Page 46 - NIS Kannada 16-31 Jan, 2026
P. 46

ರಾಷಟ್  | ಪರಾಕ್ರಮ ದಿವಸ -23 ಜನವರಿ







                 ನೆೋತಾಜಿಯವರ ಜನ್ಮದಿನದ ಅಂಗವ್ಗಿ
                       ರಾಷಟ್ದಿಂದ ಗೌರವ ನಮನ


                  ಭಾರತದ ಸಾ್ವತಂತ್ರ್ಯ


                ಸಂಗ್್ರಮಕಕಾ ನವ ಶಕಿ್ತ


                ಮತ್ ಚೆೈತನ್ಯ ನೋಡಿದ
                          ್ತ

             ನೆೋತಾಜಿಯವರ ಶೌಯ್ಷ





                ಸುಭಾಷ್ ಚಿಂದ್ರ ಬೆೊೇಸ್ ಅವರು ಮೆೇಧಾವಿ ವಿದಾ್ಯರ್್ಯ, ದಕ್ಷ ಆಡಳಿತಗಾರ ಮತು್ತ ಅತ್ಯಿಂತ ದೃಢನಿಶಚಿಯದ
                ನಾಯಕ. ಅವರ ಧೈಯ್ಯ ಮತು್ತ ಶೌಯ್ಯವು ಭಾರತದ  ಸಾ್ವತಿಂತ್ರ್ಯ ಸಿಂಗಾ್ರಮಕಕೂ ಹೊಸ ಚೈತನ್ಯ ತುಿಂಬಿತು.
                   ಪ್ರತಿಕೊಲ ಪರಿಸಿಥಿತಿಯಲೊಲಿ ಅವರು ತಮ್ಮ ವಚ್ಯಸಿ್ವ ನಾಯಕತ್ವದೊಿಂದಿಗೆ ದೇಶದ ಯುವಶಕ್್ತಯನುನು
                ಒಗೊಗೆಡಿಸಿದರು. ರಾಷಟ್ರಕಕೂ ನೆೇತಾಜಿಯವರ ನಿಸಾ್ವಥ್ಯ ಸೆೇವಯನುನು ಗೌರವಿಸಲು, ಭಾರತ ಸಕಾ್ಯರವು 2021
                 ರಿಿಂದ ಪ್ರತಿ ವಷ್ಯ ಅವರ ಜನ್ಮದಿನವಾದ ಜನವರಿ 23 ಅನುನು 'ಪರಾಕ್ರಮ ದಿವಸ' (ಶೌಯ್ಯ ದಿನ) ಎಿಂದು
                ಆಚರಿಸಲು ನಿಧ್ಯರಿಸಿತು. ಅವರ ಅಪ್ರತಿಮ ತಾ್ಯಗ, ಸಮಪ್ಯಣೆ ಮತು್ತ ಮಾತೃಭೊಮಿಗಾಗಿನ ಹೊೇರಾಟವು
                                         ರಾಷಟ್ರಕಕೂ ಶಾಶ್ವತ ಮಾಗ್ಯದಶ್ಯನ ನಿೇಡಲ್ದ...




        ಕಾ                        ಸುಮಾರು         35,000       ಪ್ರತಿಯಾಗಿ  ರಕತು  ಹರಿಸಲು  ಕರೆಯುತಿತುದೆ.  ಎದೆದಾೀಳ,  ತಡ
                     ರು  ಅರವಾ  ಜಲಾಿಂತಗಾ್ಷಮಿ  ನೌಕೆಯ
                     ಮೂಲಕ
                                                              ಮಾಡಿದರೂ್ಟ  ತೊಿಂದರೆ"  ಎಿಂದು  ಕರೆ  ನಿೀಡಿದದಾರು.  ಇಿಂತಹ
                     ಕಲ್ೂೀಮಿೀಟರ್ ಪಯಣಿಸಿ, ಎಲಾಲೆ ವೈಯಕತುಕ
                                                              ವಿಶಾ್ವಸಯುತ  ಯುದಧಿದ  ಕರೆ  ನಿೀಡಲು  ನೀತಾಜಿ  ಅವರಿಿಂದ
                     ಸೌಕಯ್ಷಗಳನುನು  ತಾ್ಯಗ  ಮಾಡಿದ  ನೀತಾಜಿ
        ಸುಭಾಷ್  ಚಿಂದ್ರ  ಬೂೀಸ್  ಅವರು  ದೆೀಶವಾಸಿಗಳಲ್ಲೆ  ಸ್ವತಿಂತ್ರ   ಮಾತ್ರ  ಸಾಧ್ಯ.  ಸೂಯ್ಷ  ಮುಳಗದ  ಸಾಮಾ್ರಜ್ಯವನೂನು
                                                              ಭಾರತದ  ವಿೀರಪುತ್ರರು  ಮಣಿಸಬಲಲೆರು  ಎಿಂಬುದನುನು  ಅವರು
        ಮತುತು  ಸಾವ್ಷಭೌಮ  ಭಾರತದ  ನಿಂಬಿಕೆಯನುನು  ಬಿತಿತುದರು.      ತೊೀರಿಸಿದರು.  ಅವರು  ಸ್ವತಿಂತ್ರ  ಭಾರತದ  ನಲದಲ್ಲೆ  ಸ್ವತಿಂತ್ರ
        ಕೊೀಲಕೆತಾದಿಿಂದ  ಬಲ್್ಷನ್  ಗೆ  ಹಾಗೂ  ನಿಂತರ  ಜಪಾನ್  ಗೆ   ಸಕಾ್ಷರದ  ಅಡಿಪಾಯ  ಹಾಕುವ  ಸಿಂಕಲ್ಪ  ಮಾಡಿದದಾರು.  ಈ
        ಪ್ರಯಾಣಿಸಿ,  ಭಾರತವನುನು  ಸ್ವತಿಂತ್ರಗೊಳಸಲು  ಬಹು  ದೊಡ್ಡ   ಭರವಸೆಯನುನು  ಸಹ  ನೀತಾಜಿ  ಅವರು  ಈಡೆೀರಿಸಿದರು.

        ಪ್ರಯತನು  ಮಾಡಿದ  ನೀತಾಜಿ  ಅವರು  ಬಿ್ರಟಿಷ್  ಅಧಿಕಾರಿಗಳ     ತಮಮೆ  ಸೆೈನಿಕರೊಿಂದಿಗೆ  ಅಿಂಡಮಾನ್  ನಲ್ಲೆ  ಅವರು  ತಿ್ರವಣ್ಷ
        ಮುಿಂದೆ ಅತ್ಯಿಂತ ಹೆಮ್ಮೆ, ವಿಶಾ್ವಸ ಮತುತು ಧೈಯ್ಷದಿಿಂದ "ನಾನು   ಧ್ವಜವನುನು ಹಾರಿಸಿದರು.
        ಸಾ್ವತಿಂತ್ರ್ಯಕಾಕೆಗಿ ಬೀಡುವುದಿಲಲೆ, ನಾನು ಅದನುನು ಸಾಧಿಸುತೆತುೀನ"
        ಎಿಂದು  ಘೊೀಷ್ಸಿದರು.  ಭಾರತದ  ನಲದಲ್ಲೆ  ಮದಲ  ಸ್ವತಿಂತ್ರ    ಸವ್ಷಜನಿಕವಾಗಿ ಲಭ್ಯವಾಗಿರುವ ನೆೇತಾಜ ಅವರಿಗೆ
        ಸಕಾ್ಷರವನುನು  ಸಾಥೆಪಸಿದ  ಇದೆೀ  ನೀತಾಜಿಯ  129  ನೀ         ಸಂಬಂಧಿಸಿದ ಕಡತಗಳು
        ಜನಮೆದಿನಾಚರಣೆಯನುನು  2026ರ  ಜನವರಿ  23ರಿಂದು  ದೆೀಶ        ಭಾರತ  ಸಕಾ್ಷರವು  2015  ರಲ್ಲೆ,  ನೀತಾಜಿ  ಸುಭಾಷ್  ಚಿಂದ್ರ
        ಆಚರಿಸಲ್ದೆ.                                            ಬೂೀಸ್  ಅವರಿಗೆ  ಸಿಂಬಿಂಧಿಸಿದ  ಗೌಪ್ಯ  ಕಡತಗಳನುನು
          ಭಾರತವು     ತನನು   ಗುರುತು   ಮತುತು   ಆಕಾಿಂಕ್ಗಳನುನು    ವಗಿೀ್ಷಕರಿಸಿ  ಸಾವ್ಷಜನಿಕಗೊಳಸಲು  ನಿಧ್ಷರಿಸಿತು.  33
        ಪುನರುಜಿ್ಜೀವನಗೊಳಸಲ್ದೆ  ಎಿಂಬುದು  ಭಾರತ  ಸಾ್ವತಿಂತ್ರ್ಯದ   ಕಡತಗಳ ಮದಲ ಬಾ್ಯಚ್ ಅನುನು 2015ರ ಡಿಸೆಿಂಬರ್ 4 ರಿಂದು
        ಅಮೃತ ಮಹೊೀತಸ್ವದ (ಆಜಾದಿ ಕಾ ಅಮೃತ್ ಮಹೊೀತಸ್ವ)            ಬಿಡುಗಡೆ  ಮಾಡಲಾಯತು.  ದಿೀಘ್ಷಕಾಲದ  ಸಾವ್ಷಜನಿಕ
        (ಭಾರತದ      ಸಾ್ವತಿಂತ್ರ್ಯದ   75ನೀ   ವಾಷ್್ಷಕೊೀತಸ್ವ)    ಬೀಡಿಕೆಯನುನು ಈಡೆೀರಿಸಲು, ನೀತಾಜಿ ಅವರಿಗೆ ಸಿಂಬಿಂಧಿಸಿದ
        ನಿಣ್ಷಯವಾಗಿದೆ.  ಈ  ಧಮನಿಯೊಿಂದಿಗೆ  ನೀತಾಜಿ  ಸುಭಾಷ್        100 ಕಡತಗಳ ಡಿಜಿಟಲ್ ಪ್ರತಿಗಳನುನು 2016 ರ ಜನವರಿ 23
        ಚಿಂದ್ರ ಬೂೀಸ್ ಅವರ ಜಿೀವನಕೆಕೆ ಸಿಂಬಿಂಧಿಸಿದ ಪ್ರತಿಯೊಿಂದು    ರಿಂದು  ಪ್ರಧಾನಮಿಂತಿ್ರ  ನರೆೀಿಂದ್ರ  ಮೀದಿ  ಅವರು  ಬಿಡುಗಡೆ
        ಪರಿಂಪರೆಯ  ಬಗೆಗೆ  ದೆೀಶ  ಅಪಾರ  ಹೆಮ್ಮೆಯಿಂದ  ಕಾಳಜಿ        ಮಾಡಿದರು.
        ವಹಿಸಿದೆ.  ನೀತಾಜಿ  ಅವರು  "ಭಾರತ  ಕರೆಯುತಿತುದೆ.  ನತತುರಿಗೆ

        44  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2026
   41   42   43   44   45   46   47   48   49   50   51