Page 36 - NIS Kannada January 16-31,2023
P. 36

ಸ್ಧನೆಗಳು ಮತು್ತ




                                                                                      ಧಿ
                                        ರವಿಷ್್ಯದ ಬದತೆಗಳನ್ನು




                                             ತಗೀರುವ ಕಾ್ಯಲೆುಂಡರ್






                                                    ಲಾ್ಯಟ್ನ್ ಭಾಷೆಯಲ್ಲಿ, 'ಕಾ್ಯಲೆಂಡ್ಸಿ' ಎಂದರ ದ್ನಗಳನುನು
                                                    ಎರ್ಸುವುದು ಎಂದರ್ಥ. ದ್ನಗಳು, ತ್ಂಗಳುಗಳು ಮತುತು
                                                   ವಷ್ಥಗಳನುನು ಒಂದೆೋ ಆಧಾರದ ಮೋಲೆ ಲೆಕಕೆಹಾಕುವುದನುನು
                                              'ಕಾ್ಯಲೆಂಡರ್' ಎಂದು ಕರಯಲಾಗುತತುದೆ. ಹೂಸ ವಷ್ಥದ ಆಗಮನದ
                                                  ನಂತರ, ಹೂಸ ಕಾ್ಯಲೆಂಡರ್ ಮನೆಯಲ್ಲಿ ಜಾಗ ಪಡಯುತತುದೆ.
                                                ಕೋಂದ್ರ ವಾತಾ್ಥ ಮತುತು ಪ್ರಸಾರ ಖಾತ ಸಚಿವ ಅನುರಾಗ್ ಸ್ಂಗ್
                                                   ಠಾಕೂರ್ ಅವರು ಡಿಸಂಬರ್ 28 ರಂದು ನವದೆಹಲ್ಯಲ್ಲಿ
                                                2023ನೆೋ ಸಾಲ್ನ ಭಾರತ ಸಕಾ್ಥರದ ಅರ್ಕೃತ ಕಾ್ಯಲೆಂಡರ್ ಅನುನು
                                               ಬಿಡುಗಡ ಮಾಡಿದರು. ಇದರಲ್ಲಿ ಸಕಾ್ಥರದ ಈವರಗಿನ ಸಾಧನೆಗಳು
                                                ಮತುತು ಭವಿಷ್ಯದ ಬದಧಿತಗಳನುನು ಅಳವಡಿಸಲಾಗಿದೆ. ಕಾ್ಯಲೆಂಡರ್
                                                ನ ವಿಷಯ 'ಹೂಸ ವಷ್ಥ, ಹೂಸ ನಣ್ಥಯಗಳು' ಎಂಬುದಾಗಿದೆ.
                                                ಕಾ್ಯಲೆಂಡರ್ ನ 11 ಲಕ್ಷಕೂಕೆ ಹಚು್ಚ ಪ್ರತ್ಗಳನುನು ಮುದ್್ರಸ್ ಅದನುನು
                                                    ದೆೋಶದ ಪ್ರತ್ಯಂದು ಪಂಚಾಯತ್ ಮತುತು ವಿಭಾಗಕೂಕೆ
                                                                   ವಿತರಿಸಲಾಗುವುದು...




        ಭಾ                ಸಕಾ್ತರದ     ಅಧಿಕೃತ    ಕಾ್ಯಲಂಡರ್    ಮಾಧ್ಯಮವಾಗಿದೆ" ಎಂದು ಹೆೋಳಿದರು.
                    ರತ
                                                               'ಹೊಸ  ವಷ್ತ,  ಹೊಸ  ನಿಣ್ತಯ'  ಎಂಬ  ಕಾ್ಯಲಂಡರ್  ನ
                    ಪ್ರಧಾನಮಂತಿ್ರ  ನರೋಂದ್ರ  ಮೋದಿ  ಅವರ
                    ಸಬ್  ಕಾ  ಸಾಥ್,  ಸಬ್  ಕಾ  ವಿಕಾಸ್,  ಸಬ್  ಕಾ   ವಿಷಯವು  ಭಾರತ  ಸಕಾ್ತರದ  ವಿವಿಧ  ಕಾಯ್ತಕ್ರಮಗಳು
        ವಿಶಾ್ವಸ್  ನ  ನಂಬಿಕೆಯ  ಪ್ರತಿಬಿಂಬವಾಗಿದೆ.  ಈ  ಕಾ್ಯಲಂಡರ್   ಮತುತು  ನಿೋತಿಗಳನುನು  ಪ್ರದಶಿ್ತಸುತತುದೆ.  ಪ್ರಧಾನ  ಮಂತಿ್ರ  ನರೋಂದ್ರ
        12  ಚಿತ್ರಗಳ  ಪ್ರಭಾವಶಾಲ್  ಸಂಗ್ರಹವಾಗಿದುದು,  ಭಾರತವು     ಮೋದಿ  ಅವರ  ದೂರದೃರ್್ಟ,  ಉಪಕ್ರಮ  ಮತುತು  ನಾಯಕತ್ವಕೆಕೆ
        ಮುನನುಡೆಯುತಿತುರುವುದನುನು   ಚಿತಿ್ರಸುತತುದೆ.   ಈ   ಕಾ್ಯಲಂಡರ್   ಅನುಗುಣವಾಗಿ  ಅದರ  ವಿಷಯವನುನು  ಸಿದಧಿಪಡಿಸಲಾಗಿದೆ.
        ನಲ್ಲಿ, 12 ತಿಂಗಳುಗಳಿಗೆ ಆಯಕೆ ಮಾಡಲಾದ 12 ವಿಷಯಗಳು         ಮಾಹಿತಿ ಮತುತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್
        ಸಕಾ್ತರವು ನಡೆಸುತಿತುರುವ ಸಾವ್ತಜನಿಕ ಕಲಾ್ಯಣ ಯೋಜನೆಗಳ       ಮಾತನಾಡಿ,  "ಕಾ್ಯಲಂಡರ್  ನ  ಈ  ಆವೃತಿತುಯು  ಸಕಾ್ತರದ
        ಒಂದು  ಇಣುಕುನೊೋಟವನುನು  ಹೊಂದಿವ.  2023  ರ  ಭಾರತ       ಈವರಗಿನ  ಸಾಧನೆಗಳು  ಮತುತು  ಭವಿಷ್ಯದ  ಬದಧಿತೆಗಳನುನು
        ಸಕಾ್ತರದ  ಅಧಿಕೃತ  ಕಾ್ಯಲಂಡರ್  ಅನುನು  ಬಿಡುಗಡೆ  ಮಾಡಿದ    ಪ್ರದಶಿ್ತಸುತತುದೆ.  ಆದದುರಿಂದ,  'ಹೊಸ  ವಷ್ತ,  ಹೊಸ  ನಿಣ್ತಯ'
        ಕೆೋಂದ್ರ ವಾತಾ್ತ ಮತುತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್   ಎಂಬ ಧ್ಯೋಯವಾಕ್ಯವನುನು ಇದು ಹೊಂದಿದೆ. ಇದು ಹಿಂದಿ ಮತುತು
        ಠಾಕೂರ್,  "ಈ  ವಷ್ತ  ಕಾ್ಯಲಂಡರ್  ಡಿಜಿಟಲ್  ಮತುತು  ಭೌತಿಕ   ಇಂಗಿಲಿಷ್  ಸೋರಿದಂತೆ  13  ಭಾಷಗಳಲ್ಲಿ  ಲಭ್ಯವಾಗಲ್ದೆ  ಮತುತು
        ರೂಪದಲ್ಲಿ ಲಭ್ಯವಿರುತತುದೆ, ಇದು ಸಕಾ್ತರದ ಕಲಾ್ಯಣ ಕ್ರಮಗಳು   ಇದನುನು  ಎಲಾಲಿ  ಸಕಾ್ತರಿ  ಕಚೆೋರಿಗಳು,  ಪಂಚಾಯತ್  ರಾಜ್
        ಮತುತು  ಪ್ರಯತನುಗಳ  ಬಗೆಗೆ  ಮಾಹಿತಿಯನುನು  ನಿೋಡುವ  ಪ್ರಸಾರ
        34   ನ್ಯೂ ಇಂಡಿಯಾ ಸಮಾಚಾರ   ಜನವರಿ 16-31, 2023
              ೂ್ಯ
             ನ
                                  ಜನವರಿ 16-31, 2023
                 ಇಂಡಿಯಾ ಸಮಾಚಾರ
   31   32   33   34   35   36   37   38   39   40   41