Page 32 - NIS Kannada 01-15 February, 2023
P. 32
ರಾಷಟ್
ಜಲ ದೃಷ್್ಟಕೆ್ೋನ@2047
ಜನರ ಪಾಲ್ಗೊಳುಳುವಿಕೆಯೊಂದಿಗೆ
ಜಲ ಸಮಸ್್ಯಗಳನ್ನು
ಪರಿಹರಿಸಲು ಶ್ರಮಸುತಿತುರುವ ಭಾರತ
ನಿೋರು ಇದದಿರಷೆ್ಟೋ ಭವಿರಯವಿದೆ. ಈ ಹೋಳಿಕೆಯು ಪ್ರಸುತಿತ ಸರಾ್ಷರದ ನಿೋತಿಯನುನು
ಒತಿತಿ ಹೋಳುತತಿದೆ. ಭಾರತವು ಅಮೃತ ಯಾತೆ್ರಯಲ್್ಲ ಅಭಿವೃದಿ್ಧ ಹ್ಂದಿದ ರಾರಟ್ದ
ಸಂಕಲಪಾದೆ್ಂದಿಗೆ ಮುಂದುವರಿಯುತಿತಿರುವಾಗ, ಜೋವನದ ಮ್ಲಭ್ತ
ಅವಶಯಕತೆಯಾಗಿ ನಿೋರಿನ ಪಾ್ರಮುಖಯ ಇನ್ನು ಹಚಾಚಾಗುತತಿದೆ. ಜಲ ದೃಷ್್ಟಕೆ್ೋನ@2047
(ವಾಟರ್ ವಿರನ್ @ 2047) ಅಮೃತ ರಾಲದಲ್್ಲ 2047 ರವರಗಿನ ಪ್ರಯಾಣದ
ಮಹತ್ವದ ಅಂಶವಾಗಿದೆ. ಜನರ ಪಾಲ್ಗೆಳುಳುವಿಕೆಯಂದಿಗೆ, ನಿೋರಿನ ಬೋಡಿಕೆ ಮತುತಿ
ಪ್ರೈಕೆ ಮಾತ್ರವಲ್ಲದೆ ನಿೋರಿನ ಸಮಥ್ಷ ಬಳಕೆ ಮತುತಿ ಸಂರಕ್ಷಣೆ ಈಗ
ಸಹರಾರ ಮತುತಿ ಸಮನ್ವಯದ ವಿರಯಗಳಾಗಿವೆ.
ರ್ ಕ್ೇವಲ ಜಿೇವದ ಮೊಲವಷೆಟಿೇ ಅಲಲಿ; ಇದ್
ಅಭವೃದಿ್ಧಯ ಮೊಲವ್ ಆಗಿದೆ. ಈ ಮಂತ್ರದೆೊಂದಿಗೆ,
ನಿೇಸಕಾ್ಷರವು ಮದಲ ಬಾರಿಗೆ ತನನು ನಿೇತ್ಗಳು ಮತ್ತು
ನಿಧಾ್ಷರಗಳಲ್ಲಿ "ಜಲ ಆಡಳಿತ" ಕ್ಕೆ ಆದ್ಯತೆ ನಿೇಡಿದ್ದು, ಒಟಾಟಿರೆ ಜಲ
ಸಂಪನೊ್ಮಲಗಳಿಗಾಗಿ ಪ್ರತೆ್ಯೇಕ ಜಲ ಶಕ್ತು ಸಚಿವಾಲಯವನ್ನುೇ ಸಾಥೆಪಿಸಿತ್.
ಪ್ರಧಾನಮಂತ್್ರ ಕೃಷ್ ಸಿಂಚಾಯ ಯೇಜನ್, ಎಲಲಿ ಜಮಿೇನಿಗೊ ನಿೇರ್
(ಹರ್ ಖ್ೇತ್ ಕ್ೊೇ ಪಾನಿ), "ಪ್ರತ್ ಹನಿ ಹಚ್ಚು ಬೆಳೆ" ಅಭಯಾನ,
ನಮಾಮಿ ಗಂಗೆ ಅಭಯಾನ, ಜಲ ಜಿೇವನ್ ಅಭಯಾನ, ಅಟಲ್
ಭೊ ಜಲ ಯೇಜನ್, "ಮಳೆಯನ್ನು ಹಿಡಿಯರಿ: ಎಲ್ಲಿ ಸಾಧ್ಯವ್ೇ
ಅಲ್ಲಿ ಮಳೆ ನಿೇರನ್ನು ಕ್ೊಯ್ಲಿ ಮಾಡಿ" ಮತ್ತು ನದಿ ಜೊೇಡಣೆ
ಯೇಜನ್ಯಂತಹ ವಿಶರಟಿ ಅಭಯಾನಗಳು ಮತ್ತು ಉಪಕ್ರಮಗಳ
ಮೊಲಕ ನಿೇರಿನ್ೊಂದಿಗೆ ಜನರನ್ನು ಸಂಪಕ್್ಷಸಲಾಗಿದೆ. ಕ್ೇಂದ್ರ
ಜಲಶಕ್ತು ಸಚಿವಾಲಯವು ಈ ಸರಣಿಯಲ್ಲಿ "ಜಲ ದೃಷ್ಟಿಕ್ೊೇನ
@2047" ಎಂಬ ರ್್ಯೇಯವಾಕ್ಯದೆೊಂದಿಗೆ ನಿೇರಿನ ಬಗೆಗೆ ರಾಜ್ಯ
ಸಚಿವರ ಮದಲ ಅಖಿಲ ಭಾರತ ವಾಷ್್ಷಕ ಸಮ್ಮೇಳನವನ್ನು
ಆಯೇಜಿಸಿತ್. ಮ್ಂದಿನ 25 ವರ್ಷಗಳವರೆಗೆ ಅಥವಾ
2047 ರವರೆಗೆ ಭಾರತದ ನಿೇರಿನ ದೃಷ್ಟಿಕ್ೊೇನದ ಬಗೆಗೆ
ಚಚಿ್ಷಸ್ವುದ್ ಸಮ್ಮೇಳನದ ಉದೆದುೇಶವಾಗಿತ್ತು.
ನಿೇರನ್ನು ಸಂರಕ್ಷಿಸ್ವ ಸಲ್ವಾಗಿ
ಕ್ೇಂದ್ರವು ಅಟಲ್ ಅಂತಜ್ಷಲ ಸಂರಕ್ಷಣಾ
ಯೇಜನ್ಯನ್ನು ಪಾ್ರರಂಭಸಿದೆ. ಇದ್ ಸೊಕ್ಷಷ್ಮ
ಕಾಯಾ್ಷಚರಣೆಯಾಗಿದ್ದು, ಅದನ್ನು ಅದೆೇ
ಕಾಳಜಿಯಂದ ನಿವ್ಷಹಿಸಬೆೇಕ್. ನಮ್ಮ ಯಾವುದೆೇ
ನದಿಗಳು ಅಥವಾ ಇತರ ಜಲಮೊಲಗಳು
ಬಾಹ್ಯ ಶಕ್ತುಗಳಿಂದ ಕಲ್ಷ್ತವಾಗಿಲಲಿ ಎಂದ್
ಖಚಿತಪಡಿಸಿಕ್ೊಳ್ಳಲ್ ನಾವು ಪ್ರತ್ ರಾಜ್ಯದಲ್ಲಿ
ಒಳಚರಂಡಿ ಸಂಸಕೆರಣೆ ಮತ್ತು ತಾ್ಯಜ್ಯ ನಿವ್ಷಹಣೆಯ
ಜಾಲವನ್ನು ಸಾಥೆಪಿಸಬೆೇಕಾಗಿದೆ.
-ನರೆೇಂದ್ರ ಮೇದಿ, ಪ್ರಧಾನಮಂತ್್ರ
30 ನ್ ಯ ಇಂಡಿಯಾ ಸಮಾಚಾರ
ನ್ಯೂ ಇಂಡಿಯಾ ಸಮಾಚಾರ ಫೆಬ್ರವರಿ 1-15, 2023