Page 40 - NIS Kannada January 16-31,2023
P. 40

ರಾಷ್ಟ್ರ
             ಕೂೋವಿಡ್ ವಿರುದಧಿ ಸಮರ


          ಕೆ್ೀವಿಡ್ ಆಸ್ಪತೆ್ರಗಳಲ್ಲಿ ಅಣಕು                         ಅಂತಾರಾಷ್ಟ್ೀಯ ವಿಮಾನ

          ಪ್ರದಶ್ಷನದ ಆಯೀಜನ                                      ನಿಲಾದಾಣಗಳಲ್ಲಿ ಹಚ್ಚಿನ ಜಾಗರ್ಕತೆ

                                                                 2023ರ ಜನವರಿ 1 ರಿಂದ ಚಿೋನಾ,  ಹಾಂಕಾಂಗ್,
                                                                 ಜಪಾನ್,  ದಕ್ಷಿಣ ಕೊರಿಯಾ,  ಸಿಂಗಾಪುರ  ಮತುತು
                                                                 ಥೆೈಲಾ್ಯಂಡ್ ನಿಂದ ಬರುವ ಪ್ರಯಾಣಿಕರಿಗೆ ಆರ್.
                                                                 ಟ್ಪಿಸಿಆರ್ ಪರಿೋಕ್ಯನುನು ಕಡಾ್ಡಯಗೊಳಿಸಲಾಗಿದೆ.
                                                                 ಪ್ರಯಾಣಕೂಕೆ ಮುನನು ಅವರು ತಮ್ಮ ವರದಿಗಳನುನು
                                                                 ಏರ್ ಸುವಿಧಾ ಪ�ೋಟ್ತಲ್ ನಲ್ಲಿ ಅಪ್ ಲೂೋಡ್
                                                                 ಮಾಡಬೋಕಾಗುತತುದೆ.
                                                                 ತಾಂತಿ್ರಕ ನೆರವಿನ ಜೂತೆಗೆ, ಭಾರತ ಸಕಾ್ತರವು
         ಕೊೋವಿಡ್-19 ನಿವ್ತಹಣೆಗೆ ಆಸ್ಪತೆ್ರಗಳಲ್ಲಿ ಚಿಕಿತಾಸಾಲಯ
                                                                 ರಾರ್ಟ್ರೋಯ ಆರೂೋಗ್ಯ ಅಭಿಯಾನ, ರಾಜ್ಯ ವಿಪತುತು
         ಸನನುದಧಿತೆ ನಿಣಾ್ತಯಕವಾಗಿದೆ. ಅಂತಹ ಪರಿಸಿಥಾತಿಯಲ್ಲಿ,          ಸ್ಪಂದನೆ ನಿಧಿ, ತುತು್ತ ಕೊೋವಿಡ್ ಸ್ಪಂದನೆ ಪಾ್ಯಕೆೋಜ್
         ಪ್ರಧಾನಮಂತಿ್ರ ನರೋಂದ್ರ ಮೋದಿ ಅವರ ಮಾಗ್ತಸೂಚನೆಯ               ಮತುತು ಪ್ರಧಾನಮಂತಿ್ರ ಆಯುಷಾ್ಮನ್ ಭಾರತ್
         ಪ್ರಕಾರ, ಕೊೋವಿಡ್ ಬಗೆಗೆ ಜಾಗರೂಕರಾಗಿರಲು, ಡಿಸಂಬರ್           ಮೂಲಸೌಕಯ್ತ ಅಭಿಯಾನ ಇತಾ್ಯದಿಗಳ ಆರ್್ತಕ
         27 ರಂದು ದೆೋಶಾದ್ಯಂತದ ಕೊೋವಿಡ್ ಆಸ್ಪತೆ್ರಗಳಲ್ಲಿ ಅಣಕು        ನೆರವಿನೊಂದಿಗೆ ಕೊೋವಿಡ್ ವಿರುದಧಿ ಹೊೋರಾಡುವ
         ಚಿಕಿತೆಸಾ ಪ್ರದಶ್ತನ ಆಯೋಜಿಸಲಾಗಿತುತು. ಕೆೋಂದ್ರ ಆರೂೋಗ್ಯ       ಪ್ರಯತನುಗಳಲ್ಲಿ ರಾಜ್ಯಗಳಿಗೆ ನಿರಂತರವಾಗಿ ಬಂಬಲ್ಸಿದೆ.
         ಸಚಿವ ಮನುಸಾಖ್ ಮಂಡವಿೋಯಾ ಅವರು ಸಫದುರ್ ಜಂಗ್                  ವಿದೆೋಶದಿಂದ ಆಗಮಸುವ ಶೋ.2ರಷು್ಟ ವಿಮಾನ
         ಆಸ್ಪತೆ್ರಯಲ್ಲಿ ಕೊೋವಿಡ್ ಸ್ಪಂದನೆಯ ಅಣಕು ಪ್ರದಶ್ತನ           ಪ್ರಯಾಣಿಕರಿಗೆ ಯಾದೃಚಿ್ಛಕವಾಗಿ ಕೊೋವಿಡ್ ಆರ್.
         ಪರಿಶಿೋಲ್ಸಿದರು. ಎಲಾಲಿ ರಾಜ್ಯಗಳ ಆರೂೋಗ್ಯ ಸಚಿವರು ಸಹ          ಟ್.ಪಿಸಿಆರ್ ಮಾದರಿ ಪರಿೋಕ್ಯನುನು ಅಂತಾರಾರ್ಟ್ರೋಯ
                                                                 ವಿಮಾನ ನಿಲಾದುಣಗಳಲ್ಲಿ ಪಾ್ರರಂಭಿಸಲಾಗಿದೆ.
         ತಮ್ಮ ಮಟ್ಟದಲ್ಲಿ ಇದರಲ್ಲಿ ಭಾಗವಹಿಸಿದದುರು. ಸಿದಧಿತೆಯ
                                                                 ಹೊರಗಿನಿಂದ ಬರುವ ಜನರ ಪರಿೋಕ್ ಮತುತು ಪತೆತು. ದೆೋಶದ
         ಭಾಗವಾಗಿ, ಭಾವ್ ನಗರದಲ್ಲಿ ತಯಾರಿಸಿದ 32 'ರ್ೋಕ್
                                                                 ಜಿಲಾಲಿ ಮಟ್ಟದಲ್ಲಿ ಜಿೋನೊೋರ್ ಸಿೋಕೆ್ವನಿಸಾಂಗ್ ಅನುನು
         ಇನ್ ಇಂಡಿಯಾ' ಕಂಟೋನರ್ ಗಳನುನು ಡಿಸಂಬರ್ 27 ರಂದು
                                                                 ಪಾ್ರರಂಭಿಸಲಾಗಿದೆ.
         ಭಾರತಿೋಯ ಕಂಟೋನರ್ ನಿಗಮಕೆಕೆ ತಲುಪಿಸಲಾಯಿತು.
                                                                 ಕೊೋವಿಡ್ ಪಾಸಿಟ್ೋವ್ ಪ್ರಕರಣಗಳ ಜಿೋನೊೋರ್
         ಇದರೂಂದಿಗೆ, ಕೊೋವಿಡ್ ನ ಹೆಚುಚುತಿತುರುವ ಪರಿಣಾಮವನುನು
                                                                 ಸಿೋಕೆ್ವನಿಸಾಂಗ್ ಅನುನು ಹೆಚಿಚುಸಲು ರಾಜ್ಯಗಳಿಗೆ
         ಗಮನದಲ್ಲಿಟು್ಟಕೊಂಡು ಎಲಾಲಿ ಅಗತ್ಯ ಕ್ರಮಗಳನುನು               ಸೂಚಿಸಲಾಗಿದೆ.
         ತೆಗೆದುಕೊಳಳಿಲಾಗುತಿತುದೆ. ತಜ್ಞರ ಸಮತಿಯು ಮೂಗಿನ              ಕೊೋವಿಡ್ ಸಮಯದಲ್ಲಿ, ಭಾರತವು 150ಕೂಕೆ ಹೆಚುಚು
         ಮೂಲ ನಿೋಡಬಹುದಾದ ಲಸಿಕೆಯನುನು ಅನುಮೋದಿಸಿದೆ. ಈ                ದೆೋಶಗಳಿಗೆ ಔಷಧಗಳನುನು ಪ�ರೈಸಿತು ಮತುತು 100 ಕೂಕೆ
         ಲಸಿಕೆಯನುನು ಭಾರತಿೋಯ ವಿಜ್ಾನಿಗಳು ಅಭಿವೃದಿಧಿಪಡಿಸಿದಾದುರ.      ಹೆಚುಚು ದೆೋಶಗಳಿಗೆ ಲಸಿಕೆಗಳನುನು ಕಳುಹಿಸಿತು.
         ಇದು ಮುನೆನುಚಚುರಿಕೆಯ ಡೊೋಸ್ ಆಗಿಯೂ ಕೆಲಸ ಮಾಡುತತುದೆ.

        ರಾಜ್ಯ ಆರೂೋಗ್ಯ ಸಚಿವರೂಂದ್ಗೆ ಸಭೆ ನಡಸ್ದ  ಡಾ.             ಮಾಡುವ ಅಗತ್ಯವಿದೆ ಎಂದು ಅವರು ಹೆೋಳಿದರು.
        ಮನುಸಿಖ್ ಮಾಂಡವಿಯಾ                                     ಐಎಂಎ ವೈದ್ಯರು ಮತುತು ಪ್ರತ್ನರ್ಗಳೆ�ಂದ್ಗೆ
           ಕೆೋಂದ್ರ ಆರೂೋಗ್ಯ ಮತುತು ಕುಟುಂಬ ಕಲಾ್ಯಣ ಸಚಿವ ಡಾ.      ಸಂವಾದ
        ಮನುಸಾಖ್  ಮಾಂಡವಿಯಾ  ಅವರು  ಡಿಸಂಬರ್  23  ರಂದು              ಕೆೋಂದ್ರ ಆರೂೋಗ್ಯ ಮತುತು ಕುಟುಂಬ ಕಲಾ್ಯಣ ಸಚಿವ ಡಾ.
        ರಾಜ್ಯ ಆರೂೋಗ್ಯ ಸಚಿವರೂಂದಿಗೆ ಸಭೆ ನಡೆಸಿದರು. ಸಭೆಯಲ್ಲಿ,    ಮನುಸಾಖ್  ಮಾಂಡವಿಯಾ  ಅವರು  ಡಿಸಂಬರ್  26  ರಂದು
        ಕೊೋವಿಡ್  -19  ರ  ನಿವ್ತಹಣೆಗೆ  ಜಾಗರೂಕರಾಗಿರಲು          ದೆೋಶಾದ್ಯಂತದ ಸುಮಾರು 100 ವೈದ್ಯರು ಮತುತು ಭಾರತಿೋಯ
        ಮತುತು  ಸಂಪ�ಣ್ತ  ಸನನುದಧಿವಾಗಿರಲು  ರಾಜ್ಯಗಳಿಗೆ  ಸಲಹೆ     ವೈದ್ಯಕಿೋಯ    ಸಂಘದ      (ಐಎಂಎ)      ಸದಸ್ಯರೂಂದಿಗೆ
        ನಿೋಡಲಾಯಿತು.  ಇದರೂಂದಿಗೆ,  ಕಣಾಗೆವಲು  ವ್ಯವಸಥಾಯನುನು      ಸಂವಾದ  ನಡೆಸಿದರು.  ಈ  ಸಂವಾದದಲ್ಲಿ  ಆರೂೋಗ್ಯ  ಸಚಿವ
        ಬಲಪಡಿಸಲು,  ಪರಿೋಕ್ಯನುನು  ಹೆಚಿಚುಸಲು  ಮತುತು  ಆಸ್ಪತೆ್ರಯ   ಮಾಂಡವಿಯಾ  ಅವರು  ಜಾಗರೂಕರಾಗಿರುವುದು  ಮತುತು
        ಮೂಲಸೌಕಯ್ತದ  ಸನನುದಧಿತೆಯನುನು  ರಚಿತಪಡಿಸಿಕೊಳಳಿಲು        ಕೊೋವಿಡ್ ಸೂಕತು ನಡವಳಿಕೆಯನುನು ಅನುಸರಿಸುವುದು ಹಾಗೂ
        ರಾಜ್ಯಗಳಿಗೆ ಸಲಹೆ ನಿೋಡಲಾಯಿತು. ಕೊೋವಿಡ್ ನಿವ್ತಹಣೆಗಾಗಿ,   ದೃಢೋಕರಿಸದ ಮಾಹಿತಿಯನುನು ಪ್ರಸರಣ ತಪಿ್ಪಸುವುದು ಮುರ್ಯ
        ಪರಿೋಕ್,  ಪತೆತು,  ಚಿಕಿತೆಸಾ,  ಲಸಿಕೆ  ಮತುತು  ಕೊೋವಿಡ್  ಸೂಕತು   ಎಂದು  ಹೆೋಳಿದರು.  ಅಲಲಿದೆ,  ಭಯವನುನು  ಹೊೋಗಲಾಡಿಸಲು
        ನಡವಳಿಕೆ  ಈಗಾಗಲೋ  ಪ್ರಯತಿನುಸಿದ  ಮತುತು  ಅನುಸರಿಸಲಾದ      ಮತುತು  ವಿಶಾ್ವಸಾಹ್ತವಲಲಿದ  ಮಾಹಿತಿಯನುನು  ತಡೆಗಟ್ಟಲು
        ತಂತ್ರಗಳಾಗಿವ ಎಂದು ಮಾಂಡವಿಯಾ ಸಭೆಯಲ್ಲಿ ಹೆೋಳಿದರು.         ನಿರರವಾದ ಮಾಹಿತಿಯನುನು ಒದಗಿಸುವ ಮೂಲಕ ಕೊೋವಿಡ್
        ಕಳೆದ  ಅಲಯಲ್ಲಿ  ನಾವು  ಮಾಡಿದಂತೆಯೋ  ಕೆೋಂದ್ರ  ಮತುತು      -19  ವಿರುದಧಿದ  ಹೊೋರಾಟದಲ್ಲಿ  ಪಾಲೂಗೆಳುಳಿವಂತೆ  ಅವರು
        ರಾಜ್ಯಗಳು  ಪಾಲುದಾರಿಕೆಯ  ಮನೊೋಭಾವದಿಂದ  ಕೆಲಸ            ವೈದ್ಯರು ಮತುತು ಐಎಂಎ ಸದಸ್ಯರನುನು ಒತಾತುಯಿಸಿದರು.


        38   ನ್ಯೂ ಇಂಡಿಯಾ ಸಮಾಚಾರ   ಜನವರಿ 16-31, 2023
   35   36   37   38   39   40   41   42   43   44   45