Page 31 - NIS Kannada 16-31 Jan, 2026
P. 31
ಮುಖಪುಟ ಲೋಖನ
ರಾಷ್ಟ್ೋಯ ಮತದಾರರ ದಿನದ ವಿಶೋರ
'ಇಂಟನಾ್ಯ್ಷಷನಲ್ ಐಡಿಯಾ ಮಂಡಳಿ ಅಧ್ಯಕ್ಷರಾಗಿ
ಅಧಿಕಾರ ಸಿ್ವೇಕಾರ ಭಾಷಣ
ವಿಶ್ವದ ಅತು್ಯತ್ತಮ ಪ್ರಜಾಪ್ರಭುತ್ವ ರಾಷಟ್ರಗಳ ಗಣ್ಯರೇ,
ಮಹಳಯರೇ ಮತು್ತ ಮಹನಿೇಯರೇ,
n ನಾನು ಭಾರತದ ಪ್ರತಿನಿಧಿಯಾಗಿ ಈ ವೀದಿಕೆಯಲ್ಲೆ ನಿಿಂತಿದುದಾ, ಪ್ರರಮವಾಗಿ ನನನು
ದೆೀಶದ ಪರಿಚಯದೊಿಂದಿಗೆ ಮಾತು ಆರಿಂಭಿಸಲು ಇಚಿ್ಛಸುತೆತುೀನ.
n ಭಾರತವು ಪ್ರಜಾಪ್ರಭುತ್ವದ ತಾಯ ಮಾತ್ರವಲಲೆದೆ, ಇಿಂದು ಜಾಗತಿಕವಾಗಿ ಅತ್ಯಿಂತ
ಬೃಹತ್ ಪ್ರಜಾಪ್ರಭುತ್ವ ರಾರಟ್ವಾಗಿ ಸುಭದ್ರವಾಗಿ ನಲ್ನಿಿಂತಿದೆ.
n ಭಾರತದ ಚುನಾವಣಾ ಆಯೊೀಗವು ಒಿಂದು ಸ್ವತಿಂತ್ರ ಸಾಿಂವಿಧಾನಿಕ ಸಿಂಸೆಥೆಯಾಗಿದುದಾ,
ಭಾರತದ ರಾರಟ್ಪತಿ, ಉಪರಾರಟ್ಪತಿ ಹುದೆದಾಗಳಗೆ ಹಾಗೂ ಸಿಂಸತುತು ಮತುತು ರಾಜ್ಯಗಳ
ವಿಧಾನ ಮಿಂಡಲಗಳಗೆ (ವಿಧಾನಸಭೆ ಮತುತು ವಿಧಾನ ಪರಿರತುತು) ಚುನಾವಣೆಗಳನುನು
ಸಿಂಘಟಿಸುವುದು ಇದರ ಸವೂೀ್ಷಚಚು ಸಾಿಂವಿಧಾನಿಕ ಹೊಣೆಗಾರಿಕೆಯಾಗಿದೆ.
n ಭಾರತದ 28 ರಾಜ್ಯಗಳ್ ಹಾಗೂ 8 ಕೆೀಿಂದಾ್ರಡಳತ ಪ್ರದೆೀಶಗಳಲ್ಲೆ ವಾ್ಯಪಸಿರುವ 90
ಕೊೀಟಿಗೂ ಅಧಿಕ ಮತದಾರರ ಬಲದೊಿಂದಿಗೆ, ಚುನಾವಣಾ ಆಯೊೀಗವು ಕಳದ
75 ವರ್ಷಗಳಿಂದ ಅತ್ಯಿಂತ ಪಾರದಶ್ಷಕವಾಗಿ ಚುನಾವಣೆಗಳನುನು ನಡೆಸುವ ಹಾಗೂ
ಅಹ್ಷತೆಯ ಆಧಾರದ ಮ್ೀಲ್ ನಿಖರವಾದ ಮತದಾರರ ಪಟಿ್ಟಯನುನು ಸಿದಧಿಪಡಿಸುವ
ಸುದಿೀಘ್ಷ ಅನುಭವವನುನು ಹೊಿಂದಿದೆ.
n ಲ್ೂೀಕಸಭಾ ಚುನಾವಣೆಗಳ ಸಿಂದಭ್ಷದಲ್ಲೆ, ಭಾರತದ ಚುನಾವಣಾ ಆಯೊೀಗವು
10 ಲಕ್ಷಕೂಕೆ ಅಧಿಕ ಸಿಬ್ಬಿಂದಿ ವಗ್ಷವನುನು ಒಳಗೊಿಂಡ ವಿಶ್ವದ ಅತಿದೊಡ್ಡ ಸಾಿಂಸಿಥೆಕ
ಕಾಯ್ಷಪಡೆಯಾಗಿ ಕಾಯ್ಷನಿವ್ಷಹಿಸುತತುದೆ.
n ಇಿಂದು, 35 ಪ್ರಜಾಪ್ರಭುತ್ವ ರಾರಟ್ಗಳ್ ಮತುತು 2 ವಿೀಕ್ಷಕ ರಾರಟ್ಗಳನುನು
ಒಳಗೊಿಂಡಿರುವ ಪ್ರತಿಷ್್ಠತ 'ಇಿಂಟನಾ್ಯ್ಷರನಲ್ ಐಡಿಯಾ' ಮಿಂಡಳಯ ಅಧ್ಯಕ್ಷ
ಸಾಥೆನವನುನು ಭಾರತವು ಅಲಿಂಕರಿಸುತಿತುರುವುದು ಪ್ರತಿ ಭಾರತಿೀಯನಿಗೂ ಹೆಮ್ಮೆಯ
ವಿರಯವಾಗಿದೆ.
n ಭಾರತದ ಮುಖ್ಯ ಚುನಾವಣಾ ಆಯುಕತುನಾದ ನಾನು, ಅಿಂದರೆ ಜ್ಾನೀಶ್
ಕುಮಾರ್, ಭಾರತದ ಸಮಸತು ನಾಗರಿಕರ ಪರವಾಗಿ ಸದಸ್ಯ ರಾರಟ್ಗಳ ಪ್ರತಿನಿಧಿಗಳಗೆ
ವಿಂದನಗಳನುನು ಸಲ್ಲೆಸುತಾತು, ಇಿಂಟನಾ್ಯ್ಷರನಲ್ ಐಡಿಯಾ ಕೌನಿಸ್ಲ್ ನ ಅಧ್ಯಕ್ಷಿೀಯ
ಜವಾಬಾದಾರಿಯನುನು ಅತ್ಯಿಂತ ನಮ್ರತೆಯಿಂದ ಸಿ್ವೀಕರಿಸುತಿತುದೆದಾೀನ.
n ಈ ಮಿಂಡಳಯ ಅಧ್ಯಕ್ಷನಾಗಿ ನಾನು ನಿಮಗೆ ಈ ಮೂಲಕ ಭರವಸೆ ನಿೀಡುತೆತುೀನ:
ನನನು ಅಧಿಕಾರಾವಧಿಯಲ್ಲೆ, ಎಲಾಲೆ ಪ್ರಜಾಪ್ರಭುತ್ವ ರಾರಟ್ಗಳ ಸಹಯೊೀಗದೊಿಂದಿಗೆ,
ವಿಶ್ವದಾದ್ಯಿಂತ ಪ್ರಜಾಪ್ರಭುತ್ವದ ಮೌಲ್ಯಗಳನುನು ಮತುತು ಚುನಾವಣಾ ಪ್ರಕ್ರಯೆಗಳ
ಪಾರದಶ್ಷಕತೆಯನುನು ಮತತುರು್ಟ ಸುದೃಢಗೊಳಸಲು ನಾವು ಮಾದರಿಯಾಗಿ
ಶ್ರಮಿಸುತೆತುೀವ.
ಜೆೈ ಹಿಂದ್, ಜೆೈ ಭಾರತ್.
"ಈ ನಿಟಿ್ಟನಲ್ಲೆ ಭಾರತದ ಚುನಾವಣಾ ಆಯೊೀಗವು ಚುನಾವಣೆಗಳ್ ನಡೆದಾಗ, ಇಲ್ಲೆ ಪ್ರಜಾಪ್ರಭುತ್ವವು
ಅತ್ಯಿಂತ ಶಾಲೆಘನಿೀಯ ಕಾಯ್ಷವನುನು ಮಾಡಿದೆ. ಚುನಾವಣಾ ಉಳಯಲಾರದು ಎಿಂಬ ಆತಿಂಕವಿತುತು. ಆದರೆ ಆ ಎಲಾಲೆ
ಆಯೊೀಗದ ಒಳಗೊಳ್ಳುವಿಕೆಯ ಉಪಕ್ರಮಗಳ್ ಮತದಾನದ ಆತಿಂಕಗಳನುನು ಸುಳಾಳುಗಿಸಿದ ಪ್ರಜಾಪ್ರಭುತ್ವದ ತಾಯ ಭಾರತವು,
ಪ್ರಮಾಣವನುನು ಹೆಚಿಚುಸಿರುವುದು ಮಾತ್ರವಲಲೆದೆ, ಮತದಾರರ ಇಿಂದು ಜಗತಿತುಗೆ ದಾರಿದಿೀಪವಾಗುತಿತುದೆ. ಚುನಾವಣಾ ಆಯೊೀಗದ
ವಿಶಾ್ವಸವನುನು ಮತತುರು್ಟ ಬಲಪಡಿಸಿವ. ಇದು ಭಾರತದ ನಿರಿಂತರ ನಾವಿೀನ್ಯತೆಗಳ್ ಮತುತು ಉಪಕ್ರಮಗಳ್ ಬರಳ
ಚುನಾವಣಾ ಆಯೊೀಗಕೆಕೆ ಜಾಗತಿಕ ಮಟ್ಟದಲ್ಲೆ ಅಪಾರ ಮ್ೀಲ್ನ ಅಳಸಲಾಗದ ಶಾಯಯ ಗುರುತನುನು ಇಿಂದು ಒಿಂದು
ಗೌರವವನುನು ತಿಂದುಕೊಟಿ್ಟದೆ. ಆದುದರಿಿಂದಲ್ೀ, ಗೌರವಾನಿ್ವತ 'ಫಾ್ಯರನ್ ಸೆ್ಟೀಟ್ಮೆಿಂರ್' ಆಗಿ ಪರಿವತಿ್ಷಸಿವ. ಪ್ರಜಾಪ್ರಭುತ್ವವನುನು
ರಾರಟ್ಪತಿ ದೌ್ರಪದಿ ಮುಮು್ಷ ಅವರು ಹೆೀಳರುವಿಂತೆ, ಬಲಪಡಿಸಲು ಮತದಾನವು ಅತ್ಯಿಂತ ಪವಿತ್ರವಾದ ಕಾಯ್ಷ
ಚುನಾವಣಾ ಪ್ರಕ್ರಯೆಯಲ್ಲೆ ತೊಡಗಿಸಿಕೊಿಂಡಿರುವ ಎಲಾಲೆ ಎಿಂಬುದನುನು ಸದಾ ನನಪಟು್ಟಕೊಳ್ಳುವುದು ಮುಖ್ಯವಾಗಿದೆ.
ಸಮಪ್ಷತ ಅಧಿಕಾರಿಗಳ್ ಮತುತು ಸಿಬ್ಬಿಂದಿಗಳ್ 'ರಾರಟ್ ನಿಸಸ್ಿಂದೆೀಹವಾಗಿ, ಭಾರತದ ಪ್ರಜಾಪ್ರಭುತ್ವವು ಜಾಗತಿಕ
ಸೆೀವಕರು' ಎಿಂದು ಕರೆಯಲ್ಪಡಲು ಅಹ್ಷರಾಗಿದಾದಾರೆ. ನಮಮೆ ಸಮುದಾಯಕೆಕೆ ಹೊಸ ಮಾನದಿಂಡಗಳನುನು ರೂಪಸುವುದನುನು
ದೆೀಶದ ಚುನಾವಣಾ ಪ್ರಕ್ರಯೆಯನುನು ಮತತುರು್ಟ ದಕ್ಷಗೊಳಸಲು ಮುಿಂದುವರಿಸಲ್ದೆ. ಈ ಪಯಣದಲ್ಲೆ, ದೆೀಶದ ಮತದಾರರು
ಕೊಡುಗೆ ನಿೀಡುತಿತುರುವ ಸಕಾ್ಷರೆೀತರ ಸಿಂಸೆಥೆಗಳ್ ಸಹ ಮತುತು ಚುನಾವಣಾ ಆಯೊೀಗವು ಪಾಲ್ೂಗೆಳ್ಳುವಿಕೆ ಹಾಗೂ
ಅಭಿನಿಂದನಗೆ ಅಹ್ಷವಾಗಿವ. ಶ್ರೀರ್ಠತೆಯ ಹೊಸ ಮ್ೈಲ್ಗಲುಲೆಗಳನುನು ಸಾಥೆಪಸುವುದನುನು
1951-52ರಲ್ಲೆ ಭಾರತದಲ್ಲೆ ಮದಲ ಬಾರಿಗೆ ಮುಿಂದುವರಿಸುತಾತುರೆ. n
ಜನವರಿ 16-31, 2026 ನ್ಯೂ ಇಂಡಿಯಾ ಸಮಾಚಾರ 29

