Page 2 - NIS Kannada 01-15 February, 2023
P. 2
ನವ ಭಾರತದ ಬಜೆಟ್
ವಸಾಹತುಶಾಹಿ ಗುರುತುಗಳನ್ನು ಕೊನೆಗೊಳಿಸಲಾಗುತ್ತಿದೆ
ಆಧುನಿಕ ಭಾರತದ ಇತಿಹಾಸವು ಎರಡು ಶತಮಾನಗಳ ಬ್್ರಟಿಷ್
ವಸಾಹತುಶಾಹಿಯಂದಿಗೆ ಬೋಪ್ಷಡಿಸಲಾಗದಂತಹ ಸಂಬಂಧ ಹ್ಂದಿದೆ. ಎಲ್ಲ ರಿೋತಿಯ
ವಸಾಹತುಶಾಹಿ ಗುರುತುಗಳನುನು ನಿಮ್್ಷಲನೆ ಮಾಡುವ ಮ್ಲಕ ಭಾರತಿೋಯ
ಅಸಿಮಿತೆಯನುನು ಬಲಪಡಿಸಲು ಸರಾ್ಷರ ಪ್ರಯತಿನುಸುತಿತಿದೆ. ನಿೋತಿ ನಿರ್ಪಣೆಯಲ್್ಲ
ಬದಲಾವಣೆಗಳನುನು ಜಾರಿಗೆ ತರಲಾಗುತಿತಿದೆ. ದಶಕಗಳ ರಾಲ ಬ್್ರಟಿಷ್ ಸಂಸತಿತಿನ
ಸಮಯವನುನು ಅನುಸರಿಸಿದ ಕೆೋಂದ್ರ ಬಜಟ್ ನ ಸಂಪ್ರದಾಯ, ಸಮಯ ಮತುತಿ
ದಿನಾಂಕದಂತಹ ನ್ರಾರು ಬ್್ರಟಿಷ್ ರಾನ್ನುಗಳು ಈಗ ಬದಲಾಗಿವೆ.
ಕೇಂದ್ರ ಬಜೆಟ್ ನಂದ ಪ್ರತ್ೇಕವಾಗಿ ರೈಲು ಬಜೆಟ್ ಮಂಡಿಸುವ
ಪದ್ಧತಿಯನುನು 2017–18ರ ಬಜೆಟ್ ನಲ್ಲಿ ಬದಲಾಯಿಸಲಾಗಿದೆ. 1924 ರಲ್ಲಿ,
ಸಾಮಾನ್ ಹಣಕಾಸು ಬಜೆಟ್ ನಂದ ರೈಲ್ವೆ ಹಣಕಾಸನುನು ಪ್ರತ್ೇಕಿಸಲಾಗಿತುತು.
2017 ರಲ್ಲಿ, ಬಜೆಟ್ ದಿನಾಂಕವನುನು ಫಬ್ರವರಿ ತಿಂಗಳ ಅಂತ್ದಿಂದ
ಫಬ್ರವರಿ 1ಕ್ ಬದಲಾಯಿಸಲಾಯಿತು. 1999 ರಲ್ಲಿ ಅಟಲ್ ಬಹಾರಿ
ವಾಜಪೇಯಿ ಅವರ ಪ್ರಧಾನಯಾಗಿದಾದಾಗ ಬಜೆಟ್ ಸಮಯವನುನು ಸಂಜೆ 5
ರಿಂದ ಬೆಳಗೆಗೆ 11 ಗಂಟೆಗೆ ಬದಲಾಯಿಸಲಾಯಿತು.
ಬ್ರೇಫ್ೇಸ್ ಬದಲ್ಗೆ, ಸಕಾಕಾರವು 2019 ರಲ್ಲಿ ಸಾಂಪ್ರದಾಯಿಕ ಭಾರತಿೇಯ
"ಬಹಿ ಖಾತಾ" ಸವೆರೂಪದಲ್ಲಿ ಬಜೆಟ್ ಅನುನು ಪ್ರಸುತುತಪಡಿಸಿತು, ಇದನುನು
2021 ರಲ್ಲಿ ಡಿಜಿಟಲ್ ಬಜೆಟ್ ಗೆ ಬದಲಾಯಿಸಲಾಯಿತು.
ಭಾರತದಲ್ಲಿ ಮೊದಲ ಬಜೆಟ್ ಅನುನು 1860ರಲ್ಲಿ ಮಂಡಿಸಲಾಯಿತು ಮತುತು
ಸವೆತಂತ್ರ ಭಾರತದಲ್ಲಿ ಮೊದಲ ಬಜೆಟ್ ಅನುನು ನವಂಬರ್ 26, 1947 ರಂದು
ಮೊದಲ ಹಣಕಾಸು ಸಚಿವ ಆರ್.ಕ.ಷಣುಮುಖಂ ಚೆಟ್ಟಿ ಮಂಡಿಸಿದರು.
ಗುಲಾಮಗಿರಿಯ ಅಂಶಗಳು ನಮಮಿ ಅಸಿತಿತ್ವದಲ್್ಲ ಎಲ್್ಲಯ್
ಇರಬಾರದು, ನಮಮಿ ಮನಸಿ್ಸನ ಅಥವಾ ಅಭಾಯಸಗಳ
ಅತಯಂತ ಆಳದಲ್್ಲಯ್ ಇರಬಾರದು. ನಾವು ಅದನುನು
ಅಲ್್ಲಗೆೋ ಕೆ್ನೆಗೆ್ಳಿಸಬೋಕು. ನಾವು ಗುಲಾಮಗಿರಿಯ
ಮನಸಿಥಿತಿಯಂದ ಹ್ರಬರಬೋಕು.
ನ್ಯೂ ಇಂಡಿಯಾ ಸಮಾಚಾರ ಫೆಬ್ರವರಿ 1-15, 2023 - ನರೋಂದ್ರ ಮೋದಿ, ಪ್ರಧಾನಮಂತಿ್ರ