Page 31 - NIS Kannada 01-15 February, 2023
P. 31

ರಾಷಟ್
                                                                       17ನೆೋ ಪ್ರವಾಸಿ ಭಾರತಿೋಯ ದಿವಸ್ ಸಮಾವೆೋಶ






              ಒಬಬು ಭಾರತಿೋಯ ವಿದೆೋಶಕೆಕಾ ಹ್ೋಗಿ
              ಭಾರತಿೋಯ ಮ್ಲದ ವಯಕ್ತಿಯನುನು

              ಭೆೋಟಿಯಾದಾಗ, ಅವನು ಇಡಿೋ
              ಭಾರತವನುನು ಕಂಡಂತೆ ಭಾವಿಸುತಾತಿನೆ.

                                                                 ಭಾರತಿೋಯ ಸಮುದಾಯದಿಂದ ಹಣ
                                                                 ರವಾನೆಯಲ್್ಲ ಶೋ.12ರರು್ಟ ಹಚಚಾಳ
                                                                 ಪ್ರವಾಸಿ ಭಾರತ್ೇಯ ದಿವಸ್ ಕಾಯ್ಷಕ್ರಮದಲ್ಲಿ
        ಸಮಥ್ಷ  ಯ್ವಕರ  ದೆೊಡ್ಡ  ಗ್ಂಪನ್ನು  ಹೊಂದಿರ್ವುದ್              ಮಾತನಾಡಿದ ಹಣಕಾಸ್ ಸಚಿವ ನಿಮ್ಷಲಾ
        ಮಾತ್ರವಲಲಿ,  ಅವರ್  ಸಮಗ್ರತೆಯಂದಿಗೆ  ಕ್ಲಸ  ಮಾಡ್ವ             ಸಿೇತಾರಾಮನ್, 2021ಕ್ಕೆ ಹೊೇಲ್ಸಿದರೆ 2022 ರಲ್ಲಿ
        ಕೌಶಲ್ಯಗಳು,  ಮೌಲ್ಯಗಳು  ಮತ್ತು  ಮನ್ೊೇಭಾವವನ್ನು  ಸಹ           ಭಾರತ್ೇಯ ಸಮ್ದಾಯದವರ್ ದೆೇಶಕ್ಕೆ ಕಳುಹಿಸ್ವ
        ಹೊಂದಿದಾದುರೆ.
        ಅನಿವಾಸಿ ಭಾರತಿೋಯರ ಯಶ್ೋಗಾಥೆಗಳನುನು                          ಮತತುವು ಶೇಕಡಾ 12 ರರ್ಟಿ ಹಚಾಚುಗಿದೆ ಮತ್ತು
        ದಾಖಲ್ಸಬೋಕು                                               ಸ್ಮಾರ್ 100 ಶತಕ್ೊೇಟಿ ಅಮರಿಕನ್ ಡಾಲರ್
        ಪ್ರವಾಸಿ ಭಾರತ್ೇಯ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಮಂತ್್ರ       ತಲ್ಪುತತುದೆ ಎಂದ್ ಹೇಳಿದರ್. ಐದನ್ೇ ಅಧಿವೇಶನವು
        ನರೆೇಂದ್ರ ಮೇದಿ, ಭಾರತ್ೇಯರ್ ಶತಮಾನಗಳಿಂದ ವಿಶ್ವದ ಅನ್ೇಕ         ಹಣಕಾಸ್ ಸಚಿವ ನಿಮ್ಷಲಾ ಸಿೇತಾರಾಮನ್ ಅವರ
        ದೆೇಶಗಳಲ್ಲಿ  ವಾಸಿಸ್ತ್ತುದಾದುರೆ.  ಅವರ್  ಆ  ದೆೇಶದ  ಅಭವೃದಿ್ಧಗೆ   ಅಧ್ಯಕ್ಷತೆಯಲ್ಲಿ  "ರಾರಟ್ ನಿಮಾ್ಷಣದ ನಿಟಿಟಿನಲ್ಲಿ
        ಮಹತ್ವದ  ಕ್ೊಡ್ಗೆ  ನಿೇಡಿದಾದುರೆ.  ಅಂತಹ  ಜನರ  ಜಿೇವನ,         ಸಾಗರೆೊೇತತುರ ಉದ್ಯಮಿಗಳ ಸಾಮಥ್ಯ್ಷದ ಬಳಕ್ಗೆ
        ಸವಾಲ್ಗಳು ಮತ್ತು ಸಾಧನ್ಗಳ ವಿವರದ ದಾಖಲ್ೇಕರಣ ಕಾಯ್ಷ             ಸಮಗ್ರ ವಿಧಾನ" ಕ್ರಿತ್ ನಡಯತ್.
        ಆಗಬೆೇಕ್. ಅನ್ೇಕ ಹಿರಿಯರ್ ತಮ್ಮ ಕಾಲದ ಸವಿ ನ್ನಪುಗಳನ್ನು
        ಸ್ಮರಿಸ್ತಾತುರೆ. ಪ್ರತ್ ದೆೇಶದಲ್ಲಿ ನಮ್ಮ ಭಾರತ್ೇಯ ಸಮ್ದಾಯದ      ಸುರಿನಾಮ್ ಅಧಯಕ್ಷರನುನು ಭೆೋಟಿಯಾದ
        ಇತ್ಹಾಸದ  ಬಗೆಗೆ  ದೃಕ್  -ಶ್ರವಣ  ಅಥವಾ  ಲ್ಖಿತ  ದಸಾತುವೇಜನ್ನು   ರಾರಟ್ಪತಿ ದೌ್ರಪದಿ ಮುಮು್ಷ
        ರಚಿಸಲ್    ವಿಶ್ವವಿದಾ್ಯಲಯಗಳ   ಮೊಲಕ     ಪ್ರಯತನುಗಳನ್ನು       ರಾರಟ್ಪತ್ ದೌ್ರಪದಿ ಮ್ಮ್್ಷ ಅವರ್ ಜನವರಿ
        ಮಾಡಬೆೇಕ್. ಭಾರತದಿಂದ ಒಬ್ಬ ವ್ಯಕ್ತುಯ್ ವಿದೆೇಶಕ್ಕೆ ಹೊೇದಾಗ      10 ರಂದ್ 17 ನ್ೇ ಪ್ರವಾಸಿ ಭಾರತ್ೇಯ ದಿವಸ್
        ಮತ್ತು ಅಲ್ಲಿ ಭಾರತ್ೇಯ ಮೊಲದ ವ್ಯಕ್ತುಯನ್ನು ಕಂಡಾಗ, ಅವನ್
        ಇಡಿೇ ಭಾರತವನ್ನು ಕಂಡಂತೆ ಭಾವಿಸ್ತಾತುನ್.                      ಆಚರಣೆಯಲ್ಲಿ ಭಾಗವಹಿಸಿದದುರ್. ಅವರ್
        ಭಗವಾನ್ ಮಹಾರಾಲನ ಆರ್ೋವಾ್ಷದ ಪಡಯರಿ                           ಸಮಾರೆೊೇಪ ಸಮಾರಂಭದ ಅಧ್ಯಕ್ಷತೆ ವಹಿಸಿ
        ಸಮ್ಮೇಳನದಲ್ಲಿ  ಮಾತನಾಡಿದ  ಪ್ರಧಾನಮಂತ್್ರ  ನರೆೇಂದ್ರ  ಮೇದಿ,    2023ರ ಪ್ರವಾಸಿ ಭಾರತ್ೇಯ ಸಮಾ್ಮನ್ ಪ್ರಶಸಿತು
        ಇಂದೆೊೇರ್  ಒಂದ್  ಸ್ಂದರ  ನಗರ  ಮಾತ್ರವಲಲಿ,  ಸಮಯವನ್ನು         ಪ್ರದಾನ ಮಾಡಿದರ್. ಭಾರತ ಮತ್ತು ಜಗತ್ತುಗೆ ವಿವಿಧ
        ಮಿೇರಿ,  ಪರಂಪರೆಯನ್ನು  ಸಂರಕ್ಷಿಸ್ವ  ಯ್ಗವಾಗಿದೆ  ಎಂದ್         ಕ್ಷೆೇತ್ರಗಳಲ್ಲಿ ನಿೇಡಿದ ಕ್ೊಡ್ಗೆ ಮತ್ತು ಸಾಧನ್ಗಳನ್ನು
        ಅನಿವಾಸಿ  ಭಾರತ್ೇಯರಿಗೆ  ತ್ಳಿಸಿದರ್.  ಹತ್ತುರದ  ಉಜಜೆಯನಿ       ಗ್ರ್ತ್ಸಿ ಗೌರವಿಸಲ್  ಪ್ರವಾಸಿ ಭಾರತ್ೇಯ
        ನಗರದಲ್ಲಿ ಭಗವಾನ್ ಮಹಾಕಾಲನ ಮಹಾಲೆೊೇಕದ ಭವ್ಯ ಮತ್ತು
        ದಿವ್ಯ ವಿಸತುರಣೆಯೊ ಆಗಿದೆ. ಅಂತಹ ಸಂದಭ್ಷದಲ್ಲಿ, ನಿೇವು ಭೆೇಟಿ    ಸಮಾ್ಮನ್ ಪ್ರಶಸಿತುಯನ್ನು ನಿೇಡಲಾಗ್ತತುದೆ. ಈ ವೇಳೆ,
        ನಿೇಡಿ, ಭಗವಾನ್ ಮಹಾಕಾಲನ ಆಶೇವಾ್ಷದವನ್ನು ಪಡಯ್ತ್ತುೇರಿ          ಅವರ್ ಸ್ರಿನಾಮ್  ಅಧ್ಯಕ್ಷ ಚಂದಿ್ರಕಾ ಪ್ರಸಾದ್
        ಮತ್ತು  ಆ  ಅದ್ಭುತ  ಅನ್ಭವದ  ಭಾಗವಾಗ್ತ್ತುೇರಿ  ಎಂದ್  ನಾನ್     ಸಂತೆೊೇಖಿ ಅವರನ್ನು ಭೆೇಟಿಯಾದರ್.
        ಭಾವಿಸ್ತೆತುೇನ್.
        ಸುರಿನಾಮ್ ಅಧಯಕ್ಷರನುನು ಭೆೋಟಿಯಾದ                          ನವದೆಹಲ್ಗೆ ಆಗಮಿಸಿದದುರ್.
        ಪ್ರಧಾನಮಂತಿ್ರ ಮೋದಿ                                      ಗಯಾನಾ ಅಧಯಕ್ಷರ್ಂದಿಗೆ ಸಭೆ
        ಪ್ರವಾಸಿ  ಭಾರತ್ೇಯ  ಸಮ್ಮೇಳನದ  ಅಂಗವಾಗಿ  ಪ್ರಧಾನಮಂತ್್ರ      ಪ್ರಧಾನಮಂತ್್ರ ಶ್ರೇ ನರೆೇಂದ್ರ ಮೇದಿ ಮತ್ತು ಗಯಾನಾ ಅಧ್ಯಕ್ಷ
        ನರೆೇಂದ್ರ ಮೇದಿ ಅವರ್ ಸ್ರಿನಾಮ್ ಅಧ್ಯಕ್ಷ ಚಂದಿ್ರಕಾ ಪ್ರಸಾದ್   ಡಾ. ಮಹಮ್ಮದ್ ಇಫಾ್ಷನ್ ಅವರ್ ಪ್ರವಾಸಿ ಭಾರತ್ೇಯ ದಿವಸ್
        ಸಂತೆೊೇಖಿ  ಅವರನ್ನು  ಭೆೇಟಿಯಾದರ್.  ಹೈಡೊ್ರೇಕಾಬ್ಷನ್,        ಸಂದಭ್ಷದಲ್ಲಿ  ಭೆೇಟಿಯಾದರ್.  ಇಂಧನ,  ಮೊಲಸೌಕಯ್ಷ
        ರಕ್ಷಣೆ,  ಕಡಲ  ಭದ್ರತೆ,  ಡಿಜಿಟಲ್  ಉಪಕ್ರಮಗಳು,  ಐಸಿಟಿ  ಮತ್ತು   ಅಭವೃದಿ್ಧ,  ಔರಧಗಳು,  ಆರೆೊೇಗ್ಯ  ರಕ್ಷಣೆ,  ತಂತ್ರಜ್ಾನ  ಮತ್ತು
        ಸಾಮಥ್ಯ್ಷದಂತಹ ಪರಸಪಾರ ಹಿತಾಸಕ್ತುಯ ಕ್ಷೆೇತ್ರಗಳಲ್ಲಿನ ಸಹಕಾರದ   ನಾವಿೇನ್ಯ  ಮತ್ತು  ರಕ್ಷಣಾ  ಸಂಬಂಧಗಳು  ಸ್ೇರಿದಂತೆ  ವಿವಿಧ
        ಬಗೆಗೆ  ಇಬ್ಬರೊ  ನಾಯಕರ್  ಚಚಿ್ಷಸಿದರ್.  ಸ್ರಿನಾಮ್  ಅಧ್ಯಕ್ಷರ್   ವಿರಯಗಳ ಬಗೆಗೆ ಉಭಯ ನಾಯಕರ್ ಮಾತ್ಕತೆ ನಡಸಿದರ್.
        ಜನವರಿ 7 ರಿಂದ 14 ರವರೆಗೆ ಭಾರತಕ್ಕೆ ಅಧಿಕೃತ ಭೆೇಟಿ ನಿೇಡಿದದುರ್.   ಗಯಾನಾ ಮತ್ತು ಭಾರತದ ಜನರ ನಡ್ವಿನ 180 ವರ್ಷಗಳ ಸ್ನುೇಹ
        ಈ ಸಮಯದಲ್ಲಿ, ಅವರ್ ಜಾಗತ್ಕ ಹೊಡಿಕ್ದಾರರ ಶೃಂಗಸಭೆಗಾಗಿ         ಮತ್ತು ಸಂಬಂಧಗಳನ್ನು ಹಚಿಚುಸಲ್ ನಿಧ್ಷರಿಸಲಾಯತ್. ಗಯಾನಾ
        ಇಂದೆೊೇರ್ ಗೆ ಪ್ರಯಾಣಿಸಿದದುರ್, ನಂತರ ಅಹಮದಾಬಾದ್ ಮತ್ತು       ಅಧ್ಯಕ್ಷರ್ ಜನವರಿ 8 ರಿಂದ 14 ರವರೆಗೆ ಭಾರತದಲ್ಲಿದದುರ್.


                                                                  ನ್ಯೂ ಇಂಡಿಯಾ ಸಮಾಚಾರ    ಫೆಬ್ರವರಿ 1-15, 2023  29
   26   27   28   29   30   31   32   33   34   35   36