Page 17 - NIS Kannada 01-15 February, 2025
P. 17

ಮುಖ್ಪುಟ ಲ್ೀಖ್ನ
                                                                                       ರೈಲ್ವೆಯ ಪ್ರಿವತಪಿನ




                                                                   ವಂದೀ ಭಾರತ್ ಸಿೀಪ್ರ್
                                                                                          ್ಲ
                                                                   ಪ್್ರಯಾಣ ಸುಖ್ಕರವಾಗಿರುತತುದ
                                                                   ಆಧುನಿಕ ಪ್ರಯಾಣಿಕ ಬೆೊೀಗಿಗಳು, ಸುಧಾರಿತ ಸುರಕ್ಷತ್ಾ
                                                                   ವೆೈಶಷ್ಟಟುಯಾಗಳು ಮತುತು ಪ್ರಯಾಣಿಕರ ಸೌಕಯ್ತಗಳನುನು
                                                                   ಒಳಗೆೊಂಡಿರುವ ದೆೀಶದ ಮದಲ ಸವೆದೆೀಶ ವಿನಾಯಾಸದ ಸೆರ್-ಹೈ-
                                                                   ಸಿ್ಪೀಡ್ ವಂದೆೀ ಭಾರತ್ ರೈಲನುನು ಭಾರತೀಯ ರೈಲ್ವೆೀ ಪ್ಾ್ರರಂಭಿಸಿದೆ.
                                                                   ಕೆೀವಲ 6 ವಷ್ಟ್ತಗಳಲ್ಲಿ ಈ ರೈಲುಗಳ ಸಂಖೆಯಾ 136ಕೆಕೆ ತಲುರ್ದೆ.
                                                                   ಇದು 24 ರಾಜಯಾಗಳ 333 ಜಲ್ಲಿಗಳನುನು ಆವರಿಸಿದೆ. ಇದುವರಗೆ
                                                                   4.2 ಕೆೊೀಟಿ ಪ್ರಯಾಣಿಕರು ವಂದೆೀ ಭಾರತ್ ರೈಲುಗಳಲ್ಲಿ
                                                                   ಪ್ರಯಾಣಿಸಿದ್ಾದಾರ.
                                                                   ಭಾರತೀಯ ರೈಲ್ವೆಯು ಹಚುಚಿ ದೊರ ಮತುತು ಮಧಯಾಮ ದೊರದ
                                                                   ಪ್ರಯಾಣಕಾಕೆಗಿ ವಂದೆೀ ಭಾರತ್ ಸಿಲಿೀಪರ್ ಅಂದರ ಸಿಲಿೀಪರ್ ಕಾಲಿಸ್
                                                                   ರೈಲುಗಳನುನು ಓಡಿಸುವ ಯೊೀಜನೆಯಲ್ಲಿ ಕಾಯ್ತನಿವ್ತಹಿಸುತತುದೆ.
                                                                   ಪ್ಾ್ರಯೊೀಗಿಕ ಚಾಲನೆಯಲ್ಲಿ ಗಂಟಗೆ 180 ರ್ರ್ೀ ವೆೀಗವನುನು
                                                                   ಸಾಧಿಸುವ ಮೊಲಕ ಇದು ಪ್ರಮುಖ್ ರ್ೈಲ್ಗಲಲಿನುನು
                                                                   ಸಾಧಿಸಿದೆ. ವಂದೆೀ ಭಾರತ್ ಸಿಲಿೀಪರ್ ಕಾಲಿಸ್ ವಿನಾಯಾಸವನುನು
                                                                   ಅಂತಮಗೆೊಳಿಸಲ್ಾಗಿದುದಾ 10 ರೈಲುಗಳು ತಯಾರಿಕೆಯಲ್ಲಿವೆ.
                                                                   ಚೋನೆನುಟೈನ ರೈಲ್ ಕೆೊೀಚ್ ಫಾಯಾಕಟುರಿ ಕೊಡ 50 ವಂದೆೀ ಭಾರತ್
                                                                   ಸಿಲಿೀಪರ್ ಬೆೊೀಗಿಗಳ ಉತ್ಾ್ಪದನೆಯನುನು ಪ್ಾ್ರರಂಭಿಸಿದೆ.


                                                                       136                  ವಂದೀ ಭಾರತ್ 24



                                                                                            ರಾಜಯಾಗಳ 333 ಜಲಲಿಗಳನುನು
                                                                                            ಒಳಗೊಂಡಿವೆ.




                 ಸಂಪೂಣಪಿ ಹವಾನಿಯಂತ್ರಣ
                 ರಹಿತ  ಅಮೃತ್ ಭಾರತ್

                 ರೈಲುಗಳು
                 ಭಾರತೀಯ ರೈಲ್ವೆ ಇತತುೀಚೋಗೆ ಸಂಪೊಣ್ತ ಹವಾನಿಯಂತ್ರಣ
                 ರಹಿತ  ಅಮೃತ್ ಭಾರತ್ ರೈಲನುನು ಪರಿಚಯಿಸಿದೆ. 4
                 ಅಮೃತ್ ಭಾರತ್ ಎಕ್ಸಿ ಪ್್ರಸ್ ಸೆೀವೆಗಳನುನು 2024
                 ರಲ್ಲಿ ಪ್ಾ್ರರಂಭಿಸಲು  ಯೊೀಜಸಲ್ಾಗಿತುತು. ಇದು
                 12 ಸಿಲಿೀಪರ್ ಬೆೊೀಗಿಗಳು ಮತುತು 8 ಸಾಮಾನಯಾ
                 ದಜ್ತಯ ಬೆೊೀಗಿಗಳನುನು ಹೊಂದಿದೆ. ವಂದೆೀ ಭಾರತ್
                 ರೈಲುಗಳಂತಹ ಅತ್ಾಯಾಧುನಿಕ ತಂತ್ರಜ್ಾನವನುನು
                 ಹೊಂದಿರುವ ಈ ರೈಲು ಶಬ್ದಾ-ಮುಕತು ಮತುತು ಆಘಾತ-ಮುಕತು
                 ಪ್ರಯಾಣದ ಅನುಭವವನುನು ನಿೀಡುತತುದೆ. ಇದು ಆಧುನಿಕ
                 ಸುರಕ್ಷತೆ ಮತುತು ಒತತುಡದ ಫಲಿಶಂರ್ ವಯಾವಸೆಥಾಯೊಂದಿಗೆ
                 ಮಾಡುಯಾಲರ್ ಶೌಚಾಲಯಗಳು, ಮಬೆೈಲ್ ಚಾಜ್ತಂರ್                   ಹೆಚ್್ಚವರಿ       ಒಂದೀ ಭಾರತ್ ಬೂೀಗಿಗಳ
                 ಸಾಕೆಟ್ ಗಳಂತಹ ಪ್ರಯಾಣಿಕರ ಸೌಕಯ್ತಗಳನುನು                  200               ತಯಾರಿಕೆಗಾಗಿ ಟಂಡರ್ ಗಳನುನು
                 ಹೊಂದಿದೆ. ಆರಂಭಿಕ ಯಶಸಿವೆ ಕಾಯಾ್ತಚರಣೆಯ                                     ತಂತ್ರಜ್ಾನ ಪಾಲ್ುದಾರರಿಗೆ
                 ನಂತರ, 50 ಹಚುಚಿವರಿ ಅಮೃತ್ ಭಾರತ್ ರೈಲುಗಳನುನು                               ಹಂಚಲ್ಾಗಿದ.
                 ನಿರ್್ತಸುವ ಯೊೀಜನೆ ಜಾರಿಯಲ್ಲಿದೆ.

                                                                          ನ್್ಯಯೂ ಇಂಡಿಯಾ ಸಮಾಚಾರ   ಫೆಬ್್ರವರಿ 1-15, 2025  15
   12   13   14   15   16   17   18   19   20   21   22