ಪ್ರಮ್ಖ  ಕಾಯ್ಣಸೊಚಿಗಳಿಗೆ  ವಿಶೇಷ್
        ಪರಿವತಿ್ಣಸಬಹ್ದ್  ಎಂದ್  ಅವರ್  ಹೇಳಿದರ್.  2023ರಲ್ಲಿ       ಒತ್ತು ನಿೇಡಿದರ್.


                                                                      ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022 37
   34   35   36   37   38   39   40   41   42   43   44