Page 4 - NIS Kannada 01-15 February, 2023
P. 4

ಸಂಪಾದಕ್ೋಯ






           ಸಮೃದ್ಧ ಪೋಷಣೆ ಮತ್ತು ಹವಾಮಾನದ ಸುಸ್ಥಿರತೆಯ ಸಂದೋಶವನ್ನು ನೋಡುವ

                                     ಅಂತರರಾಷ್ಟ್ೋಯ ಸ್ರಿಧಾನ್ಯ ವಷ್ಷ



            ಎಲಲಿರಿಗೊ ನಮಸಾಕೆರ!                                ಬಗೆಗೆ  ಪ್ರಪಂಚದಲ್ಲಿ  ಉತಾ್ಸಹ  ಹಚ್ಚುತ್ತುದೆ.  ಭಾರತವು
                                                             1.8   ಕ್ೊೇಟಿ   ಟನ್ ಗಳರ್ಟಿ   ಉತಾಪಾದನ್ಯಂದಿಗೆ
            ಕ್ೊೇವಿಡ್  ಸಾಂಕಾ್ರಮಿಕವು  ನಮ್ಮಲಲಿರಿಗೊ  ಆರೆೊೇಗ್ಯ    ಸಿರಿಧಾನ್ಯಗಳ  ಜಾಗತ್ಕ  ಕ್ೇಂದ್ರವಾಗಲ್  ಸಿದ್ಧವಾಗಿದೆ.
            ಮತ್ತು  ಪೌಷ್ಟಿಕಾಂಶದ  ಸ್ರಕ್ಷತೆಯ  ಮಹತ್ವವನ್ನು        ಏಷಾ್ಯದಲ್ಲಿ ಉತಾಪಾದನ್ಯಾಗ್ವ ಶೇಕಡ 80ಕ್ಕೆಂತ ಹಚ್ಚು
            ತ್ಳಿಸಿಕ್ೊಟಿಟಿದೆ.  ಶತಮಾನ  ಕಂಡರಿಯದ  ಸಾಂಕಾ್ರಮಿಕ     ಸಿರಿಧಾನ್ಯವನ್ನು ಭಾರತ ಉತಾಪಾದಿಸ್ತತುದೆ.
            ಮತ್ತು ಪ್ರಪಂಚದಾದ್ಯಂತ ಉದಭುವಿಸಿರ್ವ ಘರ್ಷಣೆಗಳು           ಪಾ್ರಚಿೇನ  ಕಾಲದಿಂದಲೊ,  ಸಜಜೆ  ಮತ್ತು  ಇತರ
            ಆಹಾರ  ಭದ್ರತೆಯ್  ಭೊಮಿಗೆ  ಇನೊನು  ಒಂದ್              ಒರಟ್  ಧಾನ್ಯಗಳು  ಭಾರತದ  ಕೃಷ್,  ಸಂಸಕೆಕೃತ್  ಮತ್ತು
            ಕಾಳಜಿಯಾಗಿದೆ  ಎಂಬ್ದನ್ನು  ತೆೊೇರಿಸಿದೆ.  ಅಂತಹ        ನಾಗರಿಕತೆಯ  ಭಾಗವಾಗಿವ.  ಈ  ಬಾರಿಯ  ನಮ್ಮ
            ಸಮಯದಲ್ಲಿ,     ಸಿರಿಧಾನ್ಯಗಳ    ಕ್ರಿತ   ಜಾಗತ್ಕ      ಮ್ಖಪುಟ  ಲೆೇಖನವು  ಅಂತಾರಾಷ್ಟ್ೇಯ  ಸಿರಿಧಾನ್ಯ
            ಆಂದೆೊೇಲನ ಒಂದ್ ಪ್ರಮ್ಖ ಹಜಜೆಯಾಗಿದೆ, ಏಕ್ಂದರೆ         ವರ್ಷದ  ಹಿನ್ನುಲೆಯಲ್ಲಿ  ಈ  ಪೌಷ್ಟಿಕ  ಧಾನ್ಯದ  ಮಹತ್ವದ
            ಅವು  ಬೆಳೆಯಲ್  ಸ್ಲಭ,  ಹವಾಮಾನ  ತಾಳಿಕ್  ಮತ್ತು       ಬಗೆಗೆ  ವಿವರಿಸ್ತತುದೆ.  ಭಾರತವು  ಸಿರಿಧಾನ್ಯ  ಬಳಕ್ಗೆ
            ಬರ-ನಿರೆೊೇಧಕ ಬೆಳೆಗಳಾಗಿವ.                          ಉತತುಮ  ವಿಧಾನವನ್ನು  ರೊಪಿಸ್ವ  ಮೊಲಕ  ಜಾಗತ್ಕ
               ಸಿರಿಧಾನ್ಯಗಳು  ಮನ್ರ್ಯರ  ಆರಂಭಕ  ಬೆಳೆಗಳಲ್ಲಿ      ಸಾಮೊಹಿಕ ಆಂದೆೊೇಲನದ ಗ್ರಿಯನ್ನು ಹೊಂದಿದೆ.
            ಒಂದಾಗಿದದುವು   ಎಂಬ    ಹಮ್ಮಯ      ಇತ್ಹಾಸವನ್ನು         ಹಸರಾಂತ      ವಿಜ್ಾನಿ   ಶಂಭ್    ನಾಥ್    ಡೇ
            ಹೊಂದಿವ.     ಅವು    ಹಿಂದೆ   ಪ್ರಮ್ಖ     ಆಹಾರ       ವ್ಯಕ್ತುತ್ವ  ವಿಭಾಗದಲ್ಲಿ  ಕಾಣಿಸಿಕ್ೊಂಡಿದಾದುರೆ,  ಅವರ
            ಮೊಲವಾಗಿದದುವು.  ಆದರೆ  ಕಾಲಾನಂತರದಲ್ಲಿ  ಅವು          ಸಂಶೊೇಧನ್ಯ್  ಕಾಲರಾ  ರೆೊೇಗಿಗಳ  ಜಿೇವಗಳನ್ನು
            ಆಹಾರದ  ತಟ್ಟಿಯಂದ  ಕಣ್ಮರೆಯಾಗಲಾರಂಭಸಿದವು.            ಉಳಿಸಿದೆ.  ಪ್ರಧಾನ  ಮಂತ್್ರ  ಆತ್ಮನಿಭ್ಷರ  ಸ್ವಸಥೆ
            ಈಗ  ಅವುಗಳನ್ನು  ಭವಿರ್ಯದ  ಆಹಾರ  ಆಯ್ಕೆಯನಾನುಗಿ       ಭಾರತ  ಯೇಜನ್,  ಪ್ರವಾಸಿ  ಭಾರತ್ೇಯ  ದಿವಸ,
            ಮಾಡ್ವುದ್      ಸದ್ಯದ   ಅಗತ್ಯವಾಗಿದೆ.   ಕೃಷ್ಯ್      ಗಣರಾಜೊ್ಯೇತ್ಸವದ ಮ್ಖಾ್ಯಂಶಗಳು, ಜಿ-20 ಸಂಬಂಧಿತ
            ನಿಧಾನವಾದರೆ  ಅದ್  ನಮ್ಮ  ಆರೆೊೇಗ್ಯದ  ಮೇಲೆ           ಕಾಯ್ಷಕ್ರಮಗಳು,  ಕ್ೇಂದ್ರ  ಸಂಪುಟದ  ನಿಧಾ್ಷರಗಳು,
            ಪರಿಣಾಮ ಬ್ೇರ್ತತುದೆ, ಈ ಹಿನ್ನುಲೆಯಲ್ಲಿ ಸಿರಿಧಾನ್ಯ ಕೃಷ್   ಪ್ರಧಾನ   ಮಂತ್್ರಯವರ್   ರಾರಟ್ಕ್ಕೆ   ಸಮಪಿ್ಷಸಿದ
            ಮತ್ತು  ಆಹಾರ  ವೈವಿಧ್ಯವನ್ನು  ಉತೆತುೇಜಿಸಲ್  ಉತತುಮ    ಯೇಜನ್ಗಳು       ಮತ್ತು    ಕಾಯ್ಷಕ್ರಮಗಳು      ಈ
            ಮಾಗ್ಷವಾಗಿದೆ.                                     ಸಂಚಿಕ್ಯಲ್ಲಿವ. ಇದರೆೊಂದಿಗೆ ಅಮೃತ ಮಹೊೇತ್ಸವದ
               ಭಾರತ  ಮತ್ತು  ಪ್ರಪಂಚದ  ದೊರದ  ಭಾಗಗಳಿಗೆ          ಸರಣಿಯಲ್ಲಿ  ಮಹಾನ್  ಸಾ್ವತಂತ್ರ್ಯ  ಹೊೇರಾಟಗಾರರ
            ಪೌಷ್ಟಿಕಾಂಶವನ್ನು  ಒದಗಿಸಲ್  ಸಹಾಯ  ಮಾಡ್ವ            ವಿೇರಗಾಥೆಯ ಬಗೆಗೆ ಬರಹಗಳಿವ.
            ಆಹಾರವಾಗಿ ಸಿರಿಧಾನ್ಯಗಳನ್ನು ಉತೆತುೇಜಿಸಲ್ ಭಾರತವು
            2018  ರಲ್ಲಿ  ಸಿರಿಧಾನ್ಯ  ವರ್ಷವನ್ನು  ಆಚರಿಸಿತ್.        ನಿಮಮಿ ಸಲಹಗಳನುನು ನಮಗೆ ಕಳುಹಿಸಿ.
            ಯೇಗದಿಂದ  ಸಿರಿಧಾನ್ಯದವರೆಗೆ  ಭಾರತ  ಕ್ೈಗೆೊಂಡ
            ಉಪಕ್ರಮಗಳನ್ನು  ಜಗತ್ತು  ಸಿ್ವೇಕರಿಸಿದೆ.  ಭಾರತದ
            ಪ್ರಯತನುದಿಂದಾಗಿ ವಿಶ್ವಸಂಸ್ಥೆಯ್ 2023 ನ್ೇ ವರ್ಷವನ್ನು
            ಅಂತರರಾಷ್ಟ್ೇಯ ಸಿರಿಧಾನ್ಯ ವರ್ಷ ಎಂದ್ ಘ�ೇಷ್ಸಿತ್.
            ಮ್ಖ್ಯವಾಗಿ,  ಸಿರಿಧಾನ್ಯದಿಂದ  ತಯಾರಿಸಿದ  ಆಹಾರದ                 (ಸತೆಯೋಂದ್ರ ಪ್ರರಾಶ್)


             ಹಿಂದಿ, ಇಂಗಿ್ಲಷ್ ಮತುತಿ ಇತರ 11 ಭಾಷೆಗಳಲ್್ಲ ಲಭಯವಿರುವ
                   ಪತಿ್ರಕೆಯನುನು ಇಲ್್ಲ ಓದಿ/ಡೌನೆ್್ಲೋಡ್ ಮಾಡಿ.
                  https://newindiasamachar.pib.gov.in/




         2   ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 1-15, 2023
   1   2   3   4   5   6   7   8   9