Page 51 - NIS Kannada 16-31 Jan, 2026
P. 51

ರಾಷ್ಟ್ರೇಯ ಬಾಲ ಪುರಸಾಕೂರ | ರಾಷಟ್



                                                       ವಿೋರ ಬಾಲ ದಿವಸದ ಅಂಗವ್ಗಿ ಹಲವು
                                                       ಕ್ಯ್ಷಕ್ರಮಗಳ ಆಯೋಜನೆ

                                                       ಕೆೀಿಂದ್ರ ಸಕಾ್ಷರವು ವಿೀರ ಬಾಲ ದಿವಸದಿಂದು ದೆೀಶಾದ್ಯಿಂತ ವಿವಿಧ
                                                       ಚಟುವಟಿಕಾತಮೆಕ ಕಾಯ್ಷಕ್ರಮಗಳನುನು ಆಯೊೀಜಿಸಿತುತು. ಈ ಕಾಯ್ಷಕ್ರಮಗಳ್
                                                       ಸಾಹಿಬಾ್ಜದಾ ಅವರ ಅಸಾಧಾರಣ ಶೌಯ್ಷ ಮತುತು ಸವೂೀ್ಷಚಚು ತಾ್ಯಗದ ಬಗೆಗೆ
                                                       ನಾಗರಿಕರಿಗೆ ತಿಳಸುವ ಗುರಿ ಹೊಿಂದಿದೆ. ಹಾಗೆಯೆೀ ದೆೀಶದ ಈ ಯುವ ವಿೀರರ
                                                       ಅದಮ್ಯ ಶೌಯ್ಷ, ತಾ್ಯಗ ಮತುತು ಸಾಹಸವನುನು ಗೌರವಿಸಲು ಉದೆದಾೀರ್ಸಿವ. ಕಥಾ
                                                       ನಿರೂಪಣೆ, ಕವನ ವಾಚನ, ಪೂೀಸ್ಟರ್ ತಯಾರಿಕೆ ಮತುತು ಪ್ರಬಿಂಧ ಸ್ಪಧ್ಷಗಳ್ ಈ
                                                       ಚಟುವಟಿಕೆಗಳ ಪೈಕ ಸೆೀರಿವ. ಪ್ರಧಾನಮಿಂತಿ್ರ ಮೀದಿ ಅವರು 2022ರ  ಜನವರಿ
                                                       9 ರಿಂದು ರ್್ರೀ ಗುರು ಗೊೀವಿಿಂದ ಸಿಿಂಗ್ ಅವರ ಪ್ರಕಾಶ್ ಪವ್್ಷ ಅಿಂಗವಾಗಿ ಅವರ
                                                       ಪುತ್ರರಾದ ಸಾಹಿಬಾ್ಜದಾ ಬಾಬಾ ಜೂೀರಾವರ್ ಸಿಿಂಗ್ ಮತುತು ಬಾಬಾ ಫತೆೀರ್
                                                       ಸಿಿಂಗ್ ಅವರ ಹುತಾತಮೆತೆಯ ಸಮೆರಣಾರ್ಷ ಡಿಸೆಿಂಬರ್ 26 ಅನುನು 'ವಿೀರ ಬಾಲ
                                                       ದಿವಸ' ಎಿಂದು ಆಚರಿಸುವುದಾಗಿ ಘೊೀಷ್ಸಿದದಾರು.
             ಭಾರತದ ಯುವಜನರು ದಡ್ಡ ಕನಸು
           ಕಾಣಬೇಕು, ಕಷಪಟ್ಟು ಕೆಲಸ ಮಾಡಬೇಕು               ವಿೋರ ಬಾಲ ದಿವಸ: ಸಾಹಿಬಾಜಾದಾಗಳ ಶೌಯ್ಷದ ರಕ್ಷಣೆ
                          ಟು
           ಮತ್ತು ತಮ್ಮ ಆತ್ಮವಿಶಾ್ವಸ ಎಂದ್ಗೂ ಕುಗಲು         ವಿೀರ ಬಾಲ ದಿವಸವು ಮಕಕೆಳ ಶೌಯ್ಷ ಮತುತು ಅಗಾಧ ಸಮಪ್ಷಣೆ ರಕ್ಷಿಸುವ
                                             ಗೆ
                                                       ದಿನವಾಗಿದೆ. ಸಾಹಿಬಾ್ಜದಾ ಅಜಿತ್ ಸಿಿಂಗ್, ಸಾಹಿಬಾ್ಜದಾ ಜುಝಾರ್
           ಬಿಡಬ್ರದು ಎಂದು ನಾನ್ ಬಯಸುತೆತುೇನೆ.             ಸಿಿಂಗ್, ಸಾಹಿಬಾ್ಜದಾ ಜೂರಾವರ್ ಸಿಿಂಗ್ ಮತುತು ಸಾಹಿಬಾ್ಜದಾ ಫತೆೀರ್
           ಭಾರತದ ಮಕ್ಳು ಮತ್ತು ಯುವಕರ ಭವಿಷ್ಯ              ಸಿಿಂಗ್ ತಮಮೆ ಕಾಲದ ಅತಿದೊಡ್ಡ ಶಕತುಯನುನು ಬಹಳ ಚಿಕಕೆ ವಯಸಿಸ್ನಲ್ಲೆಯೆೀ
                                                       ಎದುರಿಸಬೀಕಾಯತು. ಭಾರತದ ಮೂಲಭೂತ ಆದಶ್ಷಗಳ್ ಮತುತು
            ಉಜ್ವಲವಾಗಿದ್ದರ ಮಾತ್ರ ದೆೇಶದ ಭವಿಷ್ಯ
                                                       ಧಾಮಿ್ಷಕ ಮತಾಿಂಧತೆಯ ನಡುವಿನ ಮುಖಾಮುಖಿ ಅದಾಗಿತುತು; ಅದು ಸತ್ಯ
                             ತು
              ಉಜ್ವಲವಾಗಿರುತದೆ. ಅವರ ಶೌಯ್ಷ,               ಮತುತು ಮಿರ್ಯದ ನಡುವಿನ ಯುದಧಿವಾಗಿತುತು. ಆ ಯುದಧಿದ ಒಿಂದು ಬದಿಯಲ್ಲೆ
            ಪ್ರತ್ಭೆ ಮತ್ತು ಸಮಪ್ಷಣೆ ದೆೇಶದ ಪ್ರಗತ್ಗೆ       ಹತತುನೀ ಗುರು ರ್್ರೀ ಗುರು ಗೊೀಬಿಿಂದ್ ಸಿಿಂಗ್ ಮತುತು ಇನೂನುಿಂದು ಬದಿಯಲ್ಲೆ
                                                       ರಾಜ ಔರಿಂಗಜೀಬ್ ಇದದಾರು. ಆ ಸಮಯದಲ್ಲೆ ಸಾಹಿಬಾ್ಜದಾಸರು ತುಿಂಬಾ
                  ಮಾಗ್ಷದಶ್ಷನ ನಿೇಡಲ್ದೆ.                 ಚಿಕಕೆವರಾಗಿದದಾರು, ಆದರೆ ಇದು ಔರಿಂಗಜೀಬ್ ಮತುತು ಅವನ ಕೌ್ರಯ್ಷಕೆಕೆ
                                                       ಯಾವುದೆೀ ಅಡಿ್ಡಯಾಗಲ್ಲಲೆ. ನಮಮೆ ಗುರುಗಳ್ ಸಾಮಾನ್ಯ ಮನುರ್ಯರಲಲೆ.
               ನರೇಂದ್ರ ಮೇದ್, ಪ್ರಧಾನಮಂತ್್ರ              ಅವರು ತಪಸುಸ್ ಮತುತು ತಾ್ಯಗದ ಸಾಕಾರ ರೂಪವಾಗಿದದಾರು. ಧೈಯ್ಷಶಾಲ್
                                                       ಸಾಹಿಬಾ್ಜದಾ ಅವರಿಿಂದ ಆ ಗುಣಗಳನುನು ಪಡೆದರು. ಆದದಾರಿಿಂದ, ಒಬ್ಬ
                                                       ಸಾಹಿಬಾ್ಜದಾ ಕೂಡ ಹಿಿಂಜರಿಯಲ್ಲಲೆ. ಸಾಹಿಬಾ್ಜದಾ ಅಜಿತ್ ಸಿಿಂಗ್ ಅವರ
                       ಪ್ರಧಾನಮಿಂತಿ್ರಯವರ ಸಿಂಪೂಣ್ಷ       ಮಾತುಗಳ್ ಈ ಶೌಯ್ಷದ ಕಥೆಯನುನು ಹೆೀಳ್ತತುವ: "ನನನು ಹೆಸರು ಅಜಿತ್
                       ಕಾಯ್ಷಕ್ರಮ ವಿೀಕ್ಷಿಸಲು ಕೂ್ಯಆರ್ ಕೊೀರ್   (ಅಜೀಯ), ನಾನು ಸೊೀಲ್ಸಲ್ಪಡುವುದಿಲಲೆ; ಒಿಂದು ವೀಳ ನಾನು ಸೊೀತರೆ,
                       ಸಾಕೆ್ಯನ್ ಮಾಡಿ.                  ನಾನು ಜಿೀವಿಂತವಾಗಿ ಹಿಿಂದಿರುಗುವುದಿಲಲೆ!"

          ದಿವಾ್ಯಿಂಗರಾದ  ರ್ವಾನಿ  ಹೊಸೂರು  ಉಪಾ್ಪರ  ಅವರು,       ಸಿಂದ  ಗೌರವವಾಗಿದೆ  ಎಿಂದು  ನಾನು  ಈ  ಪ್ರಶಸಿತು  ಪುರಸಕೆಕೃ
        ಆಥಿ್ಷಕ  ಮತುತು  ದೆೈಹಿಕ  ಮಿತಿಗಳನುನು  ಮಿೀರಿ  ಕ್ರೀಡಾ  ರಿಂಗದಲ್ಲೆ   ತರಿಗೆ  ಹೆೀಳ  ಬಯಸುತೆತುೀನ  ಎಿಂಬುದಾಗಿ  ಪ್ರಧಾನಮಿಂತಿ್ರ
        ಅನನ್ಯ  ಸಾಧನ  ಮಾಡಿದಾದಾರೆ.  ಹಾಗೆೀ  ವೈಭವ್  ಸೂಯ್ಷವಿಂರ್   ನುಡಿದಿದಾದಾರೆ.
        ಕ್ರಕೆರ್ ನ ಅತ್ಯಿಂತ ಸ್ಪಧಾ್ಷತಮೆಕ ಜಗತಿತುನಲ್ಲೆ ಹಲವು ದಾಖಲ್ಗಳ     “ಬಾಲಾದಪ   ಗೃಹಿೀತವ್ಯಿಂ   ಯುಕತುಮುಕತುಿಂ   ಮನಿೀಷ್ಭಿಃ
        ಮೂಲಕ  ತಮಗಾಗಿ  ಒಿಂದು  ಸಾಥೆನ  ಗಳಸಿಕೊಿಂಡಿದಾದಾರೆ.  ಪ್ರಶಸಿತು   l”  ಎಿಂದು  ಹೆೀಳ್ವರು.  ಅಿಂದರೆ,  ಚಿಕಕೆ  ಮಕಕೆಳ್  ಹೆೀಳದ
        ವಿಜೀತ ಎಲಾಲೆ ಮಕಕೆಳ್ ಗಮನಾಹ್ಷ ಸಾಧನಗಳನುನು ಮಾಡಿದಾದಾರೆ.    ಮಾತು  ಯೊೀಗ್ಯವಾಗಿದದಾರೆ  /  ಜಾಣೆಮೆಯಿಂದಿದದಾರೆ,  ಅದನುನು
          ಪ್ರಧಾನಮಿಂತಿ್ರ  ರಾಷ್ಟ್ೀಯ  ಬಾಲ  ಪುರಸಾಕೆರ  ಪಡೆದವರ     ಸಿ್ವೀಕರಿಸಬೀಕು.  ಅಿಂದರೆ,  ಯಾರು  ಸಣಣುವರು  ಅರವಾ  ಯಾರು
        ಸಮುಮೆಖದಲ್ಲೆ  ನಡೆದ  ವಿೀರ  ಬಾಲ  ದಿವಸ  ಕಾಯ್ಷಕ್ರಮದಲ್ಲೆ   ದೊಡ್ಡವರು   ಎಿಂಬುದನುನು   ವಯಸುಸ್   ನಿಧ್ಷರಿಸುವುದಿಲಲೆ.
        ಮಾತನಾಡಿದ  ಪ್ರಧಾನಮಿಂತಿ್ರ  ನರೆೀಿಂದ್ರ  ಮೀದಿ  ಅವರು,      ನಿಮಮೆ  ಕಾಯ್ಷಗಳ್  ಮತುತು  ಸಾಧನಗಳ  ಮೂಲಕ  ನಿೀವು
        ಕೆಲವರು  ಅಸಾಧಾರಣ  ಶೌಯ್ಷ  ಪ್ರದರ್್ಷಸಿದರೆ,  ಇನುನು        ಶ್ರೀರ್ಠರಾಗುವಿರಿ.      ಕಾಯ್ಷಕ್ರಮದಲ್ಲೆ   ಮಾತನಾಡಿದ
        ಕೆಲವರು  ಸಮಾಜ  ಸೆೀವ  ಮತುತು  ಪರಿಸರ  ಕ್ೀತ್ರಗಳಲ್ಲೆ       ಪ್ರಧಾನಮಿಂತಿ್ರ  ಮೀದಿ  ಅವರು,    “ಚಿಕಕೆ  ವಯಸಿಸ್ನಲ್ಲೆಯೂ
        ಶಾಲೆಘನಿೀಯ    ಕೆಲಸ    ಮಾಡಿದಾದಾರೆ   ಎಿಂದು   ಮ್ಚುಚುಗೆ   ಸಹ  ನಿೀವು  ಇತರರಿಗೆ  ಪ್ರೀರಣೆ  ನಿೀಡುವ  ಕೆಲಸಗಳನುನು
        ವ್ಯಕತುಪಡಿಸಿದರು. ಕೆಲವರು ವಿಜ್ಾನ ಮತುತು ತಿಂತ್ರಜ್ಾನ ಕ್ೀತ್ರದಲ್ಲೆ   ಮಾಡಬಹುದು”   ಎಿಂದು   ಹೆೀಳದರು.   “ಇದನುನು   ನಿೀವು
        ಹೊಸತನವನುನು  ಕಿಂಡುಕೊಿಂಡಿದುದಾ,  ಅನೀಕ  ಯುವಕರು  ಕ್ರೀಡೆ,   ಪ್ರದರ್್ಷಸಿದಿದಾೀರಿ.  ಈ  ಸಾಧನಗಳನುನು  ಕೆೀವಲ  ಆರಿಂಭವಾಗಿ
        ಕಲ್  ಮತುತು  ಸಿಂಸಕೆಕೃತಿ  ಕ್ೀತ್ರಗಳಗೆ  ಕೊಡುಗೆ  ನಿೀಡುತಿತುದಾದಾರೆ.   ನೂೀಡಬೀಕು.  ನಿೀವು  ಇನೂನು  ಬಹು  ದೂರ  ಸಾಗಬೀಕು.  ನಿಮಮೆ
        ಈ  ಪುರಸಾಕೆರ  ನಿಮಗೆ  ಮಾತ್ರವಲಲೆ,  ನಿಮಮೆ  ಪೂೀರಕರು,      ಕನಸುಗಳನುನು  ಆಕಾಶದೆತತುರಕೆಕೆ  ಕೊಿಂಡೊಯ್ಯಬೀಕು.”  ಎಿಂದು
        ರ್ಕ್ಷಕರು   ಮತುತು   ಮಾಗ್ಷದಶ್ಷಕರ   ಕಠಿಣ   ಪರಿಶ್ರಮಕೆಕೆ   ಪ್ರಧಾನಮಿಂತಿ್ರ ಕರೆ ನಿೀಡಿದರು. n


                                                                   ಜನವರಿ 16-31, 2026    ನ್ಯೂ ಇಂಡಿಯಾ ಸಮಾಚಾರ  49
   46   47   48   49   50   51   52   53   54   55   56