Page 4 - NIS Kannada September 01-15, 2022
P. 4

ಸೆಂಪಾದಕ್ರೀಯ





          ಶ್ಭಾಶಯಗಳು!


          ಸಾವಾತಂತ್ರ್ಯ  ಬಂದ್  75  ವಷ್್ಣಗಳನ್ನು  ಪೂರೈಸಿದ  ಹಿನನುಲೆಯಲ್ಲಿ  ದೆೇಶಾದಯೆಂತ  ಅದೊಧಿರಿ  ಆಚರಣೆಗಳು  ನಡದವು.  ಕಂಪು
          ಕೊೇಟೆಯಲ್ಲಿ ನಡದ ಸಾಂಪ್ರದಾಯಿಕ ಧವಾಜಾರೊೇಹರ ಸಮಾರಂರದಿಂದ ಹಿಡಿದ್ ದೆೇಶದ ಮೊಲೆ ಮೊಲೆಗಳಲ್ಲಿ ತಿ್ರವರ್ಣ
          ಧವಾಜವನ್ನು ಹಾರಿಸಲ್ ನಾಗರಿಕರ್ ತೊೇರಿದ ಉತಾಸ್ಹವು ದೆೇಶವು 75 ವಷ್್ಣಗಳ ಹಿಂದೆ ಕಂಡ ಅದ್ಭುತ ದೃಶಯೆದಂತಯೇ ಇತ್ತು.

          ಪ್ರಧಾನಿ  ನರೇಂದ್ರ  ಮೇದಿ  ಅವರ್  9ನೇ  ಬಾರಿಗೆ  ಕಂಪು  ಕೊೇಟೆಯ  ಪಾ್ರಂಗರದಿಂದ  ಮಾಡಿದ  ಭಾಷ್ರವು  ದೆೇಶದಲ್ಲಿ
          ನಡಯ್ತಿತುರ್ವ ವೇಗದ ಪ್ರಗತಿಯನ್ನು ಸಾರಿತ್. ಹಾಗೆಯೇ ರವಿಷ್ಯೆದ ಸಮೃದಧಿ ಭಾರತದ ಸಂಕಲ್ಪವನ್ನು ಸಹ ಉತತುೇಜಿಸಿತ್.
          ಇದ್  ಜನರ  ಸಹಭಾಗಿತವಾ,  ಸೌಹಾದ್ಣ,  ಶಾಂತಿ  ಮತ್ತು  ಸೊೇದರತವಾದ  ಸಂದೆೇಶವಿರ್ವ  ಮತ್ತು  ವಿಶವಾ  ವೇದಿಕಯಲ್ಲಿ  ಪಾ್ರಬಲಯೆ
          ಸಾಧಿಸ್ವ ಬಲವಾದ ಇಚಾಛಾಶಕ್ತು ಇರ್ವ ಆತ್ಮನಿರ್ಣರ ಭಾರತದ ಕನಸ್. ನವ ಭಾರತದ ಸಂಕಲ್ಪವನ್ನು ಸಾಕಾರಗೆೊಳಿಸ್ವ
          ಉದೆದಿೇಶದಿಂದ  ರಾಷ್ಟ್ರವು  ತನನು  ಸಾವಾತಂತ್ರ್ಯದ  75  ನೇ  ವಷ್್ಣದಿಂದ  ಮ್ಂದಿನ  25  ವಷ್್ಣಗಳ  ಕಾಲ  ಅಮೃತ  ಯಾತ್ರಯನ್ನು
          ಪಾ್ರರಂಭಿಸಿದೆ.

          ಅಮೃತ  ಯಾತ್ರಯ  ಸಂದರ್ಣದಲ್ಲಿ  ಕಂಪು  ಕೊೇಟೆಯಿಂದ  ನಿೇಡಿದ  ಸಾವಾವಲಂಬನಯ  ಸಂದೆೇಶವು  ಈ  ಬಾರಿಯ  ನಮ್ಮ
          ಮ್ಖಪುಟ  ಲೆೇಖನವಾಗಿದೆ.  ವಿಶವಾದ  ಆರ್್ಣಕತಯ  ಮೇಲೆ  ಪರಿಣಾಮಗಳಾಗ್ತಿತುದದಿರೊ,  ಭಾರತದ  ಆರ್್ಣಕತಯ್  ಪ್ರಬಲ
          ಸಿಥಾತಿಯಲ್ಲಿದೆ ಎಂದ್ ವಿವಿಧ ಜಾಗತಿಕ ಸಂಸಥಾಗಳು ಹೇಳುತಿತುರ್ವ ಬಗೆಗೆ ಪ್ರಮ್ಖವಾಗಿ ಈ ಸಂಚಿಕಯಲ್ಲಿ ಪ್ರಸಾತುರ್ಸಲಾಗಿದೆ.

          ಪ್ರಧಾನ ಮಂತಿ್ರ ಮತಸ್್ಯ ಸಂಪದ ಯೇಜನ ಮತ್ತು ರ್ಎಂ ಕ್ಸಾನ್ ಮಾನ್  ಧನ್ ನಂತಹ ಪ್ರಮ್ಖ ಯೇಜನಗಳ ಕ್ರಿತಾದ
          ಲೆೇಖನಗಳು ಸಹ ಈ ಸಂಚಿಕಯ ಭಾಗವಾಗಿವ.


          ಪರಮವಿೇರ ಚಕ್ರ ಪ್ರಶಸಿತು ಪುರಸ್ಕೃತ ಮೇಜರ್ ರಾಮಸಾವಾಮಿ ಪರಮೇಶವಾರನ್ ಅವರ ಸಾಹಸಗಾಥೆಯ್ ಸಂಚಿಕಯ ವಯೆಕ್ತುತವಾ
          ವಿಭಾಗದಲ್ಲಿದೆ. ರಾಜಕಾರಣಿ ಎನ್ನುವುದಕ್್ಂತ ಶಿಕ್ಷಕ ಎಂದ್ ಕರದ್ಕೊಳ್ಳಲ್ ಬಯಸಿದ ಮಹಾನ್ ಶಿಕ್ಷರ ತಜ್ಞ ಡಾ.ಸವ್ಣಪಲ್ಲಿ
          ರಾಧಾಕೃಷ್್ಣನ್  ಅವರ  ಜನ್ಮದಿನವಾದ  ಸಪಟಿಂಬರ್  5  ರಂದ್  ಶಿಕ್ಷಕರ  ದಿನವನ್ನು  ಆಚರಿಸಲಾಗ್ತತುದೆ.  ಈ  ಹಿನನುಲೆಯಲ್ಲಿ
          ಹೊಸ  ರಾಷ್ಟ್ರೇಯ  ಶಿಕ್ಷರ  ನಿೇತಿಯನ್ನು  ವಿವರಿಸ್ವ  ಪ್ರಧಾನಮಂತಿ್ರಯವರ  ಭಾಷ್ರಗಳನ್ನು  ಆಧರಿಸಿದ  ವಿಶೇಷ್  ಲೆೇಖನ
          ಈ  ಸಂಚಿಕಯ  ವಿಶೇಷ್ವಾಗಿದೆ.  ಅಮೃತ  ಮಹೊೇತಸ್ವದ  ಸಂಚಿಕಯಲ್ಲಿ  ಸಾವಾತಂತ್ರ್ಯ  ಹೊೇರಾಟಗಾರರ  ಪ್ರೇರಣೆ  ಮತ್ತು
          75  ವಷ್್ಣಗಳ  ಅಭಿವೃದಿಧಿ  ಪಯರ  ಕ್ರಿತ  ಲೆೇಖನಗಳಿವ.  ಭಾರತ  ಕ್್ರೇಡಾ  ಶಕ್ತುಯಾಗಿ  ಹೊರಹೊಮಿ್ಮರ್ವ  ಕ್ರಿತ  ಲೆೇಖನ
          ಓದ್ಗರನ್ನು ಪ್ರೇರೇರ್ಸ್ತತುದೆ.

          ಭಾರತವು  ತನನು  ಅಭಿವೃದಿಧಿ  ಪಯರದಲ್ಲಿ  ಸತತವಾಗಿ  ಹೊಸ  ದಾಖಲೆಗಳನ್ನು  ಸೃಷ್ಟಿಸ್ತಿತುದೆ  ಮತ್ತು  2047  ರಲ್ಲಿ  ಸಾವಾತಂತ್ರ್ಯದ
          ಶತಮಾನೊೇತಸ್ವದ  ಸಂರ್ರಮಾಚರಣೆಯ  ಸಂದರ್ಣದಲ್ಲಿ,  'ಸಬ್   ಕಾ  ಪ್ರಯಾಸ್'  ನೊಂದಿಗೆ  ಪಾ್ರರಂರವಾದ  ಅಮೃತ್
          ಯಾತ್ರಯ್ ಅಮೃತ ಸಂಕಲ್ಪದೆೊಂದಿಗೆ ನವಭಾರತದ ಸೃಷ್ಟಿಗೆ ಸಾಕ್ಷಿಯಾಗಲ್ದೆ.

          ನಿಮ್ಮ ಸಲಹಗಳನ್ನು ನಮಗೆ ಕಳುಹಿಸ್ತಿತುರಿ.





              ಹಿಂದಿ, ಇಂಗಿಲಿಷ್ ಮತ್ತು ಇತರ 11 ಭಾಷೆಗಳಲ್ಲಿ
                 ಲರಯೆವಿರ್ವ ಪತಿ್ರಕಯನ್ನು ಇಲ್ಲಿ ಓದಿ/
                        ಡೌನ್ ಲೆೊೇಡ್ ಮಾಡಿ.
              https://newindiasamachar.pib.gov.in/

                                                                               (ಸತಯೆೇಂದ್ರ ಪ್ರಕಾಶ್)
   1   2   3   4   5   6   7   8   9