Page 28 - NIS Kannada 01-15 February, 2025
P. 28
ಮುಖ್ಪುಟ ಲ್ೀಖ್ನ
ರೈಲ್ವೆಯ ಪ್ರಿವತಪಿನ
ಜಮುಮಾ ರೈಲ್ವೆಯ ಹೊಸ ವಿಭಾಗವಾಗಿದ
ಭಾರತೀಯ ರೈಲ್ವೆಯು ಉತತುರ ರೈಲ್ವೆ ಅಡಿಯಲ್ಲಿ ಜಮುಮಾವಿನಲ್ಲಿ ಹೊಸ ರೈಲ್ವೆ ವಿಭಾಗವನುನು
ಸಾಥಾರ್ಸಿದೆ, ಇದನುನು ಜನವರಿ 6, 2025 ರಂದು ಪ್ರಧಾನಿ ನರೀಂದ್ರ ಮೀದಿ ಅವರು
ಉದ್ಾಘಾಟಿಸಿದರು. ಜಮುಮಾ ವಿಭಾಗದ ಪ್ರಧಾನ ಕಛೀರಿಯು ಜಮುಮಾ ನಗರದಲ್ಲಿದೆ, ಇದು
ದೊರದ ಉತತುರಭಾಗದ ಪ್ರದೆೀಶಗಳೆೊಂದಿಗೆ ಭಾರತವನುನು ಸಂಪರ್್ತಸುವ ಪ್ರಮುಖ್
ಮಾಗ್ತವಾಗಿದೆ. ಈ ವಿಭಾಗವು ಜಮುಮಾ ಮತುತು ಕಾಶಮಾೀರ, ಲಡಾಖ್, ಹಿಮಾಚಲ ಪ್ರದೆೀಶ
ಮತುತು ಪಂಜಾಬಿನ ಕೆಲವು ಭಾಗಗಳ ರೈಲು ಸಾರಿಗೆ ಅಗತಯಾಗಳನುನು ಪೊರೈಸುತತುದೆ. ಉತತುರ
ರೈಲ್ವೆಯ ಅಸಿತುತವೆದಲ್ಲಿರುವ ಫಿರೊೀಜಪುರ ವಿಭಾಗವನುನು ವಿಭಜಸುವ ಮೊಲಕ ಹೊಸ
ವಿಭಾಗವನುನು ರಚಿಸಲ್ಾಗಿದೆ. ಹೊಸ ವಿಭಾಗದ ಅಧಿಕಾರವಾಯಾರ್ತುಯು 11 ಪ್ರಮುಖ್
ಸರಕುಗಳ ಶಡ್ ಗಳು/ಸರಕುಗಳ ಟರ್್ತನಲ್ ಗಳನುನು ಒಳಗೆೊಂಡಿದೆ, ಇದು ಆಹಾರ
ಧಾನಯಾಗಳು, ಪ್ಟೊ್ರೀಲ್ಯಂ, ಸಿರ್ಂಟ್, ಸಕಕೆರ, ಕಲ್ಲಿದದಾಲು, ರಸಗೆೊಬ್್ಬರಗಳು, ಹಣು್ಣಗಳು
ಮತುತು ತರಕಾರಿಗಳ ಸಾಗಣೆಗೆ ಸಹಾಯ ಮಾಡುತತುದೆ. ಈ ವಿಭಾಗದಲ್ಲಿ 3 ಗತಶರ್ತು ಕಾಗೆೊೀ್ತ
ಪ್ಾಯಿಂಟ್ ಗಳಿವೆ. ಜಮುಮಾ ಬ್ಳಿಯ ಬಾರಿ ಬ್್ರಹಮಾಣದಲ್ಲಿ ಸರಕು ನಿವ್ತಹಣಾ ಟರ್್ತನಲ್
ನಿರ್್ತಸಲ್ಾಗುತತುದೆ. ಕಾಶಮಾೀರ ಪ್ರದೆೀಶದಲ್ಲಿ ಮೊರು ಸರಕು ಶಡ್ ಗಳನುನು ನಿರ್್ತಸುವ
ಯೊೀಜನೆಯೊ ಇದೆ.
ಉಧಂಪುರ-ಶ್ರೀನಗರ - ಬಾರಾಮುಲ್ ರೈಲು
ಲಿ
ಸಂಪ್ಕಪಿ ಯೊೀಜನ ಪೂಣಪಿಗೊಂಡಿದ
ಜಮುಮಾ ಮತುತು ಕಾಶಮಾೀರಕೆಕೆ ಪಯಾ್ತಯ ಮತುತು ವಿಶಾವೆಸಾಹ್ತ ಸಾರಿಗೆ ವಯಾವಸೆಥಾಯನುನು
ಒದಗಿಸಲು, ಭಾರತ ಸಕಾ್ತರವು ಉಧಂಪುರ-ಶ್ರೀನಗರ-ಬಾರಾಮುಲ್ಾಲಿ ರೈಲು ಸಂಪಕ್ತ
ಯೊೀಜನೆ(ಯು ಎಸ್ ಬಿ ಆರ್ ಎಲ್) ಅಡಿಯಲ್ಲಿ ಉಧಮಪುರದಿಂದ ಬಾರಾಮುಲ್ಾಲಿವರಗೆ
272 ರ್ರ್ೀ ಉದದಾದ ರೈಲು ಮಾಗ್ತವನುನು ಯೊೀಜಸಿತುತು, ಇದು ಕಾಶಮಾೀರ ಕಣಿವೆಯನುನು
ಸಂಪರ್್ತಸುತತುದೆ. ಭಾರತೀಯ ರೈಲ್ವೆ ಜಾಲಕೆಕೆ ಸಂಪರ್್ತಸುತತುದೆ. ಈ ಯೊೀಜನೆಯು
ಹಿಮಾಲಯದ ಅತಯಾಂತ ಕಠಿಣ ಮತುತು ಸಂರ್ೀಣ್ತವಾದ ಭೊಪ್ರದೆೀಶದೆೊಂದಿಗೆ ಅತಯಾಂತ
ಒರಟ್ಾದ ಮತುತು ಪವ್ತತ ಭೊಪ್ರದೆೀಶದಲ್ಲಿ ರೈಲು ಮಾಗ್ತಗಳನುನು ಹಾಕುವುದು ಮತುತು
ಹಚಿಚಿನ ಸಂಖೆಯಾಯ ಸುರಂಗಗಳು ಮತುತು ಸೆೀತುವೆಗಳ ನಿಮಾ್ತಣವನುನು ಒಳಗೆೊಂಡಿರುತತುದೆ.
ರೈಲು ಸಂಪಕ್ತ ಕಾಮಗ್ಾರಿ ಪೊಣ್ತಗೆೊಂಡಿದುದಾ, ಶೀಘ್್ರದಲ್ಲಿೀ ಕನಾಯಾಕುಮಾರಿಯಿಂದ
ಕಾಶಮಾೀರಕೆಕೆ ನೆೀರ ರೈಲು ಸಂಚಾರ ಆರಂಭವಾಗಲ್ದೆ.
n ಉಧಂಪುರ-ಕತ್ಾ್ರ (25 ರ್ರ್ೀ): ಜುಲ್ೈ 2014 ರಲ್ಲಿ ಕಾಯಾ್ತರಂಭ ಮಾಡಿದೆ.
n ಬ್ನಿಹಾಲ್-ಖ್ಾಜಗುಂಡ್ (18 ರ್ರ್ೀ): 11.2 ರ್ರ್ೀ ಟಿ-80 ರ್ರ್ ಪಂಜಾಲ್ ಸುರಂಗ
ಸೆೀರಿದಂತೆ ವಿಭಾಗವು ಜೊನ್ 2013 ರಲ್ಲಿ ಪೊಣ್ತಗೆೊಂಡಿತು ಮತುತು ಕಾಯಾ್ತರಂಭ
ಮಾಡಿದೆ.
n ಖ್ಾಜಗುಂಡ್-ಬಾರಾಮುಲ್ಾಲಿ (118 ರ್ರ್ೀ): ಹಂತ ಹಂತವಾಗಿ ಕೆಲಸ ಮಾಡಲ್ಾಗಿದುದಾ,
ವಿಭಾಗ ಕಾಯಾ್ತರಂಭ ಮಾಡಿದೆ, ಇದರ ಅಂತಮ ಭಾಗವನುನು 2009 ರಲ್ಲಿ
ತೆರಯಲ್ಾಯಿತು.
n ಕತ್ಾ್ರ-ಬ್ನಿಹಾಲ್ (111 ರ್ರ್ೀ): ಬ್ನಿಹಾಲ್ ಸಂಗದಾಲನ್ (48 ರ್ರ್ೀ) ರಾಷ್ಟಟ್ರಕೆಕೆ
ಸಮರ್್ತಸಲ್ಾಗಿದೆ, ರಿಯಾಸಿ-ಸಂಗ್ಾದಾಲನ್ (46 ರ್ರ್ೀ) ಕೆಲಸವು 20 ಫೆಬ್್ರವರಿ 2024
ರಂದು ಪೊಣ್ತಗೆೊಂಡಿತು ಮತುತು ಸಿ ಆರ್ ಎಸ್ ಪ್ರಮಾಣಿೀಕರಣವನುನು 1 ಜುಲ್ೈ 2024
ರಂದು ಸಿವೆೀಕರಿಸಲ್ಾಯಿತು.
n ಕತ್ಾ್ರ-ರಿಯಾಸಿ (17 ರ್ರ್ೀ): ಕೆಲಸ ಪೊಣ್ತಗೆೊಂಡಿದೆ ಮತುತು ಸಿ ಆರ್ ಸಿ
ಪ್ರಮಾಣಿೀಕರಣವನುನು ಸಿವೆೀಕರಿಸಲ್ಾಗಿದೆ.
ಯುವ ರ್ೀಳಿಗೆಗೆ ನಾನು ಭರವಸೆ ನಿೀಡಲು ಬ್ಯಸುತೆತುೀನೆ, ನಿಲ್ಾದಾಣಗಳ ಆಧುನಿೀಕರಣದಂತಹ ಉಪಕ್ರಮಗಳನುನು ಪಟಿಟು
ಈ ದಶಕದ ಅಂತಯಾದ ವೆೀಳೆಗೆ ಭಾರತದ ರೈಲುಗಳು ಜಗತತುನಲ್ಲಿ ಮಾಡಲ್ಾಗಿದೆ. ಅಮೃತ್ ಭಾರತ್, ವಂದೆೀ ಭಾರತ್ ಮತುತು
ಯಾರಿಗೊ ಹಿಂದೆ ಬಿದಿದಾರುವುದಿಲಲಿ." ಎಂದು ಹೀಳಿದರು. ಕೆೀಂದ್ರ ನಮೀ ಭಾರತ್ ಈ ತ್ರವಳಿಗಳು ಈ ದಶಕದ ಅಂತಯಾದ ವೆೀಳೆಗೆ
ಸಕಾ್ತರದ ಪ್ರಯತನುದಿಂದ, ಭಾರತೀಯ ರೈಲ್ವೆೀ ಸುರಕ್ಷತೆ, ಶುಚಿತವೆ, ಭಾರತೀಯ ರೈಲ್ವೆಯ ಆಧುನಿೀಕರಣವನುನು ಸಂಕೆೀತಸುತತುವೆ.
ಸೌಲಭಯಾಗಳು, ಸಮನವೆಯತೆ, ಸೊಕ್ಷಷ್ಮತೆ ಮತುತು ಸಾಮಥಯಾ್ತದ
ವಿಷ್ಟಯದಲ್ಲಿ ವಿಶವೆದಲ್ಲಿ ಹೊಸ ಎತತುರಕೆಕೆ ಏರುತತುದೆ. ಭಾರತೀಯ ಅಭವೃದಿ್ಧಶ್ೀಲ್ ಭಾರತಕಾ್ಕಗಿ ಅತ್ಾಯಾಧುನಿಕ ರೆೈಲ್ುಮಾಗ್ಯಗಳು
ರೈಲ್ವೆಯು ಶೀಕಡಾ 100 ರಷ್ಟುಟು ವಿದುಯಾದಿದಾೀಕರಣದ ಗುರಿಯನುನು ಅಭಿವೃದಿಧಿ ಹೊಂದುತತುರುವ ಭಾರತಕೆಕೆ ರೈಲು ನಿಲ್ಾದಾಣಗಳ
ಸರ್ೀರ್ಸಿದೆ. ನಮೀ ಭಾರತ್ ಮತುತು ವಂದೆೀ ಭಾರತ್ ಮತುತು ಆಧುನಿೀಕರಣ ಅಗತಯಾ. ಈ ಚಿಂತನೆಯನುನು ಇಟುಟುಕೆೊಂಡು,
ಅಮೃತ್ ಭಾರತ್ ರೈಲು ನಿಲ್ಾದಾಣ ಯೊೀಜನೆಯಡಿ ರೈಲು ಭಾರತದಲ್ಲಿ ಮದಲ ಬಾರಿಗೆ ರೈಲು ನಿಲ್ಾದಾಣಗಳ ಅಭಿವೃದಿಧಿ
26 ನ್್ಯಯೂ ಇಂಡಿಯಾ ಸಮಾಚಾರ ಫೆಬ್್ರವರಿ 1-15, 2025