Page 38 - NIS Kannada 16-31 Jan, 2026
P. 38
ಅಂತಾರಾಷ್ಟ್ೋಯ | ಸಾಿಂಪ್ರದಾಯಿಕ ಔಷಧ ಕುರಿತ ಶೃಿಂಗಸಭೆ
ಸಾಂಪ್ರದಾಯಿಕ ವೈದ್ಯಕಿೋಯ ಪದ್ಧತಗಳು
ಗಂಭೋರ ಆರೋಗ್ಯ
ಸವ್ಲುಗಳಿಗೆ ಪರಿಹಾರ
ಭಾ ಸಕಾ್ಷರದ ಆಯುಷ್ ಸಚಿವಾಲಯ ಮತುತು
ರತ
ಸಾಿಂಪ್ರದಾಯಿಕ ವೈದ್ಯಪದ್ಧತಿ ವಿಶ್ವದ ಅತ್ಯಿಂತ ವಿಶ್ವ ಆರೊೀಗ್ಯ ಸಿಂಸೆಥೆ ಜಿಂಟಿಯಾಗಿ ಆಯೊೀಜಿಸಿದದಾ
ಹಳಯ ಸಮಗ್ರ ಆರೊೇಗ್ಯ ವ್ಯವಸೆಥಿಗಳಲ್ಲಿ "ಸಮತೊೀಲನವನುನು ಮರುಸಾಥೆಪಸುವುದು: ಆರೊೀಗ್ಯ
ಒಿಂದಾಗಿದ. ಸಾಿಂಪ್ರದಾಯಿಕ, ಪ�ರಕ ಮತು್ತ ಮತುತು ಯೊೀಗಕ್ೀಮದ ವಿಜ್ಾನ ಮತುತು ರೂಢ" ಎಿಂಬ ವಿರಯದ ಮ್ೀಲ್
ವ್ಯವಸಿಥಿತ ಆರೊೇಗ್ಯ ಪದ್ಧತಿ (ಟ್ಸಿಐಎಿಂ) ಯನುನು ಈ ಶೃಿಂಗಸಭೆಯು ನವದೆಹಲ್ಯ ಭಾರತ ಮಿಂಟಪದಲ್ಲೆ ನಡೆಯತು.
ಭಾರತದಲ್ಲೆ ಸತತ ಎರಡನೀ ಬಾರಿಗೆ ಶೃಿಂಗಸಭೆ ನಡೆಯತು, ಇದು ಜಾಗತಿಕ,
ವಿಶ್ವ ಆರೊೇಗ್ಯ ಸಿಂಸೆಥಿಯ 170 ದೇಶಗಳಲ್ಲಿ
ವಿಜ್ಾನ ಆಧಾರಿತ ಮತುತು ಜನಕೆೀಿಂದಿ್ರತ ಸಾಿಂಪ್ರದಾಯಕ ವೈದ್ಯಪದಧಿತಿಯ
ಬಳಸಲಾಗುತ್ತದ. ಭಾರತ, ರ್ೇನಾ ಮತು್ತ
ಕಾಯ್ಷಸೂಚಿಯನುನು ರೂಪಸುವಲ್ಲೆ ರಾರಟ್ದ ಬಳಯುತಿತುರುವ ನಾಯಕತ್ವ
ಜಪಾನ್ ನಿಂತಹ ದೇಶಗಳು ಸಾಿಂಪ್ರದಾಯಿಕ ಮತುತು ಪ್ರವತ್ಷಕ ಪ್ರಯತನುಗಳಗೆ ಸಾಕ್ಷಿಯಾಗಿದೆ ಮತುತು ಪ್ರಧಾನಮಿಂತಿ್ರ
ವೈದ್ಯ ಪದ್ಧತಿಗಳನುನು ಸಾಥಿಪಸಿವ, ಆದರ ಇದನುನು ಮೀದಿಯವರ ಬದಧಿತೆಯ ಶಕತುಯಾಗಿದೆ. ಸಾಿಂಪ್ರದಾಯಕ ವೈದ್ಯಪದಧಿತಿ
ಆಫ್್ರಕಾ ಮತು್ತ ಅಮೆರಿಕಾಗಳಲ್ಲಿ ವಾ್ಯಪಕವಾಗಿ ಯೊೀಗಕ್ೀಮ ಮತುತು ಜಿೀವನಶೈಲ್ಯನುನು ಮಿೀರಿ, ಗಿಂಭಿೀರ ಆರೊೀಗ್ಯ
ಬಳಸಲಾಗುತ್ತದ. ಭಾರತವು ಡಿಸೆಿಂಬರ್ 17 ರಿಿಂದ ಸವಾಲುಗಳನುನು ಪರಿಹರಿಸುತತುದೆ. ಮೂರು ದಿನಗಳ ಶೃಿಂಗಸಭೆಯಲ್ಲೆ,
19 ರವರಗೆ ಸಾಿಂಪ್ರದಾಯಿಕ ವೈದ್ಯಪದ್ಧತಿ ಕುರಿತ ಗುಜರಾತ್ ಘೊೀರಣೆಯನುನು ಅಿಂಗಿೀಕರಿಸಲಾಯತು, ಇದು ಸಾಕ್ಾ್ಯಧಾರಿತ
ಟಿಸಿಐಎಿಂಗೆ ಜಾಗತಿಕ ಬದಧಿತೆಯನುನು ಪುನರುಚಚುರಿಸಿತು, ಸುಧಾರಿತ
ಎರಡನೆೇ ಡಬುಲಿ್ಯಎಚ್ಒ ಜಾಗತಿಕ ಶೃಿಂಗಸಭೆಯನುನು
ದತಾತುಿಂಶ ಮತುತು ನಿಯಿಂತ್ರಕ ಚೌಕಟು್ಟಗಳಗೆ ಕರೆ ನಿೀಡಿತು ಮತುತು
ಆಯೇಜಿಸಿತು್ತ, ಇದು ಗಿಂಭಿೇರ ಆರೊೇಗ್ಯ ಸಮಗ್ರ, ಸಾಿಂಸಕೆಕೃತಿಕವಾಗಿ ಬೀರೂರಿರುವ ಮತುತು ವೈಜ್ಾನಿಕವಾಗಿ
ಸವಾಲುಗಳಿಗೆ ಪರಿಹಾರವಾಗಿ ಸಾಿಂಪ್ರದಾಯಿಕ ಹೊಿಂದಾಣಿಕೆಯಾಗುವ ಜಾಗತಿಕ ಆರೊೀಗ್ಯ ಕಾಯ್ಷಸೂಚಿಯನುನು
ವೈದ್ಯ ಪದ್ಧತಿ ಮೆೇಲ ಕೇಿಂದಿ್ರೇಕರಿಸಿತು್ತ. ಸಮಾರೊೇಪ ರೂಪಸುವಲ್ಲೆ ಭಾರತದ ನಾಯಕತ್ವವನುನು ಅಿಂಗಿೀಕರಿಸಿತು.
ಸಮಾರಿಂಭವನುನುದ್ದೇಶಸಿ ಪ್ರಧಾನಮಿಂತಿ್ರ ನರೇಿಂದ್ರ ಜಾಮ್ ನಗರದಲ್ಲೆ ಡಬುಲೆ್ಯಎಚ್ಒ ಸಾಿಂಪ್ರದಾಯಕ ವೈದ್ಯಪದಧಿತಿ
ಮೇದಿ ಭಾಷಣ ಮಾಡಿದರು. ಕುರಿತ ಜಾಗತಿಕ ಕೆೀಿಂದ್ರ ಸಾಥೆಪನಯ ಬಗೆಗೆ ಹೆಮ್ಮೆ ವ್ಯಕತುಪಡಿಸಿದ ಮೀದಿ,
36 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2026

