Page 9 - NIS Kannada 01-15 March,2023
P. 9

ರಷ್ಟ್ರ
                                                                                ಕನಾ್ಣಟಕಕಕೆ ಉಡುಗೊರೆಗಳ್



         ಸ್ವಾವಲಂಬಿ ಮತ್ ಅಭಿವೃದ್ಧಿ ಹಂದ್ದ ಭಾರತದ
                                             ತಿ


                       ಸಂಕಲ್ಪದ ಸ್ಕಾರಕಕೆ ದಕ್ಷಿಣದ ಉತತಿೇಜನ


        ದೆೇಶಕಕೆ ಸಾವಾತಿಂತ್ರ್ಯ ಬಿಂದು 75 ವಷ್ಣಗಳ್                      ವಿಕ  ಇಿಂಧನ  ಮತು್ತ  ನವಿೀಕರಿಸಬಹುದಾದ  ಇಿಂಧನ
        ಪೂರ್ಣಗೊಿಂಡಿವ. ಈಗ ದೆೇಶವು ಮುಿಂದನ 25                ಜೈ       ಉತಾ್ಪದನೆಯಲ್ಲಿ ಮುಿಂಚೂಣಿಯಲ್ಲಿರುವ ಕರಾನಾಟಕದಲ್ಲಿ
        ವಷ್ಣಗಳ ಹೊಸ ನಿರ್ಣಯಗಳನುನು ಈಡೆೇರಿಸಲು                         ತವಾರಿತ  ಕ್ೈಗಾರಿಕಾ  ಪ್ರಗತ  ಮತು್ತ  ರಕ್ಷಣಾ  ಸಾಧನಗಳ
        ವೇಗವಾಗಿ ಸಾಗುತ್ತಿದೆ. ಅಮೃತಕಾಲದಲ್ಲಿ                  ಉತಾ್ಪದನೆಗ ಮೂಲಸೌಕಯನಾಗಳನುನು ಬಲಪಡಿಸಲಾಗುತ್ತದ. ಕಾಶಿ
        ಸಾವಾವಲಿಂಬ ಮತುತಿ ಅಭಿವೃದಧಿ ಹೊಿಂದದ ಭಾರತದ            ತರ್ಳು ಸಿಂಗಮಿಂನಲ್ಲಿ ಪ್ರಧಾನ ಮೀದಯವರು ದಕ್ಷಿಣ ಭಾರತದ
        ಸಿಂಕಲ್ಪವನುನು ಈಡೆೇರಿಸಲು, ಕೇಿಂದ್ರ ಸಕಾ್ಣರವು          ಸಾಿಂಪ್ರದಾಯಿಕ  ಉಡುಗಯನುನು  ಧರಿಸ್ದುದಾ  ದಕ್ಷಿಣ  ಭಾರತದ
        ದಕ್ಷಿರದ ರಾಜಯಾಗಳನುನು ರಕ್ಷಣಾ ಕಾರಿಡಾಗ್ಣಳ್,           ಪರಿಂಪರೆ ಮತು್ತ ಸಿಂಸಕೆಕೃತಯಿಂದಗನ ಸಿಂಪಕನಾವನುನು ಬಲಪಡಿಸುವ
        ಕೈಗಾರಿಕಾ ಕಾರಿಡಾಗ್ಣಳ್, ಬಹು-ಮಾದರಿ ಸಿಂಪಕ್ಣ           ಮಾಗನಾವಿಂದು  ಪರಿಗಣಿಸಲಾಗದ.  ಸಾಿಂಪ್ರದಾಯಿಕ  ಜ್ಾನ  ಮತು್ತ
        ಮತುತಿ ಆಧುನಿಕ ತಿಂತ್ರಜ್ಾನದಿಂತಹ ಹಲವಾರು               ತಿಂತ್ರಜ್ಾನವನುನು  ಹೂಿಂದರುವ  ಕರಾನಾಟಕದಲ್ಲಿ  ತಯಾರಿಕ್  ಮತು್ತ
        ಉಪಕ್ರಮಗಳೊಿಂದಗೆ ಬಲಪಡಿಸುತ್ತಿದೆ. ನವಿಂಬರ್            ಉತಾ್ಪದನೆಯನುನು  ಹಚಿಚುಸುವ  ಗುರಿಯಿಂದಗ,  ಕ್ೀಿಂದ್ರ  ಸಕಾನಾರವು
        ಮತುತಿ ಫೆಬು್ರವರಿ ನಡುವ, ಪ್ರರಾನಿ ನರೆೇಿಂದ್ರ ಮೇದ       ಕಾರಾನಾನೆಗಳು  ಮತು್ತ  ಕ್ೈಗಾರಿಕ್ಗಳಿಗ  ಮೂಲಸೌಕಯನಾ  ಮತು್ತ
        ಅವರು ಕನಾ್ಣಟಕದ ಜನರೊಿಂದಗೆ ಐದು ಬಾರಿ                 ಹೂಡಿಕ್ಯನುನು ನರಿಂತರವಾಗ ಉತೆ್ತೀಜಿಸುತ್ತದ. ಈ ಕಾರಣದಿಂದಲೀ
        ಸಿಂಪಕ್ಣ ಸಾಧಿಸಿದು್ದ ಮಾತ್ರವಲಲಿದೆ ಫೆಬ್ರವರಿ 6 ರಿಂದು   ಇಿಂದು  ಇಡಿೀ  ಜಗತು್ತ  ಭಾರತದತ್ತ  ಹಚಿಚುನ  ಭರವಸಯಿಿಂದ
        ತುಮಕೂರಿನ ಏಷಾಯಾದ ಅತ್ದೊಡ್ಡ ಹೆಲ್ಕಾಪಟಿರ್             ನೊೀಡುತ್ತದ ಮತು್ತ ಭಾರತ ಏನು ಹೀಳುತ್ತದಯೀ ಅದನುನು ಜಗತು್ತ
        ಕಾರಾ್ಣನೆಯನುನು ರಾಷಟ್ರಕಕೆ ಸಮಪಿ್ಣಸಿದರು ಮತುತಿ         ಭವಿಷ್್ಯದ ಧವಾನ ಎಿಂದು ಪರಿಗಣಿಸುತ್ತದ.
        ತುಮಕೂರು ಕೈಗಾರಿಕಾ ಟೌನ್ ಶಿಪ್ ಗೆ  ಶಿಂಕುಸಾಥೆಪನೆ          ಸಾವಾವಲಿಂಬಿ ಮತು್ತ ಅಭಿವೃದ್ಧ ಹೂಿಂದದ ಭಾರತದ ಪಯಣದಲ್ಲಿ
        ಮಾಡಿದರು ಮತುತಿ ಸಾವಿರಾರು ಕೂೇಟಿ ರೂ. ಮೌಲಯಾದ           ಕರಾನಾಟಕದ  ಪಾಲೂಗೆಳುಳಿವಿಕ್ಯನುನು  ಬಲಪಡಿಸಲು,  ಪ್ರಧಾನ
        ಅಭಿವೃದಧಿ ಯೇಜನೆಗಳನುನು ಉಡುಗೊರೆಯಾಗಿ                 ನರೆೀಿಂದ್ರ ಮೀದ ಅವರು ಜನವರಿ 12 ರಿಂದು ಹುಬಬುಳಿಳಿ, ಜನವರಿ 19
        ನಿೇಡಿದರು.
                                                          ರಿಂದು ಕಲಬುರಗ ಮತು್ತ ನಿಂತರ ಫಬ್ರವರಿ 6 ರಿಂದು ತುಮಕೂರಿಗ
                                                          ಭೆೀಟಿ  ನೀಡಿದರು.  2022  ರ  ನವಿಂಬರ್  2  ಮತು್ತ  ನವಿಂಬರ್
                                                          12  ರಿಂದು  ಸಹ  ಕರಾನಾಟಕಕ್ಕೆ  ಭೆೀಟಿ  ನೀಡಿದದಾರು.  ಈ  ಭೆೀಟಿಗಳಲ್ಲಿ
                                                          ಸಾವಿರಾರು  ಕ್ೂೀಟಿ  ರೂ.ವಚಚುದ  ಅಭಿವೃದ್ಧ  ಕಾಮಗಾರಿಗಳ
                                                          ಉದಾಘಾಟನೆ ಹಾಗೂ ಶಿಂಕುಸಾ್ಥಪನೆಯನೂನು ನೆರವೀರಿಸ್ದರು.
                                                             ತುಮಕೂರಿನಲ್ಲಿ    ಏಷಾ್ಯದ    ಅತದೂಡ್ಡ     ಹಲ್ಕಾಪಟ್ರ್
                                                          ಕಾರಾನಾನೆಯನುನು ಪ್ರಧಾನ ರಾಷ್ಟ್ರಕ್ಕೆ ಸಮಪಿನಾಸ್ದರು. ತುಮಕೂರು
                                                          ಕ್ೈಗಾರಿಕಾ  ಟೌನಶಿಪ್  ಮತು್ತ  ಎರಡು  ಜಲ  ಜಿೀವನ್  ರ್ಷ್ನ್
                                                          ಯೀಜನೆಗಳಿಗ ಅಡಿಪಾಯ ಹಾಕಿದರು. ತುಮಕೂರಿನ ಹಲ್ಕಾಪಟ್ರ್
                                                          ಕಾರಾನಾನೆಯ ಶಿಂಕುಸಾ್ಥಪನೆಯನುನು 2016 ರಲ್ಲಿ ಪ್ರಧಾನ ನರೆೀಿಂದ್ರ
                                                          ಮೀದ ಅವರೆೀ ಮಾಡಿದದಾರು. ಅದೀ ಸಮಯದಲ್ಲಿ, ಬಿಂಗಳ�ರಿನಲ್ಲಿ





                                                          21ನೆೇ ಶತಮಾನದ ಭವಿಷಯಾವನುನು ನಿಧ್ಣರಿಸುವಲ್ಲಿ ಇಿಂಧನ
                                                            ಕ್ಷೆೇತ್ರವು ಪ್ರಮುಖ ಪಾತ್ರವನುನು ಹೊಿಂದದೆ. ಭಾರತದ
                                                           ಜನರ ಆಶೂೇತತಿರಗಳನುನು ಈಡೆೇರಿಸುವಲ್ಲಿ ಇಿಂಧನವೂ
                                                               ಒಿಂದು ದೊಡ್ಡ ಅಿಂಶವಾಗಿದೆ. ಉದಯಾಮದಿಂದ
                                                            ಕಚೇರಿಯವರೆಗೆ, ಕಾರಾ್ಣನೆಯಿಂದ ಮನೆಯವರೆಗೆ,
                                                           ಇಿಂಧನದ ಬೇಡಿಕ ಹೆಚು್ಚತ್ತಿದೆ. ಈ ದಶಕದಲ್ಲಿ ಭಾರತದ
                                                            ಇಿಂಧನ ಬೇಡಿಕ ವಿಶವಾದಲೆಲಿೇ ಅತಯಾಧಿಕವಾಗಲ್ದೆ ಎಿಂದು
                                                           ಅಿಂತರರಾಷ್ಟ್ರೇಯ ಇಿಂಧನ ಸಿಂಸಥೆ ಹೆೇಳದೆ. ಈ ಕ್ಷೆೇತ್ರದ
                                                          ಹೂಡಿಕದಾರರು ಮತುತಿ ಭಾಗಿೇದಾರರಿಗೆ ಭಾರತವು ಹೊಸ
                                                                        ಅವಕಾಶಗಳನುನು ನಿೇಡಿದೆ.
                                                                   - ನರೆೇಿಂದ್ರ ಮೇದ, ಪ್ರರಾನ ಮಿಂತ್್ರ


                                                                   ನ್ಯೂ ಇಂಡಿಯಾ ಸಮಾಚಾರ   ಮಾರ್ಚ್ 1-15, 2023  7
   4   5   6   7   8   9   10   11   12   13   14