Page 34 - NIS Kannada 16-28 February, 2023
P. 34

ರಾಷ್ಟ್ರ
              ಪರಾಕ್ಮ ದ್ವಸ


          ಅಂಡಮಾನ್ ಮತ್ತಿ ನಿಕೊೇಬಾರ್ ನ 21 ದ್್ವೇಪಗಳ ನಾಮಕರಣದಲ್ಲಿ


              "ಏಕ ಭಾರತ ಶ್ರೇಷ್್ಠ ಭಾರತ"




                                             ಸಂದೆೇರ





                ಅಂಡಮಾನ್ ಮತ್ತಿ ನಿಕೊೇಬಾರ್ ದ್್ವೇಪಗಳು ಭಾರತದ ಒಂದ್ ಭಾಗವಾಗಿದ್್, ಅಲ್ಲಿ ಮೊದಲ
               ಬಾರಿಗ ತ್್ವಣಮಾ ಧ್ವಜವನ್ನು ಹಾರಿಸಲಾಯಿತ್ ಮತ್ತಿ ಭಾರತದ ಮೊದಲ ಸ್ವತಂತ್ ಸಕಾಮಾರವನ್ನು
                 1943 ರಲ್ಲಿ ಸಾಥೆಪಿಸಲಾಗಿತ್ತಿ. ಜನವರಿ 23 ರಂದ್ ನೇತಾಜ ಸ್ಭಾಷ್ ಚಂದ್ ಬೊೇಸ್ ಅವರ
                ಜನ್ಮದ್ನವಾದ "ಪರಾಕ್ಮ ದ್ವಸ"ದ ಸಂದಭಮಾದಲ್ಲಿ ಪ್ಧಾನಮಂತ್್ ನರೇಂದ್ ಮೊೇದ್ ಅವರ್
             ಅಂಡಮಾನ್ ಮತ್ತಿ ನಿಕೊೇಬಾರ್ ದ್್ವೇಪ ಸಮೊಹದ 21 ದ್್ವೇಪಗಳಿಗ 21 ಪರಮವಿೇರ ಚಕ್ ಪ್ಶಸಿತಿ
             ಪುರಸಕೆಕೃತರ ಹಸರಿಟಿಟುದ್್, ನೇತಾಜ ಸ್ಭಾಷ್ ಚಂದ್ ಬೊೇಸ್ ದ್್ವೇಪದಲ್ಲಿ ನಿರ್ಮಾಸಲಾಗ್ವ ನೇತಾಜ
                 ಅವರಿಗ ಸಮಪಿಮಾತವಾದ ರಾಷ್ಟ್ರೇರ ಸಾ್ಮರಕದ ಮಾದರಿರನೊನು ಅನಾವರಣಗೊಳಿಸಿದರ್.
                 ತಾಜ  ಸುಭಾಷ್  ಚಂದ್ರ  ಬೊೇಸ್  ಅವರ  126  ನೇ
                 ಜನ್ಮ  ದ್ನಾಚರಣೆಯಂದು  ಅಂಡಮಾನ್  ಮತುತು
        ನೇನಿಕೊೇಬಾರ್  ದ್್ೇಪಗಳಿಗೆ  21  ಪರಮವಿೇರ  ಚಕ್ರ
        ವಿಜೆೇತರ  ಹಸರನುನು  ಇಡುವ  ಸಮಾರಂಭದಲ್ಲಿ  ಪ್ರಧಾನಮಂತಿ್ರ
        ನರೇಂದ್ರ ಮೊೇದ್ ಭಾಗವಹಸಿದದಿರು. ಅಂಡಮಾನ್ ನ ಅಸಿ್ಮತಯು
        ಸಾ್ತಂತ್ರ್ಯ   ಹೊೇರಾಟದ   ನನಪುಗಳಿಗಿಂತ   ವಸಾಹತುಶಾಹ
        ಸಂಕೇತಗಳೆೊಂದ್ಗೆ ಸಂಬಂಧ ಹೊಂದ್ತುತು, ಮತುತು ನಮ್ಮ ದ್್ೇಪಗಳ
        ಹಸರುಗಳನುನು  ಸಹ  ಗುಲಾಮಗಿರಿಯಂದ್ಗೆ  ಮುದ್್ರಸಲಾಗಿತುತು.
        ಆದಾಗೊ್ಯ,  ರಾಸ್  ದ್್ೇಪವನುನು  ಈಗ  ನೇತಾಜ  ಸುಭಾಷ್  ಚಂದ್ರ













          ವಿಶೇಷ್ ಸಪಾತಿಹವಾಗಿ ನೇತಾಜ
          ಸ್ಭಾಷ್ ಚಂದ್ ಬೊೇಸ್ ಜನ್ಮ
          ದ್ನಾಚರಣೆ
          ನೇತಾಜ  ಸುಭಾಷ್  ಚಂದ್ರ  ಬೊೇಸ್  ಅವರ  ಜನ್ಮ
          ದ್ನಾಚರಣೆಯನುನು ಆಜಾದ್ ಕ ಅಮೃತ ಮಹೊೇತಸಾವದ               ಬೊೇಸ್  ದ್್ೇಪ  ಎಂದು  ಕರಯಲಾಗುತಿತುದುದಿ,  ಹಾ್ಯವಾಲಿಕ್  ಮತುತು
          ಅಂಗವಾಗಿ ಗೃಹ ಸಚಿವಾಲಯವು ವಿಶೇರ ಸಪಾತುಹವಾಗಿ             ನೈಲ್ ದ್್ೇಪಗಳನುನು ಕ್ರಮವಾಗಿ ಸ್ರಾಜ್ ಮತುತು ಶಹೇದ್ ದ್್ೇಪಗಳು
          ಆಚರಿಸಿತು.  ಈ  ಸಂದಭ್ಷದಲ್ಲಿ,  ನೇತಾಜಯವರ               ಎಂದು ಕರಯಲಾಗುತತುದೆ. ನೇತಾಜ ಅವರೇ ಸ್ರಾಜ್ ಮತುತು ಶಹೇದ್
          ಜೇವನಕಕಾ  ಸಂಬಂಧಿಸಿದ  ನಗರಗಳಲ್ಲಿ,  ಗುಜರಾತ್            ಹಸರುಗಳನುನು ನಿೇಡಿದದಿರು ಮತುತು ಆಜಾದ್ ಹಂದ್ ಫೌಜ್ ಸಕಾ್ಷರವು
          ನಿಂದ  ದೊರದ  ಈಶಾನ್ಯದವರಗೆ  ಪ್ರಭಾತಫೆೇರಿಗಳು,           75  ವರ್ಷಗಳನುನು  ಪ�ಣ್ಷಗೆೊಳಿಸಿದಾಗ,  ಪ್ರಧಾನಮಂತಿ್ರ  ನರೇಂದ್ರ
                                                             ಮೊೇದ್ ನೇತೃತ್ದ ಸಕಾ್ಷರವು ಈ ಹಸರುಗಳನುನು ಪುನಸಾಥಾ್ಷಪಿಸಿತು.
          ಪ್ರದಶ್ಷನಗಳು,    ಚಿತ್ರಕಲಾ   ಸ್ಪಧ್ಷಗಳು   ಮತುತು       ಪರಾಕ್ರಮ ದ್ವಸದ ಸುಸಂದಭ್ಷದಲ್ಲಿ ಪ್ರತಿಯಬ್ಬರಿಗೊ ಅಭಿನಂದನ
          ಸಾಂಸಕಾಕೃತಿಕ  ಕಾಯ್ಷಕ್ರಮಗಳು  ಸೇರಿದಂತ  ವಿಶೇರ          ಸಲ್ಲಿಸಿದ  ಪ್ರಧಾನಮಂತಿ್ರ  ನರೇಂದ್ರ  ಮೊೇದ್  "ಅಂಡಮಾನ್  ಮತುತು
          ಕಾಯ್ಷಕ್ರಮಗಳು  ನಡೆದವು.  ಇದು  ಅಂಡಮಾನ್                ನಿಕೊೇಬಾರ್  ದ್್ೇಪಗಳಿಗೆ  ಇಂದು  ಐತಿಹಾಸಿಕ  ದ್ನ"  ಎಂದು
          ಮತುತು  ನಿಕೊೇಬಾರ್  ದ್್ೇಪಗಳ  ಸುಭಾಷ್  ದ್್ೇಪದಲ್ಲಿ      ಹೇಳಿದರು.
          ಸಮಾರೊೇಪಗೆೊಂಡಿತು,  ಅಲ್ಲಿ  ನೇತಾಜ  ಮೊದಲ                 "ಇತಿಹಾಸವನುನು  ರಚಿಸಿದಾಗ,  ಭವಿರ್ಯದ  ಪಿೇಳಿಗೆಯು
          ಬಾರಿಗೆ ಸಾ್ತಂತ್ರ್ಯದ ಕಹಳೆ ಮೊಳಗಿಸಿದದಿರು.              ಅದನುನು ಸ್ಮರಿಸುವುದು, ಅರ್ಷಮಾಡಿಕೊಂಡು ಮೌಲ್ಯಮಾಪನ


        32   ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023
   29   30   31   32   33   34   35   36   37   38   39