Page 39 - NIS Kannada 16-31 Jan, 2026
P. 39

ಸಾಿಂಪ್ರದಾಯಿಕ ಔಷಧ ಕುರಿತ ಶೃಿಂಗಸಭೆ | ಅಂತಾರಾಷ್ಟ್ೋಯ


                                                             ಭಾರತದಲ್ಲೆ 3,844 ಆಯುಷ್ ಆಸ್ಪತೆ್ರಗಳ್, 36,848
                                                             ಡಿಸೆ್ಪನಸ್ರಿಗಳ್, 886 ಪದವಿಪೂವ್ಷ ಮತುತು 251
                                                             ಸಾನುತಕೊೀತತುರ ಕಾಲ್ೀಜುಗಳ್ ಮತುತು 7.5 ಲಕ್ಷಕೂಕೆ ಹೆಚುಚು
                                                             ನೂೀಿಂದಾಯತ ವೈದ್ಯರನುನು ಹೊಿಂದಿದೆ. ಭಾರತ ಸಕಾ್ಷರವು
                                                             2014 ರಲ್ಲೆ ರಾಷ್ಟ್ೀಯ ಆಯುಷ್ ಮಿರನ್ ಅನುನು
        ಪ್ರಧಾನಮಂತ್ರ ಶಿ್ರೋ ನರೆೋಂದ್ರ ಮೊೋದಿ ಅವರು ಹಲವು           ಪಾ್ರರಿಂಭಿಸಿತು, ಇದು ದೆೀಶಾದ್ಯಿಂತ ಆಯುಷ್ ಸೆೀವಗಳ

        ಆಯುಷ್ ಉಪಕ್ರಮಗಳಿಗೆ ಚಾಲನೆ ನೋಡಿದರು:                     ಲಭ್ಯತೆಯನುನು ಬಲಪಡಿಸುವ ಗುರಿಯನುನು ಹೊಿಂದಿದೆ.
        n  ಆಯುಷ್ ವಲಯದ ಪ್ರಮುಖ ಡಿಜಿಟಲ್ ಪೂೀಟ್ಷಲ್ ಆಗಿರುವ
           ಮ್ೈ ಆಯುಷ್ ಇಿಂಟಿಗೆ್ರೀಟ್ರ್ ಸವಿೀ್ಷಸಸ್ ಪೂೀಟ್ಷಲ್ ಗೆ    ವಿಶ್ವ ಆರೋಗ್ಯ ಸಂಸ್ಥೆಯ ದೆಹಲಿ ಘೋರಣೆ
           ಅವರು ಚಾಲನ ನಿೀಡಿದರು. ಇದು 1.5 ದಶಲಕ್ಷಕೂಕೆ ಹೆಚುಚು     ಸಾಿಂಪ್ರದಾಯಕ ವೈದ್ಯ ಪದಧಿತಿ ಕುರಿತು ಡಬುಲೆ್ಯಎಚ್ಒ ದೆಹಲ್
                                                             ಘೊೀರಣೆಯನುನು ಬಿಡುಗಡೆ ಮಾಡಲಾಗಿದೆ. "ದೆಹಲ್ ಘೊೀರಣೆ"
           ದಾಖಲ್ಗಳನುನು ಹೊಿಂದಿರುವ ಸಾಿಂಪ್ರದಾಯಕ, ಪೂರಕ ಮತುತು
                                                             ಸಾಿಂಪ್ರದಾಯಕ ವೈದ್ಯಪದಥೆತಿಯ ಸಮಗ್ರತೆ, ಅದರ ಬಲಪಡಿಸುವ
           ವ್ಯವಸಿಥೆತ ವೈದ್ಯಪದಧಿತಿಯ ವಿಶ್ವದ ಅತ್ಯಿಂತ ಸಮಗ್ರ ಡಿಜಿಟಲ್
                                                             ಪುರಾವಗಳ ನಲ್, ನಾವಿೀನ್ಯತೆ ಮತುತು ಆರೊೀಗ್ಯ ಸವಾಲುಗಳಗೆ ಹೊಸ
           ಭಿಂಡಾರವಾಗಿದೆ.
                                                             ಪರಿಹಾರಗಳನುನು ಒದಗಿಸುವ ಸಾಮರ್ಯ್ಷವನುನು ಎತಿತು ತೊೀರಿಸಿತು,
        n  ಅವರು ಆಯುಷ್ ಸಿಂಕೆೀತವನುನು ಅನಾವರಣಗೊಳಸಿದರು.          ಪಾ್ರರಮಿಕವಾಗಿ ನಾಲುಕೆ ಕ್ೀತ್ರಗಳಗೆ ಸಿಂಬಿಂಧಿಸಿದ ನಿಣ್ಷಯಗಳ ಮ್ೀಲ್
           ಆಯುಷ್ ಉತ್ಪನನುಗಳ್ ಮತುತು ಸೆೀವಗಳ ಗುಣಮಟ್ಟಕೆಕೆ ಇದು     ಕೆೀಿಂದಿ್ರೀಕರಿಸಿದೆ:
           ಜಾಗತಿಕ ಮಾನದಿಂಡವಾಗಿದೆ. ವಿಶ್ವ ಆರೊೀಗ್ಯ ಸಿಂಸೆಥೆಯ ತಾಿಂತಿ್ರಕ   n  ಸಾಕ್ಾ್ಯಧಾರಿತ ಜ್ಾನವನುನು ಬಲಪಡಿಸುವುದು.
           ವರದಿ ಮತುತು ಯೊೀಗ ತರಬೀತಿಯ ಪುಸತುಕವನುನು ಬಿಡುಗಡೆ       n   ಸುರಕ್ಷತೆ, ಗುಣಮಟ್ಟ ಮತುತು ಸಾವ್ಷಜನಿಕ ವಿಶಾ್ವಸವನುನು
           ಮಾಡಲಾಯತು. ಇದರ ರ್ೀಷ್್ಷಕೆ "ಬೀರುಗಳಿಂದ ಜಾಗತಿಕ           ಖಾತರಿಪಡಿಸುವುದು.
           ಮಟ್ಟದವರೆಗೆ: ಆಯುಷ್ ನಲ್ಲೆ 11 ವರ್ಷಗಳ ಪರಿವತ್ಷನ" ಎಿಂಬ
           ರ್ೀಷ್್ಷಕೆಯಡಿ ಬಿಡುಗಡೆ ಮಾಡಲಾಯತು.                    n  ಸುರಕ್ಷಿತ ಮತುತು ಪರಿಣಾಮಕಾರಿ ಸಾಿಂಪ್ರದಾಯಕ ವೈದ್ಯಪದಥೆತಿ
                                                               ಸಿಂಯೊೀಜಿಸುವುದು.
        n  ಭಾರತದ ಸಾಿಂಪ್ರದಾಯಕ ಔರಧಿೀಯ ಪರಿಂಪರೆಯ ಜಾಗತಿಕ
                                                             n   ನಾವಿೀನ್ಯತೆ ಮತುತು ಡಿಜಿಟಲ್ ತಿಂತ್ರಜ್ಾನದ ಜವಾಬಾದಾರಿಯುತ
           ಅನುರಣನವನುನು ಸಿಂಕೆೀತಿಸುವ ಅಶ್ವಗಿಂಧದ ಸಮೆರಣಾರ್ಷ ಅಿಂಚೆ
                                                               ಬಳಕೆ.
           ಚಿೀಟಿಯನುನು ಬಿಡುಗಡೆ ಮಾಡಲಾಯತು.
        n  ದೆಹಲ್ಯಲ್ಲೆ ಹೊಸ ಡಬುಲೆ್ಯಎಚ್ಒ-ಆಗೆನುೀಯ ಏಷಾ್ಯ ಪಾ್ರದೆೀರ್ಕ   ಶೃಿಂಗಸಭೆಯು   ಸಾಿಂಪ್ರದಾಯಕ   ಜ್ಾನ   ಮತುತು   ಆಧುನಿಕ
           ಕಚೆೀರಿಯನುನು ಸಹ ಉದಾಘಾಟಿಸಲಾಯತು, ಇದು ಡಬುಲೆ್ಯಎಚ್ಒ     ಅಭಾ್ಯಸಗಳ  ಸಿಂಗಮಕೆಕೆ  ಸಾಕ್ಷಿಯಾಗಿದೆ  ಎಿಂದು  ಹೆೀಳದರು.
           ಇಿಂಡಿಯಾ ಕಚೆೀರಿಯನುನು ಸಹ ಹೊಿಂದಿರುತತುದೆ.            ವೈದ್ಯಕೀಯ  ವಿಜ್ಾನ  ಮತುತು  ಸಮಗ್ರ  ಆರೊೀಗ್ಯದ  ಭವಿರ್ಯವನುನು
                                                             ಪರಿವತಿ್ಷಸುವ    ಹಲವಾರು      ಹೊಸ    ಉಪಕ್ರಮಗಳನುನು
        n  2021-2025ನೀ ಸಾಲ್ನ ಯೊೀಗದ ಉತೆತುೀಜನ ಮತುತು
           ಅಭಿವೃದಿಧಿಗಾಗಿ ಪ್ರಧಾನ ಮಿಂತಿ್ರಗಳ ಪ್ರಶಸಿತು ವಿಜೀತರನುನು   ಪಾ್ರರಿಂಭಿಸಲಾಗಿದೆ.   ಸಿಂಪ್ರದಾಯ   ಮತುತು   ತಿಂತ್ರಜ್ಾನವು
           ಸನಾಮೆನಿಸಲಾಯತು.                                    ಒಮುಮೆಖವಾದಾಗ,      ಜಾಗತಿಕ    ಆರೊೀಗ್ಯವನುನು   ಹೆಚುಚು
                                                             ಪರಿಣಾಮಕಾರಿಯಾಗಿಸುವ  ಸಾಮರ್ಯ್ಷವು  ಗಮನಾಹ್ಷವಾಗಿ
        n  ಭಾರತ ಮತುತು ಪ್ರಪಿಂಚದಾದ್ಯಿಂತದ ಸಾಿಂಪ್ರದಾಯಕ ಔರಧ ಜ್ಾನ   ಹೆಚಾಚುಗುತತುದೆ.   ಆದದಾರಿಿಂದ,   ಜಾಗತಿಕ   ದೃಷ್್ಟಕೊೀನದಿಿಂದ
           ವ್ಯವಸೆಥೆಗಳ ವೈವಿಧ್ಯತೆ, ಆಳ ಮತುತು ಸಮಕಾಲ್ೀನ ಪ್ರಸುತುತತೆಯನುನು   ಈ  ಶೃಿಂಗಸಭೆಯ  ಯಶಸುಸ್  ಬಹಳ  ಮುಖ್ಯವಾಗಿದೆ.  21
           ಪ್ರದರ್್ಷಸುವ 'ಸಾಿಂಪ್ರದಾಯಕ ಔರಧ ಅನ್ವೀರಣಾ ತಾಣ'        ನೀ    ಶತಮಾನದಲ್ಲೆ     ಜಿೀವನದಲ್ಲೆ   ಸಮತೊೀಲನವನುನು
           ಪ್ರದಶ್ಷನಕೂಕೆ ಪ್ರಧಾನಮಿಂತಿ್ರ ಮೀದಿ ಭೆೀಟಿ ನಿೀಡಿದರು.
                                                             ಕಾಪಾಡಿಕೊಳ್ಳುವ   ಸವಾಲು    ಇನೂನು    ದೊಡ್ಡದಾಗಿರುತತುದೆ
                                                             ಎಿಂದು  ಪ್ರಧಾನಮಿಂತಿ್ರ  ಮೀದಿ  ಸ್ಪರ್ಟಪಡಿಸಿದರು.  ಕೃತಕ
                                                             ಬುದಿಧಿಮತೆತು  ಮತುತು  ರೊಬೂಟಿಕ್ಸ್  ರೂಪದಲ್ಲೆ  ತಿಂತ್ರಜ್ಾನದ
                                                             ಹೊಸ    ಯುಗದ     ಆಗಮನವು      ಮಾನವ     ಇತಿಹಾಸದಲ್ಲೆ
         ಸಂಪ್ರದಾಯಿಕ ವೈದ್ಯ ಪದಥೆತ್ಯ ಜಾಗತ್ಕ ಗ್ರಂಥಾಲಯವಾಗಿ        ಅತಿದೊಡ್ಡ  ಬದಲಾವಣೆಯಾಗಿದುದಾ,  ಮುಿಂಬರುವ  ವರ್ಷಗಳಲ್ಲೆ
             ಜಾಗತ್ಕ ವೇದ್ಕೆಯನ್ನು ಪಾ್ರರಂಭಿಸಲಾಗಿದೆ, ಇದು         ನಮಮೆ  ಜಿೀವನ  ವಿಧಾನವನುನು  ಅಭೂತಪೂವ್ಷ  ರಿೀತಿಯಲ್ಲೆ
          ಸಂಪ್ರದಾಯಿಕ ವೈದ್ಯಕೆ್ ಸಂಬಂಧಿಸಿದ ವೈಜ್ಞಾನಿಕ ದತಾತುಂಶ    ಬದಲಾಯಸುತತುದೆ.  ಆದದಾರಿಿಂದ,  ಜಿೀವನಶೈಲ್ಯಲ್ಲೆ  ಇಿಂತಹ
          ಮತ್ತು ನಿೇತ್ ದಾಖಲಗಳನ್ನು ಒಂದೆೇ ಸಳದಲ್ಲಿ ಸುರಕ್ಷಿತವಾಗಿ   ಹಠಾತ್  ಮತುತು  ಬೃಹತ್  ಬದಲಾವಣೆಗಳ್,  ಶ್ರಮವಿಲಲೆದೆ
                                     ಥೆ
                    ತು
           ಸಂಗ್ರಹಿಸುತದೆ. ಉಪಯುಕ ಮಾಹಿತ್ಯು ಪ್ರತ್ಯಂದು            ಸಿಂಪನೂಮೆಲಗಳ್  ಮತುತು  ಸೌಲಭ್ಯಗಳ  ಸುಲಭತೆಯು  ಮಾನವ
                               ತು
           ದೆೇಶಕ್್ ಸಮಾನವಾಗಿ ಲಭ್ಯವಿರುತದೆ. ಭಾರತದ ಜ-20          ದೆೀಹಕೆಕೆ  ಅನಿರಿೀಕ್ಷಿತ  ಸವಾಲುಗಳನುನು  ಸೃಷ್್ಟಸಲ್ದೆ  ಎಿಂಬುದನುನು
                                     ತು
          ಅಧ್ಯಕ್ಷತೆಯ ಅವಧಿಯಲ್ಲಿ ಮದಲ ಡಬುಲಿಯುಎಚ್ಒ ಜಾಗತ್ಕ        ನಾವು  ನನಪನಲ್ಲೆಟು್ಟಕೊಳಳುಬೀಕು.  ಆದದಾರಿಿಂದ,  ಸಾಿಂಪ್ರದಾಯಕ
         ಶೃಂಗಸಭೆಯಲ್ಲಿ ಈ ಗ್ರಂಥಾಲಯವನ್ನು ಘೇಷಿಸಲಾಯಿತ್. ಈ         ಔರಧದಲ್ಲೆ,  ನಾವು  ವತ್ಷಮಾನದ  ಅಗತ್ಯಗಳ  ಮ್ೀಲ್  ಮಾತ್ರ
                  ನಿಣ್ಷಯವು ಈಗ ಸಕಾರಗಂಡಿದೆ.                    ಗಮನ ಹರಿಸಬಾರದು. ನಮಮೆ ಹಿಂಚಿಕೆಯ ಜವಾಬಾದಾರಿ ಭವಿರ್ಯಕೂಕೆ
                   ನರೇಂದ್ರ ಮೇದ್, ಪ್ರಧಾನಮಂತ್್ರ                ವಿಸತುರಿಸಿದೆ.  ಸಮತೊೀಲನವನುನು  ಪುನಃಸಾಥೆಪಸುವುದು  ಇನುನು
                                                             ಮುಿಂದೆ  ಕೆೀವಲ  ಜಾಗತಿಕ  ಉದೆದಾೀಶವಲಲೆ,  ಆದರೆ  ಜಾಗತಿಕ
                           ಪ್ರಧಾನಮಿಂತಿ್ರಯವರ ಸಿಂಪೂಣ್ಷ         ಅವಶ್ಯಕತೆಯಾಗಿದೆ. ಇದನುನು ಸಾಧಿಸಲು, ನಾವು ಹೆಚುಚು ವೀಗವಾಗಿ
                           ಲ್ೀಖನವನುನು ಓದಲು ಕೂ್ಯಆರ್ ಕೊೀರ್
                                                             ದೃಢವಾದ ಕ್ರಮಗಳನುನು ತೆಗೆದುಕೊಳಳುಬೀಕಾಗುತತುದೆ. n
                           ಅನುನು ಸಾಕೆ್ಯನ್ ಮಾಡಿ.
                                                                   ಜನವರಿ 16-31, 2026    ನ್ಯೂ ಇಂಡಿಯಾ ಸಮಾಚಾರ  37
   34   35   36   37   38   39   40   41   42   43   44