Page 41 - NIS Kannada September 01-15, 2022
P. 41

ಆರ್ಮಿಕತ
                                                                                    ಬಲ್ಷಠಾ ಸಿಥೆತ್ಯಲ್್ಲ ಭಾರತ


                                                            ಜೊನ್ ನಲ್ಲಿ ಅಸಾಧಾರಣ ವೃದ್ಧಿ ಕಾಣಲ್ರುವ ಪ್ರಮುಖ
                                                            ವಲಯದ ಉತಾಪಾದನ
                                                               ಎಂಟ್  ಪ್ರಮ್ಖ  ವಲಯದ  ಉತಾ್ಪದನಯ್  ಜೊನ್  ನಲ್ಲಿ
                                                            ಶೇ.12.7ರಷ್್ಟಿ  ಹಚಾ್ಚಗಿದೆ,  ಇದ್  ವಷ್್ಣದ  ಹಿಂದಿನ  ಅವಧಿಯಲ್ಲಿ
                                                            ಶೇ.9.4  ರಷ್ಟಿತ್ತು.  ಕಲ್ಲಿದದಿಲ್,  ಕಚಾ್ಚ  ತೈಲ,  ನೈಸಗಿ್ಣಕ  ಅನಿಲ,
                                                            ಸಂಸ್ರಣಾ  ಉತ್ಪನನುಗಳು,  ರಸಗೆೊಬ್ಬರಗಳು,  ಉಕ್್,  ಸಿಮಂಟ್
                                                            ಮತ್ತು  ವಿದ್ಯೆತ್  ಈ  ಎಂಟ್  ಪ್ರಮ್ಖ  ವಲಯಗಳಲ್ಲಿ  ಸೇರಿವ.
                                                            ಕೈಗಾರಿಕಾ   ಉತಾ್ಪದನಾ   ಸೊಚಯೆಂಕದಲ್ಲಿ   (ಐಐರ್)   ಎಂಟ್
                                                            ಪ್ರಮ್ಖ  ವಲಯಗಳ  ಪಾಲ್  ಶೇಕಡಾ  40.27  ರಷ್ಟಿದೆ.  ಸಕಾ್ಣರದ
                                                            ಅಂಕ್ಅಂಶಗಳ  ಪ್ರಕಾರ,  ಈ  ವಷ್್ಣದ  ಜೊನ್  ತಿಂಗಳಲ್ಲಿ,  ಕಲ್ಲಿದದಿಲ್
                                                            ಉತಾ್ಪದನಯಲ್ಲಿ   ಶೇ.   31.1,   ವಿದ್ಯೆತ್   ಉತಾ್ಪದನಯಲ್ಲಿ
                                                            ಶೇ.15.5,  ಸಿಮಂಟ್  ಉತಾ್ಪದನಯಲ್ಲಿ  ಶೇ.19.4,  ಸಂಸ್ರಣಾ
                                                            ಉತ್ಪನನುಗಳಲ್ಲಿ  ಶೇ.  15.1,  ರಸಗೆೊಬ್ಬರ  ಉತಾ್ಪದನಯಲ್ಲಿ  ಶೇ.8.2,
                                                            ಉಕ್್  ಉತಾ್ಪದನಯಲ್ಲಿ  ಶೇ.  3.3  ಮತ್ತು  ನೈಸಗಿ್ಣಕ  ಅನಿಲ
                                                            ಉತಾ್ಪದನಯಲ್ಲಿ ಶೇ.1.2 ರಷ್್ಟಿ ಹಚ್ಚಳವಾಗಿದೆ.


                                                            ಯುಎಸ್ ಡಾಲರ್ ಎದುರು ರೊಪಾಯಿಯ ಚೆರೀತರಿಕೆ ಹಜಜೆ
                  ಜ�ನ್ ನಲ್್ಲ ಭಾರತದ                             ರಷಾಯೆ-ಉಕ್ರೇನ್    ಯ್ದಧಿದಿಂದಾಗಿ,     ವಿಶವಾದಾದಯೆಂತದ
                                                            ಮಾರ್ಕಟೆಟಿಗಳು  ಹರದ್ಬ್ಬರವನ್ನು  ಎದ್ರಿಸ್ತಿತುವ.  ಅದೆೇ  ವೇಳೆ,
            ರಫ್ತು ವಾ್ಯಪಾರ ಶೇ.23.52ರಷುಟಿ                     ಕಲ  ಸಮಯದ  ಹಿಂದೆ  ಸಂಟ್ರಲ್  ಫೆಡರಲ್  ಬಾಯೆಂಕ್  ಆಫ್

               ವೃದಿಧಿಸಿ 40.13 ಶತಕ�ೇಟಿ                       ಅಮೇರಿಕಾದಿಂದ  ನಿೇತಿ  ಬಡಿ್ಡ  ದರವನ್ನು  ಹಚಿ್ಚಸಿದ  ಪರಿಣಾಮ
                                                            ಭಾರತಿೇಯ ರೊಪಾಯಿ ಸೇರಿದಂತ ಡಾಲರ್ ವಿರ್ದಧಿ ಇತರ ದೆೇಶಗಳ
                  ಡಾಲರ್ ಗೆ ತಲುಪದೆ.                          ಕರನಿಸ್ಗಳ  ಮೇಲೆ  ಪರಿಣಾಮ  ಬಿೇರಿತ್.  ಡಾಲರ್  ಎದ್ರ್  80
              2022-23ರ ಹಣಕಾಸು ವಷಮಿದ ಜ�ನ್                    ರೊ.ಗಳಷ್್ಟಿ ಕ್ಸಿದ ಭಾರತಿೇಯ ರೊಪಾಯಿ, ಆಗಸ್ಟಿ 9 ರ ವೇಳೆಗೆ
            ತ್ಂಗಳಲ್್ಲ, ಸರಕು ರಫ್ತು ಶೇಕಡಾ 23.52 ರಷುಟಿ         ಮತತು 79.64 ರ ಮಟಟಿವನ್ನು ತಲ್ರ್ದೆ. ಹರಕಾಸ್ ಸಚಿವ ನಿಮ್ಣಲಾ
              ಏರಿಕಯಾಗಿ 40.13 ಶತಕ�ೇಟಿ ಡಾಲರ್                  ಸಿೇತಾರಾಮನ್  ಅವರ  ಪ್ರಕಾರ,  "ಸಕಾ್ಣರವು  ಪರಿಸಿಥಾತಿಯನ್ನು
               ಗೆ ತಲುಪದೆ. ಪ್ರಸಕತು ಹಣಕಾಸು ವಷಮಿದ              ಗಮನಿಸ್ತಿತುದೆ.  ರೊಪಾಯಿ  ವಿನಿಮಯ  ದರದ  ಮೇಲೆ  ರಿಸವ್್ಣ
              ಏಪ್ರಲ್-ಜ�ನ್ ಮದಲ ತರೈಮಾಸಿಕದಲ್್ಲ                 ಬಾಯೆಂಕ್ ತಿೇವ್ರ ನಿಗಾ ಇಟಿಟಿದೆ. ಆದರ ಡಾಲರ್ ಎದ್ರ್ ರೊಪಾಯಿ
             ರಫ್ತು ಶೇ.24.51ರಷುಟಿ ಏರಿಕಯಾಗಿ 118.96            ಮೌಲಯೆ ಇತರ ಕರನಿಸ್ಗಳಿಗೆ ಹೊೇಲ್ಸಿದರ ಉತತುಮವಾಗಿಯೇ ಇದೆ".
                 ಶತಕ�ೇಟಿ ಡಾಲರ್ ಗೆ ತಲುಪದೆ.
                                                            ಡಾಲರ್ ವಿರುದಧಿ ಇತರ ಕರನಸಾಗಳ ಮೌಲ್ಯಮಾಪನ
           ಮೇಡ್ ಇನ್ ಇಂಡಿಯಾ ಉತ್ಪನನು                             2022  ರಲ್ಲಿ  ಡಾಲರ್  ಎದ್ರ್  ರೊಪಾಯಿ  ಮೌಲಯೆವು  ಶೇಕಡಾ
                                                            7  ರಷ್್ಟಿ  ಕ್ಸಿದಿದೆ.  ಜಪಾನಿನ  ಯನ್,  ಯ್ರೊೇರ್ನ  ಯೊರೊೇ
               ರಫ್ತುನಲ್್ಲ ಶೇ.17ರಷುಟಿ ವೃದಿಧಿ                 ಮತ್ತು ಸಿವಾೇಡನ್ ನ ಕೊ್ರೇನಾ ಈ ವಷ್್ಣ ಡಾಲರ್ ಎದ್ರ್ ಸರಾಸರಿ
                                                            ಶೇ.10ರಷ್್ಟಿ  ಕ್ಸಿದಿವ.  ಗಮನಾಹ್ಣವಾಗಿ,  ಈ  ಕರನಿಸ್ಗಳ  ವಿರ್ದಧಿ
             ಜ�ನ್ 2022 ರಲ್್ಲ ಮೇಡ್ ಇನ್ ಇಂಡಿಯಾ
                                                            ರೊಪಾಯಿ ಬಲಗೆೊಂಡಿದೆ. ಯ್ರೊೇ - ಡಾಲರ್ ಎದ್ರ್ ಉತತುಮ
              ಉತ್ಪನನುಗಳ ರಫ್ತುನಲ್್ಲ ಭಾರತವು ದಾಖಲೆ             ಪ್ರದಶ್ಣನ  ನಿೇಡ್ತಿತುಲಲಿ.  ಜ್ಲೆೈನಲ್ಲಿ,  ಯ್ರೊೇ  ಡಾಲರ್  ವಿರ್ದಧಿ
              ಸಾಥೆಪಸಿದೆ. ಜ�ನ್ 2021 ರಲ್್ಲ ರಫ್ತು 32.5         ಎರಡ್  ಬಾರಿ  ಭಾರಿೇ  ಕ್ಸಿತವನ್ನು  ಕಂಡಿದೆ.  ಜ್ಲೆೈ  2021  ರಲ್ಲಿ,
            ಶತಕ�ೇಟಿ ಡಾಲರ್ ಆಗಿದದಿರ, 2022 ರ ಜ�ನ್              ಒಂದ್  ಡಾಲರ್  0.84  ಯ್ರೊೇಗಳಿಗೆ  ಸಮನಾಗಿತ್ತು.  ಆದರ
            ನಲ್್ಲ 37.9 ಶತಕ�ೇಟಿ ಡಾಲರ್ ದಾಖಲಾಗಿದೆ.             ಆಗಸ್ಟಿ  9  ರ  ವೇಳೆಗೆ  ಇದ್  0.98  ಯ್ರೊೇಗಳ  ಮಟಟಿದಲ್ಲಿದೆ.
             ಜ�ನ್ 2022 ರಲ್್ಲ ರಫ್ತುಗೆ ಈ ಅಂಕಅಂಶವು             ಜಪಾನಿನ ಯನ್ ಕೊಡ ಯ್ಎಸ್ ಡಾಲರ್ ಎದ್ರ್ ಕ್ಸಿಯ್ತಿತುದೆ.
           ಯಾವುದೆೇ ಒಂದು ತ್ಂಗಳಲ್್ಲನ ಅತ್ಯಧಿಕವಾಗಿದೆ.           2022ರ  ಜೊನ್  22,  ರಂದ್,  ಯನ್  ಪ್ರತಿ  ಡಾಲರ್  ಗೆ  ಪ್ರತಿಯಾಗಿ
              ಇದು ಒಂದು ವಷಮಿದಲ್್ಲ ಶೇಕಡಾ 17ರಷುಟಿ              136.45ಆಗಿದ್ದಿ,  24  ವಷ್್ಣಗಳ  ದಾಖಲೆಯ  ಕನಿಷ್್ಠ  ಮಟಟಿಕ್
                         ಹಚಚುಳವಾಗಿದೆ.                       ಕ್ಸಿದಿದೆ.  ಜ್ಲೆೈ  2021  ರಲ್ಲಿ  ಯನ್  ಬೆಲೆ  ಸ್ಮಾರ್  109.98
                                                            ರಷ್ಟಿತ್ತು, ಇದ್ ಜ್ಲೆೈ 2022 ರಲ್ಲಿ 138.80 ಯನ್ ಗೆ ಇಳಿದಿದೆ.


                                                                      ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022 39
   36   37   38   39   40   41   42   43   44   45   46