Page 7 - NIS Malayalam 16-28 February, 2026
P. 7
'ಸಹಕಾರ್ ಸೇ ಸಮೃದಿ': 'ಭಾರತ್ ಟ್್ಯಕ್ಸಿ'ಗೆ ಚಾಲನೆ
ಧಿ
ಪ್ರಧಾನ ನರೇಂದ್ರ ಮೊೇದಿಯವರ 'ಸಹಕ್ಾರ್ ಸೇ ಸಮೃದಿ್ಧ'ಯ ದೃಷಿಟಾಕೂೇನಕ್ ಅನುಗುಣವಾಗಿ, ಕೇಂದ್ರ
ಗೃಹ ಮತು್ ಸಹಕ್ಾರ ಸಚ್ವ ಅರ್ತ್ ಶಾ ಅವರು ಫೆಬ್ರವರಿ 5, 2026 ರಂದು ನವದೆಹಲ್ಯಲ್ಲಿ
ಭಾರತದ ಮೊದಲ ಸಹಕ್ಾರಿ ಆಧಾರಿತ ಸವಾರಿ ಸೇವ ಒದಗಿಸುವ ವೇದಿಕ 'ಭಾರತ್ ಟಾ್ಯಕ್ಸ್'ಗೆ
ಚಾಲನ ನೇಡಿದರು. ಭಾರತ್ ಟಾ್ಯಕ್ಸ್ ಬಹು-ರಾಜ್ಯ ಸಹಕ್ಾರ ಸಂಘಗಳ ಕ್ಾಯೆದಾ, 2002 ರ
ಅಡಿಯಲ್ಲಿ ನೂೇಂದಾಯಿಸಲಾದ ಭಾರತದ ಮೊದಲ ಸಹಕ್ಾರಿ ನೇತೃತ್ವದ ಸವಾರಿ
ಸೇವ ಪಡಯುವ ವೇದಿಕಯಾಗಿದೆ. ಭಾರತ್ ಟಾ್ಯಕ್ಸ್ ವಿಶ್ವದ ಮೊದಲ ಮತು್ ಅತಿದೊಡ್ಡ
ಸಹಕ್ಾರಿ ಆಧಾರಿತ ಸವಾರಿ ವೇದಿಕಯಾಗಿದೆ. ಇಲ್ಲಿಯವರಗೆ, ಸುಮಾರು ನಾಲು್
ಲಕ್ಷ ಚಾಲಕರು ವೇದಿಕಗೆ ಸೇರಿದಾದಾರ ಮತು್ ಹತು್ ಲಕ್ಷಕೂ್ ಹಚು್ ಬಳಕದಾರರು
ನೂೇಂದಾಯಿಸಿಕೂಂಡಿದಾದಾರ. ಈಗಾಗಲೇ ಅಂದಾಜು 10 ಕೂೇಟಿ ರೂ.ಗಳನು್ನ ನೇರವಾಗಿ
ಚಾಲಕರಿಗೆ ವಿತರಿಸಲಾಗಿದೆ. ಭಾರತ್ ಟಾ್ಯಕ್ಸ್ ಸಾರಿಗೆಯನು್ನ ಮಾತ್ರವಲಲಿದೆ ಅನುಕೂಲತೆ,
ಸುರಕ್ಷತೆ ಮತು್ ಸಬಲ್ೇಕರಣದ ಹೂಸ ಅನುಭವವನು್ನ ಒದಗಿಸುತ್ದೆ. ಇದು ನಾನ್-
ಎಸಿ ಟಾ್ಯಕ್ಸ್ ಆಯೆ್ ಮತು್ ಮಟೂ್ರೇ ಟಿಕರ್ ಬುಕ್ಂಗ್ ಸೌಲಭ್ಯವನು್ನ ಸಹ ನೇಡುತ್ದೆ.
ಇದಲಲಿದೆ, ಶೇ.100ರರುಟಾ ಶುಲ್ವು ನೇರವಾಗಿ ಚಾಲಕರಿಗೆ ಹೂೇಗುತ್ದೆ. ಕ್ಾಯ್ಷಕ್ರಮದಲ್ಲಿ,
ಸಹಕ್ಾರಿ ಆಧಾರಿತ ಚಲನಶೇಲತೆ ಪರಿಸರ ವ್ಯವಸಥೆಗೆ ನೇಡಿದ ಅತು್ಯತ್ಮ ಕೂಡುಗೆಗಳಿಗಾಗಿ
ಅಗ್ರ ಆರು ಸಾರರ್ (ಚಾಲಕರು)ಗಳನು್ನ ಸನಾ್ಮನಸಲಾಯಿತು. ಕೇಂದ್ರ ಸಚ್ವರು ಈ
ಸಾರರ್ಗಳಿಗೆ ಷೇರು ಪ್ರಮಾಣಪತ್ರಗಳನು್ನ ವಿತರಿಸಿದರು, ಇದು 'ಸಾರರ್ ಹಿೇ ಮಾಲ್ಕ್'
(ಚಾಲಕರೇ ಮಾಲ್ೇಕರು) ಮೂಲ ತತ್ವವನು್ನ ಮತ್ರುಟಾ ಬಲಪಡಿಸುತ್ದೆ. ಪ್ರತಿ
ಸಾರರ್ಗೆ 5 ಲಕ್ಷ ರೂ.ಗಳ ವೈಯಕ್್ಕ ಅಪಘಾತ ವಿಮಾ
ರಕ್ಷಣೆ ಮತು್ 5 ಲಕ್ಷ ರೂ.ಗಳ ಕುಟುಂಬ ಆರೂೇಗ್ಯ
ವಿಮಾ ರಕ್ಷಣೆಯನು್ನ ಒದಗಿಸಲಾಗಿದೆ, ಇದು
ಚಾಲಕ ಕಲಾ್ಯಣ ಮತು್ ದಿೇಘ್ಷಕ್ಾಲ್ೇನ
ಸಾಮಾಜಕ ಭದ್ರತೆಗೆ ಭಾರತ್ ಟಾ್ಯಕ್ಸ್ಯ
ಬದ್ಧತೆಯನು್ನ ಪ್ರತಿಬಿಂಬಿಸುತ್ದೆ.
ಪಿಎಂಜಿಎಸ್ ವೈ-4 10,000 ಅಂತಾರಾಷ್ಟ್ೇಯ ರಾಮ ಕಥಾ
ಟಿ
ಕ್.ಮೇ ರಸ್ತ ಯೇಜನೆಗಳಿಗೆ ವಸು್ತಸಂಗ್ರಹಾಲಯದಲ್ಲಿ 233 ವರಣಾಗಳಷ್ ಹಳೆಯ
ಅನ್ಮೊೇದನೆ ವಾಲ್್ೇಕ್ ರಾಮಾಯಣ ರ್ರದಶಣಾನ
ಪ್ರಧಾನ ಮಂತಿ್ರ ಗಾ್ರಮ ಸಡಕ್ ಯೊೇಜನ ಕೇಂದಿ್ರೇಯ ಸಂಸ್ಕೃತ ವಿಶ್ವವಿದಾ್ಯಲಯದ ಉಪಕುಲಪತಿ ಪೂ್ರಫೆಸರ್ ಶ್ರೇನವಾಸ ವರಖ್ೇಡಿ
(ಪಎಂಜಎಸ್.ವೈ) IV ಅಡಿಯಲ್ಲಿ, ಜಮು್ಮ ಅವರು ವಾಲ್್ಮೇಕ್ ರಾಮಾಯಣದ ಅಪರೂಪದ 233 ವರ್ಷಗಳರುಟಾ ಹಳೆಯದಾದ ಸಂಸ್ಕೃತ
ಮತು್ ಕ್ಾಶ್ಮೇರ, ಛತಿ್ೇಸ್ ಗಢ, ಉತ್ರಾಖಂಡ, ಹಸ್ಪ್ರತಿಯನು್ನ ತಿೇನ್ ಮೂತಿ್ಷಯಲ್ಲಿರುವ ಪ್ರಧಾನ ಮಂತಿ್ರಗಳ ವಸು್ಸಂಗ್ರಹಾಲಯ
ರಾಜಸಾಥೆನ, ಹಿಮಾಚಲ ಪ್ರದೆೇಶ ಮತು್ ಮತು್ ಗ್ರಂಥಾಲಯದ ಕ್ಾಯ್ಷಕ್ಾರಿ ಮಂಡಳಿಯ ಅಧ್ಯಕ್ಷ ನೃಪೇಂದ್ರ ರ್ಶಾ್ರ ಅವರಿಗೆ
ಸಿಕ್್ಂಗೆ 10,000 ಕ್ಲೂೇರ್ೇಟರ್ ರಸ್ ಹಸಾ್ಂತರಿಸಿದರು. ಮಹೇಶ್ವರ ತಿೇಥ್ಷರ ಶಾಸಿತ್ೇಯ ವಾ್ಯಖಾ್ಯನದೊಂದಿಗೆ ಆದಿ ಕವಿ ವಾಲ್್ಮೇಕ್
ಯೊೇಜನಗಳಿಗೆ ಅನುಮೊೇದನ ನೇಡಲಾಗಿದೆ. ಬರದ ಹಸ್ಪ್ರತಿಯನು್ನ ಸಂಸ್ಕೃತದಲ್ಲಿ (ದೆೇವನಾಗರಿ ಲ್ಪ) ಬರಯಲಾಗಿದೆ. ಇದು ವಿಕ್ರಮ
ಪೂಣ್ಷಗೊಂಡ ನಂತರ, ಈ ಯೊೇಜನಗಳ್ ಈ ಸಂವತ್ 1849 (ಕ್್ರ.ಶ. 1792) ರ ಐತಿಹಾಸಿಕವಾಗಿ ಮಹತ್ವದ ಕೃತಿಯಾಗಿದೆ ಮತು್
ಹಿಂದೆ ಪ್ರತೆ್ಯೇಕವಾಗಿರುವ ಸುಮಾರು 3,270 ರಾಮಾಯಣದ ಅಪರೂಪದ ಸಂರಕ್ಷಿಸಲ್ಪಟಟಾ ಪಠ್ಯ ಸಂಪ್ರದಾಯವನು್ನ ಪ್ರತಿನಧಿಸುತ್ದೆ.
ವಸಾಹತುಗಳಿಗೆ ಸಂಪಕ್ಷ ಮತು್ ಅಗತ್ಯ ಈ ಹಸ್ಪ್ರತಿಯನು್ನ ಉತ್ರ ಪ್ರದೆೇಶದ ಅಯೊೇಧ್್ಯಯ ಅಂತಾರಾಷಿರಾೇಯ ರಾಮ ಕಥಾ
ಸೇವಗಳಿಗೆ ಪ್ರವೇಶವನು್ನ ಒದಗಿಸುತ್ವ. ಎತ್ರದ ವಸು್ಸಂಗ್ರಹಾಲಯಕ್ ಶಾಶ್ವತವಾಗಿ ಉಡುಗೊರಯಾಗಿ ನೇಡಲಾಗಿದೆ. ಅಯೊೇಧ್್ಯಯ ರಾಮ
ಪವ್ಷತ ಪ್ರದೆೇಶಗಳಿಂದ ದೂರದ ಗಾ್ರರ್ೇಣ ಕಥಾ ಮೂ್ಯಸಿಯಂಗೆ ಈ ಅಪರೂಪದ ಹಸ್ಪ್ರತಿಯನು್ನ ದಾನ ಮಾಡಿರುವುದು ಐತಿಹಾಸಿಕ
ಸಮುದಾಯಗಳವರಗೆ ವಾ್ಯಪಸಿರುವ ಈ ರಸ್ಗಳ್ ಕ್ಷಣ ಎಂದು ನೃಪೇಂದ್ರ ರ್ಶಾ್ರ ಹೇಳಿದಾದಾರ.
ಕೇವಲ ಮೂಲಸೌಕಯ್ಷ ಸುಧಾರಣೆಗಳಷಟಾೇ
ಅಲಲಿ, ಪ್ರಗತಿಯ ಪ್ರಮುಖ ಮಾಗ್ಷಗಳಾಗಿವ.
ಈ ಯೊೇಜನಯು ಪ್ರಸು್ತ ಸಂಪಕ್ಷವಿಲಲಿದ
ವಸಾಹತುಗಳಿಗೆ 62,500 ಕ್ಲೂೇರ್ೇಟರ್
ಸವ್ಷಋತು ರಸ್ಗಳನು್ನ ಒದಗಿಸುವ ಗುರಿಯನು್ನ
ಹೂಂದಿದೆ. 2028-29ರ ಆರ್್ಷಕ ವರ್ಷದ ವೇಳೆಗೆ
ಈ ಯೊೇಜನಗಳಿಗೆ ಅಂದಾಜು 70,125 ಕೂೇಟಿ
ರೂ.ಗಳನು್ನ ಖಚು್ಷ ಮಾಡುವ ನರಿೇಕ್ಯಿದೆ.
ಫೆಬರೆವರಿ 16-28, 2026 ನೂ್ಯ ಇಂಡಿಯಾ ಸಮಾಚಾರ 5

