Page 31 - NIS Kannada 16-28 February, 2023
P. 31

ಮುಖಪುಟ ಲೇಖನ
                                                                           ಅಮೃತ ಕಾಲದ ಮೊದಲ ಸಾಮಾನ್ಯ ಬಜೆಟ್

          ವೈರಕಿತಿಕ ಆದಾರ ತೆರಿಗರಲ್ಲಿ ಮಾಡಲಾದ
          ಬದಲಾವಣೆಗಳು ಅನ್ಸರಣೆ ಹೊರರನ್ನು
          ಕಡಿಮ ಮಾಡ್ವುದ್, ಉದ್ಯಮಶಿೇಲತಾ                        n  'ವ್ಯವಹಾರ ಮತುತು ವೃತಿತುಯಿಂದ ಲಾಭ' ಪಡೆಯುವ ಆದಾಯ
          ಮನೊೇಭಾವವನ್ನು ಉತೆತಿೇಜಸ್ವುದ್ ಮತ್ತಿ                     ತರಿಗೆದಾರರು ಹಳೆಯ ಪದಧಿತಿಯನುನು ಒರ್್ಮ ಮಾತ್ರ
          ನಾಗರಿಕರಿಗ ತೆರಿಗ ವಿನಾಯಿತ್ ನಿೇಡ್ವ ತತ್ವವನ್ನು            ಬದಲಾಯಿಸಬಹುದು, ನಂತರ ಹೊಸ ತರಿಗೆ ಪದಧಿತಿಯು ಅವರಿಗೆ
                                                               ಅನ್ಯಿಸುತತುದೆ. ಇತರರು ಪ್ರತಿ ವರ್ಷ ಹಳೆಯ ವ್ಯವಸಥಾಯನುನು
          ಆಧರಿಸಿವ. ಈ 5 ಘೊೇಷ್ಣೆಗಳು ದೆೇಶದ                        ಆಯಕಾ ಮಾಡಿಕೊಳಳೆಬಹುದು.
          ಆಕಾಂಕ್ಷೆಗಳು ಮತ್ತಿ ಪ್ಗತ್ಗ ಆಧಾರವಾಗ್ತತಿವ.            n  ಈ ವಿನಾಯಿತಿಗಳು ಮತುತು ಆದಾಯ ತರಿಗೆ ವ್ಯವಸಥಾಯಲ್ಲಿನ

         1.  ಹೊಸ  ತರಿಗೆ  ವ್ಯವಸಥಾಯಲ್ಲಿ,  ತರಿಗೆ  ಹಂತಗಳ           ಬದಲಾವಣೆಗಳಿಂದ ಜನರಿಗೆ 38 ಸಾವಿರ ಕೊೇಟ್ ರೊಪಾಯಿ
            ಸಂಖ್್ಯಯನುನು  6  ರಿಂದ  5  ಕಕಾ  ಇಳಿಸಲಾಗಿದೆ.  ಹಳೆಯ    ಉಳಿತಾಯವಾದರ, ಕಲವು ಸಂದಭ್ಷಗಳಲ್ಲಿ ಸಕಾ್ಷರಕಕಾ
            ತರಿಗೆ  ವ್ಯವಸಥಾಯಲ್ಲಿ  ಯಾವುದೆೇ  ಬದಲಾವಣೆಗಳನುನು        ಹಚುಚಿವರಿಯಾಗಿ 3000 ಕೊೇಟ್ ರೊಪಾಯಿ ಬರುತತುದೆ.
                                                            n  ಕೇಂದ್ರ ಸಕಾ್ಷರವು 2020-21ರಲ್ಲಿ ಪಯಾ್ಷಯ ಹೊಸ ತರಿಗೆ
            ಮಾಡಲಾಗಿಲಲಿ.  7  ಲಕ್ಷಕ್ಕಾಂತ  ಹಚಿಚಿನ  ಆದಾಯಕಕಾ
            ಆದಾಯ       ತರಿಗೆಯನುನು   ಲೆಕಾಕಾಚಾರ   ಮಾಡಲು          ಪದಧಿತಿಯನುನು ತಂದ್ದೆ.
            ವಿನಾಯಿತಿ ರ್ತಿಯನುನು 2.5 ಲಕ್ಷದ್ಂದ 3 ಲಕ್ಷ ರೊ.ಗೆ
            ಹಚಿಚಿಸಲಾಗಿದೆ.
         2.  ಸಾಟು್ಯಂಡಡ್್ಷ  ಡಿಡಕ್ಷನ್ ನ  ಲಾಭವನುನು  ಹೊಸ  ತರಿಗೆ   ಶೋ.20-25 ರವರೆಗ ತೆರಿಗ
            ಪದಧಿತಿಯಲ್ಲಿ  ಸಂಬಳದಾರರು  ಮತುತು  ಪಿಂಚರ್ದಾರ
            ವಗ್ಷದ     ತರಿಗೆದಾರರಿಗೆ   ಸಹ   ನಿೇಡಲಾಗುತತುದೆ.   ಪ್ರಯೋಜನಗಳು
            ವೇತನದಾರರಿಗೆ ರೊ 50,000 ಮತುತು ಪಿಂಚರ್ದಾರರಿಗೆ      ಹೊಸ ತರಿಗೆ ಪದಧಿತಿಯಲ್ಲಿ, 9 ಲಕ್ಷದವರಗಿನ ವಾಷಿ್ಷಕ
            ರೊ 15,000 ಸಾಮಾನ್ಯ ವಿನಾಯಿತಿ ನಿೇಡಲಾಗುತತುದೆ.      ಆದಾಯ ಹೊಂದ್ರುವ ವ್ಯಕ್ತುಯು 45,000 ಮತುತು
            ಇದುವರಗೆ  ಹಳೆಯ  ಪದಧಿತಿಯಲ್ಲಿ  ಮಾತ್ರ  ಇದು         15 ಲಕ್ಷ ರೊ. ಆದಾಯಕಕಾ ಕೇವಲ 1.50 ಲಕ್ಷ ರೊ.
            ಅನ್ಯವಾಗುತಿತುತುತು.  15.5  ಲಕ್ಷ  ಅರವಾ  ಅದಕ್ಕಾಂತ
            ಹಚಿಚಿನ  ಸಂಬಳ  ಪಡೆಯುವ  ನೌಕರರು  52,500           ಪಾವತಿಸಬೇಕಾಗುತತುದೆ, ಅದು ಅವರ ಆದಾಯದ ಕೇವಲ
            ರೊಪಾಯಿಗಳ ಲಾಭವನುನು ಪಡೆಯುತಾತುರ.                  ಶೇ.5 ಮತುತು ಶೇ.10 ಮಾತ್ರ. ಈ ಆದಾಯದ ವಗ್ಷವು
         3.  ದೆೇಶದಲ್ಲಿ  ಪ್ರಸುತುತ  ತರಿಗೆ  ದರವು  ಶೇ.42.74  ರಷಿಟುದುದಿ   ತರಿಗೆಗಳಲ್ಲಿ ಶೇ.20- 25 ರರುಟು ಲಾಭವನುನು ಪಡೆಯುತತುದೆ.
            ಇದು ವಿಶ್ದ ಅತಿ ಹಚುಚಿ. ಬಜೆಟ್ ಈಗ ಹೊಸ ತರಿಗೆ
            ಪದಧಿತಿಯಲ್ಲಿ ಅತ್ಯಧಿಕ ಸಚಾ್ಷಜ್್ಷ (ರೊ. 5 ಕೊೇಟ್ಗಿಂತ
            ಹಚಿಚಿನ  ಆದಾಯ)  ದರವನುನು  ಶೇ.37  ರಿಂದ  ಶೇ.25
            ಕಕಾ  ಇಳಿಸಿದೆ.  ಇದು  ಗರಿರ್ಠ  ತರಿಗೆ  ದರವನುನು  ಶೇ.39  ಕಕಾ
            ಇಳಿಸಲು ಕಾರಣವಾಗುತತುದೆ.
         4.  ಸಕಾ್ಷರೇತರ  ವೇತನದಾರರಿಗೆ  ನಿವೃತಿತುಯ  ರಜೆಯ
            ಬದಲಾಗಿ  ಪಡೆಯುವ  ಪಾವತಿಯ  ರ್ೇಲ್ನ  ತರಿಗೆ
            ವಿನಾಯಿತಿಯನುನು  3  ಲಕ್ಷದ್ಂದ  25  ಲಕ್ಷ  ರೊ.ಗೆ
            ಹಚಿಚಿಸಲಾಗಿದೆ. 20 ವರ್ಷಗಳಲ್ಲಿ ಮೊದಲ ಬಾರಿಗೆ, ಈ
            ವಿನಾಯಿತಿಯ ಮೊತತುವನುನು ಬದಲಾಯಿಸಲಾಗಿದೆ.
         5.  2023-24ರ  ಹಣಕಾಸು  ವರ್ಷದ್ಂದ  ಐಟ್ಆರ್
            ನಲ್ಲಿ  ಹೊಸ  ತರಿಗೆ  ಪದಧಿತಿಯನುನು  ಡಿೇಫಾಲ್ಟು  ಆಗಿ
            ಇರಿಸಲಾಗುತತುದೆ.   ಹಳೆಯ      ತರಿಗೆ   ಪದಧಿತಿಯ
            ಪ್ರಯೇಜನಗಳನುನು  ಪಡೆಯುವ  ಆಯಕಾಯನುನು  ಸಹ
            ಮುಂದುವರಿಸಲಾಗಿದೆ.                                  ಮಧ್ಯಮ ವಗಮಾದವರನ್ನು ಸಬಲ್ೇಕರಣಗೊಳಿಸ್ವ
                                                               ಸಲ್ವಾಗಿ ನಮ್ಮ ಸಕಾಮಾರವು ಕಳೆದ ವಷ್ಮಾಗಳಲ್ಲಿ
                                                               ಅನೇಕ ನಿಧಾಮಾರಗಳನ್ನು ತೆಗದ್ಕೊಂಡಿದೆ ಮತ್ತಿ
                                                                ಸ್ಗಮ ಜೇವನವನ್ನು ಖಾತರಿಪಡಿಸಿದೆ. ನಾವು
                                                                ತೆರಿಗ ದರವನ್ನು ಕಡಿಮ ಮಾಡಿದೆ್ೇವ, ಜೆೊತೆಗ
                                                                 ಪ್ಕಿ್ಯರನ್ನು ಸ್ಲಭ, ಪಾರದಶಮಾಕ ಮತ್ತಿ
                                                               ವೇಗಗೊಳಿಸಿದೆ್ೇವ. ಸದಾ ಮಧ್ಯಮ ವಗಮಾದವರ
                                                                 ಜೆೊತೆ ನಿಲ್ಲಿವ ನಮ್ಮ ಸಕಾಮಾರವು ಮಧ್ಯಮ
                                                                ವಗಮಾದವರಿಗ ಭಾರಿ ತೆರಿಗ ವಿನಾಯಿತ್ ನಿೇಡಿದೆ.
                                                                     - ನರೇಂದ್ ಮೊೇದ್, ಪ್ಧಾನ ಮಂತ್್



                                                                  ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023  29
   26   27   28   29   30   31   32   33   34   35   36