Page 2 - NIS Kannada January 16-31,2023
P. 2

ಮನ್ ಕಿ ಬಾತ್ 2.0  (43ನೆೋ ಸಂಚಿಕೆ, ಡಿಸಂಬರ್ 25, 2022)



               2022: ಯಶಸ್ಸಿನ ವರ್ಷ, ದೇಶವು


                  ಹೊಸ ಗತಿಯನ್ನು ಪಡೆಯಿತು







           ಭೂತಕಾಲದ ಬಗೆಗಿನ ತಿಳವಳಿಕೆಯು ಯಾವಾಗಲೂ ವತ್ತಮಾನ ಮತುತು ಭವಿಷ್ಯವನುನು ಯೋಜಿಸಲು ನಮಗೆ ಆಲೂೋಚನೆಗಳನುನು
           ಒದಗಿಸುತತುದೆ. ಅನೆೋಕ ಆಯಾಮಗಳಲ್ಲಿ, 2022 ಬಹಳ ಸೂಫೂತಿ್ತದಾಯಕ ಮತುತು ಅದುಭುತ ವಷ್ತವಾಗಿದೆ. ಈ ವಷ್ತದಲ್ಲಿ, ದೆೋಶವು
           ಆ ವೋಗವನುನು ಪಡೆಯಿತು ಮತುತು ಪ್ರತಿಯಬ್ಬ ನಾಗರಿಕರು ಒಂದಲಲಿ ಒಂದು ರಿೋತಿಯಲ್ಲಿ ರಿೋತಿಯಲ್ಲಿ ಭಾಗವಹಿಸಿದರು. 2022ರ
           ವಿವಿಧ ಸಾಧನೆಗಳು ವಿಶ್ವದಲ್ಲಿ ಭಾರತಕೆಕೆ ವಿಶಿಷ್ಟ ಸಾಥಾನವನುನು ತಂದುಕೊಟ್್ಟವ. ಡಿಸಂಬರ್ 25, 2022 ರಂದು ವಷ್ತದ ಅಂತಿಮ
           ಮನ್ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಿ ನರೋಂದ್ರ ಮೋದಿ ಅವರು ಭಾರತವು ವಿಶ್ವದ ಐದನೆೋ ಅತಿದೊಡ್ಡ ಆರ್್ತಕತೆಯಾಗಿದುದು,
           220  ಕೊೋಟ್ಗೂ  ಹೆಚುಚು  ಡೊೋಸ್  ಕೊೋವಿಡ್  ಲಸಿಕೆಯ  ರಕ್ಷಣೆಯನುನು  ಒದಗಿಸಿದುದು  ಮತುತು  ರಫ್ತು  400  ಬಿಲ್ಯನ್  ಡಾಲರ್
           ಮೋರಿದುದು ಮದಲಾದ ಸಾಧನೆಗಳನುನು ಪ್ರಸಾತುಪಿಸಿದರು. "ಮನ್ ಕಿ ಬಾತ್"ನ ಕೆಲವು ಆಯದು ಭಾಗಗಳು.

           ಜಿ-20ರ ಸಂಭ್ರಮವನುನು ಹೂಸ ಎತತುರಕಕೆ ಕೂಂಡೂಯು್ಯವುದು: ಭಾರತವು ಈ ವಷ್ತ ಜಿ-20 ರ ಅಧ್ಯಕ್ಷ ರಾಷಟ್ರವಾಗಿ
           ಕಾಯ್ತನಿವ್ತಹಿಸುತತುದೆ. 2023 ರಲ್ಲಿ, ನಾವು ಜಿ-20ರ ಸಡಗರವನುನು ಹೊಸ ಎತತುರಕೆಕೆ ಕೊಂಡೊಯ್ಯಬೋಕು ಮತುತು ಈ
           ಸಂದಭ್ತವನುನು ಸಾಮೂಹಿಕ ಆಂದೊೋಲನವನಾನುಗಿ ಪರಿವತಿ್ತಸಬೋಕು.
            ಕಾಲಾ-ಅಜಾರ್-ಮುಕತು ಭಾರತಕಾಕೆಗಿ ಹಾರೈಕ: ಎಲಲಿರ ಪ್ರಯತನುದ ಫಲವಾಗಿ "ಕಾಲಾ-ಅಜಾರ್" ರೂೋಗವು
           ಕಣ್ಮರಯಾಗುತಿತುದೆ. ಈ ರೂೋಗವು ಈ ಹಿಂದೆ ನಾಲುಕೆ ರಾಜ್ಯಗಳ 50 ಜಿಲಲಿಗಳಿಗೆ ಹರಡಿತುತು. ಆದಾಗೂ್ಯ, ಈಗ ಬಿಹಾರ ಮತುತು
           ಜಾರ್ತಂಡ್ ನ ನಾಲುಕೆ ಜಿಲಲಿಗಳಿಗೆ ಸಿೋಮತವಾಗಿದೆ. ಸಿಡುಬು, ಪ�ೋಲ್ಯ ಮತುತು "ಗಿನಿಯಾ ವರ್್ತ" ರೂೋಗ ಎಲಲಿವನೂನು
           ಭಾರತದಿಂದ ನಿಮೂ್ತಲನೆ ಮಾಡಲಾಗಿದೆ.
            2025ರ ವೋಳೆಗೆ ಕ್ಷಯ ಮುಕತು ಭಾರತ: ಸಬ್ ಕಾ ಪ್ರಯಾಸ್ ಉತಾಸಾಹದಲ್ಲಿ, ನಾವು 2025ರ ವೋಳೆಗೆ ಭಾರತದಲ್ಲಿ ಕ್ಷಯ
           ರೂೋಗ ನಿಮೂ್ತಲನೆಗೆ ಕೆಲಸ ಮಾಡುತಿತುದೆದುೋವ. ನಿೋವು ನೊೋಡಿರಬೋಕು, ಇತಿತುೋಚಿನ ದಿನಗಳಲ್ಲಿ, ಕ್ಷಯ ಮುಕತು ಭಾರತ
           ಅಭಿಯಾನ ಪಾ್ರರಂಭವಾಯಿತು, ಸಾವಿರಾರು ಜನರು ಕ್ಷಯ ರೂೋಗಿಗಳಿಗೆ ಸಹಾಯ ಮಾಡಲು ಮುಂದೆ ಬಂದರು.
            ಯೋಗ ಮತುತು ಆಯುವೋ್ಥದವು ಪರಿೋಕ್ಷೆಯಲ್ಲಿ ಗೆದ್ದಿವ: ಇತಿತುೋಚಿನ ಜಾಗತಿಕ ಸಾಂಕಾ್ರಮಕ ಸಮಯದಲ್ಲಿ ನಾವು
           ಯೋಗ ಮತುತು ಆಯುವೋ್ತದದ ಶಕಿತುಯನುನು ನೊೋಡಿದೆದುೋವ. ಇವುಗಳಲ್ಲಿನ ಪ್ರಮುರ ಪುರಾವ ಆಧಾರಿತ ಸಂಶೂೋಧನೆಗೆ
           ಸಂಬಂಧಿಸಿದಂತೆ, ನಮ್ಮ ಸಾಂಪ್ರದಾಯಿಕ ವೈದ್ಯಕಿೋಯ ಅಭಾ್ಯಸಗಳ ಬಗೆಗೆ ಮಾಹಿತಿ ನಿಮ್ಮ ಬಳಿ ಇದದುರ, ಅದನುನು ಸಾಮಾಜಿಕ
           ಮಾಧ್ಯಮದಲ್ಲಿ ಹಂಚಿಕೊಳಿಳಿ ಎಂದು ನಾನು ವಿನಂತಿಸುತೆತುೋನೆ.
            ನಮಾಮಿ ಗಂಗೆ ಅಭಿಯಾನ: ಎಂಟು ವಷ್ತಗಳ ಹಿಂದೆ, ಗಂಗಾ ಮಾತೆಯನುನು ಸ್ವಚ್ಛವಾಗಿಡುವ ಗುರಿಯಂದಿಗೆ ನಾವು
           "ನಮಾಮ ಗಂಗೆ ಮಷನ್" ಅನುನು ಪಾ್ರರಂಭಿಸಿದೆದುೋವ. "ನಮಾಮ ಗಂಗೆ" ಅಭಿಯಾನವನುನು ವಿಶ್ವಸಂಸಥಾಯು ಪರಿಸರ
           ವ್ಯವಸಥಾಯನುನು ಪುನಃಸಾಥಾಪಿಸಲು ವಿಶ್ವದ ಹತುತು ಪ್ರಮುರ ಉಪಕ್ರಮಗಳಲ್ಲಿ ಒಂದು ಎಂದು ಹೆೋಳಿದೆ. "ನಮಾಮ ಗಂಗೆ"
           ಅಭಿಯಾನದ ಹಿಂದಿನ ದೊಡ್ಡ ಶಕಿತುಯಂದರ ಜನರ ನಿರಂತರ ಭಾಗವಹಿಸುವಿಕೆ. ಅದರಲ್ಲಿ ಪ್ರಹರಿಗಳು ಮತುತು ಗಂಗಾ
           ದೂತ್ ಗಳಿಗೂ ದೊಡ್ಡ ಪಾತ್ರವಿದೆ.
            ಸವಾಚ್ಛ ಭಾರತ ಅಭಿಯಾನ: "ಸ್ವಚ್ಛ ಭಾರತ ಅಭಿಯಾನ" ಇಂದು ಪ್ರತಿಯಬ್ಬ ಭಾರತಿೋಯನ ಮನಸಿಸಾನಲ್ಲಿ ನೆಲಸಿದೆ. ಈ
           ಜನಾಂದೊೋಲನವು 2014 ರಲ್ಲಿ ಪಾ್ರರಂಭವಾದಾಗಿನಿಂದ ಅನೆೋಕ ವಿಶಿಷ್ಟ ಪ್ರಯತನುಗಳನುನು ಮಾಡಲಾಗಿದೆ ಮತುತು ಈ
           ಪ್ರಯತನುಗಳು ಸಮಾಜದಲ್ಲಿ ಮಾತ್ರವಲಲಿದೆ ಸಕಾ್ತರದ ಒಳಗೂ ನಡೆಯುತಿತುವ.
            "ಏಕ್ ಭಾರತ್-ಶ್ರೋಷ್ಠ ಭಾರತ'ದ ಉತಾಸಿಹದ ವಿಸತುರಣೆ: 2022 ವಷ್ತವು ಇನೂನು ಒಂದು ಕಾರಣಕಾಕೆಗಿ ಯಾವಾಗಲೂ
           ನೆನಪಿನಲ್ಲಿ ಉಳಿಯುತತುದೆ. ಇದು "ಏಕ್ ಭಾರತ್ ಶ್ರೋಷ್ಠ ಭಾರತ" ದ ಹುರುಪಿನ ವಿಸತುರಣೆಯಾಗಿದೆ. ದೆೋಶದ ಜನರು ಏಕತೆ
           ಮತುತು ಒಗಗೆಟ್ಟನುನು ಆಚರಿಸಲು ಅನೆೋಕ ಅದುಭುತ ಕಾಯ್ತಕ್ರಮಗಳನುನು ಆಯೋಜಿಸಿದರು.
            ಅಮೃತಕಾಲದ ಬುನಾದ್ಯನುನು ಬಲಪಡಿಸುವುದು: ಸಾ್ವತಂತ್ರ್ಯ ಅಭಿಯಾನದ 75ನೆೋ ವಾರ್್ತಕೊೋತಸಾವದ ಸಂದಭ್ತದಲ್ಲಿ
           ಇಡಿೋ ದೆೋಶವು ತಿ್ರವಣ್ತ ಧ್ವಜದ ರಂಗು ಪಡೆದುಕೊಂಡಿತು. 6 ಕೊೋಟ್ಗೂ ಹೆಚುಚು ಜನರು ತಿ್ರವಣ್ತ ಧ್ವಜದೊಂದಿಗೆ ಸಲ್ಫೂ ಕೂಡ
           ಕಳುಹಿಸಿದಾದುರ. ಈ ಆಜಾದಿ ಕಾ ಅಮೃತ ಮಹೊೋತಸಾವವು ಮುಂದಿನ ವಷ್ತವ� ಅದೆೋ ರಿೋತಿಯಲ್ಲಿ ಮುಂದುವರಿಯುತತುದೆ,
           ಇದು ಅಮೃತ ಕಾಲದ ಬುನಾದಿಯನುನು ಬಲಪಡಿಸುತತುದೆ.




                                                            ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮನ್
         2   ನ್ಯೂ ಇಂಡಿಯಾ ಸಮಾಚಾರ   ಜನವರಿ 16-31, 2023         ಕಿ ಬಾತ್ ಕೋಳಬಹುದು
   1   2   3   4   5   6   7