Page 57 - NIS Kannada 16-31 Jan, 2026
P. 57
ಪ್ರಧಾನಮಿಂತಿ್ರ ಮೇದಿ ಅವರ ಮೊರು ರಾಷಟ್ರಗಳ ಭೆೇಟ್ | ಅಂತಾರಾಷ್ಟ್ೋಯ
ಭಾರತ-ಜೋಡಾ್ಷನ್ ಜಂಟ್ ಹೆೋಳಿಕ
n ರಾಜಕ್ೋಯ ಸಂಬಂಧಗಳ್: ಎರಡೂ ದೆೀಶಗಳ್ ಸಹಕಾರ
ವಿಸತುರಿಸಲು ಮತುತು ತಮಮೆ ಅಭಿವೃದಿಧಿ ಆಕಾಿಂಕ್ಗಳನುನು
ಮುನನುಡೆಸಲು ವಿಶಾ್ವಸಾಹ್ಷ ಪಾಲುದಾರರಾಗಿ ಒಟಾ್ಟಗಿ ನಿಲಲೆಲು
ಒಪ್ಪಕೊಿಂಡಿವ. 5ನೀ ಸುತಿತುನ ರಾಜಕೀಯ ಸಮಾಲ್ೂೀಚನಗಳ್
ನವದೆಹಲ್ಯಲ್ಲೆ ನಡೆಯಲ್ವ.
n ಆರ್್ವಕ ಸಹಕಾರ: ಭಾರತ ಜೂೀಡಾ್ಷನ್ ನ 3ನೀ ಅತಿದೊಡ್ಡ
ವಾ್ಯಪಾರ ಪಾಲುದಾರ ರಾರಟ್ವಾಗಿದೆ. ಆಥಿ್ಷಕ ಮತುತು
ವಾ್ಯಪಾರ ಸಿಂಬಿಂಧಗಳಲ್ಲೆನ ಪ್ರಗತಿ ಪರಿರ್ೀಲ್ಸಲು 2026ರ
ಮದಲಾಧ್ಷದಲ್ಲೆ 1 ನೀ ವಾ್ಯಪಾರ ಮತುತು ಆಥಿ್ಷಕ ಜಿಂಟಿ ಸಮಿತಿ
ಸಭೆ ನಡೆಸಲು ಸಮಮೆತಿ ಸೂಚಿಸಲಾಯತು.
n ತಂತ್ರಜ್ಾನ ಮತುತಿ ಶಿಕ್ಷಣ: ಡಿಜಿಟಲ್ ತಿಂತ್ರಜ್ಾನ ಮತುತು ರ್ಕ್ಷಣ
ಕ್ೀತ್ರಗಳಲ್ಲೆ ದಿ್ವಪಕ್ಷಿೀಯ ಸಹಕಾರ ಪರಿರ್ೀಲ್ಸಲಾಯತು. ಸುರಕ್ಷಿತ,
ವಿಶಾ್ವಸಾಹ್ಷ, ನಿಂಬಿಕೆಯ ಮತುತು ಎಲಲೆರನೂನು ಒಳಗೊಿಂಡ
ಡಿಜಿಟಲ್ ಪರಿಸರ ಖಾತಿ್ರಪಡಿಸಿಕೊಳ್ಳುವಲ್ಲೆ ಸಹಕಾರ ನಿೀಡಲು
ಎರಡೂ ಕಡೆಯವರು ಒಪ್ಪಕೊಿಂಡರು.
n ಆರ್ೋಗಯೂ: ಟ್ಲ್ಮ್ಡಿಸಿನ್ ಮುನನುಡೆಸಲು ಮತುತು ಆರೊೀಗ್ಯ
ರಕ್ಷಣಾ ಕಾಯ್ಷಪಡೆಗೆ ತರಬೀತಿ ನಿೀಡುವ ಸಾಮರ್ಯ್ಷ
ನಿಮಾ್ಷಣದಲ್ಲೆ ಪರಿಣತಿ ಹಿಂಚಿಕೊಳಳುಲು ಒಪ್ಪಿಂದ.
n ಕೃಷಿ: ಆಹಾರ ಭದ್ರತೆ ಮತುತು ಪೌಷ್್ಟಕಾಿಂಶ ಉತೆತುೀಜಿಸುವಲ್ಲೆ
ಕೃಷ್ ಕ್ೀತ್ರದ ನಿಣಾ್ಷಯಕ ಪಾತ್ರವನುನು ಒಪ್ಪಕೊಿಂಡರು. ಈ
ವಲಯದಲ್ಲೆ ಸಹಕಾರ ಬಲಪಡಿಸಲು ಹಿಂಚಿಕೆಯ ಬದಧಿತೆಯನುನು
ವ್ಯಕತುಪಡಿಸಿದರು.
n ಹಸರು ಮತುತಿ ಸುಸಥಾರ ಅಭವೃದಿಧಿ: ಹವಾಮಾನ ಬದಲಾವಣೆ,
ಪರಿಸರ, ಸುಸಿಥೆರ ಅಭಿವೃದಿಧಿ ಮತುತು ಹೊಸ ಮತುತು
ನವಿೀಕರಿಸಬಹುದಾದ ಇಿಂಧನ ಬಳಕೆಯನುನು ಪೂ್ರೀತಾಸ್ಹಿಸುವ
ಕ್ೀತ್ರಗಳಲ್ಲೆ ಸಹಕಾರ ಹೆಚಿಚುಸುವ ಪಾ್ರಮುಖ್ಯತೆಯ ಬಗೆಗೆ
ಚಚಿ್ಷಸಲಾಯತು. ಹೊಸ ಮತುತು ನವಿೀಕರಿಸಬಹುದಾದ ಇಿಂಧನ
n ಬಹುಪಕ್ಷಿೋಯ ಸಹಕಾರ: ಇಿಂಗಾಲ ಹೊರಸೂಸುವಿಕೆ
ಕ್ೀತ್ರದಲ್ಲೆ ತಾಿಂತಿ್ರಕ ಸಹಕಾರಕಾಕೆಗಿ ಒಪ್ಪಿಂದ.
ಕಡಿಮ್ ಮಾಡಲು ಮತುತು ಎರಡೂ ದೆೀಶಗಳ ಜನರಿಗೆ ಹೆಚಿಚುನ
n ಸಾಂಸಕೆಕೃತ್ಕ ಸಹಕಾರ: 2025-2029ರ ಅವಧಿಗೆ ಸಾಿಂಸಕೆಕೃತಿಕ ಆಥಿ್ಷಕ ಮತುತು ಸಾಮಾಜಿಕ ಅಭಿವೃದಿಧಿ ಖಚಿತಪಡಿಸಿಕೊಳ್ಳುವ
ವಿನಿಮಯ ಕಾಯ್ಷಕ್ರಮಕೆಕೆ ಸಹಿ ಹಾಕುವುದನುನು ಎರಡೂ ಬದಧಿತೆಗಳನುನು ಪೂರೆೈಸಲು ಜೈವಿಕ ಇಿಂಧನಗಳನುನು ಸುಸಿಥೆರ,
ಕಡೆಯವರು ಸಾ್ವಗತಿಸಿದರು. ಸಿಂಗಿೀತ, ನೃತ್ಯ, ರಿಂಗಭೂಮಿ, ಕಲ್, ಕಡಿಮ್-ಇಿಂಗಾಲದ ಪಯಾ್ಷಯವಾಗಿವ ಎಿಂದು ಎರಡೂ
ದಾಖಲ್ಗಳ್, ಗ್ರಿಂಥಾಲಯಗಳ್ ಮತುತು ಸಾಹಿತ್ಯ ಮತುತು ಉತಸ್ವ ಕಡೆಯವರು ಗುರುತಿಸಿದರು.
ಕ್ೀತ್ರಗಳಲ್ಲೆ ಸಹಕಾರ.
ರೂಪದ ಭಯೊೀತಾ್ಪದನಯನುನು ಖಿಂಡಿಸಿದರು. ವಾ್ಯಪಾರ ಭಾರತದ ಹಸಿರು ಉಪಕ್ರಮಗಳನುನು ಉಲ್ಲೆೀಖಿಸಿದ ಪ್ರಧಾನ ಮಿಂತಿ್ರ
ಮತುತು ಹೂಡಿಕೆ, ರಕ್ಷಣೆ ಮತುತು ಭದ್ರತೆ, ನವಿೀಕರಿಸಬಹುದಾದ ಮೀದಿ, ನವಿೀಕರಿಸಬಹುದಾದ ಇಿಂಧನ, ಹಸಿರು ಹಣಕಾಸು ಮತುತು
ಇಿಂಧನ, ರಸಗೊಬ್ಬರಗಳ್ ಮತುತು ಕೃಷ್, ನಾವಿೀನ್ಯತೆ, ಮಾಹಿತಿ ನಿೀರಿನ ಮರುಬಳಕೆ ಕ್ೀತ್ರಗಳಲ್ಲೆ ಭಾರತ ಮತುತು ಜೂೀಡಾ್ಷನ್
ತಿಂತ್ರಜ್ಾನ ಮತುತು ಮೂಲಸೌಕಯ್ಷ, ಆರೊೀಗ್ಯ ಮತುತು ಔರಧ, ನಡುವ ಹೆಚಿಚುನ ವಾ್ಯಪಾರ ಸಹಕಾರ ಹೊಿಂದುವ ಅಗತ್ಯವಿದೆ
ಪ್ರವಾಸೊೀದ್ಯಮ, ಪರಿಂಪರೆ, ಸಿಂಸಕೆಕೃತಿ ಮತುತು ದಿ್ವಪಕ್ಷಿೀಯ ಎಿಂದರು. ಜೂೀಡಾ್ಷನ್ ಭಾರತಕೆಕೆ ರಸಗೊಬ್ಬರಗಳ ಗಮನಾಹ್ಷ
ಸಿಂಬಿಂಧಗಳಲ್ಲೆ ಎರಡೂ ದೆೀಶಗಳ ನಡುವಿನ ಸಹಕಾರ ಪೂರೆೈಕೆದಾರನಾಗಿದೆ. ಭಾರತದಲ್ಲೆ ಫಾಸೆಫೂೀಟಿಕ್ ರಸಗೊಬ್ಬರಗಳಗೆ
ಬಲಪಡಿಸುವ ಬಗೆಗೆ ಇಬ್ಬರೂ ನಾಯಕರು ಚಚಿ್ಷಸಿದರು. ಭಾರತವು ಹೆಚುಚುತಿತುರುವ ಬೀಡಿಕೆ ಪೂರೆೈಸಲು ಎರಡೂ ದೆೀಶಗಳ ಕಿಂಪನಿಗಳ್
ಜೂೀಡಾ್ಷನ್ ನ 3ನೀ ಅತಿದೊಡ್ಡ ವಾ್ಯಪಾರ ಪಾಲುದಾರ. ಜೂೀಡಾ್ಷನ್ ನಲ್ಲೆ ಗಣನಿೀಯ ಹೂಡಿಕೆಗಳನುನು ಮಾಡುವ ಬಗೆಗೆ
ಮುಿಂದಿನ 5 ವರ್ಷಗಳಲ್ಲೆ ಎರಡೂ ದೆೀಶಗಳ ನಡುವಿನ ದಿ್ವಪಕ್ಷಿೀಯ ಚಚಿ್ಷಸಿದವು. ದಕ್ಷಿಣ ಏಷಾ್ಯ ಮತುತು ಪರ್ಚುಮ ಏಷಾ್ಯ ಮತುತು
ವಾ್ಯಪಾರವನುನು 5 ಶತಕೊೀಟಿ ಡಾಲರ್ ಗಳಗೆ ಹೆಚಿಚುಸುವುದು ಅದರಾಚೆಗಿನ ಆಥಿ್ಷಕ ಕಾರಿಡಾರ್ ರಚಿಸಲು ಜೂೀಡಾ್ಷನ್ ನ
ಗುರಿಯಾಗಿದೆ ಎಿಂದು ಪ್ರಧಾನ ಮಿಂತಿ್ರ ಮೀದಿ ಹೆೀಳದರು. ಮುಕತು ವಾ್ಯಪಾರ ಒಪ್ಪಿಂದಗಳ್ ಮತುತು ಭಾರತದ ಆಥಿ್ಷಕ
ಔರಧ ಮತುತು ವೈದ್ಯಕೀಯ ಸಲಕರಣೆಗಳ ಕ್ೀತ್ರಗಳಲ್ಲೆ ಭಾರತದ ಶಕತುಯನುನು ಸಿಂಯೊೀಜಿಸಬಹುದು ಎಿಂದು ದೊರೆ ಅಬುದಾಲಾಲೆ II
ಬಲ ಮತುತು ಜೂೀಡಾ್ಷನ್ ನ ಅನುಕೂಲಕರ ಭೌಗೊೀಳಕ ಸಥೆಳವು ಹೆೀಳದರು. n
ಪರಸ್ಪರ ಪೂರಕವಾಗಬಹುದು ಎಿಂದು ಅವರು ಒತಿತು ಹೆೀಳದರು. ಪ್ರಧಾನಮಿಂತಿ್ರಯವರ ಸಿಂಪೂಣ್ಷ
ಕಾಯ್ಷಕ್ರಮ ವಿೀಕ್ಷಿಸಲು ಕೂ್ಯಆರ್
ಕೊೀರ್ ಅನುನು ಸಾಕೆ್ಯನ್ ಮಾಡಿ.
ಜನವರಿ 16-31, 2026 ನ್ಯೂ ಇಂಡಿಯಾ ಸಮಾಚಾರ 55

