Page 30 - NIS Kannada 16-31 Jan, 2026
P. 30

ಮುಖಪುಟ ಲೋಖನ
    ರಾಷ್ಟ್ೋಯ ಮತದಾರರ ದಿನದ ವಿಶೋರ
                                                                               ರ್ಥ್್ಯ/
                                                                               ವ್ಸ್ತವ




         ನಮ್ಮ ದೆೇಶದಲ್ಲಿ ಒಂದು ಅತ್ಯಂತ ಪ್ರಮಖವಾದ
            ಸಂಸಥೆಯಿದೆ, ಅದು ನಮ್ಮ ಪ್ರಜಾಪ್ರಭುತ್ವದ

              ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ
                                                                  ಮಿಥ್ಯೂ: ಹರಿಯಾಣದ ಒಿಂದೆೀ ಮನಯಿಂದ 501 ಮತಗಳನುನು
          ಗಣರಾಜ್ಯಕ್್ಂತಲೂ ಹಳೆಯದಾಗಿದೆ – ಜನವರಿ
                                                                  ಚಲಾಯಸಲಾಗಿದೆ.
            25 ಚುನಾವಣಾ ಆಯೇಗದ ಸಥೆಪನೆಯ                             ವಾಸತಿವ: ಮನ ಸಿಂಖ್್ಯ 265 ಒಿಂದು ಸಣಣು ಮನಯಲಲೆ ಎಿಂದು

          ದ್ನವಾಗಿದು್ದ , ಇದನ್ನು 'ರಾಷ್ಟ್ರೇಯ ಮತದಾರರ                 ಚುನಾವಣಾ ಆಯೊೀಗವು ಸ್ಪರ್ಟಪಡಿಸಿದೆ. ಒಿಂದು ಎಕರೆ
                                                                 ವಿಸಿತುೀಣ್ಷದ ಪೂವ್ಷಜರ ಜಾಗದಲ್ಲೆ ಅನೀಕ ಕುಟುಿಂಬಗಳ್
           ದ್ನ' ಎಂದು ಆಚರಿಸಲಾಗುತದೆ. ರಾಷ್ಟ್ರೇಯ
                                     ತು
                                                                 ವಾಸಿಸುತಿತುವ. ಪ್ರತಿ ಕುಟುಿಂಬಕೂಕೆ ಪ್ರತೆ್ಯೀಕ ಮನ ಸಿಂಖ್್ಯ
                                         ಲಿ
             ಮತದಾರರ ದ್ನದಂದು ನಿಮ್ಮಲರಿಗೂ                           ನಿೀಡಿಲಲೆ; ಬದಲಾಗಿ ಎಲಲೆರೂ ಮನ ಸಿಂಖ್್ಯ 265 ಅನನುೀ
             ನಾನ್ ಶುಭಾಶಯಗಳನ್ನು ಕೇರುತೆತುೇನೆ.                      ಬಳಸುತಿತುದಾದಾರೆ. ಅಲ್ಲೆ ಒಿಂದು ಕುಟುಿಂಬದ ಮೂರು
                                                                 ತಲ್ಮಾರುಗಳ್ ಒಟಾ್ಟಗಿ ವಾಸಿಸುತಿತುವ.
           ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೇಗದ
                                                                  ಮಿಥ್ಯೂ: ಬಿಹಾರದ ಮತದಾರರೊಬ್ಬರಿಗೆ 124 ವರ್ಷವಯಸುಸ್,
         ನಿಣಾ್ಷಯಕ ಪಾತ್ರವನ್ನು ನಾವು ಗೌರವಿಸುತೆತುೇವ.                  ಬಿ.ಎಲ್.ಎ ಸುಬೂೀಧ್ ಕುಮಾರ್ ಅವರ ಹೆಸರು ಪಟಿ್ಟಯಲ್ಲೆ
                                          ಬಾ
         ಚುನಾವಣೆಗಳು ಪ್ರಜಾಪ್ರಭುತ್ವದ ಹಬಗಳಿದ್ದಂತೆ.                   ಎಿಂದಿಗೂ ಬಿಂದಿಲಲೆ ಮತುತು ರಿಂಜು ದೆೀವಿ ಎಿಂಬುವವರ ಹೆಸರನುನು
         ಅವು ಪ್ರಜಾಪ್ರಭುತ್ವದಲ್ಲಿ ಸರೇ್ಷಚಚಾವಾಗಿರುವ                   ಉದೆದಾೀಶಪೂವ್ಷಕವಾಗಿ ಪಟಿ್ಟಯಿಂದ ತೆಗೆದುಹಾಕಲಾಗಿದೆ.
                                                                  ವಾಸತಿವ: ಬಿಹಾರದ ಮತದಾರರಾದ ಮಿನಾತಾ ದೆೀವಿ ಅವರ
                                       ತು
                        ತು
          ಜನರ ಇಚ್ಛಾಶಕ್ಯನ್ನು ಅಭಿವ್ಯಕಪಡಿಸುತತುವ.                     ವಯಸುಸ್ 34 ವರ್ಷ. ಆದರೆ, ತಾವೀ ಆನ್ ಲ್ೈನ್ ನಲ್ಲೆ ಅಜಿ್ಷ

                                                                  ಸಲ್ಲೆಸುವಾಗ ಆದ ತಪ್ಪನಿಿಂದಾಗಿ ವಯಸುಸ್ 124 ಎಿಂದು
               ನರೇಂದ್ರ ಮೇದ್, ಪ್ರಧಾನ ಮಂತ್್ರ
                                                                  ಮುದಿ್ರತವಾಗಿದೆ ಎಿಂದು ಮಿನಾತಾ ದೆೀವಿ ಅವರೆೀ ತಿಳಸಿದಾದಾರೆ.
                                                                  ಸುಬೂೀಧ್ ಕುಮಾರ್ ಅವರ ಹೆಸರು ಮತದಾರರ ಪಟಿ್ಟಯಲ್ಲೆ ಇಲಲೆ
        ಹಿಂತಕೆಕೆ  ಪ್ರಗತಿ  ಸಾಧಿಸಿದೆ.  ಮತದಾನ  ಮುಗಿದ  ನಿಂತರ
                                                                  ಎಿಂಬ ಮಾಹಿತಿ ತಪ್ಪಿಂದು ಸಾಬಿೀತಾಗಿದೆ. ಇನುನು ರಿಂಜು ದೆೀವಿ ಅವರು
        ಮತ  ಎಣಿಕೆ  ಪ್ರಕ್ರಯೆ  ಪೂಣ್ಷಗೊಳಳುಲು  ಹಲವು
                                                                  ತಾವೀ ತಪುಪು ಮಾಹಿತಿ ನಿೀಡಿರುವುದಾಗಿ ಒಪ್ಪಕೊಿಂಡಿದಾದಾರೆ.
        ದಿನಗಳ್  ಬೀಕಾಗುತಿತುದದಾ  ಕಾಲವೂಿಂದಿತುತು.  ಆದರೆ  ಈಗ,
        ಇವಿಎಿಂ ಯಿಂತ್ರಗಳ ಸಹಾಯದಿಿಂದ ಕೆಲವೀ ಗಿಂಟ್ಗಳಲ್ಲೆ
        ಫಲ್ತಾಿಂಶಗಳನುನು ಘೊೀಷ್ಸಲಾಗುತಿತುದೆ.
          ಚುನಾವಣೆಯಲ್ಲೆ      ಮತದಾನ        ಮಾಡುವುದು
        ಗಣರಾಜ್ಯದ  ಒಿಂದು  ಪವಿತ್ರ  ಆಚರಣೆಯಿಂತೆ,  ಇಲ್ಲೆ
        ಪ್ರತಿಯೊಿಂದು  ಮತವೂ  ಯಜ್ಞದಲ್ಲೆ  ಪಾಲ್ೂಗೆಿಂಡಿಂತೆ.
        ಈ  ಸಿಂದಭ್ಷವು  ನಮಮೆ  ದೆೀಶದ  ಬಗೆಗೆ  ನಮಗಿರುವ
        ಕತ್ಷವ್ಯವನುನು  ನನಪಸುತತುದೆ.  ಪ್ರತಿಯೊಿಂದು  ಮತವೂ
        ಮುಖ್ಯ  ಮತುತು  ಪ್ರತಿಯೊಬ್ಬ  ವಯಸಕೆ  ನಾಗರಿಕನಿಗೂ
        ಮತದಾನ  ಅತ್ಯಗತ್ಯ  ಎಿಂಬುದನುನು  ಇದು  ಸಾರುತತುದೆ.
        ಪ್ರಜಾಪ್ರಭುತ್ವದ ಸಿಂಕೆೀತವಾದ ಭಾರತದ ಸಿಂವಿಧಾನದಲ್ಲೆ
        ಪ್ರತಿಪಾದಿಸಲಾದ  ಸ್ವತಿಂತ್ರ  ಚುನಾವಣಾ  ಆಯೊೀಗದ
        ಪರಿಕಲ್ಪನ  ಮತುತು ಚುನಾವಣಾ  ಪ್ರಕ್ರಯೆಯು, ಸಮಾನತೆ
        ಮತುತು  ಸಾ್ವತಿಂತ್ರ್ಯದ  ಹಕುಕೆಗಳೊಿಂದಿಗೆ  ಪ್ರತಿಯೊಬ್ಬ
        ವ್ಯಕತುಯ  ಮತವನುನು  ಅತ್ಯಿಂತ  ಮಹತ್ವದನಾನುಗಿಸಿದೆ.
        ಇದೆೀ   ಕಾರಣಕಾಕೆಗಿ   ಭಾರತಿೀಯ    ಪ್ರಜಾಪ್ರಭುತ್ವವು
        ತನನು  ಪ್ರಬುದಧಿತೆ  ಮತುತು  ಸಿಥೆರತೆಗಾಗಿ  ವಿಶ್ವದಾದ್ಯಿಂತ
        ಹೆಸರುವಾಸಿಯಾಗಿದೆ.  ಇದರ  ಸಿಂಪೂಣ್ಷ  ಶ್ರೀಯಸುಸ್
        ಭಾರತದ ಮತದಾರನಿಗೆ ಸಲುಲೆತತುದೆ ಮತುತು ಈ ಶಕತುಯನುನು
        ನಮಮೆ  ಸಿಂವಿಧಾನವು  ಮತದಾರನಿಗೆ  ನಿೀಡಿದೆ.  ಪ್ರತಿ
        ಸಾವ್ಷತಿ್ರಕ ಚುನಾವಣೆಯಲೂಲೆ ಭಾರತಿೀಯ ಮತದಾರರು
        ಈ  ವ್ಯವಸೆಥೆಯ  ಮ್ೀಲ್  ಸಿಂವಿಧಾನ  ರ್ಲ್್ಪಗಳ್  ಇಟಿ್ಟದದಾ
        ನಿಂಬಿಕೆಯನುನು ನಿರಿಂತರವಾಗಿ ಬಲಪಡಿಸುತಾತು ಬಿಂದಿದಾದಾರೆ.

        28  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2026
   25   26   27   28   29   30   31   32   33   34   35