Page 7 - NIS Kannada January 16-31,2023
P. 7

ಸುದಿದಿ ತುಣುಕುಗಳು




          ವೆೈಜ್ಞಾನಿಕ ಪ್ರಕಟಣೆಗಳ ಜಾಗತಿಕ ಶ್ರೇಯಾಂಕದಲ್ಲಿ


                         ಭಾರತವು ಮೂರನೇ ಸಾಥಾನದಲ್ಲಿದ



               ವಿಜ್ಾನ್,  ಜೈ  ಅನುಸಂಧಾನ್’  ಎಂಬ
        ‘ಜೈ      ಪ್ರಧಾನಿ   ನರೋಂದ್ರ   ಮೋದಿಯವರ         ಭಾರತೀಯ ವಿಜ್ಾನಿಗಳಂದ ಪೀಟಂಟ್ ಗಳ
        ಧ್ಯೋಯವಾಕ್ಯದೊಂದಿಗೆ       ನವ       ಭಾರತ
        ಮುನನುಡೆಯುತಿತುದೆ.  ಈ  ಮಂತ್ರವು  ಸಾ್ವವಲಂಬಿ        ಸಂಖ್ಯೂ 3 ವರ್ಷಗಳಲ್ಲಿ ದ್ವಿಗುಣಗ್ಂಡಿದೆ
        ಭಾರತಕೆಕೆ  ಆಧಾರವ�  ಆಗುತಿತುದೆ.  ವೈಜ್ಾನಿಕ
        ಪ್ರಕಟಣೆಗಳ  ಜಾಗತಿಕ  ಶ್ರೋಯಾಂಕದಲ್ಲಿ  ಭಾರತ
        ಮೂರನೆೋ  ಸಾಥಾನಕೆಕೆ  ಏರಿದೆ.  ಈ  ಹಿಂದೆ  ಭಾರತ
        ಏಳನೆೋ ಸಾಥಾನದಲ್ಲಿತುತು.
           ಅರ್ರಿಕದ         ನಾ್ಯಷನಲ್        ಸೈನ್ಸಾ
        ಫೌಂಡೆೋಶನ್ ನ    ಇತಿತುೋಚಿನ   ವಿಜ್ಾನ   ಮತುತು
        ಇಂಜಿನಿಯರಿಂಗ್     ಸೂಚಕಗಳ       ವರದಿಯಲ್ಲಿ
        ಭಾರತ ಸಾಧಿಸಿರುವ ಏರಿಕೆಯು ನಾವಿೋನ್ಯ ಮತುತು
        ಸಂಶೂೋಧನೆಯನುನು      ಉತೆತುೋಜಿಸುವ    ಪ್ರಸುತುತ      ವಷ್ಥ                          ಪೋಟಂರ್ ಗಳ ಸಂಖ್್ಯ
        ಸಕಾ್ತರದ ಚಿಂತನೆಗೆ ಸಾಕ್ಷಿಯಾಗಿದೆ. ಮುಂಬರುವ          2018-19                      2511
        ಹಣಕಾಸು  ವಷ್ತದಲ್ಲಿ  2023-24  ರಲ್ಲಿ  ವಿಜ್ಾನ       2019-20                     4003
        ಮತುತು ತಂತ್ರಜ್ಾನಕಾಕೆಗಿ ಸಕಾ್ತರದ ಅನುದಾನದಲ್ಲಿ       2020-21                     5629
        ಶೋ.20    ರಷು್ಟ   ಹೆಚಚುಳವನುನು   ಪಡೆಯುವ
        ಸಾಧ್ಯತೆಯನುನು ಸಚಿವಾಲಯ ವ್ಯಕತುಪಡಿಸಿದೆ.            ವೈಜ್ಾನಕ ಸಂಶೂೋಧನೆಯು 10 ವಷ್ಥಗಳಲ್ಲಿ ದ್ವಾಗುಣಗೊಂಡಿದೆ
           ಕೆೋಂದ್ರ ವಿಜ್ಾನ ಮತುತು ತಂತ್ರಜ್ಾನ ಸಚಿವ ಡಾ.
        ಜಿತೆೋಂದ್ರ ಸಿಂಗ್ ಅವರು ಭಾರತಿೋಯ ಪೋಟಂರ್            ವಷ್ಥ                         ಸಂಶೂೋಧನಾ ಲೆೋಖನ
        ಕಚೆೋರಿಯಲ್ಲಿ (ಐಪಿಒ) ಭಾರತಿೋಯ ವಿಜ್ಾನಿಗಳಿಗೆ        2010                         60,555
        ನಿೋಡಲಾದ  ಪೋಟಂರ್ ಗಳ  ಸಂಖ್್ಯಯು  ಕಳೆದ             2020                         1,49,213
        ಮೂರು  ವಷ್ತಗಳಲ್ಲಿ  ಅಪಾರವಾಗಿ  ಹೆಚಾಚುಗಿದೆ
        ಎಂದು ಮಾಹಿತಿ ನಿೋಡಿದರು.


         ಭಾರತಿೇಯ ನೌಕಾಪಡೆಗೆ 5ನೇ ಸ್ೇರೇ್ಷನ್-ದರ್್ಷಯ ಜಲಾಂತರ್್ಷಮಿ ನೌಕೆ “ವಗಿೇರ್” ಸೇಪ್ಷಡೆ

                                    ಪಾ್ರ                                     ಹಿಂದಿನ   ಜಲಾಂತಗಾ್ತಮ      ನೌಕೆಗಳಿಗೆ
                                           ಜಕ್್ಟ-75ರ ಐದನೆೋ ಸಾಕೆಪಿೋ್ತನ್  ದಜ್ತಯ
                                           ಜಲಾಂತಗಾ್ತಮ    "ವಗಿೋರ್"   ಅನುನು   ಹೊೋಲ್ಸಿದರ, ವಗಿೋರ್ ಶಸಾರಾಸರಾ ಸಂವೋದಕಗಳನುನು
                                    ಡಿಸಂಬರ್ 20 ರಂದು ಭಾರತಿೋಯ ನೌಕಾಪಡೆಗೆ     ಒಳಗೊಂಡಂತೆ  ಎಲಲಿ  ಪ್ರಯೋಗಗಳನುನು  ಬಹಳ
                                    ವಿತರಿಸಲಾಯಿತು  ಮತುತು  ಅದನುನು  ಶಿೋಘ್ರದಲಲಿೋ   ಕಡಿರ್   ಸಮಯದಲ್ಲಿ   ಪ�ಣ್ತಗೊಳಿಸಿತು.
                                    ನೌಕಾಪಡೆಗೆ  ನಿಯೋಜಿಸಲಾಗುವುದು.  ಇದು      ಭಾರತದಲ್ಲಿಯೋ       ಈ    ಜಲಾಂತಗಾ್ತಮ
                                    ಪಾ್ರಜಕ್್ಟ  75  ರ  ಭಾಗವಾಗಿ  ಭಾರತದಲ್ಲಿ   ನೌಕೆಗಳ  ನಿಮಾ್ತಣವು  ಸಾ್ವವಲಂಬಿ  ಭಾರತದತತು
                                    ನಿಮಾ್ತಣವಾಗುತಿತುರುವ   ಕಲ್ವರಿ   ಕಾಲಿಸ್   6   ಮತೊತುಂದು  ಹೆಜಜಾಯಾಗಿದೆ.  24  ತಿಂಗಳೆೊಳಗೆ
                                    ಜಲಾಂತಗಾ್ತಮ ನೌಕೆಯ ಒಂದು ಭಾಗವಾಗಿದೆ.      ಮೂರನೆೋ     ಜಲಾಂತಗಾ್ತಮ      ನೌಕೆಯನುನು
                                    ಮುಂಬೈನ  ಮಜಗಾವ್  ಡಾಕ್  ಶಿಪ್  ಬಿಲ್ಡಸ್್ತ   ನೌಕಾಪಡೆಗೆ   ತಲುಪಿಸಿರುವುದು   ದೊಡ್ಡ
                                    ಲ್ಮಟಡ್ ನಲ್ಲಿ  ಫಾ್ರನ್ಸಾ ನ  ಸಹಯೋಗದೊಂದಿಗೆ   ಸಾಧನೆಯಾಗಿದೆ. "ವಗಿೋರ್-1" ಅನುನು ಡಿಸಂಬರ್
                                    ಜಲಾಂತಗಾ್ತಮ                 ನೌಕೆಯನುನು     1973  ರಲ್ಲಿ  ರಷಾ್ಯದಿಂದ  ತರಲಾಗಿತುತು  ಮತುತು
                                    ನಿಮ್ತಸಲಾಗಿದೆ.   ಹಿಂದೂ   ಮಹಾಸಾಗರದ      ಅದನುನು 2001 ರಲ್ಲಿ ಸುಮಾರು ಮೂರು ದಶಕಗಳ
                                    ಅತ್ಯಂತ      ಅಪಾಯಕಾರಿ        ಪರಭಕ್ಷಕ   ಸೋವಯ      ನಂತರ    ನಿರ್್ರಿಯಗೊಳಿಸಲಾಗಿದೆ
                                    ಮೋನಿನ    ಹೆಸರನುನು   ಇದಕೆಕೆ   ಇಡಲಾಗಿದೆ.   ಎಂಬುದು   ಗಮನಿಸಬೋಕಾದ   ಅಂಶವಾಗಿದೆ.
                                    ಯಾವುದೆೋ     ಹವಾಮಾನ      ಪರಿಸಿಥಾತಿಯಲೂಲಿ   ಮಜಗಾವ್  ಡಾಕ್  ಶಿಪ್  ಬಿಲ್ಡಸ್್ತ  ಲ್ಮಟಡ್
                                    ಕಾಯ್ತನಿವ್ತಹಿಸುವಂತೆ     ಜಲಾಂತಗಾ್ತಮ     ನಲ್ಲಿ  ಅದೆೋ  ಹೆಸರಿನ  ಜಲಾಂತಗಾ್ತಮಗೆ  ಹೊಸ
                                    ನೌಕೆಯನುನು ನಿಮ್ತಸಲಾಗಿದೆ.               ರೂಪವನುನು ನಿೋಡಲಾಗಿದೆ.

                                                                 ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2023  5
   2   3   4   5   6   7   8   9   10   11   12