Page 11 - NIS Kannada 01-15 March,2023
P. 11

ರಷ್ಟ್ರ
                                                                                ಕನಾ್ಣಟಕಕಕೆ ಉಡುಗೊರೆಗಳ್

         ಹಸಿರು ಇಂಧನಕಕೆ ಬಜೆಟ್ ಉತತಿೇಜನ, ಭಾರತದಲ್ಲಿ
                                                                  ಇ20 ಇಿಂಧನವು ದೆೇಶಕಕೆ ವಾಷ್್ಣಕ 54000 ಕೂೇಟಿ ರೂ.
                   ಅಭೂತಪೂವ್ಷ ಅವಕಾಶಗಳು                            ಉಳತಾಯ ಮಾಡುತತಿದೆ, ರೆೈತರ ಆದಾಯವು ಹೆಚಾ್ಚಗುತತಿದೆ

                                                                 ಪ್ರಧಾನ ಮಿಂತ್ರ ಜಿೀವನ್ ಯೀಜನೆಯಡಿ, ಹೂಸ ತಲಮಾರಿನ
                                                                 ಸುಧಾರಿತ ಜೈವಿಕ ಇಿಂಧನ ಯೀಜನೆಗ ಸಕಾನಾರ ಸುಮಾರು
                                                                 25 ಸಾವಿರ ಕ್ೂೀಟಿ ರೂ.ನೆರವು ನೀಡುತ್ತದ. ಕಚಾಚು ತೆೈಲದ
                                                                 ಆಮದನುನು ಕಡಿರ್ ಮಾಡಲು, 2025 ರ ವೀಳೆಗ ಎಥೆರಾಲ್
                                                                          ಅನುನು ಶೀ.20 ರಷ್ುಟ್ ರ್ಶ್ರಣ ಮಾಡುವ ಗುರಿಯನುನು
                                                                           ನಗದಪಡಿಸಲಾಗದ. ಈ ಗುರಿ ಸಾಧಿಸ್ದ ನಿಂತರ
                                                                                        ವಾಷ್ನಾಕ ಸುಮಾರು 54
                                                                                        ಸಾವಿರ ಕ್ೂೀಟಿ ರೂ.
        ಹಸ್ರು ಇಿಂಧನಕ್ಕೆ ಸಿಂಬಿಂಧಿಸ್ದಿಂತೆ ಕಳೆದ 9 ವಷ್ನಾಗಳಲ್ಲಿ ಭಾರತದ ದೃಢಸಿಂಕಲ್ಪ
        ಮತು್ತ ಪ್ರಯತನುಗಳನುನು ಇಡಿೀ ಜಗತು್ತ ಗಮನಸುತ್ತದ. ಈ ಅವಧಿಯಲ್ಲಿ,                         ಉಳಿತಾಯವಾಗಲ್ದ.
        ನವಿೀಕರಿಸಬಹುದಾದ ಇಿಂಧನದ ಸಾಮರ್ಯನಾವು 70 ಗಗಾವಾ್ಯಟ್ ನಿಂದ 170                          ಇದರಿಿಂದ ರೆೈತರ ಆದಾಯ
        ಗಗಾವಾ್ಯಟ್ ಗ ಹಚಾಚುಗದ, ಹಾಗಯೆೀ ಸೌರ ಶಕಿ್ತಯ ಸಾಮರ್ಯನಾವು 20 ಪಟುಟ್                      ವಾಷ್ನಾಕವಾಗ ಸುಮಾರು
        ಹಚಾಚುಗದ. ಹೂಸ ಹಣಕಾಸು ವಷ್ನಾ 2023-24 ರ ಬಜಟನುಲ್ಲಿ, 2070 ರ ವೀಳೆಗ                     49 ಸಾವಿರ ಕ್ೂೀಟಿ ರೂ.
        ಇಿಂಧನ ಪರಿವತನಾನೆ ಮತು್ತ ನವವಾಳ ಶೂನ್ಯ ಉದದಾೀಶಗಳನುನು ಸಾಧಿಸಲು 35 ಸಾವಿರ            ಹಚಾಚುಗಲ್ದ. ತೆೈಲ ಕಿಂಪನಗಳು 2ಜಿ
        ಕ್ೂೀಟಿ ರೂ.ಗಳ ಆದ್ಯತೆಯ ಬಿಂಡವಾಳ ಹೂಡಿಕ್ಯನುನು ಘ�ೀಷ್ಸಲಾಗದ, ಇದು                   ಮತು್ತ 3ಜಿ ಎಥೆರಾಲ್ ಸಾ್ಥವರಗಳನುನು
        ಭಾರತದಲ್ಲಿ ಇಿಂಧನ ಕ್ೀತ್ರದ ಅಭೂತಪೂವನಾ ಅವಕಾಶಗಳನುನು ಹಚಿಚುಸುತ್ತದ.                 ಸಾ್ಥಪಿಸಲು ವಾಷ್ನಾಕವಾಗ 8,000
           ಪ್ರಧಾನಮಿಂತ್ರ ನರೆೀಿಂದ್ರ ಮೀದ ಅವರು ಇಿಂಡಿಯನ್ ಆಯಿಲನು 'ಅರಾಬುಟಲ್್ಡ'        ಕ್ೂೀಟಿ ರೂ. ಖಚುನಾ ಮಾಡುತ್ತವ.
        ಉಪಕ್ರಮದ ಅಡಿಯಲ್ಲಿ ಇ20 ಇಿಂಧನ ಮತು್ತ ಸಮವಸತ್ಗಳನುನು ಬಿಡುಗಡೆ
        ಮಾಡಿದರು ಮತು್ತ ಫಬ್ರವರಿ 6 ರಿಂದು ಬಿಂಗಳ�ರಿನಲ್ಲಿ ಇಿಂಧನ ಸಪಾ್ತಹ 2023 ರ    ಪಿಂಚಾಮೃತ ಮಿಂತ್ರ
        ಭಾಗವಾಗ ಇಿಂಡಿಯನ್ ಆಯಿಲ್ ನ ಒಳಾಿಂಗಣ ಸೌರ ಅಡುಗ ವ್ಯವಸ್ಥಯ ಟಿವಾನ್
        ಕುಕ್ ಟಾಪ್ ಮಾದರಿಯನುನು ಸಮಪಿನಾಸ್ದರು. ಹಸ್ರು ಸಾರಿಗ ರಾ ಲ್ಗ ಸಹ ಹಸ್ರು
        ನಶಾನೆ ತೊೀರಲಾಯಿತು. ಇ20 ಇಿಂಧನವನುನು ಆರಿಂಭದಲ್ಲಿ 11 ರಾಜ್ಯಗಳಲ್ಲಿನ ತೆೈಲ   ನಿವವಾಳ ಶೂನಯಾ ಇಿಂಗಾಲದ ಹೊರಸೂಸುವಿಕ, 2070
        ಮಾರುಕಟೆಟ್ ಕಿಂಪನಗಳ 84 ಚಿಲಲಿರೆ ಮಳಿಗಗಳಲ್ಲಿ ಪಾ್ರರಿಂಭಿಸಲಾಗದ. ಪಾಲಿಸ್ಟ್ಕ್   ಪಳೆಯುಳಕಯೇತರ ಇಿಂಧನ ಸಾಮಥಯಾ್ಣ 500 ಗಿವಾಯಾ. 2030
        ಬಾಟಲ್ಗಳನುನು ಮರುಬಳಕ್ ಮಾಡಿ ಹತ್ತಯಿಂದಗ ಬರೆಸ್ ಬಟೆಟ್ ತಯಾರಿಸುವ
        ಘಟಕವನುನು ಅವರು ಉದಾಘಾಟಿಸ್ದರು. ಇದು ಇಿಂಗಾಲದ ಹೂರಸೂಸುವಿಕ್ಯನುನು   2030ರ ವೇಳೆಗೆ ಶೇ.50 ರಷುಟಿ ಇಿಂಧನವನುನು ನವಿೇಕರಿ
        ಶೀ.70 ರಷ್ುಟ್ ಕಡಿರ್ ಮಾಡುತ್ತದ.                               ಸಬಹುದಾದ ಇಿಂಧನದ ಮೂಲಕ ಪೂರೆೈಸುವುದು
           ಜೈವಿಕ ಇಿಂಧನದ ವಿಸ್ತರಣೆಗ ಸಿಂಬಿಂಧಿಸ್ದಿಂತೆ, ಕಳೆದ ವಷ್ನಾ ಆಗಸಟ್್ನಲ್ಲಿ
        ಪ್ರಧಾನಯವರು ಮದಲ 2ಜಿ ಎಥೆರಾಲ್ ಜೈವಿಕ ಸಿಂಸಕೆರಣಾಗಾರದ ಕುರಿತು      2030ರ ವೇಳೆಗೆ 1 ಶತಕೂೇಟಿ ಟನ್ ಗಳಷುಟಿ
        ಮಾತರಾಡಿದರು ಮತು್ತ 12 ವಾಣಿಜ್ಯ 2ಜಿ ಎಥೆರಾಲ್ ಘಟಕಗಳನುನು ನರ್ನಾಸಲು   ಇಿಂಗಾಲದ ಕಡಿತವನುನು ಅಿಂದಾಜಿಸಲಾಗಿದೆ.
        ಪ್ರಸಾ್ತಪಿಸಲಾಗದ ಎಿಂದು ಹೀಳಿದರು. ಈ ವಷ್ನಾದ ಬಜಟ್ ಕುರಿತು ಮಾತರಾಡಿದ
        ಪ್ರಧಾನಮಿಂತ್ರಯವರು, 500 ಹೂಸ 'ವೀಸ್ಟ್ ಟು ವಲ್್ತ' ಗೂೀಬಧನಾನ್      2030 ರ ವೇಳೆಗೆ ಆರ್್ಣಕತೆಯ ಇಿಂಗಾಲದ
        ಘಟಕಗಳು, 200 ಕಿಂಪ್್ರಸ್್ಡ ಜೈವಿಕ ಅನಲ ಘಟಕಗಳು ಮತು್ತ 300 ಸಮುದಾಯ   ತ್ೇವ್ರತೆಯನುನು ಶೇ.45 ರಷುಟಿ ಕಡಿಮ ಮಾಡುವುದು
        ಆಧಾರಿತ ಘಟಕಗಳ ಬಗಗೆ ಮಾಹಿತ ನೀಡಿದರು, ಇವು ಹೂಡಿಕ್ಯ ಹೂಸ
        ಮಾಗನಾಗಳನುನು ಸೃಷ್ಟ್ಸುತ್ತವ.
        ಮರುಬಳಕ ಮಾಡಿದ ಪಾಲಿಸಿಟಿಕ್ ಬಾಟಲ್ಯಿಂದ ತಯಾರಿಸಿದ
        ಜಾಕಟ್ ಧರಿಸಿದ ಪ್ರರಾನಿ ಮೇದ
        ಪ್ರಧಾನ ನರೆೀಿಂದ್ರ ಮೀದ ಫಬ್ರವರಿ 8 ರಿಂದು ಮರುಬಳಕ್ ಮಾಡಿದ ಪಾಲಿಸ್ಟ್ಕ್
        ಬಾಟಲ್ಗಳಿಿಂದ ತಯಾರಿಸ್ದ ತೊೀಳಿಲಲಿದ 'ಸದ್ರ' ಜಾಕ್ಟ್ ಧರಿಸ್ ಸಿಂಸತ್ತಗ
        ಆಗರ್ಸ್ದದಾರು. ಈ ಉತ್ತಮ ಕ್ರಮಕಾಕೆಗ ಸಿಂಸದರೊಬಬುರು "ಇಿಂತಹ ಜಾಕ್ಟ್ ಧರಿಸುವ
        ಮೂಲಕ, ಪ್ರಧಾನ ಮೀದ ಪರಿಸರ ಸನುೀಹಿ ಜಿೀವನಶೈಲ್ಯು ಸಮರನಾನೀಯವಾದುದು
        ಮಾತ್ರವಲಲಿದ ಫಾ್ಯಷ್ನ್ ಸನುೀಹಿಯಾಗದ ಎಿಂದು ತೊೀರಿಸ್ದಾದಾರೆ" ಎಿಂದು ಟಿವಾೀಟ್
        ಮಾಡಿದರು, ಫಬ್ರವರಿ 6 ರಿಂದು ಬಿಂಗಳ�ರಿನಲ್ಲಿ ನಡೆದ ಇಿಂಡಿಯನ್ ಆಯಿಲ್
        ಕಾಪ್ೂನಾರೆೀಶನನು 'ಅರಾಬುಟಲ್್ಡ' ಉಪಕ್ರಮದ ಬಿಡುಗಡೆ ಸಮಾರಿಂಭದಲ್ಲಿ ಈ ತಳಿ ನೀಲ್
        ಬಣ್ಣದ ಜಾಕ್ಟ್ ಅನುನು ಪ್ರಧಾನ ಮೀದಯವರಿಗ ನೀಡಲಾಯಿತು.
        ತುಮಕೂರು ಕೈಗಾರಿಕಾ ಟೌನ್ ಶಿಪ್ ನೊಿಂದಗೆ                  ಪಾ್ರರಿಂಭಿಸಲಾಗದ  ಮತು್ತ  ಈಗ  ಅಿಂತಹ  ಕಾರಿಡಾರ್  ಗಳ
        ಅಭಿವೃದಧಿಗೆ ವೇಗವನುನು ನಿೇಡುವುದು                        ಸಿಂಖ್್ಯಯನುನು ಒಿಂದು ಡಜನ್ ಗ ಹಚಿಚುಸಲಾಗುತ್ತದ. ಈಗ ಪಲಿಗ್
        ಪ್ರಧಾನ ನರೆೀಿಂದ್ರ ಮೀದ ಅವರು ಚೆನೆನುಸೈ ಬಿಂಗಳ�ರು ಕ್ೈಗಾರಿಕಾ   ಮತು್ತ  ಪ್ಲಿೀ  ಮೂಲಸೌಕಯನಾ  ಹೂಿಂದರುವ  ಸೌಲಭ್ಯಗಳನುನು
        ಕಾರಿಡಾರ್ ಅಡಿಯಲ್ಲಿ ತುಮಕೂರು ಕ್ೈಗಾರಿಕಾ ಟೌನ್ ಶಿಪ್ ಗ      ಉದ್ಯಮಗಳಿಗ  ಒದಗಸುವ  ಪ್ರಯತನು  ನಡೆಯುತ್ತದ.  ಅಿಂದರೆ,
        ಶಿಂಕುಸಾ್ಥಪನೆ  ಮಾಡಿದರು.  ಈ  ಯೀಜನೆಯನುನು  ರಾಷ್ಟ್ರೀಯ     ದೀಶ ಮತು್ತ ಪ್ರಪಿಂಚದ ಹೂಡಿಕ್ದಾರರು ತಮ್ಮ ವ್ಯವಸ್ಥಯನುನು
        ಕ್ೈಗಾರಿಕಾ ಅಭಿವೃದ್ಧ ಕಾಯನಾಕ್ರಮದಲ್ಲಿ ಸೀರಿಸಲಾಗದ. ಮೂರು    ಸಾ್ಥಪಿಸ್  ಇಲ್ಲಿ  ಕ್ಲಸ  ಮಾಡಲು  ಪಾ್ರರಿಂಭಿಸಬೀಕು.  ಇಿಂತಹ
        ಹಿಂತಗಳಲ್ಲಿ ನಮಾನಾಣವಾಗಲ್ರುವ ಈ ಟೌನ್ ಶಿಪ್ 8484 ಎಕರೆ      ಸೌಲಭ್ಯಗಳ  ಸೃಷ್ಟ್ಯಿಿಂದ  ಭಾರತವು  ವಿಶವಾದ  ವಾ್ಯಪಾರ
        ಪ್ರದೀಶದಲ್ಲಿರಲ್ದ.  ಪ್ರಧಾನ  ನರೆೀಿಂದ್ರ  ಮೀದ  ಮಾತರಾಡಿ,   ರಾಜಧಾನಯಾಗುವ  ಕನಸನುನು  ನನಸಾಗಸಬಹುದು.”  ಎಿಂದು
        “ಕಳೆದ  ವಷ್ನಾಗಳಲ್ಲಿ  ರಾಲುಕೆ  ಕ್ೈಗಾರಿಕಾ  ಕಾರಿಡಾಗನಾಳನುನು   ಹೀಳಿದರು.



                                                                   ನ್ಯೂ ಇಂಡಿಯಾ ಸಮಾಚಾರ   ಮಾರ್ಚ್ 1-15, 2023  9
   6   7   8   9   10   11   12   13   14   15   16